ಆಹಾರ ಪ್ರಿಯರ ಕಣ್ಸೆಳೆಯಿತು ಈ ಹೊಸ ಐಸ್ ಕ್ರೀಂ ಮಸಾಲೆ ದೋಸೆ: ವೀಡಿಯೋ ಭರ್ಜರಿ ವೈರಲ್

ಬಹಳಷ್ಟು ಜನರು ಆಹಾರ ಪ್ರಿಯರು, ವೈವಿದ್ಯಮಯ ಆಹಾರಗಳ ರುಚಿಯನ್ನು ಸವಿಯುವ ಆಸಕ್ತಿ ಅನೇಕರಿಗೆ ಇರುತ್ತದೆ. ರುಚಿಯಾದ ಆಹಾರ ರಸ್ತೆ ಬದಿಯಲ್ಲಿ ಸಿಗುತ್ತದೆ ಎಂದರೂ ಹುಡುಕಿಕೊಂಡಿ ಹೋಗಿ ಜನರು ಅದರ ಸವಿಯನ್ನು ಸವಿದು ಬರುವುದುಂಟು. ಸೋಶಿಯಲ್ ಮೀಡಿಯಾಗಳಲ್ಲಿ ಫುಡ್ ಬ್ಲಾಗ್ ಗಳು, ಫುಡ್ ಮೇಕಿಂಗ್ ಚಾನೆಲ್ ಗಳು ಪಡೆಯುವ ಯಶಸ್ಸು ಕೂಡಾ ಜನರ ಆಹಾರ ಪ್ರಿಯತೆಗೆ ಒಂದು ಸಾಕ್ಷಿ ಎಂದೇ ಹೇಳಬಹುದಾಗಿದೆ. ಅದರಲ್ಲೂ ಆಹಾರ ಸಿದ್ಧಪಡಿಸುವವರು ಹೊಸ ಹೊಸ ಪ್ರಯೋಗಗಳನ್ನು ಸಹಾ ಮಾಡುವುದುಂಟು. ಆಹಾರ ಪದಾರ್ಥಗಳ ವಿಷಯ ಬಂದಾಗ […]

Continue Reading

Viral Video: ನಗೋದು ಗ್ಯಾರಂಟಿ, ಚಳಿಯಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಏನ್ಮಾಡಿದ್ದಾನೆ ನೋಡಿ!!

ಎಲ್ಲೆಡೆ ಕೊರೆಯುವ ಚಳಿಗೆ ಜನರು ನಡುಗುವಂತಾಗಿದೆ. ಇಂತಹ ಸಮಯದಲ್ಲಿ ತಣ್ಣೀರಿಗೆ ಕೈ ಹಾಕುವುದು ಎಂದರೆ ಅಬ್ಬಾ!! ಎನಿಸುತ್ತದೆ. ಅಲ್ಲದೇ ಹಾಗೇನಾದರೂ ಕೈ ಇಟ್ಟರೆ ನಾವು ನಡುಗಿ ಹೋಗುತ್ತೇವೆ. ಅದಕ್ಕೆ ಚಳಿಗಾಲದಲ್ಲಿ ಅನೇಕರು ತಣ್ಣೀರಿನ ಸ್ನಾನ ಎಂದರೆ ಅದರಿಂದ ತಪ್ಪಿಸಿಕೊಳ್ಳಲು ನಾನಾ ಕಾರಣಗಳನ್ನು ನೀಡುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ತಣ್ಣೀರಿನ ಸ್ನಾನ ಅನಿವಾರ್ಯವಾದಾಗ ಆಗೋದಿಲ್ಲ ಎನ್ನಲಾಗದೇ ನಡುಗುತ್ತಾ ತಣ್ಣೀರಿನ ಒಳಗೆ ಹೆಜ್ಜೆ ಇಟ್ಟು, ಸ್ನಾನ ಮಾಡಿ ನಡುಗಿ ಹೋಗುತ್ತಾರೆ. ಇಂತಹುದರಲ್ಲಿ ಕೆಲವರು ತಣ್ಣೀರಿನಿಂದ ಸ್ನಾನ ಮಾಡುವಾಗಲು ಚಳಿಯಿಂದ […]

Continue Reading

ಕಾಲಡಿಯಲ್ಲಿ ಭೀಕರ ಶಾರ್ಕ್, ಅಪಾಯಕಾರಿ ಸ್ಥಳದಲ್ಲಿ ಸನ್ನಿ ಲಿಯೋನಿ ಬಿಂದಾಸ್: ವೀಡಿಯೋ ವೈರಲ್

ಬಾಲಿವುಡ್ ಬ್ಯೂಟಿ, ಹಾಟ್ ಬೆಡಗಿ ಸನ್ನಿ ಲಿಯೋನಿ ತಮ್ಮ ಸಿನಿಮಾ, ಆಲ್ಬಂ ಕೆಲಸಗಳಿಂದ ಸಣ್ಣದೊಂದು ಬ್ರೇಕ್ ಪಡೆದು ಮಾಲ್ಡೀವ್ಸ್ ಗೆ ಹಾರಿದ್ದಾರೆ. ಸದ್ಯ ಮಾಲ್ಡೀವ್ಸ್ ನಲ್ಲಿ ಸನ್ನಿ ಅಲ್ಲಿನ ರಮ್ಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ. ರಜಾದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವ ಸನ್ನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮಾಲ್ಡೀವ್ಸ್ ನ ಸುಂದರ ತಾಣಗಳಲ್ಲಿ ತೆಗೆದುಕೊಂಡ ತನ್ನ ಅಂದವಾದ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದ್ದಾರೆ. ಇನ್ನು ಮಾಲ್ಡೀವ್ಸ್ ನಲ್ಲಿ ಸನ್ನಿ ಶಾರ್ಕ್ ಗಳೊಂದಿಗೆ […]

Continue Reading

ಸರೋವರದಲ್ಲಿ ಮೋಜು ಮಾಡುತ್ತಿದ್ದ ಜನ: ಆಗಲೇ ನಡೀತು ಭೀ ಕ ರ ಅವಘಡ, ಎದೆ ನಡುಗಿಸುವ ದೃಶ್ಯ ವೈರಲ್

ಅಪಾಯ ಎನ್ನುವುದು ಯಾವಾಗ? ಹೇಗೆ ? ಎಲ್ಲಿಂದ ಬರುತ್ತದೆ? ಎಂದು ಯಾರಿಂದಲೂ ಊಹಿಸುವುದು ಸಾಧ್ಯವಿಲ್ಲ. ನಿಶ್ಯಬ್ದ, ರಮಣೀಯತೆಯಿಂದ ಜನರನ್ನು ತನ್ನತ್ತ ಸೆಳೆಯುವ ಪ್ರಕೃತಿಯ ಸುಂದರವಾದ ತಾಣಗಳಲ್ಲೂ ಕೂಡಾ ಅನಿರೀಕ್ಷಿತವಾಗಿ ಅ ವ ಘ ಡ ಗಳು ನಡೆಯಬಹುದು ಹಾಗೂ ಅದು ಪ್ರಾಣಕ್ಕೆ ಕಂ ಟ ಕ ವನ್ನು ಸಹಾ ತರಬಹುದು ಎಂದರೆ ತಪ್ಪಾಗಲಾರದು. ‌ಏಕೆಂದರೆ ಇಂತಹ ಭೀ ಕ ರ ಎನಿಸುವ ಘಟನೆಗಳು ಈಗಾಗಲೇ ಸಾಕಷ್ಟು ಬಾರಿ ನಡೆದಿದೆ. ಪ್ರಸ್ತುತ ಅಂತಹುದೇ ಮತ್ತೊಂದು ಘಟನೆಯು ನಡೆದಿದ್ದು, ವೀಡಿಯೋ […]

Continue Reading

ಪಿಜ್ಜಾ ರುಚಿಗೆ ಮನುಷ್ಯ ಮಾತ್ರವಲ್ಲ ಬೆಕ್ಕು ಕೂಡಾ ಫಿದಾ: ಪಿಜ್ಜಾಗಾಗಿ ಕೈ ಮುಗಿದು ಬೇಡಿಕೊಂಡ ಬೆಕ್ಕು

ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ವಯಸ್ಸಿನ ಬೇಧವಿಲ್ಲದೇ ಬಹಳ ಇಷ್ಟಪಟ್ಟು ತಿನ್ನುವ ಆಹಾರ ಪದಾರ್ಥಗಳಲ್ಲಿ ಪಿಜ್ಜಾ ಕೂಡಾ ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಪಿಜ್ಜಾ ಒಂದು ಜಂಕ್ ಫುಡ್ ಎನ್ನುವುದು ತಿಳಿದಿದೆಯಾದರೂ ಸಹಾ ಅದರ ರುಚಿಗೆ ಮನಸೋತಿರುವ ಜನರು ನಾಲಗೆ ಚಪ್ಪರಿಸಿಕೊಂಡು ಪಿಜ್ಜಾ ರುಚಿಯನ್ನು ಸವಿಯುತ್ತಾರೆ ಎನ್ನುವುದು ಸಹಾ ನಿಜ. ಒಂದು ಕಾಲದಲ್ಲಿ ದೊಡ್ಡ ದೊಡ್ಡ ನಗರಗಳಿಗೆ ಮಾತ್ರವೇ ಸೀಮಿತವಾಗಿದ್ದ ಪಿಜ್ಜಾಗಳು ಈಗ ಸಣ್ಣ ಪುಟ್ಟ ಪಟ್ಟಣಗಳ ಕಡೆಗೂ ಸಹಾ ಪ್ರವೇಶ ನೀಡಿದ್ದು, ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.‌ ಪಿಜ್ಜಾ ಗಳಿಗೆ ಮನುಷ್ಯರು […]

Continue Reading

ಮೈಮರೆತು ನೀರಿನಲ್ಲಿ ಆಡುತ್ತಿದ್ದ ಯುವತಿ, ಅಷ್ಟ್ರಲ್ಲೇ ಎದುರಾಯ್ತು ಊಹಿಸಿರದ ಟ್ವಿಸ್ಟ್: ವೀಡಿಯೋ ನೀಡಿ!!

ಮಳೆ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ. ಅತಿವೃಷ್ಟಿ ಅಥವಾ ಕುಂಭ ದ್ರೋಣ ಮಳೆ ಎಂದರೆ ಬೇಸರವೇ ಹೊರತು, ಬೇರೆ ಸಮಯದಲ್ಲಿ ಮಳೆಯಲ್ಲಿ ಆಡುವುದು ಎಂದರೆ ಅನೇಕರಿಗೆ ಬಹಳ ಇಷ್ಟ. ಕೆಲವರಿಗೆ ಮಳೆ ಹನಿಗಳು ಬೀಳುವಾಗ ಅದರಲ್ಲಿ ನೆನೆಯುತ್ತಾ ಆಡುವುದು ಇಷ್ಟ, ಇನ್ನೂ ಕೆಲವರು ಮಳೆಯಲ್ಲಿ ಕುಣಿದು ಕುಪ್ಪಳಿಸುವುದು ಕೂಡಾ ಉಂಟು. ಇನ್ನು ಇತ್ತೀಚಿನ ದಿನಗಳಲ್ಲಿ ಮಳೆಯು ಹೆಚ್ಚಿದ ಕಾರಣ ನಗರಗಳಲ್ಲಿ ಕೂಡಾ ರಸ್ತೆಗಳೆಲ್ಲಾ ಜಲಮಯವಾಗುವ ವೀಡಿಯೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈಗ […]

Continue Reading

ಏನ್ ಎಂಜಾಯ್ ಮಾಡ್ತಿದ್ದಾರೆ ಗುರೂ!! ಲೈಫ್ ಅಂದ್ರೆ ಹೀಗಿರಬೇಕು ಅಲ್ವಾ?? ಅಂತಿದ್ದಾರೆ ನೆಟ್ಟಿಗರು

ಜೀವನದಲ್ಲಿ ಸಣ್ಣ ಸಣ್ಣ ಸಂತೋಷದ ಕ್ಷಣಗಳನ್ನು ಕೂಡ ಅನುಭವಿಸಿ ಆನಂದಿಸಬೇಕು ಎಂದು ಹೇಳಲಾಗುತ್ತದೆ. ವೃತ್ತಿ, ಜವಾಬ್ದಾರಿಗಳು, ಜೀವನದ ಸಂ ಘ ರ್ಷಗಳ ನಡುವೆಯೂ ಸಣ್ಣ ಸಣ್ಣ ಸಂತೋಷದ ಕ್ಷಣಗಳನ್ನು ಕೈತಪ್ಪಿಹೋಗದಂತೆ ಎಚ್ಚರ ವಹಿಸುವುದೇ ನಿಜವಾದ ಜೀವನ. ಇನ್ನು ಈ ಜೀವನದಲ್ಲಿ ನಮ್ಮ ಸಂತೋಷವನ್ನು ದುಪ್ಪಟ್ಟುಗೊಳಿಸುವವರು ನಮ್ಮ ಸ್ನೇಹಿತರು ಎಂದು ಯಾವುದೇ ಅನುಮಾನವೂ ಇಲ್ಲದೇ ಹೇಳಬಹುದು. ಇನ್ನು ನಾಲ್ಕು ಜನ ಸ್ನೇಹಿತರು ಒಂದು ಕಡೆ ಸೇರಿದರೆ ಅಲ್ಲಿನ ವಾತಾವರಣ ಎಷ್ಟು ಸಂತೋಷದಿಂದ ತುಂಬಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸ್ನೇಹಿತರ […]

Continue Reading

ಶೂಟಿಂಗ್ ವೇಳೆ ಗಾಯಕಿಯ ಮುಖ ಕಚ್ಚಿದ ಹಾವು: ಶಾಕಿಂಗ್ ವೀಡಿಯೋ ವೈರಲ್

ಅಮೆರಿಕಾದ ಗಾಯಕಿಯು ಮೇಟಾ ಅವರು ಹಾಡೊಂದನ್ನು ಹಾಡುವ ವೀಡಿಯೋ ಚಿತ್ರೀಕರಣದ ಸಮಯದಲ್ಲಿ ಅವರ ಮುಖಕ್ಕೆ ಹಾವೊಂದು ಕಚ್ಚಿರುವ ಘಟನೆಯು ನಡೆದಿದೆ. ಗಾಯಕಿ ಮೇಟಾ ಅವರು ಈ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಹತ್ತು ಸೆಕೆಂಡ್ ಗಳ ಈ ವೀಡಿಯೋದಲ್ಲಿ ಆ ದೃಶ್ಯವನ್ನು ನೋಡಬಹುದಾಗಿದ್ದು, ಶಾಕಿಂಗ್ ವೀಡಿಯೋ ನೋಡಿದ ಮೇಟಾ ಅಭಿಮಾನಿಗಳು ಶಾ ಕ್ ಆಗಿದ್ದಾರೆ ಹಾಗೂ ನಟಿಗೆ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವೀಡಿಯೋದಲ್ಲಿ ನೋಡಿದಾಗ ಗಾಯಕಿ ಮೇಟಾ ಅವರು ನೆಲದ ಮೇಲೆ ಮಲಗಿದ್ದಾರೆ. […]

Continue Reading

ಮನುಷ್ಯ ಮರೆತ ಸಹಾನುಭೂತಿಯ ಗುಣವನ್ನು ನೆನಪಿಸಿತು ಎಮ್ಮೆ: ಈ ಎಮ್ಮೆಗೆ ಗ್ರೇಟ್ ಸೆಲ್ಯೂಟ್ ಎಂದ ನೆಟ್ಟಿಗರು

ಜೀವನದಲ್ಲಿ ಒಂದಲ್ಲಾ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಕೂಡಾ ಒಂದಲ್ಲಾ ಒಂದು ಸಮಸ್ಯೆ, ಸಂಕಷ್ಟ ಎನ್ನುವುದು ಎದುರಾಗುತ್ತದೆ. ಆಗ ನಮಗೆ ಯಾರಾದರೂ ಸಹಾಯವನ್ನು ಮಾಡಿದರೆ ಖಂಡಿತ ನಾವು ಅವರನ್ನು ಜೀವನವಿಡೀ ಮರೆಯಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಹೀಗೆ ಸಹಾಯ ಮಾಡುವ ಜನರ ಸಂಖ್ಯೆ ಬೆರಳೆಣಿಕೆಯಾಗಿದೆ. ನಾಗರಿಕತೆ ಅಭಿವೃದ್ಧಿ ಕಡೆ ಸಾಗಿದ ಹಾಗೆ ಮನುಷ್ಯರು ಜೀವನ ಮೌಲ್ಯಗಳನ್ನು ಕಳೆದುಕೊಂಡು, ಯಂತ್ರ ಮಾನವರ ಹಾಗೆ ಜೀವನವನ್ನು ನಡೆಸಲು ಮುಂದಾಗಿದ್ದಾರೆ ಎನ್ನುವುದು ವಿಪರ್ಯಾಸ ಆದರೂ ಅದೇ ವಾಸ್ತವ. ಆದರೆ ಈಗ ಮನುಷ್ಯ ಮರೆತ […]

Continue Reading

ಪ್ರೀತಿಸಿ ಮದುವೆಯಾದ ಮಗಳ ಜುಟ್ಟು ಹಿಡಿದ ತಂದೆ ಏನು ಮಾಡಿದ್ದಾರೆ ನೋಡಿ!!

ಪ್ರೀತಿ, ಪ್ರೇಮ ಎನ್ನೋದು ಇತ್ತೀಚಿನ ವರ್ಷಗಳಲ್ಲಿ ಬಹಳ ಸಾಮಾನ್ಯ ಎನಿಸಿ ಹೋಗಿದೆ. ವಯಸ್ಸಿಗೆ ಬಂದ ಕೂಡಲೇ ಪ್ರಣಯ ಪಕ್ಷಿಗಳಾಗುವ ಯುವಕ ಯುವತಿಯರು, ಮದುವೆ ವಯಸ್ಸು ಆಗಿದೆ ಎಂದ್ರೆ ಸಾಕು ಭವಿಷ್ಯ ಹೇಗೋ ರೂಪಿಸಿಕೊಳ್ತೇವೆ ಅನ್ನೋ ಭರದಲ್ಲಿ ಮದುವೆಯಾಗೋಕೆ ಸಿದ್ಧವಾಗಿ ಬಿಡ್ತಾರೆ. ತಮ್ಮ ಇಂತಹ ನಿರ್ಧಾರದಿಂದ ಹೆತ್ತವರ ವಿ ರೋ ಧ ಕಟ್ಟಿ ಕೊಳ್ಳೋದಕ್ಕೂ ಅವರು ಹಿಂಜರಿಯೋದಿಲ್ಲ. ಆದ್ರೆ ಕೆಲವೊಂದು ಜೋಡಿಗಳು ಎಲ್ಲರನ್ನೂ ಎದುರು ಹಾಕಿಕೊಂಡು ಮದುವೆ ಆದರೂ, ಅನಂತರ ಒಳ್ಳೆ ಜೀವನ ಕಟ್ಟಿಕೊಂಡು ಮಾದರಿಯಾಗಿರೋ ಉದಾಹರಣೆ ಉಂಟು. […]

Continue Reading