ಥೇಟ್ ಹೀರೋ ತರ ಸ್ಟಂಟ್ ಮಾಡಿದ, ಆಮೇಲೆ ಸೀನ್ ರಿವರ್ಸ್ ಹೊಡೆದು ಆಗಿದ್ದೇನು ಗೊತ್ತಾ?

ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಬೇಕು ಅನ್ನೋ ಕಾರಣಕ್ಕೆ ಕೆಲವರು ಕೆಲವೊಂದು ಸ್ಟಂಟ್ ಗಳನ್ನು ಮಾಡುತ್ತಲೇ ಇರುತ್ತಾರೆ. ಅ ಪಾ ಯ ಕಾರಿಯಾದ ಸ್ಟಂಟ್ ಗಳನ್ನು ಮಾಡಲು ಸಹಾ ಹಿಂಜರಿಯುವುದಿಲ್ಲ.‌ ಅದರಲ್ಲೂ ವಿಶೇಷವಾಗಿ ಯುವಕರು ಪ್ರಾಣವನ್ನು ಲೆಕ್ಕಿಸದೇ ಸ್ಟಂಟ್ ಗಳನ್ನು ಮಾಡಲು ಮುಂದಾಗುವುದು ಸಾಮಾನ್ಯವಾದ ಸಂಗತಿಯಾಗಿದೆ. ಇಂತಹುದೇ ಒಂದು ಸಾಹಸಕ್ಕೆ ಕೈ ಹಾಕಿ, ವಿವಿಧ ರೀತಿಯ ಸ್ಟಂಟ್ ಗಳನ್ನು ಮಾಡುತ್ತಿದ್ದ ಒಬ್ಬ ಯುವಕನನ್ನು ಹಿಡಿದು, ಜೈಲು ಕಂಬಿಗಳನ್ನು ಎಣಿಸುವಂತೆ ಮಾಡಿದ್ದಾರೆ ಪೋಲಿಸರು. ಇಂತಹುದೊಂದು ಘಟನೆಯು ಉತ್ತರ ಪ್ರದೇಶದ ನೋಯ್ಡಾದಲ್ಲಿ […]

Continue Reading

ತೆಲುಗಿನ ಹಿರಿಯ ಸ್ಟಾರ್ ನಟನ ಜೊತೆಗೆ ಶ್ರೀಲೀಲಾ: ಬಂಪರ್ ಆಫರ್ ಪಡೆದ ನಟಿ ಶ್ರೀಲೀಲಾ!!

ಕನ್ನಡದ ಕಿಸ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದವರು ನಟಿ ಶ್ರೀಲೀಲಾ. ಅನಂತರ ಭರಾಟೆ ಸಿನಿಮಾದಲ್ಲಿ ನಟ ಶ್ರೀಮುರಳ‌ ಅವರಿಗೆ ನಾಯಕಿಯಾಗಿ ಮಿಂಚಿದರು. ಅನಂತರ ನಟ ಧನ್ವೀರ್ ಜೊತೆ ಬೈ ಟು ಲವ್ ಸಿನಿಮಾದಲ್ಲಿ ಕಾಣಿಸಿಕೊಂಡ ಶ್ರೀಲೀಲಾ ಅವರು ನಟ ಧೃವ ಸರ್ಜಾ ಅವರ ಹೊಸ ಸಿನಿಮಾದಲ್ಲಿ ಕೂಡಾ ಶ್ರೀಲೀಲಾ ನಾಯಕಿ ಎನ್ನುವ ಸುದ್ದಿಗಳಾಗಿತ್ತು. ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ನಟಿ ಶ್ರೀಲೀಲಾ ಅನಂತರ ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗು ಚಿತ್ರ […]

Continue Reading

ಅಪ್ಪ ತಂದ ಸೆಕೆಂಡ್ ಹ್ಯಾಂಡ್ ಸೈಕಲ್ ಕಂಡ ಮಗನ ಖುಷಿ ನೋಡಿ!! ಬೆಲೆ ಕಟ್ಟಲಾಗದ ಸಂತೋಷದ ಕ್ಷಣವಿದು

ಜೀವನದಲ್ಲಿ ಕಷ್ಟ ಪಟ್ಟು ದುಡಿದು ಬಂದು ಹಣದಿಂದ ಏನಾದರೂ ಕೊಂಡಾಗ ಆ ವಸ್ತುವಿನ ಖರೀದಿಯಿಂದ ನಮಗೆ ಸಿಗುವ ಆನಂದವನ್ನು ವರ್ಣಿಸುವುದಕ್ಕೆ ಖಂಡಿತ ಪದಗಳು ಸಿಗುವುದಿಲ್ಲ.‌ ಕಷ್ಟ ಪಟ್ಟು ಸಂಪಾದಿಸಿ ಪಡೆದ ಪ್ರತಿ ವಸ್ತುವಿನ ಬೆಲೆಯೂ ಸಹಾ ನಮಗೆ ವಿಶೇಷವಾಗಿರುತ್ತದೆ. ಅಲ್ಲದೇ ನಮ್ಮ ಜೀವನದಲ್ಲಿ ಅವುಗಳ ಮೌಲ್ಯ ಸಹಾ ಬೇರೆಲ್ಲಾ ವಸ್ತುಗಳಿಗಿಂತ ಹೆಚ್ಚಾಗಿರುತ್ತದೆ. ಅವು ನಮ್ಮ‌ ಮನಸ್ಸಿಗೆ ನೀಡುವ ಖುಷಿಯ ಬಗ್ಗೆಯಂತೂ ಮಾತಿನಲ್ಲಿ ಹೇಳುವುದು ಸಾಧ್ಯವಿಲ್ಲ. ಅದೊಂದು ಅನುಭೂತಿಯಾಗಿದ್ದು ಅದನ್ನು ಅನುಭವಿಸಿದಾಗ ಮಾತ್ರವೇ ಅದರ ಸವಿ ತಿಳಿಯುತ್ತದೆ. ‌ […]

Continue Reading

ಹೊಸ ಬಾಯ್ ಫ್ರೆಂಡ್ ಸಿಕ್ಕಿದ ಕೂಡಲೇ ಹಿಜಾಬ್ ಧರಿಸಿ, ರಾಖಿ ಹೇಳಿದ ಮಾತಿಗೆ ದಂಗಾದ ನೆಟ್ಟಿಗರು!!

ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇದ್ದ ಕಡೆ ಸುದ್ದಿಗಳಿಗೆ ಕೊರತೆ ಖಂಡಿತ ಇರುವುದಿಲ್ಲ. ರಾಖಿ ಎಂತಹ ನಟಿ ಎನ್ನುವ ವಿಚಾರಕ್ಕೆ ಬಂದರೆ, ಈ ನಟಿಯು ತಮ್ಮ ಜೀವನದ ಬಹುತೇಕ ಎಲ್ಲಾ ವಿಚಾರಗಳನ್ನು ಸಹಾ ತಮ್ಮ ಅಭಿಮಾನಿಗಳ ಜೊತೆಗೆ‌ ಹಂಚಿಕೊಳ್ಳುತ್ತಾರೆ. ಅದು ತಮ್ಮ‌ ಮದುವೆಯ ವಿಚಾರವೇ ಆಗಲೀ, ಬ್ರೇಕಪ್ ಆಗಲೀ ಅಥವಾ ಹೊಸ ಬಾಯ್ ಫ್ರೆಂಡ್ ಆಗಲೀ, ಅದು ಯಾವುದೇ ವಿಚಾರವೇ ಆದರೂ ಸರಿ ರಾಖಿ ಎಲ್ಲವನ್ನೂ ಸಹಾ ಬಹಿರಂಗ ಪಡಿಸುತ್ತಾರೆ.‌ ಇನ್ನು ಕೆಲವೇ ದಿನಗಳ […]

Continue Reading

ಕಂಗನಾಗೆ ಎದುರಾಯ್ತು ಹೀನಾಯ ಸೋಲು: 50 ಲಕ್ಷ ಗಳಿಸಲು ಒದ್ದಾಡಿದ ಕಂಗನಾ ಹೊಸ ಸಿನಿಮಾ

ಬಾಲಿವುಡ್ ನಲ್ಲಿ ಸದಾ ಒಂದಲ್ಲಾ ಒಂದು ವಿಷಯದಿಂದ ಸದ್ದು ಸುದ್ದಿ ಮಾಡುವ ನಟಿ ಕಂಗನಾ ರಣಾವತ್, ಸಿನಿಮಾ ವಿಷಯಗಳಿಂದ ಹೆಚ್ಚಾಗಿ ನೀಡುವ ಹೇಳಿಕೆಗಳಿಂದಲೇ ಹೆಚ್ಚು ವಿ ವಾ ದಗಳನ್ನು ಸಹಾ ಹುಟ್ಟು ಹಾಕುತ್ತಾರೆ ಕಂಗನಾ. ಇನ್ನು ಇತ್ತೀಚಿಗೆ ಸಲ್ಮಾನ್ ಖಾನ್ ನೀಡಿದ ಈದ್ ಪಾರ್ಟಿಯಲ್ಲಿ ಸಹಾ ಭಾಗಿಯಾಗಿದ್ದ ಕಂಗನಾ ಹೊಸ ಸಂಚಲನ ಹುಟ್ಟು ಹಾಕಿದ್ದರು. ಸದಾ ಬಾಲಿವುಡ್ ಮಂದಿಯನ್ನು ಟೀಕಿಸುವ ನಟಿಯು, ಬಾಲಿವುಡ್ ಸ್ಟಾರ್ ನಟನ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಸಖತ್ ಸುದ್ದಿಯಾಗಿತ್ತು ಕೂಡಾ. ಈಗ ಅದೆಲ್ಲವುಗಳ ನಂತರ […]

Continue Reading

ತಿರುಮಲದ ಕಾಲ್ನಡಿಗೆ ಹಾದಿಯಲ್ಲಿ ನುಗ್ಗಿ ಬಂದ ಸರ್ಪ: ಹೆಡೆ ಬಿಚ್ಚಿದ ಸರ್ಪ ಕಂಡು ಬೆದರಿದ ಭಕ್ತರು

ತಿರುಮಲ ತಿರುಪತಿಗೆ ಹೋಗುವ ಭಕ್ತರಲ್ಲಿ ಅನೇಕರು ತಿರುಪತಿಯಿಂದ ಶ್ರೀ ವೆಂಕಟೇಶ್ವರನ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಹತ್ತಿ ಹೋಗುತ್ತಾರೆ. ತಿರುಮಲಕ್ಕೆ ಹೋಗಲು ಜನರು ಹೆಚ್ಚಾಗಿ ಬಳಸುವುದು ಅಲಿಪಿರಿ ಕಾಲು ನಡಿಗೆಯ ಮಾರ್ಗವಾಗಿದೆ. ಶ್ರೀ ವಾರಿ ಮೆಟ್ಟಿಲು ಮಾರ್ಗದಿಂದ ಭಕ್ತರು ಬೆಟ್ಟ ಹತ್ತುವರಾದರೂ ಅಲ್ಲಿಂದ ಬೆಟ್ಟ ಹತ್ತುವ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆ ಎಂದೇ ಹೇಳಬಹುದು. ಇನ್ನು ಇಂದು ಅಲಿಪಿರಿಯಿಂದ ತಿರುಮಲಕ್ಕೆ ಕಾಲು ನಡಿಗೆಯಲ್ಲಿ ಹೊರಟ ಭಕ್ತರಿಗೆ ದಾರಿಯಲ್ಲೊಂದು ಅವಕ್ಕಾದ ಘಟನೆ ನಡೆದಿದೆ. ತಿರುಮಲಕ್ಕೆ ಹೋಗುವುದು ಬೆಟ್ಟಗಳ ಹಾದಿಯಾದ ಕಾರಣ, […]

Continue Reading

ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಸಿಕ್ಕಾಪಟ್ಟೆ ಕ್ಲಾಸ್: ಕಾರಣ ತಿಳಿದ್ರೆ ಖಂಡಿತ ಅಚ್ಚರಿ ಪಡ್ತೀರಾ

ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕನ್ನಡದ ಸೆಲೆಬ್ರಿಟಿ ಗಳಲ್ಲಿ ಒಬ್ಬರಾಗಿದ್ದಾರೆ‌. ಸದಾ ಒಂದಲ್ಲಾ ಒಂದು ವಿಷಯವಾಗಿ ನಿವೇದಿತಾ ಅವರು ಸದ್ದು, ಸುದ್ದಿ ಮಾಡುತ್ತಲೇ ಇರುತ್ತಾರೆ. ನಿವೇದಿತಾ ಅವರು ಸದ್ಯಕ್ಕಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಏಕೆಂದರೆ ಅವರು ರಿಯಾಲಿಟಿ ಶೋ ಒಂದರ ಭಾಗವಾಗಿದ್ದಾರೆ. ಅದರ ಜೊತೆಗೆ ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ಗಳನ್ನು ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆ ಮತ್ತೊಂದು ಹೊಸ ಕೆಲಸಕ್ಕೆ ಕೈ ಹಾಕಿದ್ದು, ಈ ವಿಚಾರವಾಗಿಯೂ ಅವರು ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ. […]

Continue Reading

ಸೂಪರ್ ಹಿಟ್ ಸಿನಿಮಾದಲ್ಲಿ ಅಂದು ಐಶ್ವರ್ಯ ರೈ ನಾನು ಶಾರೂಖ್ ಹೆಂಡ್ತಿಯಾಗಿ ನಟಿಸಲ್ಲ ಎಂದಿದ್ದೇಕೆ?

ಐಶ್ವರ್ಯ ರೈ ಬಾಲಿವುಡ್ ನ ಸ್ಟಾರ್ ನಟಿಯಾಗಿ ಮೆರೆದ ಅಂದಕ್ಕೆ ಮತ್ತೊಂದು ಹೆಸರೆಂದೇ ಬಿಂಬಿತವಾದ ನಟಿ‌. ದಕ್ಷಿಣದ ಸಿನಿಮಾಗಳಲ್ಲಿ ಸಹಾ ನಟಿಸಿದ್ದ ಈಕೆ ಮಾಜಿ ಮಿಸ್ ವರ್ಲ್ಡ್ ಕೂಡಾ ಹೌದು. ನಟಿ ಐಶ್ವರ್ಯ ರೈ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಟಿ ಐಶ್ವರ್ಯ ರೈ ಬಚ್ಚನ್ ಸಿನಿಮಾಗಳಿಂದ ದೂರ ಉಳಿದಿದ್ದಾರೆ ಆದರೆ ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಇಂದಿಗೂ ಐಶ್ವರ್ಯ ರೈ ತಮ್ಮ ಚಾರ್ಮ್ ಹಾಗೂ ಫೇಮ್ ಉಳಿಸಿಕೊಂಡು ಬರುತ್ತಿದ್ದಾರೆ. […]

Continue Reading

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಮಹತ್ವದ ನಿರ್ಣಯ ತಿಳಿಸಿದ ಮಿಸ್ಟರ್ ಕೂಲ್ ಧೋನಿ: ಅಭಿಮಾನಿಗಳು ಥ್ರಿಲ್

ಕ್ರಿಕೆಟ್ ಲೋಕದಲ್ಲಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಸ್ಟೈಲ್ಲೇ ಬೇರೆ. ಧೋನಿ ಮೈದಾನಕ್ಕೆ ಕಾಲಿಟ್ಟರೆ ಸಾಕು, ಅವರ ಕ್ಯಾಪ್ಟನ್ಸಿ ಮತ್ತು ಆಟಕ್ಕೆ ಫಿದಾ ಆಗುತ್ತಾರೆ ಕ್ರಿಕೆಟ್ ಅಭಿಮಾನಿಗಳು. ಧೋನಿ ತೆಗೆದುಕೊಳ್ಳುವ ನಿರ್ಣಯಗಳು ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡುತ್ತದೆ.‌ ಆದ್ದರಿಂದಲೇ ಧೋನಿ ಯಶಸ್ವೀ ಕ್ಯಾಪ್ಟನ್ ಗಳಲ್ಲಿ ಒಬ್ಬರಾಗಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್ ಗಳಿಗೂ ನಿವೃತ್ತಿಯನ್ನು ಘೋಷಣೆ ಮಾಡಿರುವ ಧೋನಿ ಪ್ರಸ್ತುತ ಐಪಿಎಲ್ ನಲ್ಲಿ ಮಾತ್ರ ಧೋನಿ ಆಡುತ್ತಿದ್ದಾರೆ. […]

Continue Reading

ಕೀರ್ತಿ ಸುರೇಶ್ ರನ್ನು ಆ ರೀತಿ ಮುಟ್ಟಿದ ಮಹೇಶ್ ಬಾಬು: ನಟಿಯ ಅಭಿಮಾನಿಗಳು, ನೆಟ್ಟಿಗರು ಫುಲ್ ಗರಂ

ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು ನಾಯಕನಾಗಿ, ಮಹಾನಟಿ ಸಿನಿಮಾ ಖ್ಯಾತಿಯ ಪ್ರತಿಭಾವಂತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿರುವ ತೆಲುಗು ಸಿನಿಮಾ ಸರ್ಕಾರು ವಾರಿ ಪಾಟ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯ ನಂತರ ಸಿನಿಮಾದ ಕುರಿತಾಗಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದರೆ ಇದು ಸಿನಿಮಾ ಕಲೆಕ್ಷನ್ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಬಿಡುಗಡೆಯಾದ ಎರಡು ದಿನಗಳಲ್ಲೇ ಸಿನಿಮಾ 100 ಕೋಟಿ ಕ್ಲಬ್ ಸೇರಿದರೆ, ಈಗಾಗಲೇ 200 ಕೋಟಿ ರೂ. ಕಲೆಕ್ಷನ್ […]

Continue Reading