Entertainment

Ravindar : ಒಂದೇ ಒಂದು ಪೋಸ್ಟ್ ನಿಂದ ಎಲ್ಲರಿಗೂ ಆತಂಕ ಸೃಷ್ಟಿಸಿದ ಮಹಾಲಕ್ಷ್ಮಿ ಪತಿ ರವೀಂದರ್, ಅಂತದ್ದೇನಾಯ್ತು?

Ravindar : ಮಿಸ್ ಮ್ಯಾಚ್ ಜೋಡಿ ಅಂತಾನೇ ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯತೆಯನ್ನು ಪಡ್ಕೊಂಡವರು ರವೀಂದರ್ (Ravindar) ಮತ್ತು ಮಹಾಲಕ್ಷ್ಮಿ ಜೋಡಿ. ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಸದ್ದು, ಸುದ್ದಿಯಾಗೋ ಈ ಜೋಡಿ ತಮ್ಮ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡ್ಕೊಂಡು ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಖುಷಿಯನ್ನು ಶೇರ್ ಮಾಡಿಕೊಳ್ತಾ ಇರ್ತಾರೆ. ಈಗ ಒಂದು ಹೊಸ ವಿಚಾರವಾಗಿ ಇವರು ಮತ್ತೊಮ್ಮೆ ಸುದ್ದಿ ಆಗಿದ್ದಾರೆ.

ರವೀಂದರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡ್ಕೊಂಡ ಒಂದು ಪೋಸ್ಟ್ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ಹೌದು, ರವೀಂದರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ನನ್ನ ದಿನಗಳು ಹತ್ತಿರವಾಗ್ತಿದೆ ಅನ್ನೋ ಅರ್ಥ ಬರೋ ಹಾಗೆ ಬರ್ಕೊಂಡಿದ್ದು, ತನ್ನನ್ನ ಕೆಟ್ಟ ದಿನಗಳು ಆವರಿಸಿಕೊಂಡಿವೆ ಅಂತ ಹೇಳಿದ್ದಾರೆ.‌

ಕಳೆದ ಕೆಲವು ದಿನಗಳಿಂದಲೂ ರವೀಂದರ್ ಮತ್ತು ಮಹಾಲಕ್ಷ್ಮಿ (Mahalakshmi) ನಡ್ವೆ ಎಲ್ಲಾ ಸರಿಯಿಲ್ಲ, ಅವ್ರು ದೂರವಾಗ್ತಾರೆ ಅನ್ನೋ ಒಂದಷ್ಟು ಸುದ್ದಿಗಳು ಸಹಾ ಹರಿದಾಡಿತ್ತು. ಅಲ್ಲದೇ ಇತ್ತೀಚಿಗಷ್ಟೇ ಮಹಾಲಕ್ಷ್ಮಿ ಕೂಡಾ ತಮ್ಮ ಗಂಡನಿಗೆ ವಾರ್ನ್ ಮಾಡಿದ್ದರು. ಮಹಾಲಕ್ಷ್ಮಿ ತಮಿಳಿನ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravinder Chandrasekaran) ಜೊತೆ ಮದುವೆಯಾದ ದಿನದಿಂದಲೂ ಕೂಡಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗ್ತಾನೇ ಇದ್ದಾರೆ.

ಈ ಸಲ ರವೀಂದರ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋವನ್ನು ಮಾತ್ರವೆ ಹಾಕ್ಕೊಂಡು ಪೋಸ್ಟ್ ಶೇರ್ ಮಾಡಿದ್ದಾರೆ. ಅದೇ ಕಾರಣದಿಂದಲೇ ಮಹಾಲಕ್ಷ್ಮಿ ಗಂಡನಿಗೆ ಕ್ಲಾಸ್ ತೆಗೊಂಡಿದ್ರು. ಇವರಿಬ್ರು ದೂರಾಗ್ತಿದ್ದಾರೆ ಅಂತ ಸುದ್ದಿಗಳು ಹರಡಿರೋವಾಗ್ಲೇ ರವೀಂದರ್ ಸಿಂಗಲ್ ಫೋಟೋ ಶೇರ್ ಮಾಡಿದ್ದು, ಹರಡಿರೋ ಸುದ್ದಿಗಳಿಗೆ ಇನ್ನೊಂದಷ್ಟು ಪುಷ್ಟಿಯನ್ನು ನೀಡಿತ್ತು.

Soma Shekar

Recent Posts

Rashmika Mandanna: ಅಟಲ್ ಸೇತುವನ್ನು ಹೊಗಳಿದ ರಶ್ಮಿಕಾ ಮೇಲೆ ಸಿಡಿದೆದ್ದ ಕೇರಳ ಕಾಂಗ್ರೆಸ್ ಘಟಕ

Rashmika Mandanna: ಸೌತ್ ಬ್ಯೂಟಿ ರಶ್ಮಿಕಾ (Rashmika Mandanna) ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿ ಯಾವುದೇ ಸಿನಿಮಾದ…

1 hour ago

Prabhas: ಅವರಿಬ್ಬರು ಸಲಿಂಗಕಾಮಿಗಳು, ಲಂಡನ್ ನಲ್ಲಿ ನನ್ನ ಗಂಡನ ಜೊತೆ, ಸುಚಿತ್ರಾ ಶಾಕಿಂಗ್ ಹೇಳಿಕೆ

Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್…

15 hours ago

Prabhas: ವಿಶೇಷ ವ್ಯಕ್ತಿ, ವೈರಲ್ ಆಗ್ತಿದೆ ಪ್ರಭಾಸ್ ಪೋಸ್ಟ್, ಥ್ರಿಲ್ ಆದ ಫ್ಯಾನ್ಸ್ , ಶೀಘ್ರದಲ್ಲೇ ತಿಳಿಸ್ತೀನಿ ಅಂದ ನಟ

Prabhas : ಬಾಹುಬಲಿ (Bahubali) ಸಿನಿಮಾ ಖ್ಯಾತಿಯ ನಟ ಪ್ರಭಾಸ್ (Prabhas) ವಿಚಾರ ಬಂದಾಗಲೆಲ್ಲಾ ಅಲ್ಲಿ ಒಂದು ವಿಷಯ ಹೆಚ್ಚು…

16 hours ago

Puttakkana Makkalu: ಸಹನಾ ಸತ್ತಿಲ್ಲ, ಕೊನೆಗೂ ಸಿಕ್ಕೇ ಬಿಡ್ತು ಸುಳಿವು; ಸುಮ ಮಾತಿಗೆ ಎಲ್ಲರೂ ಶಾಕ್ !

Puttakkana Makkalu: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಕಳೆದ ಕೆಲವು ದಿನಗಳಿಂದಲೂ ಸಹಾ ಸಹನಾ…

19 hours ago

Kangana Ranaut: ಎಮೆರ್ಜೆನ್ಸಿ ಸಿನಿಮಾಕ್ಕಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ದೊಡ್ಡ ಶಾಕ್ ಕೊಟ್ಟ ಕಂಗನಾ ರಣಾವತ್

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದ್ಯಕ್ಕೆ ರಾಜಕೀಯದ ವಿಚಾರವಾಗಿ ಭರ್ಜರಿ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ…

21 hours ago

SeethaRama: ಭಾರ್ಗವಿಯ ಕುತಂತ್ರಕ್ಕೆ ಬಲಿಯಾದ ಅಶೋಕ; ಪ್ರಜ್ಞೆ ತಪ್ಪಿದ ಅಶೋಕನ ರಕ್ಷಣೆಗೆ ಯಾರು ಬರ್ತಾರೆ?

SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ…

23 hours ago

This website uses cookies.