ಕಾಶಿ ವಿಶ್ವನಾಥ ದೇಗುಲದ ಸಿಬ್ಬಂದಿಯ ಸಮಸ್ಯೆ ಅರಿತು, ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ
ಕಾಶಿ ವಿಶ್ವನಾಥ ದೇಗುಲ ಎಂದರೆ ಭಾರತದಲ್ಲಿ ಸಮಸ್ತ ಹಿಂದೂಗಳ ಮನಸ್ಸಿನಲ್ಲಿ ಒಂದು ಭಕ್ತಿಯ ಭಾವ ಮೂಡುತ್ತದೆ. ಆ ಮಹಾಶಿವನನ್ನು ವಿಶ್ವನಾಥನ ರೂಪದಲ್ಲಿ ದರ್ಶನ ಮಾಡಲು ಕಾಶಿಗೆ ಹೋಗುವುದು ಒಂದು ಅದೃಷ್ಟವೆಂದು, ಪೂರ್ವ ಜನ್ಮ ಸುಕೃತವೆಂದು ನಂಬುವ ಅನೇಕ ಜನರು ನಮ್ಮ ಸುತ್ತ ಮುತ್ತಲೂ ಇದ್ದಾರೆ. ಕಾಶಿ ಎಂದರೆ ಅದೊಂದು ದಿವ್ಯ ಧಾಮ ಎನ್ನುವ ನಂಬಿಕೆ ಸಹಸ್ರಾರು ವರ್ಷಗಳಿಂದಲೂ ಸಹಾ ಜನರ ಮನದಲ್ಲಿ ಗಟ್ಟಿಯಾಗಿದೆ. ಇಲ್ಲಿನ ವಿಶ್ವನಾಥ ದೇಗುಲವು ಜಗತ್ಪ್ರಸಿದ್ಧವಾಗಿದೆ ಹಾಗೂ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಪವಿತ್ರ […]
Continue Reading