ದಪ್ಪ ಆಗಿ, ಮೇಕಪ್ ಇಲ್ಲದೇ ಟ್ರೋಲ್ ಆಗಿದ್ದ ನಟ ಪ್ರಭಾಸ್ ವಿಚಾರವಾಗಿ ಆದಿಪುರುಷ್ ನಿರ್ದೇಶಕ ತಗೊಂಡ ನಿರ್ಧಾರ ನೋಡಿ ಹೇಗಿದೆ.

ಪ್ಯಾನ್ ಇಂಡಿಯಾ ಹೀರೋ, ಟಾಲಿವುಡ್ ನಟ ಪ್ರಭಾಸ್ ಅವರು ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಧೇ ಶ್ಯಾಮ್ ಬಿಡುಗಡೆಗೆ ಕಾದಿದ್ದರೆ, ಸಲಾರ್ ಮತ್ತು ಆದಿ ಪುರುಷ್ ಸಿನಿಮಾಗಳ ಚಿತ್ರೀಕರಣವು ಭರದಿಂದ ಸಾಗಿದೆ. ಪ್ರಭಾಸ್ ಅವರ ಚಿತ್ರ ಜೀವನದಲ್ಲಿ ಮೈಲಿಗಲ್ಲು ಎನಿಸಿರುವ ಬಾಹುಬಲಿ ಸಿನಿಮಾದ ನಂತರ ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಹಿಂದೆಂದಿಗಿಂತಲೂ ಅಧಿಕವಾಗಿದೆ. ಒಂದು ಕಡೆ ಜನಪ್ರಿಯತೆ ಹೆಚ್ಚಿದರೆ ಮತ್ತೊಂದು ಕಡೆ ಅವರಿಗೆ ಟ್ರೋಲಿಗರ ಕಾಟ ಕೂಡಾ ಅದೇ ಮಟ್ಟದಲ್ಲಿ ಹೆಚ್ಚಾಗಿದ್ದು, ಕಳೆದ ಕೆಲವು ದಿನಗಳಲ್ಲಿ […]

Continue Reading

ತಾನು ಹೆದರುವ ಜೋನರ್ ನ ಕಥೆಯ ಮೂಲಕವೇ ಪ್ರಭಾಸ್ ಹಾಲಿವುಡ್ ಗೆ ಎಂಟ್ರಿ ನೀಡ್ತಾರಾ??

ಇತ್ತೀಚಿಗೆ ಹಾಲಿವುಡ್ ತನ್ನ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ಗಳಿಗಾಗಿ ತನ್ನ ನೋಟವನ್ನು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಗಳು ಎನಿಸಿಕೊಂಡ ನಟರ ಕಡೆಗೆ ತನ್ನ ಗಮನವನ್ನು ಹರಿಸುತ್ತಿದೆ ಎನ್ನುವುದು ವಾಸ್ತವವಾಗಿದೆ. ಹಾಲಿವುಡ್ ಸಿನಿಮಾಗಳ ಏಜೆಂಟ್ ಗಳು ಭಾರತೀಯ ಸ್ಟಾರ್ ಗಳ ಗಮನವನ್ನು ಹರಿಸುವ ವೇಳೆಯಲ್ಲಿ ಅವರ ದೃಷ್ಟಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಮೇಲೆ ಬೀಳದಿರಲು ಹೇಗೆ ತಾನೇ ಸಾಧ್ಯ ಹೇಳಿ. ಹೌದು ಇತ್ತೀಚಿಗೆ ಬಂದಿರುವ ಕೆಲವು ಸುದ್ದಿಗಳ ಪ್ರಕಾರ ಒಂದು ವಿಶೇಷವಾದ ಪ್ರಾಜೆಕ್ಟ್ ಗಾಗಿ ಟಾಲಿವುಡ್ ನ ಯಂಗ್ […]

Continue Reading

ಮೇಕಪ್ ಇಲ್ಲದ ಪ್ರಭಾಸ್ ಫೋಟೋ ವೈರಲ್: ಮುದುಕ, ಅಂಕಲ್,ಹಾಲು ಮಾರೋನು ಎಂದೆಲ್ಲಾ ಟ್ರೋಲ್

ಟಾಲಿವುಡ್ ಹೀರೋ, ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಸಲಾರ್, ಆದಿಪುರುಷ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅವರ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಓಂ ರಾವತ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆದಿಪುರುಷ್ ಸಿನಿಮಾದ ಚಿತ್ರೀಕರಣ ಮುಂಬೈ ಮಹಾನಗರಿಯಲ್ಲಿ ನಡೆಯುತ್ತಿದೆ. ಇತ್ತೀಚಿಗಷ್ಟೇ ನಟ ಪ್ರಭಾಸ್ ಅವರು ತಮ್ಮ ಸಿನಿಮಾ ಚಿತ್ರೀಕರಣವನ್ನು ಮುಗಿಸಿಕೊಂಡು ಹೊರ ಬರುವಾಗ, ಮಾದ್ಯಮಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ನಟ ಪ್ರಭಾಸ್, ಆದಿ ಪುರುಷ್ […]

Continue Reading

ಖಡಕ್ ಲುಕ್ ನಲ್ಲಿ ಜಗಪತಿ ಬಾಬು: ಸಲಾರ್ ಸಿನಿಮಾದ ರಾಜಮನಾರ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ

ಚಂದನವನದಲ್ಲಿ ಉಗ್ರಂ ಸಿನಿಮಾದ ಮೂಲಕ ಒಂದು ಸೂಪರ್ ಹಿಟ್ ಸಿನಿಮಾವನ್ನು ಜನರ ಮುಂದೆ ತಂದಂತಹ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ನೀಲ್. ಅವರು ಈ ಸಿನಿಮಾದ ನಂತರ ಕೆಜಿಎಫ್ 1 ನಂತಹ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡಿ, ಭಾರತೀಯ ಚಿತ್ರರಂಗದ ಗಮನವನ್ನು ಸೆಳೆಯುವಂತೆ ಮಾಡಿದರು. ಕೆಜಿಎಫ್ ಚಾಪ್ಟರ್ ಒನ್ ಮೂಲಕ ಸಖತ್ ಸದ್ದು ಮಾಡಿದ ಪ್ರಶಾಂತ್ ನೀಲ್, ಕೆಜಿಎಫ್ ಟು ಮೂಲಕ ಇನ್ನೊಂದು ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. ಅವರ ನಿರ್ದೇಶನದ ಕೆಜಿಎಫ್ ಚಾಪ್ಟರ್ ಟು ಬಿಡುಗಡೆಯ ದಿನಾಂಕ […]

Continue Reading