ಗಟ್ಟಿಮೇಳ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಆದ್ಯಾ ಪಾತ್ರಧಾರಿ?? ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಅನ್ವಿತಾ ಸಾಗರ್!!

ನಟಿ ಅನ್ವಿತಾ‌ಸಾಗರ್ ಎನ್ನುವ ಹೆಸರನ್ನು ಕೇಳಿದಾಗ ಯಾರಿವರು?? ಎನಿಸುವುದು ಸಹಜ, ಆದರೆ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿರುವ, ಟಾಪ್ ಐದು ಧಾರಾವಾಹಿಗಳಲ್ಲಿ ಗಟ್ಟಿ ಸ್ಥಾನವನ್ನು ಪಡೆದುಕೊಂಡಿರುವ ಗಟ್ಟಿ ಮೇಳ ಧಾರಾವಾಹಿಯ ಆದ್ಯಾ ಎಂದ ಕೂಡಲೇ ಎಲ್ಲರಿಗೂ ಆ ನಟಿ ತಟ್ಟನೆ ನೆನಪಾಗುವಷ್ಟು ಜನಪ್ರಿಯತೆಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ.‌ ಹೌದು ಗಟ್ಟಿಮೇಳ ಧಾರಾವಾಹಿ ಯಲ್ಲಿ ನಾಯಕ ವೇದಾಂತ್, ವಿಕ್ರಾಂತ್ ಹಾಗೂ ಧೃವನ ಮುದ್ದಿನ ತಂಗಿ ಆದ್ಯಾ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಟಿಯೇ ಅನ್ವಿತಾ ಸಾಗರ್. ತುಳು […]

Continue Reading

ಗಟ್ಟಿಮೇಳ ಸೀರಿಯಲ್ ನಟಿಯ ಹೊಸ ಲುಕ್ಸ್ ಗೆ ಫಿದಾ ಆಗಿ ಮೆಚ್ಚುಗೆ ನೀಡಿದ ಅಭಿಮಾನಿಗಳು

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಈಗಾಗಲೇ ಜನಮನ್ನಣೆಯನ್ನು ಪಡೆದುಕೊಂಡಿದೆ. ಅಂತಹ ಧಾರಾವಾಹಿಗಳಲ್ಲಿ ಗಟ್ಟಿಮೇಳ ಕೂಡಾ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ವಿಶೇಷವಾದ ಧಾರಾವಾಹಿಯಾಗಿ ಟಾಪ್ 5 ಧಾರವಾಹಿಗಳಲ್ಲಿ ಸದಾ ತನ್ನ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಒಂದಷ್ಟು ತಿಂಗಳುಗಳ ಕಾಲ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡು ಯಶಸ್ಸಿನ ಇನ್ನೊಂದು ಹಂತವನ್ನು ಗಟ್ಟಿಮೇಳ ತಲುಪಿತ್ತು. ಗಟ್ಟಿಮೇಳ ಧಾರಾವಾಹಿ ಬಹಳಷ್ಟು ಯುವ ಪ್ರತಿಭೆಗಳನ್ನು ಒಳಗೊಂಡಿರುವಂತಹ ಧಾರವಾಹಿಯಾಗಿ ವಿಶೇಷ ಗಮನ ಸೆಳೆಯುತ್ತದೆ. ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಕೂಡಾ ವಿಶೇಷ ಒತ್ತನ್ನು ನೀಡಲಾಗಿದೆ. […]

Continue Reading