“ಶ್ರೀಲೀಲಾ ನನ್ನ ಮಗಳೇ ಅಲ್ಲ”- ಶ್ರೀಲೀಲಾ ತಂದೆ ಎನ್ನಲಾದ ಆಂಧ್ರದ ಉದ್ಯಮಿಯ ಸ್ಪೋಟಕ ಹೇಳಿಕೆ

ಕನ್ನಡದ ಕಿಸ್ ಸಿನಿಮಾ ಮೂಲಕ ಸಿನಿ ರಂಗಕ್ಕೆ ಅಡಿಯಿಟ್ಟು ಯುವ ಹೃದಯಗಳಿಗೆ ಲಗ್ಗೆ ಇಟ್ಟ ನಟಿ ಶ್ರೀಲೀಲಾ ಅನಂತರ ಭರಾಟೆಯಲ್ಲಿ ನಾಯಕಿಯಾದರು. ಇನ್ನು ಬೈ ಟು ಲವ್ ಹಾಗೂ ದುಬಾರಿ ಅವರ ನಟನೆಯ ಹೊಸ ಸಿನಿಮಾಗಳಾಗಿವೆ‌. ಆದರೆ ಈ ನಡುವೆ ಅವರು ತೆಲುಗಿನ ಪೆಳ್ಳಿ ಸಂದಡಿ ಸಿನಿಮಾದಲ್ಲಿ ಹಿರಿಯ ನಟ ಶ್ರೀಕಾಂತ್ ಅವರ ಪುತ್ರ ರೋಷನ್ ಜೊತೆ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದು, ನಟ ರವಿತೇಜ ಅವರ ಮುಂಬರುವ ಸಿನಿಮಾದಲ್ಲಿ ಸಹಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಈಗ […]

Continue Reading

ತನ್ನ ಒಂದೇ ಒಂದು ಮಾತಿನಿಂದ ಟ್ರೋಲಿಗನಿಗೆ ಬುದ್ಧಿ ಕಲಿಸಿದ ರಶ್ಮಿಕಾ: ಅಭಿಮಾನಿಗಳು ಫುಲ್ ಖುಷ್

ನಟಿ ರಶ್ಮಿಕಾ ಮಂದಣ್ಣ ಎಂದರೆ ಈಗ ಅವರು ಸ್ಟಾರ್ ನಟಿ, ಬಹುಭಾಷಾ ನಟಿ, ಹೆಚ್ಚು ಬೇಡಿಕೆಯನ್ನು ತನ್ನದಾಗಿಸಿಕೊಂಡಿರುವ ನಟಿ. ದಕ್ಷಿಣದ ಸಿನಿಮಾಗಳ ಜೊತೆಗೆ ಈಗಾಗಲೇ ಬಾಲಿವುಡ್ ಗೂ ಈಗಾಗಲೇ ರಶ್ಮಿಕಾ ಎಂಟ್ರಿ ನೀಡಿಯಾಗಿದೆ. ರಶ್ಮಿಕಾ ಹೀಗೆ ಬೆಳೆಯುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸುತ್ತಾ ಅವರಿಗೆ ಪ್ರೋತ್ಸಾಹವನ್ನು ನೀಡುವಾಗಲೇ, ಮತ್ತೊಂದು ಕಡೆ ರಶ್ಮಿಕ ತೀವ್ರವಾಗಿ ಟ್ರೋಲ್ ಗೆ ಗುರಿಯಾಗುವುದು ಕೂಡಾ ಸಾಮಾನ್ಯ ಎನ್ನುವಂತಾಗಿದೆ. ಅಂತಹದೇ ಟ್ರೋಲಿಗನೊಬ್ಬನ ಕಾಮೆಂಟ್ ಗೆ ರಶ್ಮಿಕ ನೀಡಿರುವ ಉತ್ತರ ಇದೀಗ ವೈರಲ್ ಆಗಿದೆ. […]

Continue Reading

ಯಾರದು ಈ ಷಡ್ಯಂತ್ರ: ಸಮಂತಾ ಜೊತೆ ಕೆಲಸ ಮಾಡಲು ಸ್ಟಾರ್ ನಿರ್ದೇಶಕರು ನೋ ಅಂತಿರೋದ್ಯಾಕೆ??

ವಿಚ್ಚೇದನದ ನಂತರ ನಟಿ ಸಮಂತಾ ಮತ್ತೆ ಸಿನಿಮಾಗಳ ಕಡೆಗೆ ಮುಖ ಮಾಡಿದ್ದಾರೆ. ಜೀವನದಲ್ಲಿ ಆದ ದೊಡ್ಡ ಬದಲಾವಣೆಯ ನಂತರ ಅದರಿಂದ ಹೊರ ಬರಲು ಅವರು ಮನೆಯಲ್ಲಿ ಶ್ವಾನಗಳನ್ನು ಸಾಕುತ್ತಾ, ಹೊರಗೆ ಸ್ನೇಹಿತರ ಜೊತೆಗೆ ಸೈಕ್ಲಿಂಗ್ ಹೀಗೆ ಸಮಯವನ್ನು ಕಳೆಯುವಾಗಲೇ ಇನ್ನೊಂದೆಡೆ ಸಮಂತಾ ಕುರಿತಾಗಿ ಸಾಕಷ್ಟು ಗಾಸಿಪ್ ಗಳು ಹರಿದಾಡಿವೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಒಂದು ಹೊಸ ಗಾಸಿಪ್ ಹುಟ್ಟಿಕೊಂಡಿದೆ. ಸಮಂತಾ ಜೊತೆ ಕೆಲಸ ಮಾಡಲು ತೆಲುಗಿನ ಕೆಲವು ಖ್ಯಾತ ನಿರ್ದೇಶಕರು ನೋ ಎಂದಿದ್ದಾರೆನ್ನಲಾಗಿದೆ. ಸಮಂತಾ ಜೊತೆ ಸಿನಿಮಾ […]

Continue Reading

ಸೋಶಿಯಲ್ ಮೀಡಿಯಾದಲ್ಲಿ ನಟಿ ಸೌಂದರ್ಯ ತದ್ರೂಪಿ: ಯಾರೀಕೆ?? ಎಂದು ಆಶ್ಚರ್ಯ ಪಟ್ಟ ನೆಟ್ಟಿಗರು

ಈ ಜಗತ್ತಿನಲ್ಲಿ ಒಬ್ಬರನ್ನು ಹೋಲುವವರು ಏಳು ಮಂದಿ ಇರುತ್ತಾರೆ ಎಂದು ಹೇಳುವುದನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಕೆಲವೊಮ್ಮೆ ಒಬ್ಬರ ಹೋಲಿಕೆಯಲ್ಲಿ ಇರುವ ಮತ್ತೊಬ್ಬರನ್ನು ನಾವು ನೋಡಿಯೇ ಇರುತ್ತೇವೆ. ಅದರಲ್ಲೂ ಸಿನಿಮಾ ಸ್ಟಾರ್ ಗಳ ವಿಷಯಕ್ಕೆ ಬಂದರೆ ಸಿನಿಮಾ ಹೀರೋಗಳನ್ನು ಹೋಲುವ, ಅವರಂತೆ ಸ್ಟೈಲ್ ಮಾಡುವವರನ್ನು ನೋಡಿದ್ದೇವೆ. ಆದರೆ ನಟಿಯರ ವಿಷಯ ಬಂದಾಗ ಅವರನ್ನೇ ಹೋಲುವವರು ಅಷ್ಟಾಗಿ ಕಾಣ ಸಿಗುವುದಿಲ್ಲ ಎಂದೇ ಹೇಳಬಹುದು. ಹೀರೋಗಳಿಗೆ ಇರುವಷ್ಟು ಜನ ತದ್ರೂಪಿಗಳು ಹೀರೋಯಿನ್ ಗಳಿಗೆ ಇರುವುದು ಕಡಿಮೆ. ದಕ್ಷಿಣ ಸಿನಿ ರಂಗದಲ್ಲಿ […]

Continue Reading

ತಾನು ತಾಯಿಯಾದ ವಿಚಾರ ವರ್ಷದ ನಂತರ ಬಹಿರಂಗ ಪಡಿಸಿದ ನಟಿ: ಸರ್ಪ್ರೈಸ್ ಮತ್ತು ಶಾಕ್ ಆದ ಅಭಿಮಾನಿಗಳು

ದಕ್ಷಿಣ ಸಿನಿರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯರ ಸಾಲಿಗೆ ಸೇರುತ್ತಾರೆ ಶ್ರೀಯಾ ಶರಣ್. ಈ ನಟಿ ದಕ್ಷಿಣ ಸಿನಿಮಾರಂಗದಲ್ಲಿ ಮಾತ್ರವೇ ಅಲ್ಲದೆ ಬಾಲಿವುಡ್‌ ನ ಕೆಲವು ಸಿನಿಮಾ ಗಳಲ್ಲಿ ಕೂಡಾ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಳಲ್ಲಿಯೂ ನಟಿ ಶ್ರೇಯಾ ಶರಣ್ ಕಾಣಿಸಿಕೊಳ್ಳುವುದುಂಟು. ಸುಮಾರು ಎರಡು ದಶಕಗಳ ಕಾಲದಿಂದ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ ಶ್ರಿಯಾ ಶರಣ್. ನಟಿ ಶ್ರೇಯಾ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟಿಯಾಗಿದ್ದಾರೆ. ಇಷ್ಟಂ ಸಿನಿಮಾದ […]

Continue Reading

ನಾನು ಯಾರ ಕಣ್ಣಿಗೂ ಕಾಣ್ಸಲ್ಲ, ಕರ್ನಾಟಕ ಬಿಟ್ಟು ಹೋಗ್ತೀನಿ: ನಟಿ ವಿಜಯಲಕ್ಷ್ಮಿ ಹೊಸ ಹೇಳಿಕೆ

ನಟಿ ವಿಜಯಲಕ್ಷ್ಮಿ ಅವರು ಹೊಸ ವೀಡಿಯೋ ಒಂದರ ಮೂಲಕ ತಮ್ಮ ಅಭಿಮಾನಿಗಳಿಗೆ ಬಹಳ ಮುಖ್ಯವಾದ ಸಂದೇಶವೊಂದನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿ ಇದ್ದ ವಿಜಯಲಕ್ಷ್ಮಿ ಅವರು ಇದೀಗ ತಾನು ಕರ್ನಾಟಕವನ್ನು ಬಿಟ್ಟು ಹೋಗುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಇನ್ನು ಮುಂದೆ ನಾನು ಯಾರ ಕಣ್ಣಿಗೂ ಸಹಾ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮಾತನ್ನು ಸಹಾ ವಿಜಯಲಕ್ಷ್ಮಿ ಅವರು ಹೇಳಿದ್ದಾರೆ. ವಿಜಯಲಕ್ಷ್ಮಿ ಅವರು ಜನರ ಮುಂದೆ ನನ್ನನ್ನು ಕೆಟ್ಟವಳಂತೆ ಬಿಂಬಿಸುವ ಸಂಚು ನಡೆದಿದೆ. ನನ್ನನ್ನು […]

Continue Reading

ಇಹಲೋಕ ತ್ಯಜಿಸುವ ಮುನ್ನ ತನ್ನ ಸಮಸ್ತ ಆಸ್ತಿಯನ್ನು ಬಡವರಿಗಾಗಿ ದಾನ ಮಾಡಿದ ನಟಿ ಇವರು

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಹೀಗೆ ಐದು ಭಾಷೆಗಳಲ್ಲಿ ನಟಿಸುವ ಮೂಲಕ ಪಂಚ ಭಾಷಾ ತಾರೆಯಾಗಿ ಜನಪ್ರಿಯತೆಯನ್ನು ಪಡೆದು ಕೊಂಡ ನಟಿ ದಿವಂಗತ ಶ್ರೀವಿದ್ಯಾ ಅವರು. ನಟಿ ಶ್ರೀವಿದ್ಯಾ ವಿಶೇಷವಾಗಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಂತಹ ನಟಿಯಾಗಿದ್ದರು. ಸುಮಾರು 800 ಸಿನಿಮಾಗಳಲ್ಲಿ ನಟಿಸಿರುವ ಅವರು ಬಹಳಷ್ಟು ಸಿನಿಮಾಗಳಲ್ಲಿ ಸಹ ನಟಿಯಾಗಿ ಅನೇಕ ಉತ್ತಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರು ಭಾವನಾತ್ಮಕ ಸನ್ನಿವೇಶಗಳಲ್ಲಿ ಅತ್ಯುತ್ತಮವಾಗಿ ನಟಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದರು. ಶ್ರೀವಿದ್ಯಾ […]

Continue Reading

“ನನ್ನ ಕಣ್ಣಲ್ಲಿ ಜಾದೂ, ಮನಸ್ಸಿನಲ್ಲೊಂದು ಕಿಚ್ಚು ಇದೆ”-ರಶ್ಮಿಕಾ ಮಂದಣ್ಣ

ಕಿರಿಕ್ ಪಾರ್ಟಿ ಹುಡುಗಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹೋದಲ್ಲಿ, ಬಂದಲ್ಲಿ ಸುದ್ದಿ ಎನ್ನುವಂತಹ ಕ್ರೇಜ್ ಒಂದು ಸೃಷ್ಟಿಯಾಗಿದೆ. ದಕ್ಷಿಣ ಸಿನಿ ರಂಗದಲ್ಲಿ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಬಹಳ ಬೇಡಿಕೆಯ ಹಾಗೂ ಬ್ಯುಸಿ ನಟಿಯಾಗಿ, ಸ್ಟಾರ್ ನಟಿಯರಿಗೆ ಪೈಪೋಟಿ ನೀಡುತ್ತಾ, ಸ್ಟಾರ್ ನಟಿಯರ ಸ್ಥಾನ ಮಾನವನ್ನು ಪಡೆದಕೊಂಡಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಗೂ ಎಂಟ್ರಿ ನೀಡಿ ಮಿಷನ್ ಮಜ್ನು, ಗುಡ್ ಬೈ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಮತ್ತೊಂದು ಕಡೆ ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಂಡು ಫುಲ್ ಜೋಶ್ ನಲ್ಲಿ ಮಿಂಚುತ್ತಿದ್ದಾರೆ […]

Continue Reading

ದಶಕದ ಕನಸು ನನಸಾಯಿತೆಂದು ಸಂತೋಷ ಹಂಚಿಕೊಂಡ ಗೂಳಿ ಸಿನಿಮಾ ನಟಿ ಮಮತಾ ಮೋಹನ್ ದಾಸ್

ಸಿನಿಮಾ ಸೆಲೆಬ್ರಿಟಿಗಳ ಹವ್ಯಾಸಗಳು ಕೂಡಾ ಬಹಳ ದುಬಾರಿ ಅಥವಾ ಐಶಾರಾಮೀ ಆಗಿರುತ್ತದೆ. ಅವರ ಈ ಹವ್ಯಾಸಕ್ಕೆ ಉದಾಹರಣೆ ಎನ್ನುವಂತೆ ದುಬಾರಿ ಬೆಲೆಯ ಕಾರುಗಳನ್ನು ಹಾಗೂ ಬೈಕುಗಳನ್ನು ಕೊಂಡುಕೊಂಡು ತಮ್ಮ ಸಂಗ್ರಹದಲ್ಲಿ ಇಟ್ಟುಕೊಳ್ಳುವುದು ಅನೇಕ ನಟ ನಟಿಯರು ಸಾಮಾನ್ಯವಾದ ಆಸಕ್ತಿ ಎನಿಸಿದೆ. ಇಂತಹ ತಮ್ಮ ಹವ್ಯಾಸದಿಂದಾಗಿ ಸ್ಟಾರ್ ನಟರು ತಮ್ಮ ಬಳಿಯಲ್ಲಿ ಅನೇಕ ದುಬಾರಿ ಕಾರುಗಳ ಸಂಗ್ರಹವನ್ನೇ ಹೊಂದಿದ್ದಾರೆ. ಇನ್ನು ಇತ್ತೀಚಿನ ಕೆಲವು ದಿನಗಳಲ್ಲಿ ಬಹಳಷ್ಟು ಜನ ಸ್ಟಾರ್ ನಟ, ನಟಿಯರು ಹಾಗೂ ನಿರ್ದೇಶಕರು ದುಬಾರಿ ಬೆಲೆಯ ಐಶಾರಾಮೀ […]

Continue Reading

ಮುಂಬೈಯಲ್ಲಿ ಇದೆಲ್ಲಾ ಕಾಮನ್ ಎಂದು ಬಾಲಿವುಡ್ ನಲ್ಲಿ ಪ್ರಚಾರಕ್ಕೆ ರಶ್ಮಿಕಾ ಮಂದಣ್ಣ ಮಾಡಿದ ಹೊಸ ನಿರ್ಧಾರ

ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ರಶ್ಮಿಕಾ ಬಹುಭಾಷಾ ನಟಿಯಾದ ಮೇಲೆ ಅವರ ಫೇಮ್ ದುಪ್ಪಟ್ಟಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಾಯಕಿಯಾಗುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಹಾ ರಶ್ಮಿಕಾ ಸದ್ದು ಮಾಡುತ್ತಲೇ ಇರುತ್ತಾರೆ. ಇಷ್ಟೊಂದು ದೊಡ್ಡಮಟ್ಟದ ಜನಪ್ರಿಯತೆ ತಮ್ಮದಾಗಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಗೆ ಈಗ ದೊರೆಯುತ್ತಿರುವ ಜನಪ್ರಿಯತೆಯ ಅಥವಾ ಪ್ರಚಾರ ಸಾಲುತ್ತಿಲ್ಲವಂತೆ. ಈ ವಿಚಾರವಾಗಿ ಅವರು ಬಹಳ ತಲೆಕೆಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ದಕ್ಷಿಣದ ಸಿನಿಮಾಗಳಲ್ಲಿ ತನ್ನದೇ ಆದ ಸ್ಟಾರ್ […]

Continue Reading