South indian actress

Toxic Movie: ಕರೀನಾ ಜಾಗಕ್ಕೆ ಲೇಡಿ ಸೂಪರ್ ಸ್ಟಾರ್ ಎಂಟ್ರಿ; ಯಶ್ ಟಾಕ್ಸಿಕ್ ನಲ್ಲಾದ ಬದಲಾವಣೆಗೆ ಫ್ಯಾನ್ಸ್ ಥ್ರಿಲ್

Toxic Movie: ರಾಕಿಂಗ್ ಸ್ಟಾರ್ ಯಶ್ (Yash) ಅವರ ಮುಂದಿನ ಸಿನಿಮಾ ಟಾಕ್ಸಿಕ್ (Toxic Movie) ಸಾಕಷ್ಟು ಸುದ್ದಿಯಲ್ಲಿದೆ. ಸಿನಿಮಾದಲ್ಲಿ ನಟಿಸುವ ಕಲಾವಿದರ ವಿಷಯವಾಗಿ ಆಗಾಗ ಸುದ್ದಿಗಳಾಗ್ತಾನೇ…

7 hours ago

Sai Pallavi: ಸಾಯಿಪಲ್ಲವಿ ಮುಖದಲ್ಲಿ ಮೊಡವೆ ಮಾಯ, ಕೊನೆಗೂ ಎಲ್ಲಾ ನಟಿಯರ ದಾರಿಗೆ ಬಂದ್ರ ಸಹಜ ಸುಂದರಿ?

Sai Pallavi: ಟಾಲಿವುಡ್ ನ (Tollywood) ಲೇಡಿ ಪವರ್ ಸ್ಟಾರ್ ಖ್ಯಾತಿಯ ನಟಿ ಸಾಯಿ ಪಲ್ಲವಿ (Sai Pallavi) ಸದ್ಯಕ್ಕಂತೂ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಹಜ ನಟನೆ…

21 hours ago

Tamannah Bhatia: ತಮನ್ನಾಗೆ ಎದುರಾಯ್ತು ಸಂಕಷ್ಟ; ಹಾಟ್ ಬ್ಯೂಟಿಗೆ ಸಮನ್ಸ್ ಜಾರಿ ಮಾಡಿದ ಮುಂಬೈ ಪೊಲೀಸ್

Tamannah Bhatia : ಸೌತ್ ಬ್ಯೂಟಿ, ಬಾಲಿವುಡ್ ಬೆಡಗಿ ತಮನ್ನಾಗೆ ಎದುರಾಗಿದೆ ಸಂಕಷ್ಟ, ನಟಿಗೆ ಈಗ ಮುಂಬೈ ಪೋಲಿಸರಿಂದ ಸಮನ್ಸ್ ಜಾರಿಯಾಗಿದೆ. ಹೌದು, ನಟಿ ತಮನ್ನಾ ಭಾಟಿಯಾ…

1 week ago

Ramya Krishna: ಮದ್ವೆಗೆ ಮೊದ್ಲು ಅಫೇರ್, ಅಬಾರ್ಷನ್ ಗಾಗಿ 75 ಲಕ್ಷ ಡಿಮ್ಯಾಂಡ್: ಏನಿದು ರಮ್ಯಕೃಷ್ಣ ಸ್ಟೋರಿ?

Ramya Krishna: ಪಂಚಭಾಷಾ ತಾರೆಯಾಗಿ ಹೆಸರನ್ನು ಪಡೆದಿರುವ ಖ್ಯಾತ ನಟಿ ರಮ್ಯಕೃಷ್ಣ (Ramya Krishna) ಅವರು ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತೊಂಬತ್ತರ ದಶಕದಲ್ಲಿ…

2 weeks ago

Actress Urvashi: ಗಂಡನಿಂದಲೇ ಕುಡಿತದ ಚಟಕ್ಕೆ ಒಳಗಾದ್ರಾ ಊರ್ವಶಿ; ನಟಿ ಬಹಿರಂಗಪಡಿಸಿದ ಶಾಕಿಂಗ್ ಸತ್ಯ

Actress Urvashi : ಚತುರ್ಭಾಷಾ ತಾರೆಯಾಗಿ ದೊಡ್ಡ ಹೆಸರನ್ನು ಮಾಡಿರುವ ಒಂದು ಕಾಲದ ಸ್ಟಾರ್ ನಟಿ ಆಗಿದ್ದವರು ನಟಿ ಊರ್ವಶಿ (Actress Urvashi). ವೃತ್ತಿ ಜೀವನದಲ್ಲಿ ವೈವಿದ್ಯಮಯ…

2 weeks ago

Priyamani: ಈದ್ ಮುಬಾರಕ್ ಹೇಳಲು ಮುಸ್ಲಿಂ ಹುಡುಗಿಯಂತೆ ಅಂದವಾಗಿ ಮಿಂಚಿದ ನಟಿ ಪ್ರಿಯಾಮಣಿ

Priyamani: ಬಹುಭಾಷಾ ನಟಿಯಾಗಿ ತಮ್ಮ ಅಂದ ಮತ್ತು ಅಭಿನಯದ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಪ್ರಿಯಾಮಣಿ (Priyamani) ದಕ್ಷಿಣ ಸಿನಿಮಾ ರಂಗದಲ್ಲಿ ತುಂಬಾ ಫೇಮಸ್.…

3 weeks ago

Bollywood Actress: ತನಗೆ ಪ್ರೀತಿ ನೀಡಿದ ತೆಲುಗು ಪ್ರೇಕ್ಷಕರಿಗೆ ತಲೆ ಬಾಗಿ ವಂದಿಸಿ, ಕೃತಜ್ಞತೆ ಹೇಳಿದ ಬಾಲಿವುಡ್ ನಟಿ

Bollywood Actress: ಬಹಳಷ್ಟು ಜನ ಸಿನಿಮಾ ನಟಿಯರು ತಮ್ಮ ಮಾತೃಭಾಷೆಯ ಹೊರತಾಗಿ ಅನ್ಯ ಭಾಷೆಗಳಲ್ಲೂ ನಟಿಸುತ್ತಾರೆ. ಕೆಲವು ನಟಿಯರಿಗೆ ತಮ್ಮದೇ ಭಾಷೆಯಲ್ಲಿ ಸಿಗದ ಯಶಸ್ಸು ಅನ್ಯ ಭಾಷೆಯ…

1 month ago

Samantha: ಬದಲಾಗುತ್ತಾ ಸಮಂತಾ ಲಕ್, ಸ್ಟಾರ್ ನಟನ ಜೊತೆಗೆ ಹೊಸ ಸಿನಿಮಾದಲ್ಲಿ ಸಮಂತಾ ನಾಯಕಿ; ಯಾರು ಆ ಹೀರೋ ?

Samantha : ಸೌತ್ ಸಿನಿಮಾ ಬ್ಯೂಟಿ ಸಮಂತಾಗೆ (Samantha) ಇತ್ತೀಚಿನ ವರ್ಷಗಳಲ್ಲಿ ಅದೃಷ್ಟ ಅದ್ಯಾಕೋ ಕೈ ಕೊಟಂತೆ ಇದೆ. ಒಂದು ಕಡೆ ಸಿನಿಮಾಗಳ ಸೋಲು, ಮತ್ತೊಂದು ಕಡೆ…

1 month ago

Trisha: ನಯನತಾರಾ ದಾಖಲೆ ಧೂಳೀ ಪಟ ಮಾಡಿ, ನವ ಯುವ ನಟಿಯರನ್ನ ಬೆಚ್ಚಿ ಬೀಳಿಸಿದ ತ್ರಿಶಾ ಬರೆದರು ಹೊಸ ಇತಿಹಾಸ

Trisha: ದಕ್ಷಿಣ ಸಿನಿಮಾ ರಂಗದಲ್ಲಿ ಯುವ ನಟಿಯರಿಗಿಂತ ಸೀನಿಯರ್ ನಟಿಯರ ನಡುವೆಯೇ ಪೈಪೋಟೀ ಜೋರಾಗಿದೆ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಹೌದು, ದಕ್ಷಿಣದ ಇಬ್ಬರು ಸೀನಿಯರ್ ಮತ್ತು ಸ್ಟಾರ್…

1 month ago

Malashree: ಮಗಳ ಜೊತೆಗೆ ಮುಂಬೈನ ಸಿದ್ಧಿ ವಿನಾಯಕನ ದರ್ಶನ ಮಾಡಿದ ನಟಿ ಮಾಲಾಶ್ರೀ; ಇಲ್ಲಿದೆ ಫೋಟೋಗಳು

Malashree: ಸ್ಯಾಂಡಲ್ವುಡ್ ನ ಕನಸಿನ ರಾಣಿ ಎಂದೇ ಹೆಸರನ್ನು ಪಡೆದಿರುವ ನಟಿ ಮಾಲಾಶ್ರೀ (Malashree) ಅವರಿಗೆ ಕನ್ನಡ ಸಿನಿಮಾ ರಂಗದಲ್ಲೊಂದು ವಿಶೇಷವಾದ ಸ್ಥಾನ ಮಾನವಿದೆ. ಮಾಲಾಶ್ರೀ ಅವರು…

1 month ago

This website uses cookies.