ಚಿರು ಜನ್ಮದಿನದಂದೇ ಮೇಘನಾ ಮಾಡಿದ ಮಹತ್ವದ ನಿರ್ಧಾರ: ಚಿರು ಕನಸು ನನಸು ಮಾಡಲು ಸಜ್ಜಾದ ಮೇಘನಾ ರಾಜ್

ಇಂದು ಸರ್ಜಾ ಕುಟುಂಬಕ್ಕೆ ಒಂದು ವಿಶೇಷವಾದ ದಿನ. ಏಕೆಂದರೆ ಇಂದು ದಿವಂಗತ ಚಿರಂಜೀವಿ ಸರ್ಜಾ ಅವರ ಜನ್ಮದಿನ. ಚಿರು ಇಲ್ಲದ ಎರಡನೇ ಜನ್ಮ ದಿನ ಇದು. ಅವರು ಇದ್ದಿದ್ದರೆ ಖಂಡಿತ ಇಂದು ಅವರ ಮನೆಯಲ್ಲಿ ಬಹಳ ದೊಡ್ಡ ಸಂಭ್ರಮ, ಸಡಗರ ಇರುತ್ತಿತ್ತು. ಈ ವಿಶೇಷ ದಿನದಂದ ಚಿರು ಅವರ ಧರ್ಮಪತ್ನಿ ಮೇಘನಾ ರಾಜ್ ವಿಶೇಷ ಫೋಟೋಗಳನ್ನು ಹಂಚಿಕೊಂಡು ತಮ್ಮ ಪತಿಯ ಸ್ಮರಣೆಯಲ್ಲಿ ಅವರಿಗೆ ಶುಭಾಶಯವನ್ನು ಹೇಳಿ ಕೆಲವು ಭಾವುಕವಾದ ಸಾಲುಗಳನ್ನು ಅವರು ಬರೆದುಕೊಂಡಿದ್ದಾರೆ. ಮೇಘನಾ ಅವರು ತಮ್ಮ […]

Continue Reading

ಪತಿಯ ಜನ್ಮದಿನದಂದು ಭಾವುಕರಾದ ಮೇಘನಾ ರಾಜ್: ವಿಶೇಷ ಫೋಟೋ ಶೇರ್ ಮಾಡಿ, ಮನಸ್ಸಿನ ಮಾತು ಹಂಚಿ ಕೊಂಡ ನಟಿ

ಕನ್ನಡ ಚಿತ್ರರಂಗದ ನಟಿ ಮೇಘನಾ ರಾಜ್ ಅವರು ತಮ್ಮ ಪತಿ , ದಿವಂಗತ ಚಿರಂಜೀವಿ ಸರ್ಜಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾದ ಪೋಸ್ಟ್ ಮಾಡುವ ಮೂಲಕ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮೇಘನರಾಜ್ ಅವರು ಒಂದು ವಿಶೇಷವಾದ ಫೋಟೋ ಶೂಟ್ ಮಾಡಿಸಿದ್ದಾರೆ. ರಾಜ ರಾಣಿ ಥೀಮ್ ನಲ್ಲಿ ಇರುವ ಈ ವಿಶೇಷವಾದ ಫೋಟೋ ಶೂಟ್ ನ ಸುಂದರವಾದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ರಾಜ […]

Continue Reading

ಡಾಲಿ ಧನಂಜಯ್ ಬಗ್ಗೆ ನಟಿ ರಮ್ಯ ಹೇಳಿದ ವಿಚಾರ ಕೇಳಿ ಎಲ್ಲರಿಗೂ ಆಗಿದೆ ಆಶ್ಚರ್ಯ: ಮತ್ತೆ ಸಿನಿಮಾ ಕಡೆ ರಮ್ಯಾ ಗೆ ಒಲವು ಅರಳಿತಾ??

ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯ ಚಿತ್ರರಂಗದಿಂದ ದೂರಾಗಿ ವರ್ಷಗಳೇ ಕಳೆದಿವೆ. ಅತ್ತ ರಾಜಕೀಯದ ಕಡೆಗೆ ಒಲವು ತೋರಿದ ಮೇಲೆ ಸಿನಿಮಾ ರಂಗದಿಂದ ದೂರ ಸರಿದರು. ಆದರೆ ಈಗ ಸಿನಿಮಾ ಮತ್ತು ರಾಜಕೀಯ ಎರಡರಿಂದಲೂ ಸಹಾ ಬ್ರೇಕ್ ಪಡೆದು, ಒಂದು ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಸಿನಿಮಾದಿಂದ ದೂರಾದರೂ ಸಿನಿಮಾ ಗಳ ಬಗ್ಗೆ ಆಸಕ್ತಿಯೇನೂ ಕಡಿಮೆಯಾಗಿಲ್ಲ. ಅದರಲ್ಲೂ ಇತ್ತೀಚಿಗೆ ನಟಿ ರಮ್ಯಾ ಸಿನಿಮಾಗಳ ಕಡೆಗೆ ತುಸು ಹೆಚ್ಚಿನ ಒಲವನ್ನು ತೋರಿಸುತ್ತಿರುವಂತೆ ಕಾಣುತ್ತಿದೆ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳು. […]

Continue Reading

ನಟಿ ರಮ್ಯಾ ಕೇಳಿದ ಆ ಒಂದು ಪ್ರಶ್ನೆಗೆ, ಕಿಚ್ಚ ಸುದೀಪ್ ಕೊಟ್ರು ನೋಡಿ ಸೂಪರ್ ಡೂಪರ್ ಉತ್ತರ

ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾ ಬೆಳ್ಳಿ ತೆರೆ ಮೇಲೆ ಮೂಡಲು ಸಜ್ಜಾಗಿದೆ. ಅದಕ್ಕಿಂತಲೂ ಮೊದಲು ಕೆಲವು ದಿನಗಳ ಹಿಂದೆ ಅಭಿಮಾನಿಗಳ ನಿರೀಕ್ಷೆ ಹಾಗೂ ಕುತೂಹಲವನ್ನು ದುಪ್ಪಟ್ಟು ಮಾಡುವ ಹಾಗೆ ಕೋಟಿಗೊಬ್ಬ 3 ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ನಂತರ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಕೂಡಾ ಹೆಚ್ಚಿದೆ. ಇನ್ನು ಕೋಟಿಗೊಬ್ಬ ಸಿನಿಮಾ ಟ್ರೈಲರ್ ನೋಡಿದ ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೇ […]

Continue Reading

ಕಾರ್ಣಿಕ ದೈವ ಕೊರಗಜ್ಜನ ಸನ್ನಿಧಾನಕ್ಕೆ ಹೋಗಿ, ಹರಕೆ ತೀರಿಸಿದ ಪ್ರೇಮ್-ರಕ್ಷಿತಾ ದಂಪತಿ

ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಣಿಕ ದೈವಗಳಿಗೆ ಅವುಗಳದ್ದೇ ಆದ ವಿಶೇಷತೆ ಹಾಗೂ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ. ಇಂತಹ ಕಾರ್ಣಿಕ ದೈವಗಳಲ್ಲಿ ಕೊರಗಜ್ಜ‌ ಒಂದು ಪ್ರಮುಖವಾದ ದೈವವಾಗಿದೆ. ಈ ದೈವದ ಮೇಲೆ ಜನರಿಗೆ ಮಾತ್ರವೇ ಅಲ್ಲ, ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ವಿಐಪಿ ಗಳು ಸಹಾ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ. ಬಹಳಷ್ಟು ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೊರಗಜ್ಜನಿಗೆ ಹರಕೆಯನ್ನು ಮಾಡಿಕೊಳ್ಳುವರು. ಇಷ್ಟಾರ್ಥ ತೀರಿದ ಮೇಲೆ ಹರಕೆಯನ್ನು ತೀರಿಸುವುದು ಸಹಾ ಸಂಪ್ರದಾಯವಾಗಿದೆ‌. ಈಗ ಇಂತಹುದೇ ಒಂದು ಕಾರಣಕ್ಕೆ ಸ್ಯಾಂಡಲ್ವುಡ್ […]

Continue Reading

ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸುವ ಪ್ರಯತ್ನಕ್ಕಾಗಿ ಮಿಸ್.ನಂದಿನಿಯಾದ ಪ್ರಿಯಾಂಕ ಉಪೇಂದ್ರ

ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ಪ್ರಿಯಾಂಕ ಉಪೇಂದ್ರ ಅವರು ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಆಗೊಮ್ಮೆ , ಈಗೊಮ್ಮೆ ಎನ್ನುವಂತೆ ಉತ್ತಮ ಕಥಾ ಹಂದರ ವನ್ನು ಹೊಂದಿರುವ ಸಿನಿಮಾಗಳ ಮೂಲಕ ಅವರು ತಮ್ಮ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳ ಮುಂದೆ ಬಂದು ಅವರನ್ನು ರಂಜಿಸುತ್ತಾರೆ. ಇದೀಗ ಪ್ರಿಯಾಂಕ ಅವರು ಮತ್ತೊಂದು ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಅಭಿಮಾನಿಗಳ ಮುಂದೆ ಶಿಕ್ಷಕಿಯಾಗಿ ಬರುತ್ತಿದ್ದಾರೆ. ಸಿನಿಮಾ ಶೀರ್ಷಿಕೆ ‘ಮಿಸ್ ನಂದಿನಿ’ ಎನ್ನಲಾಗಿದೆ. ನಟಿ ಪ್ರಿಯಾಂಕ […]

Continue Reading

ದಿಲ್ ಪಸಂದ್ ಸಿನಿಮಾದಲ್ಲಿ ತನ್ನ ಪಾತ್ರದ ಬಗ್ಗೆ ಮನ ಬಿಚ್ಚಿ ಮಾತನಾಡಿದ ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಸೀರಿಯಲ್ ನ ಅನು ಸಿರಿಮನೆ ಪಾತ್ರದ ಮೂಲಕ ನಟನಾ ಲೋಕಕ್ಕೆ ಅಡಿಯಿಟ್ಟವರು ಮೇಘಾ ಶೆಟ್ಟಿ. ಅನು ಪಾತ್ರದ ಮೂಲಕ ಅವರು ಪಡೆದ ಜನಪ್ರಿಯತೆ ಯಾವ ಮಟ್ಟದವರೆಗೂ ಹೋಗಿದೆ ಎಂದರೆ ನಟಿ ಮೇಘಾ ಶೆಟ್ಟಿ ಅವರ ಈ ಜನಪ್ರಿಯತೆ ಅವರನ್ನು ಸ್ಯಾಂಡಲ್ವುಡ್ ಕಡೆಗೂ ನಡೆಸಿದೆ. ಹೌದು ನಟಿ ಮೇಘಾ ಶೆಟ್ಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿ ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಅಡಿಯಿಟ್ಟಾಗಿದೆ. ಈ ಸಿನಿಮಾ ಚಿತ್ರೀಕರಣ […]

Continue Reading

ನವರಸನಾಯಕ ಜಗ್ಗೇಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಾಗಿ ಹೋಗಿದ್ದೆಲ್ಲಿಗೆ??

ಸ್ಯಾಂಡಲ್ವುಡ್ ನ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ತೋತಾಪುರಿ ಹಾಗೂ ರಂಗನಾಯಕ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೇ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸ್ಯಾಂಡಲ್ವುಡ್ ನ‌ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರ ಜೊತೆಗೆ ಕೈ ಜೋಡಿಸಿರುವ ಜಗ್ಗೇಶ್ ಅವರ ಹೊಸ ಸಿನಿಮಾ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕೂಡಾ ಘೋಷಣೆಯಾಗಿದ್ದು, ಸಿಕ್ಕಾಪಟ್ಟೆ ಸಿನಿಮಾ ಕೆಲಸ ಗಳಲ್ಲಿ ಜಗ್ಗೇಶ್ ಅವರು ಬ್ಯುಸಿಯಾಗಿದ್ದಾರೆ. ‌ ಇನ್ನು […]

Continue Reading

ಎರಡನೇ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕಿಯಾಗಲಿದ್ದಾರಾ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ?

ಜೊತೆ ಜೊತೆಯಲಿ ಸೀರಿಯಲ್ ನ ಮೂಲಕ ಜನಪ್ರಿಯತೆ ಪಡೆದುಕೊಂಡು ಒಬ್ಬ ಸಿನಿಮಾ ನಟಿಯಷ್ಟೇ ಫೇಮಸ್ ಆಗಿರುವ ನಟಿ ಅನು ಸಿರಿಮನೆ ಪಾತ್ರದ ಮೂಲಕ ಮನೆ ಮನೆ ಮಾತಾಗಿರುವಂತಹ ಮೇಘಾ ಶೆಟ್ಟಿ ಅವರು. ಈ ಸೀರಿಯಲ್ ನಿಂದ ಜನಪ್ರಿಯತೆ ಪಡೆದುಕೊಂಡ ನಟಿ ಮೇಘಾ ಶೆಟ್ಟಿ ಅವರು ಈಗಾಗಲೇ ಸ್ಯಾಂಡಲ್ವುಡ್ ನಲ್ಲೂ ಮೊದಲ ಸಿನಿಮಾ‌ ಮುಗಿಸಿದ್ದಾಗಿದೆ. ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಮೂಲಕ ಮೇಘಾ ಶೆಟ್ಟಿ ಅವರ‌ ಸಿನಿಮಾ ಜರ್ನಿ ಆರಂಭವಾಗಿದೆ. ಇನ್ನು ಸಿನಿಮಾದಲ್ಲಿ ನಟಿಸುತ್ತಲೇ, […]

Continue Reading

ಕನ್ನಡ ಸಿನಿಮಾದಿಂದ ದೂರ ಉಳಿಯೋಕೆ ಅಸಲಿ ಕಾರಣ ಏನೆಂದು ಮಾದ್ಯಮದ ಮುಂದೆ ಹೇಳಿಕೊಂಡ ನಟಿ ರಶ್ಮಿಕಾ ಮಂದಣ್ಣ

ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ದಕ್ಷಿಣ ಸಿನಿ ರಂಗದಲ್ಲಿ ಬಹಳ ಬೇಡಿಕೆ ಇರುವ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಆದರೆ ಕನ್ನಡ ಚಿತ್ರರಂಗದಿಂದ ಸಿನಿಮಾರಂಗಕ್ಕೆ ಅಡಿಯಿಟ್ಟರೂ ಕೂಡಾ, ರಶ್ಮಿಕಾ ಕನ್ನಡಕ್ಕಿಂತ ಅನ್ಯ ಭಾಷೆಗಳಲ್ಲೇ ಹೆಚ್ಚು ಬ್ಯುಸಿಯಾಗಿರುವ ನಟಿಯಾಗಿದ್ದಾರೆ. ಧೃವ ಸರ್ಜಾ ಜೊತೆಗಿನ ಪೊಗರು ಸಿನಿಮಾ ನಂತರ ಕನ್ನಡದಲ್ಲಿ ರಶ್ಮಿಕಾ ಅಭಿನಯದ ಯಾವುದೇ ಹೊಸ ಸಿನಿಮಾ ಕೂಡಾ ಘೋಷಣೆಯಾಗಿಲ್ಲ ಎನ್ನುವುದು ಸಹಾ ವಾಸ್ತವವಾಗಿದೆ. ತೆಲುಗು ಚಿತ್ರರಂಗದಲ್ಲಿ ಒಂದಾದ ನಂತರ ಮತ್ತೊಂದು […]

Continue Reading