ಫುಲ್ ಜೋಶ್ ನಿಂದ ಸಮಂತಾ ಹಾಡಿಗೆ ಹೆಜ್ಜೆ ಹಾಕಿದ ನಟಿಗೆ ಹೀಗೆಲ್ಲಾ ಅನ್ನೋದಾ ನೆಟ್ಟಿಗರು!!

ಹಿಂದಿ ಕಿರುತೆರೆಯ ನಟಿ ಹಾಗೂ ಓಟಿಟಿ ಬಿಗ್ ಬಾಸ್ ಮೂಲಕ ದೊಡ್ಡ ಜನಪ್ರಿಯತೆ ಪಡೆದಿರುವ ಉರ್ಫಿ ಜಾವೇದ್ ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ವಿಷಯವಾಗಿ ಮಾದ್ಯಮಗಳಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಉರ್ಫಿ ಜಾವೇದ್ ನೀಡುವ ಹೇಳಿಕೆಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಉರ್ಫಿ ತೊಡುವ ವಸ್ತ್ರಗಳ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗಳೇ ನಡೆಯುತ್ತದೆ ಹಾಗೂ ನೆಟ್ಟಿಗರು ಉರ್ಫಿಯ ಡ್ರೆಸ್ ಗಳ ಕುರಿತಾಗಿ ಸಿಕ್ಕಾಪಟ್ಟೆ ಟ್ರೋಲ್ ಸಹಾ ಮಾಡುವುದು ನಡೆಯುತ್ತಲೇ ಇರುತ್ತದೆ. ಈಗ ಉರ್ಫಿ ಹೇಳಿಕೆ ಅಥವಾ ಡ್ರೆಸ್ […]

Continue Reading

ಯಶ್ ಫೋಟೋ ಶೇರ್ ಮಾಡಿದ ಕಂಗನಾ: ಬಾಲಿವುಡ್ ಇವರನ್ನು ಹಾಳು ಮಾಡದೇ ಇರಲಿ ಎಂದಿದ್ದೇಕೆ??

ಪ್ರತಿ ನಿತ್ಯ ಒಂದಲ್ಲಾ ಒಂದು ಕಾಂ ಟ್ರ ವರ್ಸಿ ಆಗುವ ಹೇಳಿಕೆಗಳನ್ನು ನೀಡುವ ಮೂಲಕ, ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಹಾಕುವ ಮೂಲಕವೇ ಬಾಲಿವುಡ್ ನಟಿ ಕಂಗನಾ ರಣಾವತ್ ದೊಡ್ಡ ಸದ್ದು, ಸುದ್ದಿ ಮಾಡುವುದುಂಟು. ವಿ ವಾ ದಗಳ ಕಾರಣದಿಂದಾಗಿಯೇ ಕಾಂ ಟ್ರ ವರ್ಸಿಗಳಿಗೆ ಕೇರಾಫ್ ಆಫ್ ಅಡ್ರೆಸ್ ಆಗಿದ್ದಾರೆ ನಟಿ ಕಂಗನಾ. ಈ ಹಿಂದೆ ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಎದುರು ಹಾಕಿಕೊಂಡಿದ್ದ ಕಂಗನಾ ಇದೀಗ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮತ್ತೊಮ್ಮೆ ಸದ್ದು […]

Continue Reading

ಪುಷ್ಪ ಐಟಂ ಸಾಂಗ್ ಹಿಟ್ ಆದ ಬೆನ್ನಲ್ಲೇ ಮತ್ತೊಂದು ಐಟಂ ಹಾಡಿಗೆ ಸಜ್ಜಾದ ಸಮಂತಾ?? ಕುತೂಹಲ ಹುಟ್ಟಿಸಿದ ಸುದ್ದಿ!!

ಪುಷ್ಪ ಸಿನಿಮಾ ಬಂದು ದೊಡ್ಡ ಸದ್ದು ಮಾಡಿ, ಇದೀಗ ಓಟಿಟಿಯಲ್ಲಿ ಸಹಾ ಮಿಂಚಿದೆ. ಸಿನಿಮಾ ದೊಡ್ಡ ಹೆಸರು ಮಾಡಿದೆ. ಆದರೆ ಇಲ್ಲಿ ಹೇಳಲೇಬೇಕಾದ ವಿಶೇಷವೊಂದು ಖಂಡಿತ ಇದೆ. ಏನು ಅಂತೀರಾ?? ಅದೇ ನಟಿ ಸಮಂತಾ ಐಟಂ ಸಾಂಗ್. ಹೌದು ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್, ನಾಯಕಿ ರಶ್ಮಿಕಾ ಮಂದಣ್ಣ ಗಿಂತಲೂ ಹೆಚ್ಚು ಕ್ರೇಜ್ ಹುಟ್ಟು ಹಾಕಿರೋದು ಮಾತ್ರ ಒಂದೇ ಒಂದು ಹಾಡಿಗೆ ಹೆಜ್ಜೆ ಹಾಕಿದ ನಟಿ ಸಮಂತಾ. ಸಮಂತಾ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ […]

Continue Reading

ಕಿರುತೆರೆಯ ಈ ಕಾರ್ಯಕ್ರಮಕ್ಕೆ ಬರ್ತಿದ್ದಾರಾ ಚಂದನ ವನದ ಮೋಹಕತಾರೆ ರಮ್ಯಾ??

ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯ ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ಆದರೆ ರಾಜಕೀಯದ ಕಡೆಗೆ ಒಲವು ತೋರಿದ ಮೇಲೆ ನಟಿ ರಮ್ಯಾ ಚಿತ್ರರಂಗದಿಂದ, ನಟನೆಯಿಂದ ದೂರವೇ ಉಳಿದಿದ್ದಾರೆ. ನಟಿ ರಮ್ಯಾ ಅವರ ಅಭಿಮಾನಿಗಳಾದರೆ ತಮ್ಮ ಅಭಿಮಾನ ನಟಿಯು ಮತ್ತೆ ಯಾವಾಗ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಯಲ್ಲಿ ಇರುವುದು ಸುಳ್ಳಲ್ಲ. ರಮ್ಯಾ ಅವರು ಸಿನಿಮಾಗಳಿಂದ ದೂರ ಉಳಿದಿದ್ದರೂ ಸಹಾ ಅವರ ಅಭಿಮಾನಿಗಳ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ನಟಿ ರಮ್ಯಾ ಕನ್ನಡದಲ್ಲಿ ಕೊನೆಯದಾಗಿ […]

Continue Reading

10 ರೂ. ಯೋಗ್ಯತೆ ಇಲ್ಲ ಎಂದ ಸೇಲ್ಸ್ ಮ್ಯಾನ್: ಒಂದೇ ಗಂಟೆಯಲ್ಲಿ ತಲೆ ತಿರುಗುವ ಉತ್ತರ ಕೊಟ್ಟ ಯುವರೈತ!!

ಮುಖ ನೋಡಿ ಮಣೆ ಹಾಕುವುದು, ವೇಷ ಭೂಷಣ ನೋಡಿ ಗೌರವ ನೀಡುವುದು ಇಂದಿನ ಸಮಾಜದಲ್ಲಿ ಸಾಮಾನ್ಯವಾಗಿದೆ. ಸಾಮಾನ್ಯರಂತೆ ಕಾಣುವವರಿಗೆ ಗೌರವ, ಮರ್ಯಾದೆ ಸಿಗುವುದೇ ಅಪರೂಪ. ಈ ವಿಚಾರ ರೈತರ ವಿಚಾರದಲ್ಲೂ ನಡೆಯುತ್ತದೆ. ತಮ್ಮ ಊರಿನಲ್ಲಿ ಸ್ವಂತ ಜಮೀನಿನಲ್ಲಿ ಮಾಲೀಕರಾಗಿ ಕೃಷಿ ಮಾಡುವ ರೈತರನ್ನು ನಗರಗಳಲ್ಲಿ ದೊಡ್ಡ ದೊಡ್ಡ ಶೋ ರೂಮ್ ಗಳಲ್ಲಿ ಯಾರದೋ ಕೈಕಳಗೆ ಕೆಲಸ ಮಾಡುವ ಮಂದಿ ಅವಮಾನ ಮಾಡುವುದು, ಅಗೌರವ ತೋರುವುದು ಸಾಮಾನ್ಯವಾಗಿದೆ. ಪ್ರಸ್ತುತ ಇಂತಹುದೇ ಒಂದು ಘಟನೆ ಮರುಕಳಿಸಿದ್ದು, ಆದರೆ ಅನಂತರ ಆದ […]

Continue Reading

ಡಾನ್ಸ್ ಮಾಡಲು ವಧುವನ್ನು ಎತ್ತಲು ಹೋದ ವರ: ಮುಂದೆ ಆಗಿದ್ದು ನೋಡಿ ಇದು ಬೇಕಿತ್ತಾ ಅಂದ್ರು ಜನ

ಮದುವೆಗಳು ಎಂದರೆ ಅಲ್ಲೊಂದು ಸಡಗರ ಹಾಗೂ ಸಂಭ್ರಮವಿರುತ್ತದೆ. ಮದುವೆ ಎಂದರೆ ಶಾಸ್ತ್ರ ಹಾಗೂ ಸಂಪ್ರದಾಯಗಳು ಅಲ್ಲಿ ಮೇಳೈಸಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಸ್ತ್ರ , ಸಂಪ್ರದಾಯ ಹಾಗೂ ಸಂಸ್ಕೃತಿಗಿಂತ ಹೆಚ್ಚಾಗಿ ಅದ್ದೂರಿತನ ಅಥವಾ ಆಡಂಬರವೇ ಮೊದಲ ಸ್ಥಾನದಲ್ಲಿದೆ. ಹಾಡು, ಕುಣಿತ ಇಲ್ಲದೇ ಮದುವೆಯೇ ಇಲ್ಲ ಎನ್ನುವಂತಾಗಿದ್ದು, ಮದುವೆ ಹಿಂದಿನ ದಿನವೇ ಅದ್ದೂರಿ ಪಾರ್ಟಿ ವ್ಯವಸ್ಥೆ ಮಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸುವುದು ಸಹಾ ಒಂದು ಆಚರಣೆಯೇ ಆಗಿ ಹೋಗಿದೆ. ಸ್ನೇಹಿತರು, ಸಂಬಂಧಿಕರ ಜೊತೆಗೆ ವಧು, ವರ ಸಹಾ ಕುಣಿದು […]

Continue Reading

‘ಕನಸು ನನಸಾದ ದಿನ’: ಫೋಟೋ ಶೇರ್ ಮಾಡಿ ತನ್ನ ಖುಷಿಯನ್ನು ಹಂಚಿಕೊಂಡ ನಟಿ ಪೂಜಾ ಹೆಗ್ಡೆ

ಬಾಲಿವುಡ್ ಹಾಗೂ ಟಾಲಿವುಡ್ ನ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಪೂಜಾ ಹೆಗ್ಡೆ, ಬಾಲಿವುಡ್ ಗಿಂತಲೂ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವುದು ಮಾತ್ರ ತೆಲುಗು ಸಿನಿಮಾ ರಂಗದಲ್ಲಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಟಿ ಪೂಜಾ ಹೆಗ್ಡೆ ಟಾಲಿವುಡ್ ನ ಸ್ಟಾರ್ ನಟಿ, ಬಹುಬೇಡಿಕೆಯ ನಟಿ ಹಾಗೂ ಇದೇ ವೇಳೆ ಮತ್ತೋರ್ವ ಸ್ಟಾರ್ ನಟಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣಾಗೆ ಒಬ್ಬ ಪ್ರಬಲ ಸ್ಪರ್ಧಿ ಸಹಾ ಎಂದು ಹೇಳಬಹುದು. ಏಕೆಂದರೆ ಸದ್ಯಕ್ಕೆ ತೆಲುಗು ಭಾಷೆಯ ಸಿನಿನಾಗಳಲ್ಲಿ ಈ […]

Continue Reading

ತನ್ನೆಲ್ಲಾ ಸಮಾಜ ಸೇವೆಗೆ ತನ್ನ ಮಗನೇ ಹೇಗೆ ಕಾರಣನಾದ? ವಿವರಿಸಿ ಹೇಳಿದ ನಟ ಮಹೇಶ್ ಬಾಬು

ತೆಲುಗು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ನಟ ಮಹೇಶ್ ಬಾಬು ತಮ್ಮ ಖಾಸಗಿ ಜೀವನದಲ್ಲಿ ಹೆಚ್ಚಾಗಿ ಮಾತನಾಡದಂತಹ, ಸಂಕೋಚ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಆದ್ದರಿಂದಲೇ ಅವರು ಸಿನಿಮಾ ಕಾರ್ಯಕ್ರಮಗಳಲ್ಲೇ ಆಗಲೀ ಅಥವಾ ಸಂದರ್ಶನಗಳಲ್ಲೇ ಆಗಲೀ ಬಹಳ ಕಡಿಮೆ ಮಾತನಾಡುವ ಮೂಲಕ ತಮ್ಮ ಮಾತನ್ನು ಮುಗಿಸಿಬಿಡುತ್ತಾರೆ. ಆದರೆ ಇದೀಗ ನಟ ಮಹೇಶ್ ಬಾಬು ಅವರು ತೆಲುಗಿನ ಒಂದು ಜನಪ್ರಿಯ ಟಾಕ್ ಶೋ ಗೆ ಅತಿಥಿಯಾಗಿ ಆಗಮಿಸಿದ ವೇಳೆ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತೆಲುಗಿನಲ್ಲಿ ಆಹಾ ಓಟಿಟಿ ಪ್ಲಾಟ್ ಫಾರ್ಮ್ […]

Continue Reading

ಲವರ್ ತಾಯಿಗೆ ತನ್ನ ಕಿಡ್ನಿ ಕೊಟ್ಟ ಪ್ರೇಮಿ:ಆದ್ರೆ ಒಂದು ಕಿಡ್ನಿಯವನು ಬೇಡವೆಂದು ಇನ್ನೊಬ್ಬನ ಕೈ ಹಿಡಿದ್ಲು ಪ್ರಿಯತಮೆ

ಪ್ರೇಮ ಅನ್ನೋದು ಒಂದು ಮಾಯೆ, ಅದೊಂದು ಸುಮಧುರ ಅನುಭೂತಿ ಎಂದೆಲ್ಲಾ ವರ್ಣನೆ ಮಾಡಲಾಗುತ್ತದೆ. ಈ ಪ್ರೇಮದ ಮಾಯೆಯಲ್ಲಿ ಬಿದ್ದವರು ತಮ್ಮ ತಂದೆ ತಾಯಿಯನ್ನು ಸಹಾ ಪ್ರೇಮಿಗಾಗಿ ಬಿಡಲು ಸಜ್ಜಾಗಿ ಬಿಡುತ್ತಾರೆ. ಇನ್ನೂ ಕೆಲವರು ತಮ್ಮ ಪ್ರೇಮಕ್ಕೆ ಮನೆಯವರ ಒಪ್ಪಿಗೆ ಸಿಗದೇ ಹೋದಾಗ ಪ್ರಾಣವನ್ನೇ ಕಳೆದುಕೊಳ್ಳುವುದು ಸಹಾ ಉಂಟು. ಆದರೆ ಕೆಲವರು ಇದೇ ಪ್ರೇಮದ ಮಾಯೆಯಲ್ಲಿ ಬಿದ್ದು ಮೋಸ ಹೋಗುವುದು ಉಂಟು. ಪ್ರಸ್ತುತ ಅಂತಹುದೇ ಒಂದು ಘಟನೆ ವರದಿಯಾಗಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ಕ್ಯಾಲಿಫೋರ್ನಿಯಾದ ಮೂಲದ‌ ಉಜ್ಜೈಲ್ ಮಾರ್ಟಿನ್ […]

Continue Reading

“ನಿಮ್ಮ ಅಹಂ(Ego) ಮನೆಯಲ್ಲೇ ಇಟ್ಟು ಬನ್ನಿ”-ನಟಿ ಸಮಂತಾ ಹೀಗೆ ಹೇಳಿದ್ದಾದ್ರು ಯಾರಿಗೆ? ಏಕೆ?

ದಕ್ಷಿಣ ಸಿನಿರಂಗದಲ್ಲಿ ಸದ್ಯಕ್ಕೆ ಹಾಟ್ ಟಾಪಿಕ್ ಎಂದರೆ ಅದು ನಟಿ ಸಮಂತಾ ಎನ್ನುವುದರಲ್ಲಿ ಎರಡು ಮಾತಿಲ್ಲ.‌ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ತಮ್ಮ ವೃತ್ತಿಯ ಕಡೆಗೆ ಗಮನವನ್ನು ನೀಡಿದ್ದಾರೆ. ತನ್ನನ್ನು ಅರಸಿ ಬರುತ್ತಿರುವ ಹೊಸ ಹೊಸ ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಸಮಂತಾ ಬ್ಯುಸಿ ಶೆಡ್ಯೂಲ್ ಗಳಲ್ಲಿ ತನ್ನನ್ನು ತಾನು ಸಿಕ್ಕಾಪಟ್ಟೆ ಬ್ಯುಸಿ ಮಾಡಿಕೊಂಡಿದ್ದಾರೆ. ಅದರ ಭಾಗವೇ ಎನ್ನುವಂತೆ ಇತ್ತೀಚಿಗೆ ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ಅಭಿನಯದ ಸಿನಿಮಾದಲ್ಲಿ ಮೊದಲ ಬಾರಿಗೆ […]

Continue Reading