ಎಲ್ಲಾ ಮುಗಿದೇ ಹೋಯ್ತಾ?? ಬಹಳ ಮುಖ್ಯವಾದ ದಿನವೇ ರಶ್ಮಿಕಾ ಮೌನಕ್ಕೆ ಜಾರಿದ್ದೇಕೆ??
ಟಾಲಿವುಡ್ ನಲ್ಲಿ ಆಗಾಗ ಸದ್ದು ಮಾಡುವ ಜೋಡಿ ಯಾರು ? ಎನ್ನುವುದಾದರೆ ಅದಕ್ಕೆ ಉತ್ತರ ತಟ್ಟನೆ ಬರುತ್ತದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎಂದು. ಹೌದು, ತೆಲುಗು ಸಿನಿಮಾ ರಂಗದಲ್ಲಿ ಈ ಜೋಡಿಯ ಬಗ್ಗೆ ಸಾಕಷ್ಟು ಗಾಸಿಪ್ ಗಳು ಆಗಾಗ ಹರಿದಾಡುತ್ತಲೇ ಇರುತ್ತದೆ. ಈ ಜೋಡಿಯ ನಡುವೆ ಸ್ನೇಹಕ್ಕಿಂತ ಹೆಚ್ಚಿನದು ಏನೋ ಇದೆ ಎನ್ನುವುದು ಆಗಾಗ ಸುದ್ದಿಯಾಗಿತ್ತೆ. ಆದರೆ ಈ ಜೋಡಿ ಮಾತ್ರ ತಮ್ಮ ನಡುವೆ ಅಂತಹುದೇನೂ ಇಲ್ಲ, ನಾವು ಉತ್ತಮ ಸ್ನೇಹಿತರು ಎಂದೇ ಹೇಳಿಕೊಂಡು […]
Continue Reading