ಹೊಸ ಡೈಲಾಗ್ ಮೂಲಕ ಹಳೇ ಹೆಂಡ್ತೀನಾ ಟಾರ್ಗೆಟ್ ಮಾಡಿದ್ರಾ ನಾಗಚೈತನ್ಯ??

ಟಾಲಿವುಡ್ ನ ಯುವ ಸ್ಟಾರ್ ನಟ ನಾಗಚೈತನ್ಯ ಹೊಸ ಹೊಸ ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ಒಂದು ಅವರು ಪ್ರಸ್ತುತ ತೊಡಗಿಕೊಂಡಿರುವ ಸಿನಿಮಾ ‘ಥ್ಯಾಂಕ್ಯು’. ಈ ಸಿನಿಮಾವನ್ನು ಅಕ್ಕಿನೇನಿ ಕುಟುಂಬಕ್ಕೆ ಮನಂ ನಂತಹ ಒಂದು ಅದ್ಭುತ ಸಿನಿಮಾವನ್ನು ನೀಡಿದ ನಿರ್ದೇಶಕ ವಿಕ್ರಮ್ ಕುಮಾರ್ ಅವರು ನಿರ್ದೇಶನ ಮಾಡುತ್ತಿರುವುದರಿಂದ, ಸಹಜವಾಗಿಯೇ ಅಭಿಮಾನಿಗಳಲ್ಲಿ ಹಾಗೂ ಸಿನಿ ಪ್ರೇಮಿಗಳಲ್ಲಿ ಒಂದು ಕುತೂಹಲ ಮೂಡಿದೆ. ಇನ್ನು ಥ್ಯಾಂಕ್ಯು ಸಿನಿಮಾ ಮೇಕರ್ಸ್ ತಮ್ಮ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟೀಸರ್ ನಲ್ಲಿ […]

Continue Reading

ನಾಗಚೈತನ್ಯ ಬಾಳಲ್ಲಿ ಮತ್ತೊಮ್ಮೆ ವಿವಾಹದ ಸಂಭ್ರಮ?? ಎರಡನೇ ಮದುವೆಗೆ ಸಿದ್ಧವಾದ್ರ ನಟ??

ದಕ್ಷಿಣ ಸಿನಿಮಾ ರಂಗದ ಮುದ್ದಾದ ಸ್ಟಾರ್ ದಂಪತಿ ಎಂದೇ ಅಭಿಮಾನಿಗಳ ಅಪಾರವಾದ ಅಭಿಮಾನವನ್ನು ಪಡೆದುಕೊಂಡಿದ್ದ ಜೋಡಿ ತೆಲುಗಿನ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಅವರದ್ದಾಗಿತ್ತು. ಆದರೆ ಕಳೆದ ವರ್ಷ ಇದ್ದಕ್ಕಿದ್ದ ಹಾಗೆ ಈ ಜೋಡಿಯು ವಿಚ್ಚೇದನದ ಮೂಲಕ ಬೇರೆಯಾಗಿದ್ದು ಮಾತ್ರ ದೊಡ್ಡ ಶಾ ಕಿಂ ಗ್ ಸುದ್ದಿಯಾಗಿದ್ದು ಸಹಾ ವಾಸ್ತವ. ಈ ಜೋಡಿಯ ಅಭಿಮಾನಿಗಳು ಆರಂಭದಲ್ಲಿ ಸ್ಟಾರ್ ದಂಪತಿಯ ನಡುವೆ ಮೈಮನಸ್ಸು ಉಂಟಾಗಿದೆ ಎನ್ನುವ ಸುದ್ದಿಗಳು ಬಂದಾಗ ಅರೆ, ಅದೆಲ್ಲಾ ಕೇವಲ ಗಾಸಿಪ್ ಎಂದಿದ್ದರು. ಆದರೆ […]

Continue Reading

ಫಲಿಸಲಿಲ್ಲ ಮಹಿಳಾ ನಿರ್ದೇಶಕಿಯ ಪ್ರಯತ್ನ: ಎಲ್ಲಾ ನಿರೀಕ್ಷೆಗಳಿಗೆ ಫುಲ್ ಸ್ಟಾಪ್ ಹಾಕಿದ ಸಮಂತಾ, ನಾಗಚೈತನ್ಯ

ದಕ್ಷಿಣ ಸಿನಿಮಾರಂಗದ ಸ್ಟಾರ್ ಜೋಡಿ, ಕ್ಯೂಟ್ ಕಪಲ್ ಎಂದೆಲ್ಲಾ ಹೆಸರಾಗಿದ್ದವರು ನಾಗಚೈತನ್ಯ ಮತ್ತು ಸಮಂತಾ ಜೋಡಿ. ಅವರ ಅಭಿಮಾನಿಗಳು ಈ ಜೋಡಿಯ ಬಗ್ಗೆ ಬಹಳಷ್ಟು ಖುಷಿ ಪಡುತ್ತಿದ್ದರು. ಎಲ್ಲವೂ ಸರಿ ಇದೆ ಎನ್ನುವಾಗಲೇ, ಕೆಲವು ವೈಯಕ್ತಿಕ ಕಾರಣಗಳಿಂದ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯುವ ಮೂಲಕ ಬೇರೆ ಬೇರೆಯಾಗಿದ್ದಾರೆ. ಈ ಜೋಡಿ ದೂರ ಆಗಿದ್ದನ್ನು ಕಂಡು ಅವರ ಅಭಿಮಾನಿಗಳು ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಸಮಂತ ಅಥವಾ ನಾಗಚೈತನ್ಯ ಇದುವರೆಗೂ ತಮ್ಮ ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು […]

Continue Reading

ವಿಚ್ಚೇದನದ ಪ್ರಸ್ತಾಪ ನಾಗಚೈತನ್ಯ ಮಾಡಿದ್ದಲ್ಲ: ಮಗ ಸೊಸೆಯ ವಿಚ್ಛೇದನದ ಬಗ್ಗೆ ನಾಗಾರ್ಜುನ ಹೇಳಿದ ಸತ್ಯ!!

ಅವರಿಬ್ಬರೂ ಬೇರೆ ಆಗ್ತಾರೆ ಅಂತ ಯಾರೂ ಕೂಡಾ ಊಹೆ ಮಾಡಿರಲಿಲ್ಲ. ಆದರೆ ಅಂತಹುದೊಂದು ಘಟನೆ ನಡೆದಾಗ ಆ ಜೋಡಿಯ ಅಭಿಮಾನಿಗಳ ಹೃದಯ ಮುರಿದು ಬಿದ್ದಿತ್ತು. ನೀವು ಮತ್ತೆ ಒಂದಾಗಬೇಕೆಂದು ಹಾರೈಸಿದರು. ಆದರೆ ಅದು ಆಗಲೇ ಇಲ್ಲ. ಹೌದು ಕಳೆದ ಅಕ್ಟೋಬರ್ 2 ರಂದು ಟಾಲಿವುಡ್ ನ ಕ್ಯೂಟ್ ಕಪಲ್ ಎನಿಸಿದ್ದ ನಾಗಚೈತನ್ಯ ಮತ್ತು ಸಮಂತಾ ಇಬ್ಬರೂ ವಿಚ್ಚೇದನದ ಘೋಷಣೆಯನ್ನು ಮಾಡಿದರು. ಅವರ ವಿಚ್ಛೇದನ ಅಧಿಕೃತವಾಗಿ ಘೋಷಣೆ ಆದ ಮೇಲೂ ಸಹಾ ಆ ವಿಷಯದ ಬಗ್ಗೆ ಆಗಾಗ ಸುದ್ದಿಗಳು […]

Continue Reading

ಆ ವಿಚಾರದಲ್ಲಿ ಈಗಲೂ ನನಗೆ ಸಮಂತಾ ಬೆಸ್ಟ್: ಆಸಕ್ತಿಕರ ಹೇಳಿಕೆ ನೀಡಿದ ನಾಗಚೈತನ್ಯ

ನಾಗಚೈತನ್ಯ ಮತ್ತು ಸಮಂತ ನಡುವಿನ ವಿವಾಹ ವಿಚ್ಛೇದನ ಎಷ್ಟು ಚರ್ಚೆಗಳಿಗೆ ಕಾರಣವಾಯಿತು ಎನ್ನುವ ವಿಚಾರವನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಮುದ್ದಾದ ಜೋಡಿಯು ಬೇರೆಯಾಗಿದ್ದನ್ನು ಇನ್ನೂ ಕೂಡಾ ಅವರ ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಆದರೆ ಈ ಜೋಡಿ ತಾವು ಇಬ್ಬರೂ ಇಷ್ಟಪಟ್ಟೇ ದೂರಾಗುತ್ತಿದ್ದೇವೆ ಎನ್ನುವ ಮಾತನ್ನು ಅಕ್ಟೋಬರ್ ಎರಡರಂದು ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ಘೋಷಣೆಯನ್ನು ಮಾಡಿದಾಗ ಅಭಿಮಾನಿಗಳು ಶಾ ಕ್ ಆಗಿದ್ದರು. ಇದಾದ ನಂತರ ಈ ಜೋಡಿಯು ನೇರವಾಗಿ ತಮ್ಮ ವಿಚ್ಛೇದನದ ವಿಚಾರವಾಗಿ ಯಾವುದೇ ವೇದಿಕೆಯಲ್ಲೂ […]

Continue Reading

ವಿಚ್ಛೇದನ ಅತ್ಯುತ್ತಮ ನಿರ್ಧಾರವಾಗಿತ್ತು: ಕೊನೆಗೂ ಮೌನ ಮುರಿದ ನಾಗಚೈತನ್ಯ, ಅಭಿಮಾನಿಗಳು ಶಾಕ್

ಕಳೆದ ಕೆಲವು ತಿಂಗಳುಗಳಲ್ಲಿ ಮಾದ್ಯಮಗಳಲ್ಲಿ ದೊಡ್ಡ ಚರ್ಚೆಯಾದ ವಿಷಯ ಎಂದರೆ ಅದು ಟಾಲಿವುಡ್ ನ ಕ್ಯೂಟ್ ಕಪಲ್ ಎನಿಸಿಕೊಂಡ ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನ. ಇದು ಅಭಿಮಾನಿಗಳಿಗೆ ದೊಡ್ಡ ಶಾ ಕ್ ಆಗಿತ್ತು, ಈ ಅನಿರೀಕ್ಷಿತ ಕಂಡು ಅಭಿಮಾನಿಗಳು ಬೇಸರಗೊಂಡಿದ್ದರು, ತಮ್ಮ ಅಭಿಮಾನ ಜೋಡಿ ಮತ್ತೆ ಒಂದಾಗಬೇಕು ಎಂದು ಮನವಿ ಮಾಡಿಕೊಂಡರು. ಆದರೆ ಎಲ್ಲದರ ನಡುವೆಯೇ ಸಮಂತಾ, ನಾಗಚೈತನ್ಯ ಅಧಿಕೃತವಾಗಿ ತಮ್ಮ ವಿಚ್ಛೇದನದ ಘೋಷಣೆಯನ್ನು ಮಾಡಿಯೇ ಬಿಟ್ಟರು. ಸಮಂತಾ ಹಾಗೂ ನಾಗಚೈತನ್ಯ ಜೋಡಿ ಬೇರೆಯಾದ ಮೇಲೆ ಸಮಂತಾ […]

Continue Reading

ಮಾಜಿ ಮಾವ ನಾಗಾರ್ಜುನ ಸ್ಟುಡಿಯೋಗೆ ಸಮಂತಾ ಭೇಟಿ: ಅಭಿಮಾನಿಗಳಿಗೆ ಹೆಚ್ಚಿದ ಕುತೂಹಲ

ಟಾಲಿವುಡ್ ನ ಕ್ಯೂಟ್ ಕಪಲ್ ಸಮಂತಾ ನಾಗಚೈತನ್ಯ ಜೋಡಿಯು ಅಕ್ಟೋಬರ್ ಆರಂಭದಲ್ಲಿ ವಿಚ್ಛೇದನ ಪಡೆದು ಬೇರೆಯಾಗುತ್ತಿರುವ ವಿಚಾರವನ್ನು ಘೋಷಣೆ ಮಾಡಿದಾಗ ಅಪಾರ ಅಭಿಮಾನಿಗಳ ಹೃದಯಕ್ಕೆ ಈ ಮಾತು ಘಾ ಸಿಯನ್ನು ಉಂಟು ಮಾಡಿತ್ತು. ಇನ್ನು ವಿಚ್ಚೇದನದ ಸುದ್ದಿಯ ನಂತರವೂ ಈ ಇಬ್ಬರ ಬಗ್ಗೆ ಮಾದ್ಯಮಗಳಲ್ಲಿ ಬಹಳಷ್ಟು ಸುದ್ದಿಗಳು ಆಗುತ್ತಲೇ ಇವೆ. ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಹೊಸ ಹೊಸ ಸಿನಿಮಾಗಳ ಪ್ರಾಜೆಕ್ಟ್‌ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಹೊಸ ವಿಚಾರವೊಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಸಮಂತಾ ಇತ್ತೀಚಿಗೆ […]

Continue Reading

ಮದುವೆಗಾಗಿ ನಾಗಚೈತನ್ಯ ಮೊದಲ ಆಯ್ಕೆ ಸಮಂತಾ ಆಗಿರಲಿಲ್ಲ: ಜನ್ಮ ದಿನದಂದೇ ಬಹಿರಂಗವಾಯ್ತು ಸತ್ಯ

ನಾಗಚೈತನ್ಯ ಹಾಗೂ ಸಮಂತಾ ನಡುವಿನ ಸಂಬಂಧ ಈಗ ಮುಗಿದ ಅಧ್ಯಾಯ. ಆದರೆ ಅವರು ಜೋಡಿಯಾಗಿದ್ದ ದಿನಗಳಲ್ಲಿ ಚೈಸಮ್ ಜೋಡಿ ಕ್ಯೂಟ್ ಕಪಲ್ ಅಥವಾ ಮುದ್ದಾದ ಜೋಡಿಯೆಂದೇ ಅಭಿಮಾನಿಗಳ ಪ್ರೀತಿಯನ್ನು ಗಳಿಸಿತ್ತು. ಅಲ್ಲದೇ ಈ ಜೋಡಿಯು ದೂರಾಗುವರು ಎನ್ನುವ ವಿಷಯ ತಿಳಿದಾಗಲಂತೂ ಅಭಿಮಾನಿಗಳು ಬಹಳ ಬೇಸರವನ್ನು ಹೊರಹಾಕಿದ್ದರು. ವಿಚ್ಛೇದನದ ನಂತರ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅಂತೂ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮದುವೆಯ ನಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ಈ ಜೋಡಿಯ ಕುರಿತಾಗಿ ವಿಶೇಷವಾಗಿ ನಾಗಚೈತನ್ಯ […]

Continue Reading

ವಿಚ್ಛೇದನದ ನಂತರ ಮೊದಲ ಬಾರಿಗೆ ಲವ್ ಬಗ್ಗೆ ಬರೆದ ನಾಗಚೈತನ್ಯಇದು ಗ್ರೀನ್ ಲೈಟ್ ಎಂದಿದ್ದೇಕೆ??

ನಾಗಚೈತನ್ಯ ಮತ್ತು ಸಮಂತಾ ವಿಚ್ಚೇದನದ ನಂತರ ಸಮಂತಾ ಕುರಿತಾಗಿ ಬಹಳಷ್ಟು ಸುದ್ದಿಗಳಾಗಿವೆ. ಅಲ್ಲದೇ ಸಮಂತಾ ಹೊಸ ಹೊಸ ಸಿನಿಮಾ ಗಳಲ್ಲಿ ಬ್ಯುಸಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯವಾಗಿರುವ ಮೂಲಕ ಸಮಂತಾ ಸಾಕಷ್ಟು ವಿಷಯಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಲೇ ಇರುತ್ತದೆ. ಆದರೆ ನಾಗಚೈತನ್ಯ ಮಾತ್ರ ಅಷ್ಟಾಗಿ ಯಾವುದೇ ಸುದ್ದಿಯಲ್ಲಾಗಲೀ, ಸೋಶಿಯಲ್ ಮೀಡಿಯಾಗಳಲ್ಲೇ ಆಗಲೀ ಕಾಣಿಸಿಕೊಂಡಿಲ್ಲ. ಆದರೆ ವಿಚ್ಚೇದನದ ನಂತರ ಮೊದಲು ಬಾರಿಗೆ ನಾಗಚೈತನ್ಯ ಒಂದು ಪೋಸ್ಟ್ ಮಾಡಿದ್ದಾರೆ. ನಾಗಚೈತನ್ಯ ಅವರು ವಿಚ್ಚೇದನದ ನಂತರ ಮೊದಲ ಪೋಸ್ಟ್ ನಲ್ಲಿ ಪ್ರೇಮದ […]

Continue Reading

ಸಮಂತಾ ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿ: ಆದ್ರೆ ಅವರ ಮಾಜಿ ಪತಿ ನಾಗಚೈತನ್ಯ ಏನ್ಮಾಡಿದ್ದಾರೆ ನೋಡಿ

ಟಾಲಿವುಡ್ ನಟ ನಾಗ ಚೈತನ್ಯ ಸಿನಿಮಾಗಳ ನಂತರ ಇದೀಗ ಓಟಿಟಿ ಗೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆನ್ನುವ ವಿಷಯವೊಂದು ಟಾಲಿವುಡ್ ಅಂಗಳದಿಂದ ಹೊರ ಬಂದಿದೆ. ಹೌದು ನಾಗಚೈತನ್ಯ ಓಟಿಟಿಯ ವೆಬ್ ಸಿರೀಸ್ ಆಗಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೂಲಕ ಬಾಲಿವುಡ್ ಗೆ ಪ್ರವೇಶವನ್ನು ಮಾಡುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ನಾಗಚೈತನ್ಯ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದು, ಇದು ಓಟಿಟಿಯಲ್ಲಿ ನಾಗಚೈತನ್ಯ ಅವರ ಮೊದಲ ಸಿನಿಮಾ ಆಗಿದೆ ಎನ್ನುವುದು […]

Continue Reading