ಯಶ್ ಫೋಟೋ ಶೇರ್ ಮಾಡಿದ ಕಂಗನಾ: ಬಾಲಿವುಡ್ ಇವರನ್ನು ಹಾಳು ಮಾಡದೇ ಇರಲಿ ಎಂದಿದ್ದೇಕೆ??

ಪ್ರತಿ ನಿತ್ಯ ಒಂದಲ್ಲಾ ಒಂದು ಕಾಂ ಟ್ರ ವರ್ಸಿ ಆಗುವ ಹೇಳಿಕೆಗಳನ್ನು ನೀಡುವ ಮೂಲಕ, ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಹಾಕುವ ಮೂಲಕವೇ ಬಾಲಿವುಡ್ ನಟಿ ಕಂಗನಾ ರಣಾವತ್ ದೊಡ್ಡ ಸದ್ದು, ಸುದ್ದಿ ಮಾಡುವುದುಂಟು. ವಿ ವಾ ದಗಳ ಕಾರಣದಿಂದಾಗಿಯೇ ಕಾಂ ಟ್ರ ವರ್ಸಿಗಳಿಗೆ ಕೇರಾಫ್ ಆಫ್ ಅಡ್ರೆಸ್ ಆಗಿದ್ದಾರೆ ನಟಿ ಕಂಗನಾ. ಈ ಹಿಂದೆ ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಎದುರು ಹಾಕಿಕೊಂಡಿದ್ದ ಕಂಗನಾ ಇದೀಗ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮತ್ತೊಮ್ಮೆ ಸದ್ದು […]

Continue Reading

ಶ್ರೀಮಂತ ಮಹಿಳೆಯರು ತಮಗಿಂತ ಚಿಕ್ಕವರನ್ನು ಮದುವೆಯಾಗೋದನ್ನ ನೋಡೋಕೆ ಖುಷಿ ಆಗ್ತಿದೆ: ಕತ್ರೀನಾರನ್ನು ಕುಟುಕಿದ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ಎಂದರೆ ಇತ್ತೀಚಿನ ದಿನಗಳಲ್ಲಿ ಒಂದು ಸಂಚಲನ, ಒಂದು ವಿ ವಾ ದ ಅಥವಾ ಹೊಸ ಚರ್ಚೆಗೆ ಕಾರಣವಾಗುವ ವ್ಯಕ್ತಿ ಎನ್ನುವಂತೆ ಆಗಿದೆ‌.‌ ಕಂಗನಾ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ನೀಡುವ ಹೇಳಿಕೆಗಳು, ಹುಟ್ಟು ಹಾಕುವ ವಿ ವಾ ದಗಳು ಹಾಗೂ ಮಾಡುವ ಟೀಕೆಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗುವುದು ಸಹಜವಾಗಿದೆ. ಈಗ ಮತ್ತೊಮ್ಮೆ ಕಂಗನಾ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರ ಟಾರ್ಗೆಟ್ ಆಗಿರೋದು ಬಾಲಿವುಡ್ ನ ಕ್ಯೂಟ್ ಕಪಲ್ ಎನಿಸಿಕೊಂಡ ವಿಕ್ಕಿ ಕೌಶಲ್ -ಕತ್ರೀನಾ […]

Continue Reading

ಪಂಜಾಬ್ ಗೆ ಕಾಲಿಟ್ಟ ಕಂಗನಾಗೆ ಕಾದಿತ್ತು ಆ ಘಾ ತ: ಕಂಗನಾ ಕಾರ್ ಮೇಲೆ ಪ್ರತಿಭಟನಾಕಾರರ ಧಾಳಿ

ಬಾಲಿವುಡ್‌ ನಟಿ ಕಂಗನಾ ರಣಾವತ್ ತಾನೊಬ್ಬ ಅದ್ಭುತ ಕಲಾವಿದೆ ಎನ್ನುವುದನ್ನು ಸಿನಿಮಾದ ತಮ್ಮ ಪಾತ್ರಗಳ ಮೂಲಕ ಸಾಬೀತು ಮಾಡಿದ್ದಾರೆ. ಆದರೆ ನಟಿ ಕಂಗನಾ ಮಾತ್ರ ಇತ್ತೀಚಿಗೆ ಸಿನಿಮಾಗಳಿಗಿಂತ ವಿವಾದಗಳಿಂದಾಗಿಯೇ ಹೆಚ್ಚು ಸುದ್ದಿಯಾಗಿದ್ದಾರೆ. ನಟಿ ಸೋಶಿಯಲ್ ಮೀಡಿಯಾಗಳಲ್ಲಿ ಮಾಡುವ ವಿ ವಾ ದಾ ತ್ಮ ಕ ಪೋಸ್ಟ್ ಗಳು, ನೀಡುವ ಹೇಳಿಕೆಗಳು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕುತ್ತವೆ. ಇದೇ ಕಾರಣದಿಂದಾಗಿಯೇ ಟ್ವಿಟರ್ ನಟಿಯ ಖಾತೆಯನ್ನು ಈಗಾಗಲೇ ರದ್ದು ಮಾಡಿದೆ. ಆದರೆ ಇನ್ಸ್ಟಾಗ್ರಾಂ ನಲ್ಲಿ ಕಂಗನಾ ಆ್ಯಕ್ಟೀವ್ ಆಗಿದ್ದು, ಅಲ್ಲಿ […]

Continue Reading

ಭಗತ್ ಸಿಂಗ್ ಗೆ ನೇ ಣು ಶಿ ಕ್ಷೆ ಆಗಲೆಂದು ಗಾಂಧೀಜಿ ಬಯಸಿದ್ದರು: ಆ ರೋ ಪ ಗಳ ಸುರಿಮಳೆಗೈದ ನಟಿ ಕಂಗನಾ ರಣಾವತ್

ಬಾಲಿವುಡ್ ನಟಿ, ಪದ್ಮಶ್ರೀ ಪುರಸ್ಕೃತೆ ನಟಿ ಕಂಗನಾ ರಣಾವತ್ ಇತ್ತೀಚೆಗೆ ಒಂದಲ್ಲಾ ಒಂದು ಹೇಳಿಕೆ ನೀಡುವುದು, ಅದರಿಂದ ಉದ್ಭವಿಸುವ ವಿ ವಾ ದಗಳು ಹಾಗೂ ಚರ್ಚೆಗಳಿಂದಲೇ ಸದಾ ಸದ್ದನ್ನು ಮಾಡುವುದು ಸಹಾ ಸಹಜವಾಗಿದೆ. ಪದ್ಮಶ್ರೀ ಸ್ವೀಕರಿಸಿದ ಬೆನ್ನಲ್ಲೇ ಮಾದ್ಯಮವೊಂದರ ಸಂದರ್ಶನದಲ್ಲಿ ಕಂಗನಾ 1947 ರಲ್ಲಿ ಭಾರತಕ್ಕೆ ದಕ್ಕಿದ್ದು ಸ್ವಾತಂತ್ರ್ಯ ವಲ್ಲ ಅದು ಭಿಕ್ಷೆ ಎಂದು ಹೇಳುವ ಮೂಲಕ ಒಂದು ದೊಡ್ಡ ಸಂಚಲನವನ್ನು ಹುಟ್ಟು ಹಾಕಿದ್ದರು. ಕಂಗನಾ ನೀಡಿದ ಹೇಳಿಕೆಗೆ ವ್ಯಾಪಕ ವಿ ರೋ ಧ ಗಳು ವ್ಯಕ್ತಿವಾಗಿದ್ದವು. […]

Continue Reading

ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ, ಪದ್ಮಶ್ರೀ ವಾಪಸ್ ಕೊಡ್ತೇನೆ:‌ ಕಂಗನಾ ಬಹಿರಂಗ ಸವಾಲು

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ಬಂದ ನಂತರ ದೇಶಕ್ಕೆ ನೈಜ ಸ್ವಾತಂತ್ರ್ಯ ದಕ್ಕಿತ್ತು, 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ಭಿಕ್ಷೆಯಾಗಿ ಎನ್ನುವ ಹೇಳಿಕೆಯನ್ನು ನಟಿ ಕಂಗನಾ ನೀಡಿದ ನಂತರ ಈ ವಿಷಯ ದೇಶ ವ್ಯಾಪಿಯಾಗಿ ತೀವ್ರ ವಿ ವಾ ದವನ್ನು ಹುಟ್ಟು ಹಾಕಿರುವುದು ಮಾತ್ರವೇ ಅಲ್ಲದೇ ರಾಜಕೀಯ ನಾಯಕರು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಹಾಗೂ ಸಾಮಾನ್ಯ ಜನರು ಕೂಡಾ ನಟಿ ಕಂಗನಾ ವಿ ರು ದ್ಧ ಅಸಮಾಧಾನವನ್ನು ಹೊರ ಹಾಕುತ್ತಾ, ನಟಿ ಕಂಗನಾಗೆ ನೀಡಿರುವ […]

Continue Reading

ಕಂಗನಾ ಆಡಿದ ಮಾತೇ ಈಗ ಆಗಿದೆ ಆಕೆಗೇ ತಿರುಗುಬಾಣ: ನಟಿಗೆ ನೀಡಿದ ಪದ್ಮಶ್ರೀ ಹಿಂಪಡೆಯಲು ಆಗ್ರಹ

ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಲ್ಲಾ ಒಂದು ವಿಷಯದ ಕಾರಣದಿಂದಾಗಿ ಮಾದ್ಯಮಗಳ ಪ್ರಮುಖ ಸುದ್ದಿಯಾಗಿರುತ್ತಾರೆ. ಬಹುತೇಕ ಕಂಗನಾ ನೀಡುವ ವಿ ವಾ ದಾ ತ್ಮಕ ಹೇಳಿಕೆಗಳು ಹಾಗೂ ಕಂಗನಾ ಶೇರ್ ಮಾಡುವ ಫೋಟೋಗಳ ವಿಚಾರದಿಂದಾಗಿಯೇ ಕಂಗನಾ ಹೆಚ್ಚು ಸದ್ದು ಮಾಡುತ್ತಾರೆ. ಪದ್ಮಶ್ರೀ ಸ್ವೀಕರಿಸಿದ ನಂತರ ಸಂದರ್ಶನವೊಂದರಲ್ಲಿ ನಟಿ ಕಂಗನಾ ಸ್ವಾತಂತ್ರ್ಯ ಹೋರಾಟದ ಬಗ್ಗೆ ನೀಡಿರುವ ಹೇಳಿಕೆ ತೀವ್ರವಾದ ವಿವಾದಗಳನ್ನು ಹುಟ್ಟುಹಾಕಿದೆ. ಹಲವು ಪಕ್ಷಗಳು, ರಾಜಕಾರಣಿಗಳು, ನಟರು ಹಾಗೂ ನೆಟ್ಟಿಗರು ಕಂಗನಾ […]

Continue Reading

ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಿ ಎಂದವರಿಗೆ ಸಿಡಿಮದ್ದಿನಂತ ಉತ್ತರ ನೀಡಿದ ಕಂಗನಾ ರಣಾವತ್

ಪ್ರತಿವರ್ಷ ದೀಪಾವಳಿ ಬರುವ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಜನ ಪಟಾಕಿ ಬೇಡವೆನ್ನುವ ಅಭಿಯಾನವನ್ನು ಪ್ರಾರಂಭಿಸುತ್ತಾರೆ. ಪರಿಸರ ಕಾಳಜಿಯನ್ನು ಮೆರೆಯುತ್ತಾರೆ. ಈ ಬಾರಿಯೂ ಕೂಡಾ ಪಟಾಕಿ ಬ್ಯಾನ್ ಮಾಡಿ ಎಂದು ಆಗ್ರಹ ಮಾಡುತ್ತಿರುವವರ ಕುರಿತಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಚಾರವೊಂದು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಸದ್ಗುರು ಅವರು ಪಟಾಕಿಯ ಕುರಿತಾಗಿ ಹೇಳಿರುವ ವಿಡಿಯೋವನ್ನು ಶೇರ್ ಮಾಡಿಕೊಂಡು ಕಂಗನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸದ್ಗುರು ಅವರ ವಿಡಿಯೋ ಶೇರ್ […]

Continue Reading

ಚೈ-ಸಮ್ ವಿಚ್ಛೇದನ ವಿಷಯವಾಗಿ ಕಂಗನಾ ಅಸಮಾಧಾನ: ಬಾಲಿವುಡ್ ನಟನೇ ಕಾರಣವೆಂದು ಕಂಗನಾ ಆಕ್ರೋಶ

ತೆಲುಗಿನ ಕ್ಯೂಟ್ ಕಪಲ್ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯವು ಕೊನೆಗೊಂಡಿದೆ. ನಾಗಚೈತನ್ಯ ಮತ್ತು ಸಮಂತಾ ಸಂಬಂಧದ ನಡುವೆ ಒಂದು ಬಿರುಕು ಮೂಡಿದೆ ಎನ್ನುವ ವಿಚಾರ ಜುಲೈನಲ್ಲೇ ಹೊಗೆಯಾಡಿತ್ತು. ಇದಕ್ಕಿದ್ದ ಹಾಗೆ ನಟಿ ಸಮಂತಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ಅಕ್ಕಿನೇನಿ ಎನ್ನುವ ಸರ್ ನೇಮ್ ತೆಗೆದು ಹಾಕಿದ ಕೂಡಲೇ ಅನುಮಾನಗಳ ಅಲೆಯು ಎದ್ದಿತ್ತು. ಸುದ್ದಿಗಳು ಹರಡಲು ಆರಂಭವಾಯಿತು. ಸಮಂತಾ, ನಾಗಚೈತನ್ಯ ಬೇರೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು. ಹೀಗೆ ಸುದ್ದಿಗಳು ಹರಡಿದಾಗಲೇ ಅಭಿಮಾನಿಗಳು […]

Continue Reading

ದೊಡ್ಡ ಸಿನಿಮಾದಿಂದ ಕರೀನಾ ಔಟ್, ಕಂಗನಾ ಇನ್: ಕೊನೆಗೂ ಫಲಿಸಿತು ನೆಟ್ಟಿಗರ ಕೋರಿಕೆ, ಖುಷಿಯಾದ ನೆಟ್ಟಿಗರು

ಅಲೌಖಿಕ್ ದೇಸಾಯಿ ನಿರ್ದೇಶನದ, ಬಾಹುಬಲಿ , ಭಜರಂಗಿ ಬಾಯಿಜಾನ್, ಮಣಿಕರ್ಣಿಕಾ ದಂತಹ ಅದ್ಭುತ ಸಿನಿಮಾಗಳಿಗೆ ಕಥೆ ಸಿದ್ಧಪಡಿಸಿದ ವಿಜಯೇಂದ್ರ ಪ್ರಸಾದ್ ಅವರ ಲೇಖನಿಯಿಂದ ಮೂಡಿ ಬಂದಿರುವ ಹೊಸ ಕಥೆ, ರಾಮಾಯಣ ಮಹಾಕಾವ್ಯದ ಮಹಾ ಸಾದ್ವಿ, ಸೀತೆಯ ಪರಮ ಪಾವನ ಚರಿತೆ, ಸೀತಾ- ದಿ ಇನ್ಕಾರನೇಷನ್ ಸಿನಿಮಾ ಘೋಷಣೆಯ ನಂತರ ಒಂದು ಸಂಚಲನ ಸೃಷ್ಟಿಯಾಗಿತ್ತು. ಅಲ್ಲದೇ ಈ ಸಿನಿಮಾ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿರುವಾಗಲೇ, ಬಾಲಿವುಡ್ ನಟಿ ಕರೀನಾಗೆ ಸೀತಾ ಪಾತ್ರದಲ್ಲಿ ನಟಿಸಲು ಆಫರ್ ನೀಡಲಾಗಿದೆ ಎನ್ನಲಾಗಿದೆ‌. […]

Continue Reading

ಸಿನಿಮಾ ಬಿಡುಗಡೆಗೂ ಮುನ್ನ ಕಂಗನಾ ಮಾಡಿದ ಕೆಲಸಕ್ಕೆ ಹರಿದು ಬರುತ್ತಿದೆ ನೆಟ್ಟಿಗರ ಅಪಾರ ಮೆಚ್ಚುಗೆ

ಸದಾ ಒಂದಲ್ಲ ಒಂದು ಹೇಳಿಕೆಯ ಮೂಲಕ ವಿ ವಾ ದಗಳಿಗೆ ಕಾರಣವಾಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾಗಳ ವಿಚಾರಕ್ಕೆ ಬಂದರೆ ಒಂದಕ್ಕಿಂತ ಮತ್ತೊಂದು ಎನ್ನುವ ಹಾಗೆ ಅವರು ವೈವಿಧ್ಯಮಯ ಪಾತ್ರಗಳಿಗೆ ಜೀವವನ್ನು ತುಂಬುವುದರಲ್ಲಿ ಪ್ರವೀಣೆ ಎನ್ನುವಂತೆ ವಿಮರ್ಶಕರಿಂದ ಈಗಾಗಲೇ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಕ್ಷಿಣ ಸಿನಿಮಾರಂಗದ ಸ್ಟಾರ್ ನಟಿಯಾಗಿದ್ದ ದಿವಂಗತ ಜಯಲಲಿತಾ ಅವರ ಜೀವನವನ್ನು ಆಧರಿಸಿದ ತಲೈವಿ ಸಿನಿಮಾದಲ್ಲಿ, ಜಯಲಲಿತಾ ಪಾತ್ರವನ್ನು ಪೋಷಿಸಿದ್ದಾರೆ. ಈ ಸಿನಿಮಾ ಇದೇ ಸೆಪ್ಟೆಂಬರ್ 10 […]

Continue Reading