Salman Khan: ನೆಚ್ಚಿನ ನಟ ಹೀಗಾಗಿ ಬಿಟ್ರಾ ಅಂತ ಕಣ್ಣೀರಿಟ್ಟ ಫ್ಯಾನ್ಸ್; ಸಲ್ಮಾನ್ ಅಭಿಮಾನಿಗಳು ಬೇಸರ ಯಾಕೆ?

Written by Soma Shekar

Published on:

---Join Our Channel---

Salman Khan : ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಅಸಂಖ್ಯಾತ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ನಟನಾಗಿದ್ದಾರೆ. ಒಂದಲ್ಲಾ ಒಂದು ವಿಚಾರವಾಗಿ ಅವರು ಆಗಾಗ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ವರ್ಷಕ್ಕೊಂದರಂತೆ ಸಿನಿಮಾ ಮೂಲಕ ಸಿನಿ ಪ್ರೇಮಿಗಳ ಮುಂದೆ ಬರುವ ಈ ನಟನ ಇತ್ತೀಚಿನ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಬೇಸರ ಪಟ್ಟಿದ್ದಾರೆ.

ಅಭಿಮಾನಿಗಳು ಮಾತ್ರವೇ ಅಲ್ಲದೇ ನೆಟ್ಟಿಗರು ಸಹಾ ಸಲ್ಮಾನ್ ಖಾನ್ ಅವರ ಫೋಟೋಗಳನ್ನು ನೋಡಿ ಶಾಕ್ ಆಗಿದ್ದಾರೆ. ನಟ ಕನ್ನಡಕ ಹಾಕಿಕೊಂಡು ಏನನ್ನೋ ಓದುತ್ತಿದ್ದು, ಪಾಪರಾಜಿಗಳನ್ನು ನೋಡಿದ ಕೂಡಲೇ ಕನ್ನಡಕವನ್ನು ತೆಗೆದಿದ್ದಾರೆ.

ಸಲ್ಮಾನ್ ಖಾನ್ ಅವರು ಓದುವಾಗ ಕನ್ನಡಕ ಹಾಕಿಕೊಂಡರೆ ಹೇಗಿರುತ್ತದೆ ಎನ್ನುವುದನ್ನು ನೋಡಲು ಬಯಸಿದವರಿಗೆ ಈಗ ಆ ಫೋಟೋಗಳು ನೋಡಲು ಸಿಕ್ಕಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ನಟನ ಒಂದು ವೀಡಿಯೋ ವೈರಲ್ ಆಗಿತ್ತು. ಅದರಲ್ಲಿ ನಟ ಸೋಫಾದಿಂದ ಮೇಲೇಳಲು ಸಹಾ ಇಷ್ಟಪಡುತ್ತಿರುವುದನ್ನ ಕಂಡು ನೆಟ್ಟಿಗರು ಸಲ್ಮಾನ್ ಗೆ ವಯಸ್ಸಾಗಿ ಹೋಯ್ತು ಎಂದು ಕಾಮೆಂಟ್ ಗಳನ್ನು ಮಾಡಿದ್ದರು.

Shravani Subramanya: ಕೊನೆಗೂ ಅಜ್ಜಿಯನ್ನ ಕಂಡ ಶ್ರಾವಣಿ; ಆದ್ರೆ ನಿರಾಸೆ ಆಯ್ತು ಅಂತ ನೆಟ್ಟಿಗರಿಂದ ಅಸಮಾಧಾನ

Leave a Comment