ಮೊಟ್ಟ ಮೊದಲ ಬಾರಿಗೆ ಮೈತುಂಬಾ ಬಟ್ಟೆ ತೊಟ್ಟು ಬಂದ ಉರ್ಫಿ: ಮುಟ್ಟಿನ ಮೊದಲ ದಿನ ಎಂದು ಮಾಡಿದ್ದು ಈ ಕೆಲಸ
ಉರ್ಫಿ ಜಾವೇದ್ ಈ ಹೆಸರು ಓಟಿಟಿ ಯಲ್ಲಿ ಪ್ರಸಾರವಾದ ಮೊದಲ ಬಿಗ್ ಬಾಸ್ ಸೀಸನ್ ನಂತರ ಬೇರೆಲ್ಲಾ ಸ್ಪರ್ಧಿಗಳಿಗಿಂತ ಹೆಚ್ಚು ಸದ್ದು, ಸುದ್ದಿ ಮಾಡಿದ ಹೆಸರು ಎನ್ನುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಉರ್ಫಿ ಇಷ್ಟೊಂದು ಸದ್ದು ಮಾಡಿದ್ದು ಯಾವುದೇ ಶೋ, ಸೀರಿಯಲ್ ಅಥವಾ ಜಾಹೀರಾತಿನಿಂದಲ್ಲ, ಬದಲಿಗೆ ತಾನು ಧರಿಸುವ ಬೋಲ್ಡ್ ಮತ್ತು ಹಾಟ್ ಡ್ರೆಸ್ ಗಳಿಂದಾಗಿ. ಬಹುಶಃ ಡ್ರೆಸ್ ಗಳ ವಿಚಾರದಲ್ಲಿ ಉರ್ಫಿ ಮಾಡಿದಷ್ಟು ಸುದ್ದಿಯನ್ನು ಕಳೆದ ಒಂದು ವರ್ಷದಲ್ಲಿ ಬೇರೆ ಯಾವ ನಟಿಯರು ಸಹಾ ಮಾಡಲಿಲ್ಲ ಎಂದೇ […]
Continue Reading