ಬೇರೆಯವರ ಸೆ ಕ್ಸ್ ಲೈಫ್ ಬಗ್ಗೆ ಕರಣ್ ಗೆ ಏಕೆ ಇಷ್ಟು ಆಸಕ್ತಿ? ಶೋ ನಲ್ಲೇ ಟಾಂಗ್ ನೀಡಿದ ಅಮೀರ್ ಖಾನ್

ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಹಾಗೂ ಟಿವಿ ಶೋ ಗಳ ನಿರೂಪಕ ಕೂಡಾ ಆಗಿರುವ ಕರಣ್ ಜೋಹರ್. ಇವರು ನಿರೂಪಣೆ ಮಾಡುವ ಕಾಫಿ ವಿತ್ ಕರಣ್ ಶೋ ಈಗಾಗಲೇ ಸಾಕಷ್ಟು ಜನಪ್ರಿಯತೆ ಮಾತ್ರವೇ ಅಲ್ಲದೇ ಚರ್ಚೆಗಳಿಗೂ ಕಾರಣವಾಗಿರುವ ಶೋ ಆಗಿದೆ. ಇದಕ್ಕೆ ಪ್ರಮುಖ ಕಾರಣ ಕರಣ್ ಜೋಹರ್ ಕಾರ್ಯಕ್ರಮಕ್ಕೆ ಆಗಮಿಸುವ ಸೆಲೆಬ್ರಿಟಿಗಳ ಖಾಸಗಿ ವಿಶೇಷವಾಗಿ ಅವರ ಲೈಂ ಗಿ ಕ ಜೀವನದ ಕುರಿತಾದ ಪ್ರಶ್ನೆಗಳನ್ನು ಕೇಳುವುದೇ ಆಗಿದೆ‌. ಇದಕ್ಕೆ ಉತ್ತರ ನೀಡುವ ಸೆಲೆಬ್ರಿಟಿಗಳು ಅನಂತರ ಮಾದ್ಯಮಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ […]

Continue Reading

‘ಅಜ್ಜಿ’ ಎಂದವನಿಗೆ ಮಾತಿನ ಚಾಟಿ ಬೀಸಿ ಕ್ಲಾಸ್ ತೆಗೆದುಕೊಂಡ ಮೂವರು ಬಾಲಿವುಡ್ ಬೆಡಗಿಯರು

ಬಾಲಿವುಡ್ ನಿರ್ದೇಶಕ, ‌ನಿರ್ಮಾಪಕ ಕರಣ್ ಜೋಹರ್ ಮೊನ್ನೆಯಷ್ಟೇ ತಮ್ಮ 50 ನೇ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಕರಣ್ ಜೋಹರ್ ಬರ್ತ್ ಡೇ ಪಾರ್ಟಿ ವಿಷಯ ದೊಡ್ಡ ಸುದ್ದಿಯಾಗಿತ್ತು. ಈ ಬಾರಿ ಬಾಲಿವುಡ್ ಮಂದಿಯ ಜೊತೆಗೆ ದಕ್ಷಿಣದ ಸ್ಟಾರ್ ಗಳಿಗೂ ಸಹಾ ಆಹ್ವಾನವನ್ನು ನೀಡಲಾಗಿತ್ತು ಎನ್ನುವುದು ಮತ್ತೊಂದು ವಿಶೇಷವಾಗಿತ್ತು. ‌ಬಾಲಿವುಡ್ ಬೆಡಗಿಯರು ರಂಗು ರಂಗಿನ‌ ವಸ್ತ್ರ ಧರಿಸಿ ಪಾರ್ಟಿಯಲ್ಲಿ ಮಿಂಚಿ, ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾದರು. ಹೀಗೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನ ನಟಿ, ಡ್ಯಾನ್ಸರ್ ಮಲೈಕಾ […]

Continue Reading

ತಿನ್ನೋದಂದ್ರೆ ಇಷ್ಟೊಂದು ಕ್ರೇಜಾ??ಬಿರಿಯಾನಿ ಗಾಗಿ ಡಯಟ್ ಮರೆತ ಬಾಲಿವುಡ್ ಬೆಡಗಿ

ಬಾಲಿವುಡ್ ಬ್ಯೂಟಿ ನಟಿ ಕರೀನಾ ಕಪೂರ್ ತನ್ನ ಸೌಂದರ್ಯ ಹಾಗೂ ದೈಹಿಕ ಫಿಟ್ನೆಸ್ ಗೆ ಬಹಳ ಪ್ರಾಮುಖ್ಯತೆಯನ್ನು ನೀಡುವಂತಹ ನಟಿಯಾಗಿದ್ದಾರೆ. ಈ ನಟಿ ತನ್ನ ಜೀರೋ ಸೈಜ್ ನಿಂದಲೂ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡಿದ್ದರು. ಮದುವೆಯ ನಂತರ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಬಿಟ್ಟರೆ ಉಳಿದಂತೆ ಕರೀನಾ ತಮ್ಮ ಫಿಟ್ನೆಸ್ ನಲ್ಲಿ ಎಂದೂ ಸಹಾ ಕಾಂಪ್ರಮೈಸ್ ಮಾಡಿಕೊಂಡಿದ್ದಿಲ್ಲ. ಬಾಲಿವುಡ್ ನಲ್ಲಿ ಅಂದ ಹಾಗೂ ನಟನೆಯ ಮೂಲಕ ತನ್ನದೇ ಆದ ವಿಶೇಷವಾದ ವರ್ಚಸ್ಸು ಹಾಗೂ ಸ್ಥಾನವನ್ನು ಪಡೆದುಕೊಂಡಿದ್ದಾರೆ ಕರೀನಾ ಕಪೂರ್. […]

Continue Reading

ಚಿಕ್ಕಮ್ಮ ಕರೀನಾ, ಮಗಳು ಸಾರಾ ನಡುವೆ ಎಲ್ಲವೂ ಸರಿ ಇಲ್ವಂತೆ!! ಕೇವಲ ಮಾದ್ಯಮಗಳ ಮುಂದೆ ಪ್ರೀತೀನಾ?? ಅಂತಿದ್ದಾರೆ ನೆಟ್ಟಿಗರು

ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಕರೀನಾ ಕಪೂರ್ ಮತ್ತು ಸಾರಾ ಆಲಿ ಖಾನ್ ಅವರ ಹೆಸರು ಖಂಡಿತ ಇದೆ. ಈ ಇಬ್ಬರು ನಟಿಯರು ವೈಯಕ್ತಿಕ ಜೀವನದಲ್ಲಿ ಸಂಬಂಧದಲ್ಲಿ ಅಮ್ಮ ಮಗಳು ಎಂದರೆ ಅಚ್ಚರಿ ಪಡುವ ಅಗತ್ಯ ಖಂಡಿತ ಇಲ್ಲ. ಏಕೆಂದರೆ ಸಾರಾ ಆಲಿ ಖಾನ್ ತಂದೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ ಕರೀನಾ ಕಪೂರ್ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಈ ಕಾರಣದಿಂದಾಗಿಯೇ ಕರೀನಾ ಕಪೂರ್ ಸಾರಾ ಗೆ ಚಿಕ್ಕಮ್ಮ ಆಗುತ್ತಾರೆ. […]

Continue Reading

ಅಕ್ಕ ಕರಿಷ್ಮಾ ಕಪೂರ್‌ ಮಗಳ ಕೆಟ್ಟ ಚಟದ ಬಗ್ಗೆ ನಟಿ ಕರೀನಾ ಕಪೂರ್ ಕಳವಳ ಮತ್ತು ಕಾಳಜಿ!! ಯಾವುದು ಆ ಕೆಟ್ಟ ಚಟ?

ಬಾಲಿವುಡ್ ನಟಿ ಕರೀನಾ ಕಪೂರ್ ಅಕ್ಕ ನಟಿ ಕರಿಷ್ಮಾ ಕಪೂರ್‌ ಸಹಾ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ಎಂದು ತಿಳಿದೇ ಇದೆ. ಕರಿಷ್ಮಾ ಕಪೂರ್ ಅವರನ್ನು ಬಿಟೌನ್ ನಲ್ಲಿ ಲೋಲೋ ಎಂದೇ ಕರೆಯಲಾಗುತ್ತದೆ. ಇದೀಗ ಕರೀನಾ ಕಪೂರ್ ಅವರ ಅಕ್ಕನ ಮಗಳು ಸಮೈರಾ ಕಪೂರ್ ಗೆ ಸಂಬಂಧಿಸಿದ ಒಂದು ವಿಷಯ ವೈರಲ್ ಆಗುತ್ತಿದೆ, ಅಲ್ಲದೇ ಸಮೈರಾಳ ಚಿಕ್ಕಮ್ಮನಾಗಿರುವ ನಟಿ ಕರೀನಾ ಅಕ್ಕನ ಮಗಳ ಒಂದು ಕೆಟ್ಟ‌ ಚಾಳಿಯ ಕುರಿತಾಗಿ ಕಳವಳವನ್ನು ಸಹಾ ವ್ಯಕ್ತಪಡಿಸಿದ್ದು, ತಮ್ಮ […]

Continue Reading

ಬಾಹುಬಲಿ ಪ್ರಭಾಸ್ ನೀಡಿದ ಉಡುಗೊರೆಗೆ ಇನ್ಸ್ಟಾಗ್ರಾಂ ನಲ್ಲಿ ಧನ್ಯವಾದ ಹೇಳಿದ ಬೇಬೋ ಕರೀನಾ ಕಪೂರ್

ಸ್ಟಾರ್ ನಟ ಪ್ರಭಾಸ್ ಶೀಘ್ರದಲ್ಲೇ ಆದಿಪುರುಷ್ ಸಿನಿಮಾ ಮೂಲಕ ನಟ ಸೈಫ್ ಅಲಿ ಖಾನ್ ಜೊತೆಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಶ್ರೀ ರಾಮನಾಗಿ, ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆನ್ ಸ್ಕ್ರೀನ್ ಇವರು ಒಬ್ಬರು ಮತ್ತೊಬ್ಬರಿಗೆ ಎದುರಾಗಿ ಕಾಣಿಸಿಕೊಳ್ಳಬಹುದು ಆದರೆ ಆಫ್ ಸ್ಕ್ರೀನ್ ಈ ಇಬ್ಬರು ನಟರ ನಡುವಿನ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎನ್ನುವಂತಹ ಘಟನೆಯೊಂದು ಇತ್ತೀಚಿಗೆ ನಡೆದಿದ್ದು, ಈ ಘಟನೆಯ ವಿಷಯವೀಗ ಮಾದ್ಯಮಗಳ […]

Continue Reading

ದೊಡ್ಡ ಸಿನಿಮಾದಿಂದ ಕರೀನಾ ಔಟ್, ಕಂಗನಾ ಇನ್: ಕೊನೆಗೂ ಫಲಿಸಿತು ನೆಟ್ಟಿಗರ ಕೋರಿಕೆ, ಖುಷಿಯಾದ ನೆಟ್ಟಿಗರು

ಅಲೌಖಿಕ್ ದೇಸಾಯಿ ನಿರ್ದೇಶನದ, ಬಾಹುಬಲಿ , ಭಜರಂಗಿ ಬಾಯಿಜಾನ್, ಮಣಿಕರ್ಣಿಕಾ ದಂತಹ ಅದ್ಭುತ ಸಿನಿಮಾಗಳಿಗೆ ಕಥೆ ಸಿದ್ಧಪಡಿಸಿದ ವಿಜಯೇಂದ್ರ ಪ್ರಸಾದ್ ಅವರ ಲೇಖನಿಯಿಂದ ಮೂಡಿ ಬಂದಿರುವ ಹೊಸ ಕಥೆ, ರಾಮಾಯಣ ಮಹಾಕಾವ್ಯದ ಮಹಾ ಸಾದ್ವಿ, ಸೀತೆಯ ಪರಮ ಪಾವನ ಚರಿತೆ, ಸೀತಾ- ದಿ ಇನ್ಕಾರನೇಷನ್ ಸಿನಿಮಾ ಘೋಷಣೆಯ ನಂತರ ಒಂದು ಸಂಚಲನ ಸೃಷ್ಟಿಯಾಗಿತ್ತು. ಅಲ್ಲದೇ ಈ ಸಿನಿಮಾ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿರುವಾಗಲೇ, ಬಾಲಿವುಡ್ ನಟಿ ಕರೀನಾಗೆ ಸೀತಾ ಪಾತ್ರದಲ್ಲಿ ನಟಿಸಲು ಆಫರ್ ನೀಡಲಾಗಿದೆ ಎನ್ನಲಾಗಿದೆ‌. […]

Continue Reading