ಒಂದೊಳ್ಳೆ ಉದ್ದೇಶಕ್ಕಾಗಿ ಪ್ರಧಾನಿ ಕಛೇರಿಗೆ ಪತ್ರ ಬರೆದ ಜೊತೆ ಜೊತೆಯಲಿ ನಟ ಅನಿರುದ್ದ್!!

ಕನ್ನಡ ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸ್ಯಾಂಡಲ್ವುಡ್ ನಟ ಅನಿರುದ್ಧ್ ಅವರು ಕೇವಲ ನಟನೆ ಮಾತ್ರವೇ ಅಲ್ಲದೇ ನಗರ ಹಾಗೂ ಗ್ರಾಮಗಳ ಸ್ವಚ್ಚತೆಯ ವಿಚಾರವಾಗಿ ಆಗಾಗ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಒಂದು ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಂತಹ ಹಲವು ವಿಚಾರಗಳ ಬಗ್ಗೆ ಈಗಾಗಲೇ ಚರ್ಚಿಸಿದ್ದಾರೆ. ಇದೀಗ ಅವರು ಒಂದು ಬಹು ಮುಖ್ಯವಾದ ವಿಚಾರವಾಗಿ […]

Continue Reading

ಅವಕಾಶಕ್ಕಾಗಿ ಮಂಚ ಏರುವುದು ಕನ್ನಡ ಸಿನಿಮಾ ರಂಗದಲ್ಲಿ ಕಾಮನ್: ನಾಲಗೆ ಹರಿ ಬಿಟ್ಟ ತೆಲುಗು ನಿರ್ದೇಶಕ

ಚಿತ್ರರಂಗದಲ್ಲಿ ಆಗಾಗ ಕಾಸ್ಟಿಂಗ್ ಕೌಚ್ ವಿಚಾರವು ಸದ್ದು ಮಾಡುತ್ತಲೇ ಇರುತ್ತದೆ. ಅಲ್ಲದೇ ಈ ವಿಚಾರದಲ್ಲಿ ಈಗಾಗಲೇ ಹಲವು ನಟಿಯರು ಸಿನಿಮಾ ರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವು ನಟಿಯರು ಸಿನಿಮಾ ರಂಗದಲ್ಲಿ ತಮಗೆ ಇಂತಹ ಅನುಭವಗಳು ಎದುರಾಗಿಲ್ಲ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ಆದರೆ ಈಗ ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರೊಬ್ಬರು ತಮಿಳು ಹಾಗೂ ಕನ್ನಡ ಚಿತ್ರರಂಗಗಳಲ್ಲಿ ಇರುವ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತೆಲುಗು ಚಿತ್ರರಂಗದ ಪ್ರಖ್ಯಾತ […]

Continue Reading

NTR ಜೊತೆ ನಾಯಕಿಯಾಗಲು ಗ್ರೀನ್ ಸಿಗ್ನಲ್ ನೀಡಿದ ಸಹಜ ಸುಂದರಿ ಸಾಯಿ ಪಲ್ಲವಿ!! ಯಾವ ಸಿನಿಮಾ??

ನಟ ಜೂನಿಯರ್ ಎನ್ ಟಿ ಆರ್ ಅವರು ತ್ರಿಬಲ್ ಆರ್ ಸಿನಿಮಾದ ನಂತರ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆ ಯಷ್ಟೇ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿ‌ನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಅಲ್ಲದೇ ಎನ್ ಟಿ ಆರ್ ತೆಲುಗಿನ ಮತ್ತೊಬ್ಬ ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಅವರ ನಿರ್ದೇಶನದ ಸಿನಿಮಾದಲ್ಲಿ ಸಹಾ ನಾಯಕನಾಗಿ ನಟಿಸುತ್ತಿರುವ ವಿಷಯ ಕೂಡಾ ಈಗಾಗಲೇ ಸುದ್ದಿಯಾಗಿದೆ. ಅಲ್ಲದೇ ಈ ಸಿನಿಮಾದಲ್ಲಿ ನಾಯಕಿಯ ಪಾತ್ರದ ಕುರಿತಾಗಿ […]

Continue Reading

ಆ ರೀತಿ ಆಗೋದು ನನಗೆ ಇಷ್ಟವಿಲ್ಲ: ರಿಲೇಶನ್ ಶಿಪ್ ಬಗ್ಗೆ ರಕುಲ್ ಪ್ರೀತ್ ಸಿಂಗ್ ಮುಕ್ತವಾದ ಮಾತು

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯರ ಹೆಸರು ಬಂದಾಗ ಅಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಅವರ ಹೆಸರು ಕೇಳಿ ಬರುವುದು ನಿಜ. ತೆಲುಗು ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಈ ನಟಿ ತನ್ನ ಅಂದ ಹಾಗೂ ನಟನೆಯಿಂದ ಅಪಾರವಾದ ಅಭಿಮಾನಿಗಳನ್ನು ಗಳಿಸಿದ್ದಾರೆ. ರಕುಲ್ ತೆಲುಗು ಮಾತ್ರವೇ ಅಲ್ಲದೇ ತಮಿಳು ಸಿನಿಮಾಗಳಲ್ಲಿ ಸಹಾ ನಟಿಸಿದ್ದು, ಬಾಲಿವುಡ್ ನಲ್ಲೂ ಅವರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದುಂಟು. ಇನ್ನು ಇತ್ತೀಚಿನ ದಿನಗಳಲ್ಲಿ ನಟಿ ರಕುಲ್ […]

Continue Reading

ಮಗಳ ಬಾಯ್ ಫ್ರೆಂಡ್ ಗೆ ಖಡಕ್ ಎಚ್ಚರಿಕೆ ನೀಡಿದ ಶಾರೂಖ್ ಖಾನ್: ಇಷ್ಟಕ್ಕೂ ಏನೀ ವಿಷಯ??

ಬಾಲಿವುಡ್ ನ ಸ್ಟಾರ್ ನಟ, ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ ತಮ್ಮ ಮಗಳ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸುತ್ತಾರೆ. ಮಗಳು ಸುಹಾನಾ ಖಾನ್ ಸಹಾ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಆಕೆಯ ಭವಿಷ್ಯದ ಕುರಿತಾಗಿ ಬಹಳಷ್ಟು ಮುಂಜಾಗ್ರತೆಯನ್ನು ತೆಗೆದುಕೊಳ್ಳುವ ತಂದೆಯಾಗಿದ್ದಾರೆ ಅವರು. ಅಲ್ಲದೇ ಶಾರುಖ್ ಖಾನ್ ತಮ್ಮ ಮಗಳಿಗೆ ಬಾಯ್ ಫ್ರೆಂಡ್ ಆಗುವವನಿಗೆ ಏಳು ಶರತ್ತುಗಳನ್ನು ಸಹಾ ವಿಧಿಸಿದ್ದಾರೆ. ಒಂದು ವೇಳೆ ತಮ್ಮ ಮಗಳಿಗೆ ಅವಳ ಬಾಯ್ ಫ್ರೆಂಡ್ ಕಿಸ್ ಮಾಡಿದರೆ ಆತನ ತುಟಿಗಳನ್ನು […]

Continue Reading

ತೆಲುಗಿನ ಹಿರಿಯ ಸ್ಟಾರ್ ನಟನ ಜೊತೆಗೆ ಶ್ರೀಲೀಲಾ: ಬಂಪರ್ ಆಫರ್ ಪಡೆದ ನಟಿ ಶ್ರೀಲೀಲಾ!!

ಕನ್ನಡದ ಕಿಸ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದವರು ನಟಿ ಶ್ರೀಲೀಲಾ. ಅನಂತರ ಭರಾಟೆ ಸಿನಿಮಾದಲ್ಲಿ ನಟ ಶ್ರೀಮುರಳ‌ ಅವರಿಗೆ ನಾಯಕಿಯಾಗಿ ಮಿಂಚಿದರು. ಅನಂತರ ನಟ ಧನ್ವೀರ್ ಜೊತೆ ಬೈ ಟು ಲವ್ ಸಿನಿಮಾದಲ್ಲಿ ಕಾಣಿಸಿಕೊಂಡ ಶ್ರೀಲೀಲಾ ಅವರು ನಟ ಧೃವ ಸರ್ಜಾ ಅವರ ಹೊಸ ಸಿನಿಮಾದಲ್ಲಿ ಕೂಡಾ ಶ್ರೀಲೀಲಾ ನಾಯಕಿ ಎನ್ನುವ ಸುದ್ದಿಗಳಾಗಿತ್ತು. ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ನಟಿ ಶ್ರೀಲೀಲಾ ಅನಂತರ ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗು ಚಿತ್ರ […]

Continue Reading

ಹೊಸ ಬಾಯ್ ಫ್ರೆಂಡ್ ಸಿಕ್ಕಿದ ಕೂಡಲೇ ಹಿಜಾಬ್ ಧರಿಸಿ, ರಾಖಿ ಹೇಳಿದ ಮಾತಿಗೆ ದಂಗಾದ ನೆಟ್ಟಿಗರು!!

ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇದ್ದ ಕಡೆ ಸುದ್ದಿಗಳಿಗೆ ಕೊರತೆ ಖಂಡಿತ ಇರುವುದಿಲ್ಲ. ರಾಖಿ ಎಂತಹ ನಟಿ ಎನ್ನುವ ವಿಚಾರಕ್ಕೆ ಬಂದರೆ, ಈ ನಟಿಯು ತಮ್ಮ ಜೀವನದ ಬಹುತೇಕ ಎಲ್ಲಾ ವಿಚಾರಗಳನ್ನು ಸಹಾ ತಮ್ಮ ಅಭಿಮಾನಿಗಳ ಜೊತೆಗೆ‌ ಹಂಚಿಕೊಳ್ಳುತ್ತಾರೆ. ಅದು ತಮ್ಮ‌ ಮದುವೆಯ ವಿಚಾರವೇ ಆಗಲೀ, ಬ್ರೇಕಪ್ ಆಗಲೀ ಅಥವಾ ಹೊಸ ಬಾಯ್ ಫ್ರೆಂಡ್ ಆಗಲೀ, ಅದು ಯಾವುದೇ ವಿಚಾರವೇ ಆದರೂ ಸರಿ ರಾಖಿ ಎಲ್ಲವನ್ನೂ ಸಹಾ ಬಹಿರಂಗ ಪಡಿಸುತ್ತಾರೆ.‌ ಇನ್ನು ಕೆಲವೇ ದಿನಗಳ […]

Continue Reading

ಕಂಗನಾಗೆ ಎದುರಾಯ್ತು ಹೀನಾಯ ಸೋಲು: 50 ಲಕ್ಷ ಗಳಿಸಲು ಒದ್ದಾಡಿದ ಕಂಗನಾ ಹೊಸ ಸಿನಿಮಾ

ಬಾಲಿವುಡ್ ನಲ್ಲಿ ಸದಾ ಒಂದಲ್ಲಾ ಒಂದು ವಿಷಯದಿಂದ ಸದ್ದು ಸುದ್ದಿ ಮಾಡುವ ನಟಿ ಕಂಗನಾ ರಣಾವತ್, ಸಿನಿಮಾ ವಿಷಯಗಳಿಂದ ಹೆಚ್ಚಾಗಿ ನೀಡುವ ಹೇಳಿಕೆಗಳಿಂದಲೇ ಹೆಚ್ಚು ವಿ ವಾ ದಗಳನ್ನು ಸಹಾ ಹುಟ್ಟು ಹಾಕುತ್ತಾರೆ ಕಂಗನಾ. ಇನ್ನು ಇತ್ತೀಚಿಗೆ ಸಲ್ಮಾನ್ ಖಾನ್ ನೀಡಿದ ಈದ್ ಪಾರ್ಟಿಯಲ್ಲಿ ಸಹಾ ಭಾಗಿಯಾಗಿದ್ದ ಕಂಗನಾ ಹೊಸ ಸಂಚಲನ ಹುಟ್ಟು ಹಾಕಿದ್ದರು. ಸದಾ ಬಾಲಿವುಡ್ ಮಂದಿಯನ್ನು ಟೀಕಿಸುವ ನಟಿಯು, ಬಾಲಿವುಡ್ ಸ್ಟಾರ್ ನಟನ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಸಖತ್ ಸುದ್ದಿಯಾಗಿತ್ತು ಕೂಡಾ. ಈಗ ಅದೆಲ್ಲವುಗಳ ನಂತರ […]

Continue Reading

ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಸಿಕ್ಕಾಪಟ್ಟೆ ಕ್ಲಾಸ್: ಕಾರಣ ತಿಳಿದ್ರೆ ಖಂಡಿತ ಅಚ್ಚರಿ ಪಡ್ತೀರಾ

ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕನ್ನಡದ ಸೆಲೆಬ್ರಿಟಿ ಗಳಲ್ಲಿ ಒಬ್ಬರಾಗಿದ್ದಾರೆ‌. ಸದಾ ಒಂದಲ್ಲಾ ಒಂದು ವಿಷಯವಾಗಿ ನಿವೇದಿತಾ ಅವರು ಸದ್ದು, ಸುದ್ದಿ ಮಾಡುತ್ತಲೇ ಇರುತ್ತಾರೆ. ನಿವೇದಿತಾ ಅವರು ಸದ್ಯಕ್ಕಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಏಕೆಂದರೆ ಅವರು ರಿಯಾಲಿಟಿ ಶೋ ಒಂದರ ಭಾಗವಾಗಿದ್ದಾರೆ. ಅದರ ಜೊತೆಗೆ ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ಗಳನ್ನು ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆ ಮತ್ತೊಂದು ಹೊಸ ಕೆಲಸಕ್ಕೆ ಕೈ ಹಾಕಿದ್ದು, ಈ ವಿಚಾರವಾಗಿಯೂ ಅವರು ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ. […]

Continue Reading

ಸೂಪರ್ ಹಿಟ್ ಸಿನಿಮಾದಲ್ಲಿ ಅಂದು ಐಶ್ವರ್ಯ ರೈ ನಾನು ಶಾರೂಖ್ ಹೆಂಡ್ತಿಯಾಗಿ ನಟಿಸಲ್ಲ ಎಂದಿದ್ದೇಕೆ?

ಐಶ್ವರ್ಯ ರೈ ಬಾಲಿವುಡ್ ನ ಸ್ಟಾರ್ ನಟಿಯಾಗಿ ಮೆರೆದ ಅಂದಕ್ಕೆ ಮತ್ತೊಂದು ಹೆಸರೆಂದೇ ಬಿಂಬಿತವಾದ ನಟಿ‌. ದಕ್ಷಿಣದ ಸಿನಿಮಾಗಳಲ್ಲಿ ಸಹಾ ನಟಿಸಿದ್ದ ಈಕೆ ಮಾಜಿ ಮಿಸ್ ವರ್ಲ್ಡ್ ಕೂಡಾ ಹೌದು. ನಟಿ ಐಶ್ವರ್ಯ ರೈ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಟಿ ಐಶ್ವರ್ಯ ರೈ ಬಚ್ಚನ್ ಸಿನಿಮಾಗಳಿಂದ ದೂರ ಉಳಿದಿದ್ದಾರೆ ಆದರೆ ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಇಂದಿಗೂ ಐಶ್ವರ್ಯ ರೈ ತಮ್ಮ ಚಾರ್ಮ್ ಹಾಗೂ ಫೇಮ್ ಉಳಿಸಿಕೊಂಡು ಬರುತ್ತಿದ್ದಾರೆ. […]

Continue Reading