ಆ ಒಬ್ಬನಿಗಾಗಿ ಈ ಇಬ್ಬರು ಸ್ಟಾರ್ ನಟಿಯರ ನಡುವೆ ನಡೆದಿತ್ತು ದೊಡ್ಡ ಜಗಳ: ಇಷ್ಟಕ್ಕೂ ಅವನು ಯಾರು?

ಬಾಲಿವುಡ್ ನಟಿ ಮಾಜಿ ಮಿಸ್ ವರ್ಲ್ಡ್ ಐಶ್ವರ್ಯ ರೈ ಎಂದರೆ ಗೊತ್ತಿಲ್ಲದ ಸಿನಿ ಪ್ರೇಮಿಗಳು ಖಂಡಿತ ಇಲ್ಲ.‌ ಅಂದದ ನಟಿಯರ ಹೆಸರು ಬಂದಾಗ ಐಶ್ವರ್ಯ ರೈ ಹೆಸರು ಮೊದಲು ಇರುತ್ತದೆ. ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಈ ನಟಿ ಇಂದಿಗೂ ಸಹಾ ವಿಶ್ವದ ಅಂದವಾದ ಮಹಿಳೆಯರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐಶ್ವರ್ಯ ರೈ ಅವರನ್ನು ಅಭಿಮಾನಿಸುವ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಪ್ರಸ್ತುತ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವೇ ಇರುವ ನಟಿ ಮಣಿರತ್ನಂ […]

Continue Reading