ಉರ್ಫಿ ತಿಂಗಳ ಸಂಪಾದನೆ ಎಷ್ಟು? ಆಸ್ತಿ ಗಳಿಕೆಯಲ್ಲಿ ಬಾಲಿವುಡ್ ನಟಿಯರಿಗೆ ಚಳಿ ಜ್ವರ ತರಿಸಿದ ಉರ್ಫಿ !
53 ViewsUrfi Javed : ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಚಿತ್ರ ವಿಚಿತ್ರವಾದ ಡ್ರೆಸ್ ಗಳ ಕಾರಣದಿಂದಾಗಿಯೇ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ಹಾಗೂ ಸಿಕ್ಕಾಪಟ್ಟೆ ಟ್ರೋಲನ್ನು ಎದುರಿಸುತ್ತಿರುವ ನಟಿ ಯಾರು ಎನ್ನುವುದಾದರೆ ಅನುಮಾನವೇ ಇಲ್ಲದೇ ನೆಟ್ಟಿಗರು ಹೇಳುವ ಮೊದಲ ಹೆಸರು ಉರ್ಫಿ ಜಾವೇದ್. ಹೌದು ಹಿಂದಿಯ ಬಿಗ್ ಬಾಸ್ ಓ ಟಿ ಟಿ (Big Boss OTT) ಮೂಲಕ ಜನಪ್ರಿಯತೆ ಪಡೆದ ಉರ್ಫಿ ಆ ಶೋ ದಿಂದ ಹೊರಗೆ ಬಂದ ಮೇಲೆ ತಾನು ಧರಿಸುವ ಬೋಲ್ಡ್ ಡ್ರೆಸ್ ಗಳಿಂದಾಗಿಯೇ […]
Continue Reading