ಅಮ್ಮನ ಮೇಲಿನ ಪ್ರೀತಿಗೆ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಮಾಡಿದ ಕೆಲಸಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ

ಬಾಲಿವುಡ್ ನಟಿ ಜಾಹ್ನವಿ ಕಪೂರ್ , ಭಾರತೀಯ ಸಿನಿಮಾ ರಂಗದ ದಂತಕಥೆ ದಿವಂಗತ ಶ್ರೀದೇವಿ ಅವರ ಮಗಳು ಎನ್ನುವ ವಿಷಯ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ನಟಿ ಜಾಹ್ನವಿ ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಆದರೆ ದುರಾದೃಷ್ಟವಶಾತ್ ಜಾಹ್ನವಿ ಮೊದಲ ಸಿನಿಮಾ ಬಿಡುಗಡೆಗೆ ಮೊದಲೇ ಅವರ ತಾಯಿ, ಹಿರಿಯ ನಟಿ ಶ್ರೀದೇವಿ ಇಹಲೋಕವನ್ನು ತ್ಯಜಿಸಿದ್ದರು. ಜಾಹ್ನವಿ ಗೆ ಅವರ ತಾಯಿ ಶ್ರೀದೇವಿ ಎಂದರೆ ಅಮಿತವಾದ ಪ್ರೀತಿ. ಇನ್ಸ್ಟಾಗ್ರಾಂ ನಲ್ಲಿ ಆ್ಯಕ್ಟೀವ್ ಆಗಿರುವ ಜಾಹ್ನವಿ ಸುಂದರವಾದ ಫೋಟೋ […]

Continue Reading

“ಶ್ರೀದೇವಿ ಜೊತೆ ನಾನು ಸುತಾರಾಂ ನಟಿಸಿಲ್ಲ” ಎಂದಿದ್ದ ಬಾಲಿವುಡ್ ನಟ:ಆ ನಟ ಯಾರು? ಹಾಗೆನ್ನಲು ಕಾರಣವೇನು?

ಭಾರತೀಯ ಸಿನಿಮಾರಂಗದ ಮೊಟ್ಟಮೊದಲ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡ ನಟಿ ಎಂದರೆ ಅದು ದಿವಂಗತ ನಟಿ ಶ್ರೀದೇವಿ ಅವರು. ನಟಿ ಶ್ರೀದೇವಿ ಬಹುಭಾಷಾ ತಾರೆಯಾಗಿ ತನ್ನದೇ ಆದಂತಹ ವರ್ಚಸ್ಸನ್ನು ಭಾರತೀಯ ಚಿತ್ರರಂಗದಲ್ಲಿ ಉಳಿಸಿ ಹೋಗಿರುವ ಅದ್ಭುತ ಹಾಗೂ ಸೂಪರ್ ಸ್ಟಾರ್ ನಟಿಯಾಗಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜ ನಟರು ಶ್ರೀದೇವಿ ಅವರ ಜೊತೆ ನಾಯಕರಾಗಿ ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ನಟ ವೆಂಕಟೇಶ್, ನಾಗಾರ್ಜುನ, ಇನ್ನು ಹಿರಿಯ ನಟರಾದ ಎನ್ ಟಿ ರಾಮರಾವ್ ,‌ನಾಗೇಶ್ವರ ರಾವ್, ಶೋಭನ್ […]

Continue Reading