ಹನುಮನ ಮೇಲಿನ ಭಕ್ತಿಯಿಂದ ಮಹತ್ವದ ನಿರ್ಧಾರ ಮಾಡಿದ ಆದಿಪುರುಷ್ ಚಿತ್ರತಂಡ

53 ViewsAdipurush: ನಟ ಪ್ರಭಾಸ್ ನಾಯಕನಾಗಿ, ಬಾಲಿವುಡ್ ಬೆಡಗಿ ಕೃತಿ ಸೆನೊನ್ (Kriti Sanon) ನಾಯಕಿಯಾಗಿರುವ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಬಿಡುಗಡೆಗೆ ಸಜ್ಜಾಗಿದೆ. ರಾಮನಾಗಿ ಪ್ರಭಾಸ್ ನಟಿಸಿದ್ದು ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾದಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯಗಳು ಸಹಾ ಬಹಳ ಜೋರಾಗಿ ನಡೆಯುತ್ತಿದೆ. ಬಾಹುಬಲಿ (Bahubali) ನಂತರ ಬಿಡುಗಡೆ ಆದ ಎರಡು ಸಿನಿಮಾಗಳಿಂದಲೂ […]

Continue Reading

ಮುಗೀತಿದೆ ವೀಕೆಂಡ್ ವಿತ್ ರಮೇಶ್ 5 ? ಹೊಸ ಅಪ್ಡೇಟ್ ಕೇಳಿ ಅಚ್ಚರಿ ಪಟ್ಟ ಪ್ರೇಕ್ಷಕರು

100 ViewsWeekend with Ramesh: ವೀಕೆಂಡ್ ವಿತ್ ರಮೇಶ್ ಸಾಕಷ್ಟು ಜನಪ್ರಿಯತೆ ಪಡೆದಿರುವ ಕಾರ್ಯಕ್ರಮ ಅನ್ನೋದ್ರಲ್ಲಿ ಖಂಡಿತ ಎರಡು ಮಾತಿಲ್ಲ. ಈ ಬಾರಿ ಹೊಸ ಸೀಸನ್ ಅಂದರೆ ಸೀಸನ್ ಐದು ಆರಂಭ ಆದಾಗಲೂ ಮೊದಲ ವಾರ ಟ್ರೋಲ್ ಆಗಿದ್ದು ಬಿಟ್ಟರೆ ಉಳಿದ ಎಲ್ಲಾ ವಾರಗಳಲ್ಲೂ ಈ ಕಾರ್ಯಕ್ರಮ ಜನರ ಮೆಚ್ಚುಗೆಗೆ ಪಾತ್ರವಾಯಿತು. ಈ ಸೀಸನ್​ನಲ್ಲಿ ರಮ್ಯಾ, ಪ್ರಭುದೇವ, ಡಾ. ಮಂಜುನಾಥ್,  ಅವಿನಾಶ್, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ನೆನಪಿರಲಿ ಪ್ರೇಮ್, ಗುರುರಾಜ ಕರ್ಜಗಿ ಮೊದಲಾದವರು ಸಾಧಕರ […]

Continue Reading

ಒಂದು ಟವೆಲ್ ಗಾಗಿ ಅಮ್ಮನ ಮೇಲೆ ರೇಗಾಡಿದ ಸಾರಾ: ಅಸಲಿ ವಿಷಯ ತಿಳಿದು ಭೇಷ್ ಸಾರಾ ಎಂದ್ರು ನೆಟ್ಟಿಗರು

149 ViewsSara Ali Khan : ಸೆಲೆಬ್ರಿಟಿಗಳ ಜೀವನ ಅದರಲ್ಲೂ ಸಿನಿಮಾ ಸೆಲೆಬ್ರಿಟಿಗಳ ಜೀವನ ಎಂದರೆ ಅದೊಂದು ಐಶಾರಾಮೀ ಬದುಕು ಎನ್ನುವಂತೆಯೇ ಬಿಂಬಿತವಾಗಿದೆ. ಅವರು ಬಳಸುವ ವಸ್ತುಗಳಿಂದ ಹಿಡಿದು ಅವರು ತಿನ್ನುವ ಆಹಾರ, ಭೇಟಿ ನೀಡುವ ಸ್ಥಳಗಳು, ತೊಡುವ ವಸ್ತ್ರಗಳು ಕೂಡಾ ಬ್ರಾಂಡೆಡ್ ಆಗಿರುತ್ತವೆ. ಸಾವಿರಗಳಲ್ಲ, ಲಕ್ಷಗಳ ಮೊತ್ತದಲ್ಲಿನ ಡ್ರೆಸ್ ಗಳನ್ನು ತೊಟ್ಟು ಮಿಂಚುತ್ತಾರೆ. ಇವರಿಗೆ ಸಾವಿರಗಳೆಂದರೆ ಲೆಕ್ಕಕ್ಕೆ ಇಲ್ಲವೇನೋ ಎನಿಸುವಂತೆ ಇರುತ್ತದೆ ಇವರ ಬದುಕು. ಆದರೆ ಈಗ ನಟಿ ಸಾರಾ ಆಲಿ ಖಾನ್ ವಿಚಾರಕ್ಕೆ ಬಂದಾಗ […]

Continue Reading

ಕೇರಳ ಸ್ಟೋರಿಗೆ ಅಮೆರಿಕಾದಲ್ಲಿ ಇದೆಂತಾ ಕ್ರೇಜ್: ಸಿನಿಮಾನ ಟೀಕೆ ಮಾಡೋರು ಈಗ ಏನಂತಾರೆ?

237 ViewsThe Kerala Story : ದಿ ಕೇರಳ ಸ್ಟೋರಿ ಸದ್ಯಕ್ಕೆ ಇಡೀ ದೇಶದಲ್ಲಿ ಚರ್ಚೆಗೆ ಕಾರಣವಾಗಿರುವ ಸಿನಿಮಾ. ಈ ಸಿನಿಮಾ ಕಳೆದ ಮೇ ತಿಂಗಳಿನಲ್ಲಿ ಬಿಡುಗಡೆ ಆಯಿತು. ಆದರೆ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸಿನಿಮಾ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಸದ್ದು ಮಾಡುತ್ತಲೇ ಇದೆ. ಈ ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗಲೇ ಇಡೀ ದೇಶದಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿತ್ತು. ಅನಂತರ ಬಾರೀ ಟೀಕೆಗಳು, ಚರ್ಚೆಗಳ ನಡುವೆಯೇ ಸಿನಿಮಾ ಬಿಡುಗಡೆ ಆಯಿತು. ಸಿನಿಮಾಗೆ ಒಂದು […]

Continue Reading

ಈ ವಾರದ ಸಾಧಕನ ಸುಳಿವು ಕೊಟ್ಟ ವಾಹಿನಿ: ವೀಕೆಂಡ್ ಟೆಂಟ್ ಗೆ ಈ ವಾರ ಬರೋ ಅತಿಥಿ ಯಾರು ಗೆಸ್ ಮಾಡಿ!

55 ViewsWeekend With Ramesh: ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ನ ಸೀಸನ್ ಐದು ಭರ್ಜರಿ ಯಶಸ್ಸಿನೊಂದಿಗೆ ಮುಂದೆ ಸಾಗಿದೆ. ಕಳೆದ ವಾರ ವಾರಾಂತ್ಯದ ಎಪಿಸೋಡ್ ಗಳ ನಿರೀಕ್ಷೆಯಲ್ಲಿ ಇದ್ದವರಿಗೆ ನಿರಾಸೆ ಯಾಗಿತ್ತು. ‌ಏಕೆಂದರೆ ಕಳೆದ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗಿರಲಿಲ್ಲ. ಇದಲ್ಲದೇ ಕಳೆದ ವಾರ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾಧಕರ ಕುರ್ಚಿಯಲ್ಲಿ ಕೂರಲು ಬರ್ತಿದ್ದಾರೆ ಎನ್ನುವ ಸುದ್ದಿಯಾಯಿತು. ಎಲ್ಲಾ ಸುದ್ದಿಗಳಲ್ಲಿ ಸಹಾ ಡಿ ಕೆ ಶಿವಕುಮಾರ್ […]

Continue Reading

ರಕ್ಷಿತ್-ರಶ್ಮಿಕಾ ಬ್ರೇಕಪ್ ಗೆ ಅಸಲಿ ಕಾರಣ ಏನ್ ಗೊತ್ತಾ? ಬಹಿರಂಗಪಡಿಸಿದ ತಾಯಿ!

348 ViewsRashmika Mandanna: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಮೊದಲ ಸಿನಿಮಾ ಕಿರಿಕ್ ಪಾರ್ಟಿ (Kirik Party) ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು. ನಂತರದ ದಿನಗಳಲ್ಲಿ ಈ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ ಅವರ ಜೊತೆಗೆ ನಟಿ ನಿಶ್ಚಿತಾರ್ಥ ಮಾಡಿಕೊಂಡರು. 2017ರಲ್ಲಿ ಇಬ್ಬರು ತಮ್ಮ ಕುಟುಂಬದವರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗ ಇವರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು […]

Continue Reading

ಆ ಸ್ಟಾರ್ ನಟನ 5 ಸಿನಿಮಾ ರಿಜೆಕ್ಟ್ ಮಾಡಿದ ದೀಪಿಕಾ ಪಡುಕೋಣೆ! ಆ ನಟನ ಜೊತೆ ದೀಪಿಕಾ ನಟಿಸಲ್ವಾ?

53 ViewsDeepika Padukone : ದೀಪಿಕಾ ಪಡುಕೋಣೆ ಬಾಲಿವುಡ್ ನ (Bollywood) ಸ್ಟಾರ್ ನಟಿ ಮತ್ತು ಬಹು ಬೇಡಿಕೆಯ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾರತೀಯ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲೂ ಹೆಸರನ್ನು ಪಡೆದಿರುವ ದೀಪಿಕಾ ಪಡುಕೋಣೆ ವಿಶ್ವದ ಹಲವು ಸುಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿ ಕೂಡ ಆಗಿದ್ದಾರೆ. ಇತ್ತೀಚಿಗಷ್ಟೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲೂ ಅತಿಥಿಯಾಗಿ ಭಾಗವಹಿಸುವ ಮೂಲಕ ತಮ್ಮ ಜನಪ್ರಿಯತೆ ಎಷ್ಟಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪ್ರಸ್ತುತ ದೀಪಿಕಾ ಪಡುಕೋಣೆ […]

Continue Reading

ಸಾಲ ತೀರಿಸೋಕೆ ಬಟ್ಟೆ ಬಿಚ್ಚಿದೆ ಆದ್ರೆ.. ರಿಯಾಲಿಟಿ ಶೋನಲ್ಲಿ ಭಯಾನಕ ಸತ್ಯ ಬಾಯ್ಬಿಟ್ಟ ನಟಿ

165 ViewsMTV Roadies: ಕಿರುತೆರೆ ಲೋಕದ ವ್ಯಾಪ್ತಿಯು ಹಿಂದಿನಂತೆ ಇಲ್ಲ. ಇಂದು ಕಿರುತೆರೆ ಕೇವಲ ಸೀರಿಯಲ್ ಗಳಿಗೆ ಸೀಮಿತವಾಗಿಲ್ಲ. ಮನರಂಜನೆಯ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿದೆ. ರಿಯಾಲಿಟಿ ಶೋಗಳು(reality shows), ಚಾಟ್ ಶೋ ಗಳು, ಹೊಸ ಹೊಸ ಐಡಿಯಾಗಳೊಂದಿಗೆ ಮೂಡಿ ಬರುವ ಬೇರೆ ಬೇರೆ ಶೋಗಳು ಪ್ರೇಕ್ಷಕರನ್ನು ತಮ್ಮ ಕಡೆ ಸೆಳೆದುಕೊಳ್ಳುವಲ್ಲಿ ಯಶಸ್ಸನ್ನ ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ರಿಯಾಲಿಟಿ ಶೋಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಕಿರುತೆರೆಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಮರ್ಥವಾಗಿವೆ. ಬಿಗ್ ಬಾಸ್, ಸ್ಪ್ಲಿಟ್ಸ್ ವಿಲ್ಲಾ, ಎಂಟಿವಿ ರೋಡೀಸ್. […]

Continue Reading

ಅವಿವ ಅಭಿಗಿಂತ ಎಷ್ಟು ವರ್ಷ ದೊಡ್ಡವರು? ಪ್ರೀತಿ ಮುಂದೆ ವಯಸ್ಸು ಖಂಡಿತ ಮ್ಯಾಟರ್ ಅಲ್ಲ ಬಿಡಿ

197 ViewsAbhishek Ambareesh : ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಮತ್ತು ಅವಿವಾ ಮದುವೆಯ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನವನ್ನು ಸೆಳೆದಿದೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುವ ಮೂಲಕ ವೈರಲ್ ಆಗುತ್ತಿದ್ದು ಇದಕ್ಕೆ ಅಭಿಮಾನಿಗಳ ಕಡೆಯಿಂದ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತವೆ. ಅಲ್ಲದೆ ನೆಟ್ಟಿಗರು ಮತ್ತು ಅಭಿಮಾನಿಗಳು ಹೊಸ ಜೋಡಿಯ ನೂತನ ಜೀವನಕ್ಕೆ ಶುಭವನ್ನು ಹಾರೈಸುತ್ತಿದ್ದಾರೆ. ಈ ಜೋಡಿಯ ಬಗ್ಗೆ ಇನ್ನಷ್ಟು ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿಯುವ ಕಡೆಗೆ […]

Continue Reading

ಅಂದು ಹಾಗೆ, ಇಂದು ಹೀಗೆ: ತಲೆ ತಿರುಗೋ ಹಾಗೆ ಮಾಡೋ ಫೋಟೋ ನೋಡಿ ಶಾಕ್ ಆದ ನೆಟ್ಟಿಗರು

351 ViewsArjun Kapoor : ಬಾಲಿವುಡ್ ನ ಜೋಡಿಗಳಲ್ಲಿ ಮಲೈಕಾ ಅರೋರ ಮತ್ತು ನಟ ಅರ್ಜುನ್ ಕಪೂರ್ ಕಳೆದ ಕೆಲವು ವರ್ಷಗಳಿಂದಲೂ ಡೇಟಿಂಗ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರೂ ಜೊತೆಯಾಗಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ರೋಮ್ಯಾಂಟಿಕ್ ಫೋಟೋಗಳ ಮೂಲಕ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ. ಈ ಜೋಡಿಯನ್ನು ಆಗಾಗ ಮಾದ್ಯಮಗಳು ಮದುವೆ ಯಾವಾಗ ಎಂದು ಪ್ರಶ್ನೆ ಮಾಡುವುದು ಕೂಡಾ ಸಾಮಾನ್ಯವಾಗಿದೆ. ಆದರೆ ಮಲೈಕಾ (Malaika Arora) ಆಗಲೀ, ಅರ್ಜುನ್ ಕಪೂರ್ ಆಗಲೀ […]

Continue Reading