ಬರೋಬ್ಬರಿ 15 ವರ್ಷಗಳ ಒಂದಾಯ್ತು ‘ಆ ದಿನಗಳು’ ಜೋಡಿ: ಫೋಟೋ ನೋಡಿ ಖುಷಿ ಪಡ್ತಿದ್ದಾರೆ ಅಭಿಮಾನಿಗಳು

ಕನ್ನಡ ಸಿನಿಮಾ ನಟ ಚೇತನ್ ಅವರು ಆ ದಿನಗಳು ಚೇತನ್ ಎಂದೇ ಹೆಸರನ್ನು ಪಡೆದಿರುವ ನಟನಾಗಿದ್ದಾರೆ. ಸಿನಿಮಾಗಳು ಮಾತ್ರವೇ ಅಲ್ಲದೇ ತಮ್ಮ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು, ಆಗಾಗ ಕೆಲವು ವಿಷಯಗಳ ಕುರಿತಾಗಿ ಮಾತನಾಡಿ, ಹೇಳಿಕೆ ನೀಡಿ ಚರ್ಚೆಗಳನ್ನು ಹುಟ್ಟು ಹಾಕುವ ಚೇತನ್ ಅವರು ಸಿನಿಮಾ ಗಳಲ್ಲೂ ಕೂಡಾ ತೊಡಗಿಕೊಂಡಿದ್ದಾರೆ. ಆದರೆ ಆ ದಿನಗಳು ಸಿನಿಮಾ ಚೇತನ್ ಅವರ ಸಿನಿ ಕೆರಿಯರ್ ನಲ್ಲಿ ಒಂದು ಮೈಲಿಗಲ್ಲಿನಂತಹ ಸಿನಿಮಾ ಎನ್ನುವುದರಲ್ಲಿ ಮಾತ್ರ ಯಾವುದೇ ಅನುಮಾನವೂ ಇಲ್ಲ. ಆ ದಿನಗಳು ಸಿನಿಮಾ […]

Continue Reading

ಬರೋಬ್ಬರಿ 25 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಈ ಅದ್ಭುತ ಕಲಾವಿದೆ.

ನಟಿ ಅರ್ಚನಾ ದಕ್ಷಿಣದ ಸಿನಿ ರಂಗ ಕಂಡ ಅತ್ಯದ್ಭುತ ನಟಿ ಇವರು.‌‌ ತೊಂಬತ್ತರ ದಶಕದಲ್ಲಿ ದಕ್ಷಿಣದ ಸಿನಿಮಾ ರಂಗದಲ್ಲಿ ತನಗಾಗಿ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡ ಈ ನಟಿ ಕನ್ನಡದಲ್ಲಿ ಸಹಾ ಕೆಲವು ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಎರಡು ಸಿನಿಮಾಗಳಲ್ಲಿ ಅವರು ಕನ್ನಡದ ವರನಟ, ಡಾ. ರಾಜ್‌ಕುಮಾರ್ ಅವರ ಜೊತೆಗೆ ನಟಿಸಿದ್ದಾರೆ. ನಟಿ ಅರ್ಚನಾ ಅವರು ಕಮರ್ಷಿಯಲ್ ಪಾತ್ರಗಳ ಬದಲಾಗಿ, ನಟನೆಗೆ ಹಾಗೂ ಪಾತ್ರಕ್ಕೆ ಪ್ರಾಧಾನ್ಯತೆ ಇರುವ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ರಸಿಕರ ಮನಸ್ಸನ್ನು […]

Continue Reading