ಮಾನವೀಯತೆ ಮೊದಲು, ನಿಮ್ಮೊಡನೆ ನಾನಿದ್ದೇನೆ‌.. ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರೈ

ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕೆಲವು ದಿನಗಳ ಹಿಂದೆ ನೀಡಿದ್ದ ಒಂದು ಹೇಳಿಕೆ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದು ಮಾತ್ರವೇ ಅಲ್ಲದೇ ಅದೊಂದು ವಿ ವಾ ದಕ್ಕೆ ಕಾರಣವಾಗಿತ್ತು. ವಿಷಯ ತೀವ್ರವಾಗುತ್ತಿರುವುದನ್ನು ಕಂಡ ನಟಿ ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಾನು ಆಡಿದ ಮಾತಿನ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಲ್ಲದೇ ತನ್ನ ಮಾತಿನಿಂದಾಗಿ ಆಗಿರುವ ವಿ ವಾ ದಕ್ಕೆ ಕ್ಷಮಾಪಣೆ ಕೇಳಿದ್ದರು. ನಿನ್ನೆ ನಟಿಯು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ ನಂತರ ಇದೀಗ ಹಿರಿಯ ನಟ […]

Continue Reading

KGF-2 ಸಿನಿಮಾದಲ್ಲಿ ಯಾವ ಕಲಾವಿದರು ಮಾಡದಂತಹ ವಿಶೇಷ ಕೆಲಸ ಮಾಡಿದ ನಟ ಪ್ರಕಾಶ್ ರೈ!!

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ ತೆರೆಯ ಮೇಲೆ ಅಬ್ಬರಿಸಲು ಇನ್ನು ಕೆಲವು ದಿನಗಳು ಮಾತ್ರವೇ ಉಳಿದಿದೆ. ಈ ಬಾರಿ ಕೆಜಿಎಫ್-2 ನಲ್ಲಿ ದಕ್ಷಿಣದ ಪ್ರಖ್ಯಾತ ನಟ ಪ್ರಕಾಶ್ ರೈ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಪ್ರಕಾಶ್ ರೈ ಕೆಜಿಎಫ್-2 ಸಿನಿಮಾಕ್ಕೆ ಎಂಟ್ರಿ ಕೊಟ್ಟ ಕೂಡಲೇ ಅದೊಂದು ದೊಡ್ಡ ಸುದ್ದಿಯಾಗಿದ್ದು ಮಾತ್ರವೇ ಅಲ್ಲದೇ ದೊಡ್ಡ ಚರ್ಚೆಯನ್ನು ಸಹಾ ಇದು ಹುಟ್ಟು ಹಾಕಿತ್ತು. ಈ ಚರ್ಚೆಗೆ ಕಾರಣವಾಗಿದ್ದು ಕೆಜಿಎಫ್ ಒಂದರಲ್ಲಿ […]

Continue Reading

ಮಾ ಚುನಾವಣೆಯಲ್ಲಿ ಪ್ರಕಾಶ್ ರಾಜ್ ಗೆ ತೀವ್ರ ಮುಖ ಭಂಗ: ಮಂಚು ವಿಷ್ಣು ವಿ ರು ದ್ದ ಸೋಲುಂಡ ಪ್ರಕಾಶ್ ರಾಜ್

ತೆಲುಗು ಚಿತ್ರರಂಗದ ಪ್ರತಿಷ್ಠಿತ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಟ ಪ್ರಕಾಶ್ ರಾಜ್ ಹಾಗೂ ಮಂಚು ವಿಷ್ಣು ಸ್ಪರ್ಧೆ ನಡೆಸಿದ್ದರು. ಚುನಾವಣೆಯಲ್ಲಿ ಇಬ್ಬರು ನಟರ ನಡುವೆ ತೀವ್ರವಾದ ಹಣಾಹಣೆ ಏರ್ಪಟ್ಟಿತ್ತು. ಅಲ್ಲದೇ ನಟ ಪ್ರಕಾಶ್ ರಾಜ್ ಅವರಿಗೆ ಮೆಗಾಸ್ಟಾರ್ ಕುಟುಂಬದ ಬೆಂಬಲ ಸಹಾ ವ್ಯಕ್ತವಾಗಿತ್ತು. ಮಾ ಚುನಾವಣೆಯು ಈ ಬಾರಿ ಒಂದು ಪ್ರತಿಷ್ಠೆಯ ವಿಚಾರವಾಗಿ ಮಾರ್ಪಟ್ಟಿತ್ತು ಕೂಡಾ. ಈಗ ಎಲ್ಲಾ ಮುಗಿದು ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ನಟ ಪ್ರಕಾಶ್ ರಾಜ್ ಚುನಾವಣೆಯಲ್ಲಿ ಸೋಲನ್ನು […]

Continue Reading

ಮತ್ತೊಮ್ಮೆ ನಟ ಪ್ರಕಾಶ್ ರಾಜ್ ಮದುವೆ: ಇದೆಲ್ಲಾ ಮಗನಿಗಾಗಿ ಎಂದ ನಟ

ಬಹುಭಾಷಾ ನಟ ಪ್ರಕಾಶ್ ರಾಜ್ ದಕ್ಷಿಣದ ಸಿನಿ ಪ್ರೇಮಿಗಳಿಗೆ ಚಿರಪರಿಚಿತ, ಅದರಲ್ಲೂ ಕನ್ನಡದ ಸಿನಿ ರಸಿಕರಿಗೆ ಪ್ರಕಾಶ್ ರೈ ಅವರ ಪರಿಚಯದ ಅಗತ್ಯವೇ ಇಲ್ಲ ಎನ್ನಬಹುದು. ಈ ನಟ ಇದೀಗ ಮತ್ತೊಮ್ಮೆ ಮದುವೆಯಾಗಿದ್ದಾರೆ. ಈ ಮಾತು ಕೇಳಿ ಇದೇನಿದು? ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ಮದುವೆಯಾದರೆ?? ಎಂದು ಆಶ್ಚರ್ಯ ಪಡಬೇಡಿ. ಏಕೆಂದರೆ ನಟ ಪ್ರಕಾಶ್ ರಾಜ್ ಅವರು ಈಗ ಮತ್ತೊಮ್ಮೆ ತಮ್ಮ ಪತ್ನಿಯನ್ನೇ ವಿವಾಹ ಮಾಡಿಕೊಂಡಿದ್ದಾರೆ. ಈಗ ಮತ್ತೊಮ್ಮೆ ಮದುವೆಯಾಗುವ ಅವಶ್ಯಕತೆ ಏನಿತ್ತು ಎನ್ನುವುದಾದರೆ ಎಲ್ಲಾ ತಮ್ಮ […]

Continue Reading