ಜನ್ಮದಿನಕ್ಕೆ ಮೊದ್ಲು ಇದೆಂತಾ ಅವಘಡ: ನಟ ಸಲ್ಮಾನ್ ಖಾನ್ ಗೆ ಫಾರ್ಮ್ ಹೌಸ್‌ನಲ್ಲಿ ಹಾವು ಕಡಿತ

ಬಾಲಿವುಡ್ ನ‌ ಸ್ಟಾರ್ ನಟ,‌ ಅಭಿಮಾನಿಗಳು ಪ್ರೀತಿಯಿಂದ ಭಾಯಿ ಎಂದು ಕರೆಯುವ ನಟ ಸಲ್ಮಾನ್ ಖಾನ್ ಅವರ ಜನ್ಮದಿನ ಇದೇ ಡಿಸೆಂಬರ್ 27 ರಂದು ಇದೆ. ನಟ ಸಲ್ಮಾನ್ ಖಾನ್ ಜನ್ಮದಿನ ಎಂದ ಮೇಲೆ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಾರಿ ಕೂಡಾ ತಮ್ಮ‌ ಜನ್ಮದಿನವನ್ನು ಬಹಳ ಖುಷಿಯಿಂದ ಸಂಭ್ರಮಿಸಲು ಅಂದರೆ ತಮ್ಮ ಕುಟುಂಬ ಹಾಗೂ ಆಪ್ತರೊಡನೆ ಜನ್ಮದಿನವನ್ನು ಆಚರಿಸಿಕೊಳ್ಳಲು ನಟ ಸಲ್ಮಾನ್ ಖಾನ್ ಪ್ಲಾನ್ ಮಾಡಿದ್ದಾರೆ. ಅವರು ತಮ್ಮ ಜನ್ಮದಿನವನ್ನು ತಮ್ಮ ಪನ್ವೇಲ್ ನ […]

Continue Reading

ದಕ್ಷಿಣದವರಿಂದಲೇ ಸಿಗುತ್ತಾ ಸಲ್ಮಾನ್ ಖಾನ್ ಗೆ ಮತ್ತೊಂದು ಮೆಗಾ ಹಿಟ್: ಹೊಸ ವಿಷಯ ತಿಳಿಸಿದ ಸಲ್ಮಾನ್

ಭಾರತ ಸಿನಿರಂಗದ ಬಹುನಿರೀಕ್ಷಿತ ಸಿನಿಮಾ ಎನ್ನುವ ಹಣೆ ಪಟ್ಟಿಯೊಂದಿಗೆ ದೊಡ್ಡ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್. ಸಿನಿಮಾ ಬಿಡುಗಡೆ ಸಮಯ ಹತ್ತಿರವಾದಂತೆ ಸಿನಿಮಾ ತಂಡ ಪ್ರಚಾರ ಕಾರ್ಯವನ್ನು ಬಹಳ ಜೋರಾಗಿ ನಡೆಸಿದೆ. ಅದಕ್ಕಾಗಿ ದೇಶದ ವಿವಿಧೆಡೆ ವಿಶೇಷವಾಗಿ ಪ್ರಮುಖ ನಗರಗಳಲ್ಲಿ ಪ್ರಚಾರದ ಕಾರ್ಯ ಬಹಳ ಜೋರಾಗಿ, ಅದ್ದೂರಿಯಿಂದ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ನಿನ್ನೆ ಸಿನಿಮಾ ಪ್ರಚಾರ ಕಾರ್ಯ ಮುಂಬೈನಲ್ಲಿ ನಡೆದಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದವರು […]

Continue Reading

ಮಾಜಿ ಪ್ರೇಯಸಿಯ ಮದುವೆ ಹಿನ್ನೆಲೆಯಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಗಿಫ್ಟ್ ನೀಡಿದ ಸಲ್ಮಾನ್, ರಣಬೀರ್

ಬಾಲಿವುಡ್ ನ ಕ್ಯೂಟ್ ಕಪಲ್ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮದುವೆಯು ಬಹಳ ಅದ್ದೂರಿಯಾಗಿ ನಡೆದಿದೆ. ಡಿಸೆಂಬರ್ 7 ರಿಂದ 10 ರ ವರೆಗೆ ಈ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನೆರವೇರಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಹೊಟೇಲ್ ನಲ್ಲಿ ನಡೆದಿದ್ದು, ಮದುವೆಗೆ ಹಲವು ಸೆಲೆಬ್ರಿಟಿಗಳು ಹಾಜರಾಗಿರಲಿಲ್ಲ‌. ಆದರೆ ಸೆಲೆಬ್ರಿಟಿಗಳ ಕಡೆಯಿಂದ ವಿಶೇಷವಾಗಿ ಕತ್ರೀನಾ ಅವರ ಮಾಜಿ ಬಾಯ್ ಫ್ರೆಂಡ್ ಗಳ ಕಡೆಯಿಂದು ದುಬಾರಿ ಬೆಲೆಯ ಅಪರೂಪದ ಉಡುಗೊರೆಗಳು ದೊರೆತಿವೆ ಎನ್ನುವುದು ಆಸಕ್ತಿಕರವಾಗಿದೆ. ಹೌದು ಈ ಮಾತು […]

Continue Reading

ಅಭಿಮಾನದ ಹೆಸರಲ್ಲಿ ಸಲ್ಮಾನ್ ಖಾನ್ ಫ್ಯಾನ್ಸ್ ಹುಚ್ಚಾಟ: ಥಿಯೇಟರ್ ನಲ್ಲಿ ಮಾಡಿದ ಕೆಲಸ ನೋಡಿ ಬೇಸರ ಹೊರಹಾಕಿದ ನಟ

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಅಂತಿಮ್ – ದಿ ಫೈನಲ್ ಟ್ರೂತ್ ಸಿನಿಮಾ ಕೆಲವೇ ದಿನಗಳ ಹಿಂದೆಯಷ್ಟೇ ಅಂದರೆ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆ ನಂತರ ಸಿನಿಮಾ ಕುರಿತಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಅಭಿಮಾನಿಗಳು ಮಾತ್ರ ಸಲ್ಮಾನ್ ಖಾನ್ ಇರುವ ಸಿನಿಮಾ ಆಗಿರುವ ಕಾರಣದಿಂದ ಸಿನಿಮಾವನ್ನು ಭರ್ಜರಿಯಿಂದ ಸಂಭ್ರಮಿಸುತ್ತಿದ್ದಾರೆ. ಆದರೆ ಈ ಸಂಭ್ರಮವೇ ಈಗ ಒಂದು ಎಡವಟ್ಟಿಗೆ ಕಾರಣವಾಗಿ, ನಟ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಅಂತಿಮ್ ಬಿಡುಗಡೆ ಆದ ದಿನದಂದು ಥಿಯೇಟರ್ […]

Continue Reading

ಚಿರು ಜೊತೆ ಸಲ್ಲು ಭಾಯ್: ಒಂದೊಳ್ಳೆ ಉದ್ದೇಶದಿಂದ ವಿದೇಶಿ ಗಾಯಕರನ್ನು ಕರೆಸೋದು ಬೇಡ ಎಂದ ಸಲ್ಮಾನ್

ಟಾಲಿವುಡ್ ನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರ 153 ನೇ ಸಿನಿಮಾ ಗಾಡ್ ಫಾದರ್ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ತೆಲುಗಿನ ಗಾಡ್ ಫಾದರ್ ಸಿನಿಮಾ ಮಲೆಯಾಳಂ ನಲ್ಲಿ ಅಲ್ಲಿನ ಸ್ಟಾರ್ ನಟ ಮೋಹನ್ ಲಾಲ್ ಅವರು ನಟಿಸಿ,‌‌ ದೊಡ್ಡ ಯಶಸ್ಸು ಪಡೆದುಕೊಂಡ ಸಿನಿಮಾ ಲೂಸಿಫರ್ ನ ರೀಮೇಕ್ ಆಗಿದೆ. ಲೂಸಿಫರ್ ಸಿನಿಮಾದಲ್ಲಿ ಮಲೆಯಾಳಂ ನ ಮತ್ತೊಬ್ಬ ಪ್ರಮುಖ ನಟ ಪೃಥ್ವಿ ಅವರು ಅತಿಥಿ ನಟನಾಗಿ ಕಾಣಿಸಿಕೊಂಡಿದ್ದಿ, ಅವರು ಈ ಸಿನಿಮಾದಲ್ಲಿನ ಒಂದು ಅತ್ಯಂತ […]

Continue Reading

ಬಿಗ್ ಬಾಸ್ ಮನೆಯಲ್ಲಿ ಸಲ್ಮಾನ್ ಗೆ ಶಮಿತಾ ಶೆಟ್ಟಿ ಹೇಳಿದ ಮಾತಿಗೆ ಖುಷಿಪಟ್ಟ ತುಳು ನಾಡಿನ ಜನತೆ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಕೂಡಾ ಬಾಲಿವುಡ್ ಚಿತ್ರರಂಗದಲ್ಲಿ ಹೆಸರನ್ನು ಮಾಡಿರುವ ನಟಿಯಾಗಿದ್ದಾರೆ. ಆದರೆ ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುವಲ್ಲಿ ಮಾತ್ರ ಶಮಿತಾ ತಮ್ಮ ಸಹೋದರಿಯಷ್ಟು ಅದೃಷ್ಟ ಪಡೆಯಲಿಲ್ಲ ಎಂದು ಹೇಳಬಹುದು.‌ ಸಿನಿಮಾ ರಂಗದಲ್ಲಿ ಪಡೆದುಕೊಳ್ಳದ ಜನಪ್ರಿಯತೆಯನ್ನು ಇದೀಗ ಶಮಿತಾ ಬಿಗ್ ಬಾಸ್ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಶಮಿತಾ ಅವರ ಆಟ, ಅವರ ವರ್ತನೆ ಹಾಗೂ ಅವರ ನಡವಳಿಕೆ ಅನೇಕರಿಗೆ ಇಷ್ವವಾಗುತ್ತಿದೆ. ನಟಿ ಶಿಲ್ಪಾ ಶೆಟ್ಟಿ ಅವರ ಪತಿ […]

Continue Reading

ಬಿಗ್ ಬಾಸ್ 15: ಕಿರುತೆರೆಯ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸಲ್ಮಾನ್ ಖಾನ್

ದೇಶದ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಹಿಂದಿಯ ಬಿಗ್ ಬಾಸ್ ಶೋ ಪಡೆದುಕೊಂಡಿದೆ. ಇನ್ನೇನು ಬಿಗ್ ಬಾಸ್ ನ ಭರ್ಜರಿ 15ನೇ ಸೀಸನ್ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಅದ್ದೂರಿಯಾದ ಪ್ರೋಮೋಗಳು ವಾಹಿನಿಯಲ್ಲಿ ಪ್ರಸಾರವಾಗುವ ಮೂಲಕ ಬಿಗ್ ಬಾಸ್ ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ. ಇನ್ನು ಕಳೆದ 11 ಸೀಸನ್ ಗಳಿಂದಲೂ ಬಾಲಿವುಡ್ ಸ್ಟಾರ್ ನಟ ಎನಿಸಿಕೊಂಡಿರುವ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಅವರ ನಿರೂಪಣಾ ಸಾರಥ್ಯದಲ್ಲಿ ಬಿಗ್ […]

Continue Reading

ಏರ್ ಪೋರ್ಟ್ನಲ್ಲಿ ಸಲ್ಮಾನ್ ಖಾನ್ ಗೆ ಕ್ಯೂ ನಲ್ಲಿ ನಿಲ್ಲಲು ಹೇಳಿದ ಯುವ ಅಧಿಕಾರಿ: ರಿಯಲ್ ಹೀರೋ ಎಂದ ನೆಟ್ಟಿಗರು

ಬಾಲಿವುಡ್ ನಟರು ಅಥವಾ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ವಿಮಾನ ನಿಲ್ದಾಣ ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಾಗ ಅವರನ್ನು ಸಾಮಾನ್ಯ ಜನರಂತೆ ಅಲ್ಲದೇ ವಿಶೇಷ ವಾದ ಸೌಲಭ್ಯಗಳನ್ನು ನೀಡಲಾಗುವುದು ಮಾತ್ರವೇ ಅಲ್ಲದೇ, ಅವರಿಗೆ ತೊಂದರೆಯಾಗದಂತೆ ಬೇಗ ಹೊರಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಏಕೆಂದರೆ ಸೆಲೆಬ್ರಿಟಿಗಳು ಹೆಚ್ಚು ಹೊತ್ತು ಅಲ್ಲೇ ಉಳಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಜನರು ಗುಂಪು ಸೇರುತ್ತಾರೆ ಎನ್ನುವ ಕಾರಣಗಳನ್ನು ನೀಡುತ್ತಾರೆ. ಆದರೆ ಈ ವೇಳೆ ಕೆಲವರು ಅಸಮಾಧಾನವನ್ನು ಹೊರ ಹಾಕುವುದು ಕೂಡಾ ಸಹಜ ಎಂದೇ ಹೇಳಬಹುದು. […]

Continue Reading

ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ ಕರಣ್ ಜೋಹರ್: ಸಲ್ಮಾನ್ ಖಾನ್ ಬಿಗ್ ಬಾಸ್ ನಿಂದ ಔಟಾದ್ರಾ??

ನಮ್ಮ ಇಂಡಿಯನ್ ಕಿರುತೆರೆಯಲ್ಲಿ ಬಹಳ ದೊಡ್ಡ ರಿಯಾಲಿಟಿ ಶೋ ಹಾಗೂ ಪ್ರಸಾರ ಆರಂಭಿಸಿದ ಮೇಲೆ ಸಾಕಷ್ಟು ವಿ ವಾ ದಗಳಿಗೆ ಸಹಾ ಕಾರಣವಾಗುವ ಪ್ರಖ್ಯಾತ ಶೋ ಎಂದರೆ ಅದು ಹಿಂದಿಯ ಬಿಗ್ ಬಾಸ್ ಶೋ. ಆದರೆ ಪ್ರತಿ ಹೊಸ ಸೀಸನ್ ನಲ್ಲಿ ಹೊಸ ಐಡಿಯಾದೊಂದಿಗೆ ಜನರ ಮುಂದೆ ಬರುವ ಹಿಂದಿಯ ಬಿಗ್ ಬಾಸ್ ಈಗಾಗಲೇ ಯಶಸ್ವಿ 14 ಸೀಸನ್ ಗಳನ್ನು ಮುಗಿಸಿದೆ. ಈಗ 15 ನೇ ಸೀಸನ್ ಗೆ ಸಜ್ಜಾಗಿದೆ. ಹಿಂದಿ ಬಿಗ್ ಬಾಸ್ ನ ಹೊಸ […]

Continue Reading