ನಮ್ಮ ದೇಹವನ್ನು ನಾವೇ ಲವ್ ಮಾಡಬೇಕು: ನಟಿ ರಾಗಿಣಿ ದ್ವಿವೇದಿ ಹೀಗೆ ಹೇಳಿದ್ದೇಕೆ??

ಸಿನಿಮಾ ಹಾಗೂ ಕಿರುತೆರೆಯಂತಹ ಗ್ಲಾಮರ್ ಜಗತ್ತಿನಲ್ಲಿ ಅಂದಕ್ಕೆ ಮೊದಲ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಆದ್ದರಿಂದಲೇ ಬಾಡಿ ಶೇಮಿಂಗ್ ನಂತಹ ಘಟನೆಗಳು ಕೂಡಾ ಆಗಾಗ ಇಲ್ಲಿ ನಡೆಯುತ್ತಲೇ ಇರುತ್ತದೆ. ನಟಿಯರು ತಮ್ಮ ದೇಹವನ್ನು ಸುಂದರವಾಗಿ ಇಟ್ಟುಕೊಳ್ಳಲು ಸ್ವಯಂ ಪ್ರೇರಣೆಯ ಬದಲಾಗಿ, ಬೇರೆಯವರು ಹೇರುವ ಒತ್ತಡದ ಕಾರಣದಿಂದಲೇ ಅದರ ಕಡೆಗೆ ಗಮನವನ್ನು ನೀಡುತ್ತಾರೆ ಎಂದು ಕೆಲವರು ಆ ರೋ ಪಗಳನ್ನು ಸಹ ಮಾಡಿದ್ದಾರೆ. ಬಾಡಿ ಶೇಮಿಂಗ್ ನಿಂದಾಗಿ ಕೆಲವರು ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದಾರೆ. ಇನ್ನು ಕೆಲವರು ದೇಹದಲ್ಲಿ ತೂಕವನ್ನು ಇಳಿಸಿಕೊಳ್ಳುವ ಸಲುವಾಗಿ […]

Continue Reading

ಡ್ರ” ಗ್ಸ್ ಕೇಸ್ ವಿಚಾರದಲ್ಲಿ ಮತ್ತೆ ಸಂಕಷ್ಟ ಸಿಲುಕಲಿದ್ದಾರೆಯೇ ರಾಗಿಣಿ ಮತ್ತು ಸಂಜನಾ? ಲ್ಯಾಬ್ ರಿಪೋರ್ಟ್ ನಲ್ಲಿ ಏನಿದೆ??

ಕಳೆದ ವರ್ಷ ಸ್ಯಾಂಡಲ್ವುಡ್ ನಲ್ಲಿ ಡ್ರ” ಗ್ಸ್ ಪ್ರಕರಣ ಭಾರೀ ಸದ್ದು ಸುದ್ದಿ ಮಾಡಿದಂತಹ ವಿಷಯವಾಗಿತ್ತು. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರೂ ಸಹಾ ಈ ಪ್ರಕರಣದಲ್ಲಿ ಸಿಲುಕಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಅನಂತರ ನಡೆದ ಬೆಳವಣಿಗೆಗಳು ಎಲ್ಲವೂ ಸಹ ಜನರಿಗೆ ತಿಳಿದೇ ಇದೆ. ಈ ಪ್ರಕರಣದಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದ ಇಬ್ಬರೂ ನಟಿಯರು ಅನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಹೊರಗೆ ಅವರು ತಮ್ಮ ತಮ್ಮ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಆ ಫೋಟೋಗಳು […]

Continue Reading