ಬೇಡಲು ಬಂದ ಮಕ್ಕಳನ್ನು ಬದಿಗೊತ್ತಿ ಹೊರಟ ರಶ್ಮಿಕಾ: ಈ ನಟಿಗೆ ಮಾನವೀಯತೆ ಇಲ್ಲವೇ ಎಂದ ನೆಟ್ಟಿಗರು

ಪುಷ್ಪ ಸಿನಿಮಾ ದೊಡ್ಡ ಯಶಸ್ಸು ಪಡೆದ ನಂತರ ನಟಿ ರಶ್ಮಿಕಾ ಮಂದಣ್ಣ ಬೇಡಿಕೆ ಇನ್ನಷ್ಟು ಹೆಚ್ಚಿದೆ. ಪುಷ್ಪ ಸಿನಿಮಾ ಹಿಂದಿಯಲ್ಲಿ ಸಹಾ ಬಿಡುಗಡೆ ಆಗಿ ಯಶಸ್ಸನ್ನು ಪಡೆದ ಹಿನ್ನೆಲೆಯಲ್ಲಿ ರಶ್ಮಿಕಾ ಬಾಲಿವುಡ್ ಮಂದಿಯ ಗಮನವನ್ನು ಮೊದಲಿಗಿಂತಲೂ ಹೆಚ್ಚಾಗಿಯೇ ಸೆಳೆದಿದ್ದಾರೆ. ಈಗಾಗಲೇ ರಶ್ಮಿಕಾ ಹಿಂದಿಯ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವು ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಅದಕ್ಕಿಂತಲೂ ಮೊದಲೇ ಪುಷ್ಪ ಸಾಧಿಸಿದ ವಿಜಯದಿಂದ ರಶ್ಮಿಕಾಗೆ ಬಾಲಿವುಡ್ ನಲ್ಲಿ ಅವಕಾಶಗಳು ಅರಸಿ ಬರುತ್ತಿವೆ ಎನ್ನುವ ಸುದ್ದಿ ಸದ್ದು ಮಾಡಿದೆ. […]

Continue Reading

Pink Unicorn: ರಸ್ತೆಯಲ್ಲಿ ಬಿದ್ದ ಹಿಮ ಸ್ವಚ್ಛ ಮಾಡಿದ ಒಂದು ಕೊಂಬಿನ ಕುದುರೆ: ವೀಡಿಯೋ ವೈರಲ್

ಕೆಲವರು ತಾವು ಮಾಡುವ ಕೆಲಸ ಎಂತಹುದ್ದೇ ಆಗಿದ್ದರೂ ಸಹಾ ಅದರಲ್ಲೇ ಸಂತೋಷವನ್ನು ಹುಡುಕಿಕೊಳ್ಳುತ್ತಾರೆ. ತಾವು ಮಾಡುವ ಕೆಲಸವನ್ನು ಬಹಳ ಖುಷಿಯಿಂದ ಮಾಡುತ್ತಾರೆ. ತಮ್ಮ ಕೆಲಸವನ್ನು ಆಸಕ್ತಿಕರವಾಗಿ, ಆಕರ್ಷಕವಾಗಿ ಮಾಡುವ ಪ್ರಯತ್ನವನ್ನು ಮಾಡುತ್ತಾರೆ. ಅಲ್ಲದೇ ಇಂತಹವರು ತಾವು ಮಾಡುವ ಕೆಲಸದಿಂದ ತಮಗೆ ಮಾತ್ರವೇ ಅಲ್ಲ ಬೇರೆಯವರಿಗೂ ಸಹಾ ಖುಷಿಯನ್ನು ನೀಡಲು ಬಯಸುತ್ತಾರೆ. ಪ್ರಸ್ತುತ ಅಂತಹುದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಂಡು, ಅನೇಕರಿಂದ ಶ್ಲಾಘನೆಗೆ ಪಾತ್ರವಾಗಿದೆ. ವೈರಲ್ ವೀಡಿಯೋದಲ್ಲಿ ನೋಡಿದಾಗ ವ್ಯಕ್ತಿಯೊಬ್ಬರು […]

Continue Reading

ಏರ್ ಪೋರ್ಟ್ ನಲ್ಲಿ ಹಾಗೆ ಕಾಣಿಸಿಕೊಂಡಿದ್ದೇ ತಡ: ರಶ್ಮಿಕಾ ನಿಮ್ಮ ಪ್ಯಾಂಟ್ ಎಲ್ಲಿ? ಎಂದು ಕಾಲೆಳೆದ ನೆಟ್ಟಿಗರು

ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ. ಸದ್ಯಕ್ಕಂತೂ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ನಟಿ ರಶ್ಮಿಕಾ ಕುರಿತಾದ ಪ್ರತಿಯೊಂದು ವಿಷಯವು ಕೂಡಾ ದೊಡ್ಡ ಸುದ್ದಿಯಾಗುವಷ್ಟು ಜನಪ್ರಿಯತೆ ತನ್ನದಾಗಿಸಿಕೊಂಡಿದ್ದಾರೆ.‌ ಇನ್ನು ಟ್ರೋಲಿಂಗ್ ಬಗ್ಗೆ ಅಂತೂ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ದಕ್ಷಿಣದ ಸಿನಿಮಾ ನಟಿಯರಲ್ಲಿ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗುವ ನಟಿ ರಶ್ಮಿಕಾ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎನ್ನುವಂತಾಗಿದೆ. ನೆಟ್ಟಿಗರು ಸದಾ ಒಂದಲ್ಲಾ ಒಂದು ಕಾರಣಕ್ಕೆ […]

Continue Reading

ಕಾರು,ಕುದುರೆ ಅಲ್ಲ ಬದಲಿಗೆ JCB ಹತ್ತಿ ಮದುವೆ ಮನೆಗೆ ಬಂದ ವರ: ಮುಂದೇನಾಯ್ತು? ವೈರಲ್ ವೀಡಿಯೋ!!

ಇತ್ತೀಚಿಗೆ ಮದುವೆ ಸೀಸನ್ ಆರಂಭವಾಗಿದೆ. ಮದುವೆಗಳ ಸೀಸನ್ ನ ಸಂಭ್ರಮ ಕೂಡಾ ಜನರಲ್ಲಿ ತುಂಬಿದೆ. ಇನ್ನು ಮದುವೆ ಸೀಸನ್ ಬಂದಿದ್ದೇ ತಡ ಅದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಮದುವೆ ಮಂಟಪಗಳು, ಮದುವೆ ಕಾರ್ಯಕ್ರಮಗಳಲ್ಲಿ ನಡೆಯುವ ಕೆಲವು ಘಟನೆಗಳ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ. ಮದುವೆ ಮನೆಗಳಲ್ಲಿ ನಡೆಯುವ ಹಾಸ್ಯ ಸನ್ನಿವೇಶಗಳು, ವಧು ವರರ ನಡುವೆ ನಡಯುವ ಮಾತು ಕಥೆಗಳು ಹೀಗೆ ವೈವಿದ್ಯಮಯ ವೀಡಿಯೋಗಳು ವೈರಲ್ ಆಗುವ ಮೂಲಕ ಜನರ ಗಮನವನ್ನು ಸೆಳೆಯುತ್ತದೆ. ಪ್ರಸ್ತುತ ಸೋಶಿಯಲ್ […]

Continue Reading

ಡಾನ್ಸ್ ಮಾಡಲು ವಧುವನ್ನು ಎತ್ತಲು ಹೋದ ವರ: ಮುಂದೆ ಆಗಿದ್ದು ನೋಡಿ ಇದು ಬೇಕಿತ್ತಾ ಅಂದ್ರು ಜನ

ಮದುವೆಗಳು ಎಂದರೆ ಅಲ್ಲೊಂದು ಸಡಗರ ಹಾಗೂ ಸಂಭ್ರಮವಿರುತ್ತದೆ. ಮದುವೆ ಎಂದರೆ ಶಾಸ್ತ್ರ ಹಾಗೂ ಸಂಪ್ರದಾಯಗಳು ಅಲ್ಲಿ ಮೇಳೈಸಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಸ್ತ್ರ , ಸಂಪ್ರದಾಯ ಹಾಗೂ ಸಂಸ್ಕೃತಿಗಿಂತ ಹೆಚ್ಚಾಗಿ ಅದ್ದೂರಿತನ ಅಥವಾ ಆಡಂಬರವೇ ಮೊದಲ ಸ್ಥಾನದಲ್ಲಿದೆ. ಹಾಡು, ಕುಣಿತ ಇಲ್ಲದೇ ಮದುವೆಯೇ ಇಲ್ಲ ಎನ್ನುವಂತಾಗಿದ್ದು, ಮದುವೆ ಹಿಂದಿನ ದಿನವೇ ಅದ್ದೂರಿ ಪಾರ್ಟಿ ವ್ಯವಸ್ಥೆ ಮಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸುವುದು ಸಹಾ ಒಂದು ಆಚರಣೆಯೇ ಆಗಿ ಹೋಗಿದೆ. ಸ್ನೇಹಿತರು, ಸಂಬಂಧಿಕರ ಜೊತೆಗೆ ವಧು, ವರ ಸಹಾ ಕುಣಿದು […]

Continue Reading

“ನಿಮ್ಮ ಅಹಂ(Ego) ಮನೆಯಲ್ಲೇ ಇಟ್ಟು ಬನ್ನಿ”-ನಟಿ ಸಮಂತಾ ಹೀಗೆ ಹೇಳಿದ್ದಾದ್ರು ಯಾರಿಗೆ? ಏಕೆ?

ದಕ್ಷಿಣ ಸಿನಿರಂಗದಲ್ಲಿ ಸದ್ಯಕ್ಕೆ ಹಾಟ್ ಟಾಪಿಕ್ ಎಂದರೆ ಅದು ನಟಿ ಸಮಂತಾ ಎನ್ನುವುದರಲ್ಲಿ ಎರಡು ಮಾತಿಲ್ಲ.‌ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ತಮ್ಮ ವೃತ್ತಿಯ ಕಡೆಗೆ ಗಮನವನ್ನು ನೀಡಿದ್ದಾರೆ. ತನ್ನನ್ನು ಅರಸಿ ಬರುತ್ತಿರುವ ಹೊಸ ಹೊಸ ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಸಮಂತಾ ಬ್ಯುಸಿ ಶೆಡ್ಯೂಲ್ ಗಳಲ್ಲಿ ತನ್ನನ್ನು ತಾನು ಸಿಕ್ಕಾಪಟ್ಟೆ ಬ್ಯುಸಿ ಮಾಡಿಕೊಂಡಿದ್ದಾರೆ. ಅದರ ಭಾಗವೇ ಎನ್ನುವಂತೆ ಇತ್ತೀಚಿಗೆ ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ಅಭಿನಯದ ಸಿನಿಮಾದಲ್ಲಿ ಮೊದಲ ಬಾರಿಗೆ […]

Continue Reading

ಮೊಬೈಲ್ ಮುಟ್ಟಲು ಕೈ ಇಟ್ಟವರ ಮೇಲೆ ಧಾಳಿ ಇಟ್ಟ ಕಪ್ಪೆಗಳು: ವೀಡಿಯೋ ನೋಡಿ ದಂಗಾದ ನೆಟ್ಟಿಗರು!!

ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಮನರಂಜನೆಯನ್ನು ನೀಡುವ, ಹಾಸ್ಯದ ಸವಿಯನ್ನು ಉಣ ಬಡಿಸುವ, ಜೀವನದ ಸಾರವನ್ನು ಅರ್ಥ ಮಾಡಿಸುವ ಹೀಗೆ ನಾನ ರೀತಿಯ ವೀಡಿಯೋಗಳು ನೋಡಲು ಸಿಗುತ್ತವೆ. ಒತ್ತಡದ ಈ ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ಮುಖದ ಮೇಲೊಂದು ನಗುವನ್ನು ತರಿಸುವ, ಎಲ್ಲಾ ಒತ್ತಡವನ್ನು ಮರೆಸುವಂತಹ ವಿಶೇಷ ವೀಡಿಯೋಗಳನ್ನು ನಾವು ಮತ್ತೆ ಮತ್ತೆ ನೋಡಲು ಬಯಸುತ್ತೇನೆ ಹಾಗೂ ಅಂತಹ ವೀಡಿಯೋಗಳನ್ನು ಆಪ್ತರೊಂದಿಗೆ ಶೇರ್ ಸಹಾ ಮಾಡಿಕೊಳ್ಳುತ್ತೇವೆ. ಇಂತಹ ಅಚ್ಚರಿ ಮೂಡಿಸಿ, ಮನಸ್ಸಿಗೆ ಮುದ ನೀಡುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ […]

Continue Reading

ಸ್ಟಾರ್ ನಟನ ಮಗನ ಜೊತೆ ಕಾಣಿಸಿಕೊಂಡು ಕ್ಯಾಮರಾ ಮುಂದೆ ಮುಖ ಮುಚ್ಕೊಂಡ ನಟಿಯ ಮಗಳು!!

ಬಾಲಿವುಡ್ ಸೆಲೆಬ್ರಿಟಿಗಳ ಜೀವನ ಬಹಳ ಬಿಂದಾಸ್ ಹಾಗೂ ಅವರ ಅಫೇರ್ ಗಳ ವಿಚಾರಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇನ್ನು ಬಾಲಿವುಡ್ ನ ಸೆಲೆಬ್ರಿಟಿಗಳ ಮಕ್ಕಳು ಸಹಾ ಇಂತಹ ವಿಚಾರಗಳಲ್ಲಿ ಹಿಂದೆ ಇಲ್ಲ. ಒಂದು ವಯಸ್ಸನ್ನು ತಲುಪಿದ ಮೇಲೆ ಅವರು ಸಹಾ ಡೇಟಿಂಗ್, ಅಫೇರ್ ಎಂದೆಲ್ಲಾ ಓಡಾಡುವುದು, ಕ್ಯಾಮರಾ ಕಣ್ಣಿಗೆ ಸೆರೆಯಾಗುವುದು ಇದೆಲ್ಲಾ ನಡೆಯುತ್ತಲೇ ಇರುತ್ತದೆ. ಪ್ರಸ್ತುತ ಅಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ. ಬಾಲಿವುಡ್ ನ ಸ್ಟಾರ್ ನಟ […]

Continue Reading

ನಾಗಚೈತನ್ಯ ಬಹಳ ಮುಗ್ಧ, ನನಗೆ ಸ್ಪೂರ್ತಿ ಎಂದು ಹಾಡಿ ಹೊಗಳಿದ ಸಮಂತಾ: ವೀಡಿಯೋ ಮತ್ತೊಮ್ಮೆ ವೈರಲ್

ನಟಿ ಸಮಂತಾ ಮತ್ತು ನಟ ನಾಗಚೈತನ್ಯ ವಿಚ್ಚೇದನ ಪಡೆದು ದೂರವಾದ ಮೇಲೂ ಸಹಾ ಇಂದಿಗೂ ಈ ವಿಚಾರದಲ್ಲಿ ಅವರ ಅಭಿಮಾನಿಗಳಲ್ಲಿ ಒಂದು ಬೇಸರವಿದೆ. ಟಾಲಿವುಡ್ ನ ಮುದ್ದಾದ ಜೋಡಿಯೆಂದೇ ಹೆಸರಾಗಿದ್ದವರು ಏಕಾಏಕೀ ವಿಚ್ಚೇದನ ಪಡೆಯುವ ವಿಚಾರ ಹಂಚಿಕೊಂಡು ಹೀಗೆ ದೂರಾಗಿದ್ದು ಅವರ ಜೋಡಿಯನ್ನು ಮೆಚ್ಚಿದ್ದವರ ಮನಸ್ಸಿಗೆ ಬೇಸರವನ್ನು ತಂದಿತ್ತು. ಪರಿಸ್ಥಿತಿ ಈಗಲೂ ಹೇಗಿದೆ ಎಂದರೆ ಸೋಶಿಯಲ್ ಮೀಡಿಯಾಗಳಲ್ಲಿ ಸಮಂತಾ ಅಥವಾ ನಾಗಚೈತನ್ಯ ಮತ್ತೆ ಒಂದಾಗಬೇಕು ಎಂದು ಬೇಡಿಕೆ ಇಡುವ ಅಭಿಮಾನಿಗಳ ಸಹಾ ಇದ್ದಾರೆ. ಅಭಿಮಾನಿಗಳು ಈ ಜೋಡಿ […]

Continue Reading

ಹಿಂದಿ ನಾಗಿಣಿ ಸೀರಿಯಲ್ ಪ್ರೋಮೊದ ಮಹಾ ಎಡವಟ್ಟು: ನಿರ್ಮಾಪಕಿ ಏಕ್ತಾ ಕಪೂರ್ ಭರ್ಜರಿ ಟ್ರೋಲ್!!

ಟಿವಿ ಯಿಂದ ಹಿಡಿದು ಬಾಲಿವುಡ್ ಸಿನಿಮಾಗಳವರೆಗೆ ತನ್ನದೇ ಆದ ಹೆಸರನ್ನು ಮಾಡಿರುವ ನಿರ್ಮಾಪಕಿ ಏಕ್ತಾ ಕಪೂರ್ ಕಿರುತೆರೆಯಲ್ಲಿ ನಾಗಿನ್ ( ನಾಗಿಣಿ ) ಧಾರಾವಾಹಿಗಳ ಸೀಸನ್ ಗಳಿಗೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈಗಾಗಲೇ ಹಿಂದಿಯಲ್ಲಿ ನಾಗಿಣಿ ಆರು ಸೀಸನ್ ಗಳು ಮುಗಿದಿವೆ. ಆದರೆ ಐದನೇ ಸೀಸನ್ ನಿರೀಕ್ಷಿತ ಮಟ್ಟದ ಯಶಸ್ಸು ಪಡೆಯುವಲ್ಲಿ ವಿಫಲವಾದವು. ಈಗ ಏಕ್ತಾ ಕಪೂರ್ ನಿರ್ಮಾಣದ ನಾಗಿನ್ 6 ಮೂಲಕ ಭರ್ಜರಿ ಹಾಗೂ ಅದ್ದೂರಿಯಾಗಿ ಕಿರುತೆರೆಗೆ ಮತ್ತೊಮ್ಮೆ ನಾಗಿಣಿಯ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ನಾಗಿನ್ […]

Continue Reading