ಯಶ್ ಮುಂದಿನ ಸಿನಿಮಾ ಈ ಬ್ಯಾನರ್ ಅಡಿಯಲ್ಲಿ!! ಹೊರ ಬಿತ್ತು ರೋಚಕ ಮಾಹಿತಿ
ಕೆಜಿಎಫ್ 2 ಸಿನಿಮಾದ ನಂತರ ಚಿತ್ರರಂಗದಲ್ಲಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಲ್ಲಿ ಇರುವ ಪ್ರಶ್ನೆಗಳು, ಯಶ್ ಅವರ ಮುಂದಿನ ಸಿನಿಮಾ ಯಾವುದು? ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ? ಯಾವ ನಿರ್ಮಾಣ ಸಂಸ್ಥೆಯು ಯಶ್ ಅವರ ಹೊಸ ಸಿನಿಮಾಕ್ಕೆ ಬಂಡವಾಳವನ್ನು ಹೂಡಲಿದೆ? ಎನ್ನುವುದು. ಇಂತಹ ಪ್ರಶ್ನೆಗಳು ಅನೇಕ ಸಂದರ್ಭಗಳಲ್ಲಿ ಯಶ್ ಅವರಿಗೂ ಕೂಡಾ ಎದುರಾಗಿದೆ. ಆ ಸಂದರ್ಭದಲ್ಲಿ ಅವರು ತಮ್ಮ ಹೊಸ ಸಿನಿಮಾದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡದೆ ಹೋದರು ಕೆಲವೊಂದು ಸುಳಿವುಗಳನ್ನು ಕೊಟ್ಟಿದ್ದರು. […]
Continue Reading