ಜನರ ಟೀಕೆಗೆ ನೊಂದು ಅಂದ ಹೆಚ್ಚಿಸಿಕೊಳ್ಳಲು ಮಂಗಳೂರು ಬೆಡಗಿ ಕೃತಿ ಶೆಟ್ಟಿ ಇಂತಾ ನಿರ್ಧಾರ ಮಾಡಿಬಿಟ್ರಾ?

ಮಂಗಳೂರಿನ ಬೆಡಗಿ ಕೃತಿ ಶೆಟ್ಟಿ ತೆಲುಗು ಸಿನಿಮಾ ರಂಗದಲ್ಲಿ ಈಗ ಚಿರಪರಿಚಿತ ಮುಖ. ಉಪ್ಪೆನ ಸಿನಿಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಈ ನಟಿಯು ಮೊದಲ ಸಿನಿಮಾದ ಮೂಲಕವೇ ತನ್ನ ಅಂದ ಹಾಗೂ ಅಭಿನಯದ ಮೂಲಕ ಸಿನಿ ಪ್ರೇಮಿಗಳ ಹೃದಯದಲ್ಲಿ ಸ್ಥಾನವನ್ನು ಪಡೆದುಕೊಂಡರು. ಕೃತಿ ಕ್ರೇಜ್ ಯಾವ ಮಟ್ಟಕ್ಕೆ ಹೋಯಿತು ಎಂದರೆ ಕೃತಿ ಯಾವುದೇ ಶೋ ಗೆ ಬಂದರೂ ಅಭಿಮಾನಿಗಳು ಉಪ್ಪೆನಾ ಸಿನಿಮಾದ ಬೇಬಮ್ಮ ಎಂದೇ ಕರೆಯಲು ಆರಂಭಿಸಿದರು. ಉಪ್ಪೆನ ಸಿನಿಮಾಕ್ಕೆ ಸಿಕ್ಕ ದೊಡ್ಡ ಯಶಸ್ಸಿನ ನಂತರ […]

Continue Reading

ಬೇಡ ಬೇಡ ಅಂದ್ರು ಕನ್ನಡತಿ ಕೃತಿ ಶೆಟ್ಟಿ ಹಿಂದೆ ಬಿದ್ದಿರುವ ಸ್ಟಾರ್ ನಟನ ಮಗ: ಕೊಟ್ಟ ಆಫರ್ ಗೆ ನಟಿ ಶಾಕ್!

ತೆಲುಗು ಚಿತ್ರರಂಗದಲ್ಲಿ ನಟಿ ಕೃತಿ ಶೆಟ್ಟಿಗೆ ಇರುವ ಕ್ರೇಜ್ ಏನು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೃತಿ ಶೆಟ್ಟಿ ಟಾಲಿವುಡ್ ಸಿನಿ ಅಭಿಮಾ‌ನಿಗಳಿಗೆ ಬೇಬಮ್ಮ ಎಂದೇ ಪ್ರೀತಿ ಪಾತ್ರರಾಗಿದ್ದಾರೆ. ಹೌದು, ಕೃತಿ ತಮ್ಮ ಮೊದಲ ಉಪ್ಪೆ‌ನ ಮೂಲಕವೇ ಸ್ಟಾರ್ ಹೀರೋಯಿನ್ ಆದರು. ಸಾಗರದ ಅಲೆಯಂತೆ ಬಂದು ತೆಲುಗು ಇಂಡಸ್ಟ್ರಿಯಲ್ಲಿ ಕ್ರೇಜಿ ಹೀರೋಯಿನ್ ಆಗಿದ್ದಾರೆ ಕೃತಿ ಶೆಟ್ಟಿ. ಉಪ್ಪೆನಾ ಸಿನಿಮಾದ ನಂತರ ಕೃತಿ ಶೆಟ್ಟಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಕೃತಿ ಈಗಾಗಲೇ ನಾನಿ ಜೊತೆ ಶ್ಯಾಮ್ ಸಿಂಗ್ ರಾಯ್ ಮತ್ತು […]

Continue Reading

ವೇದಿಕೆ ಮೇಲೆ ಗಳಗಳನೆ ಅತ್ತು, ನಟಿ ಕೃತಿ ಶೆಟ್ಟಿ ಕಣ್ಣೀರು ಹಾಕುವಂತೆ ಮಾಡಿದ ನಿರೂಪಕರು: ಇಷ್ಟಕ್ಕೂ ಅಲ್ಲಿ ಆಗಿದ್ದೇನು?

ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ತೆಲುಗು ಸಿ‌ನಿಮಾ ರಂಗದಲ್ಲಿ ಒಂದು ಹೊಸ ಕ್ರೇಜ್ ಹುಟ್ಟು ಹಾಕಿರುವ ನಟಿ. ಉಪ್ಪೆನ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ನೀಡಿದ ಕೃತಿ ಮೊದಲ ಸಿನಿಮಾದಲ್ಲಿ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡರೂ ತಮ್ಮ ಅಂದ ಮತ್ತು ಅಭಿನಯದಿಂದ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಉಪ್ಪೆನ ಸಿನಿಮಾ ನಂತರ ಸಾಲು ಸಾಲು ಸಿನಿಮಾಗಳ ಅವಕಾಶ ಅವರನ್ನು ಅರಸಿ ಬರುತ್ತಿವೆ. ಆದರೆ ಕೃತಿ ಅವರು ಉತ್ತಮ ಪಾತ್ರಗಳನ್ನು ಅಳೆದು ತೂಗಿ ಆರಿಸಿಕೊಳ್ಳುವ ಕಡೆಗೆ ಗಮನವನ್ನು […]

Continue Reading

ಡಾರ್ಲಿಂಗ್ ಪ್ರಭಾಸ್ ಜೊತೆ ಕರಾವಳಿ ಬೆಡಗಿಯ ರೋಮ್ಯಾನ್ಸ್? ಟಾಲಿವುಡ್ ನಲ್ಲಿ ಗುಸು ಗುಸು

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ ನಟ ಪ್ರಭಾಸ್ ದೊಡ್ಡ ಕ್ರೇಜ್ ಹಾಗೂ ಸ್ಟಾರ್ ಡಂ ಹೊಂದಿರುವ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಹುಬಲಿ ನಂತರ ಪ್ರಭಾಸ್ ಚಾರ್ಮ್ ಹಿಂದೆಂದಿಗಿಂತಲೂ ಹೆಚ್ಚಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅವರ ಸಿನಿಮಾ ಗಳು ಎಂದರೆ ನೂರಾರು ಕೋಟಿ ಬಂಡವಾಳವನ್ನು ಹೂಡಲು ಮುಂದಾಗುತ್ತಾರೆ. ಬಾಹುಬಲಿ ನಂತರ ಪ್ರಭಾಸ್ ನಟನೆಯ ಭಾರೀ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾದ ಎರಡು ಸಿನಿಮಾಗಳು ತೆರೆ ಕಂಡಿವೆ‌. ಸಾಹೋ ಮತ್ತು ರಾಧೇ ಶ್ಯಾಮ್ ಎರಡೂ […]

Continue Reading

ಅವರ ಜೊತೆ ನಟಿಸಲ್ಲ: ಬಾಲಯ್ಯನ ಸಿನಿಮಾಗೇ NO ಅಂದ ಕನ್ನಡತಿ ಕೃತಿ ಶೆಟ್ಟಿ ಕೊಟ್ಟ ಕಾರಣಕ್ಕೆ ಟಾಲಿವುಡ್ ಶಾಕ್!!

ಅಖಂಡ ಸಿನಿಮಾದ ದೊಡ್ಡ ಮಟ್ಟದ ಯಶಸ್ಸು ನಂದಮೂರಿ ಬಾಲಕೃಷ್ಣ ಅವರ ವಿಜಯ ಎಂದೇ ಎಲ್ಲೆಡೆ ಬಿಂಬಿತವಾಗುತ್ತಿದ್ದು, ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಸಂಭ್ರಮ ಪಡುವಾಗಲೇ, ನಟನ ಅಭಿನಯದ ಹೊಸ ಸಿನಿಮಾ ಕೂಡಾ ಘೋಷಣೆಯಾಗಿ, ಈಗಾಗಲೇ ಮುಹೂರ್ತ ನಡೆದಿದ್ದು, ಚಿತ್ರೀಕರಣ ಕೂಡಾ ಆರಂಭವಾಗಲಿದೆ ಎನ್ನಲಾಗಿದೆ. ಅಲ್ಲದೇ ಈ ಹೊಸ ಸಿನಿಮಾ ಸಹಾ ಭಾರಿ ಬಜೆಟ್ ನೊಂದಿಗೆ ಬಹಳ ಶ್ರೀಮಂತಿಕೆಯಿಂದ ನಿರ್ಮಾಣ ಅಗಲಿದೆ ಎನ್ನುವುದು ಸಹಾ ಸುದ್ದಿಯಾಗಿದೆ. ಟಾಲಿವುಡ್ ನ ಸ್ಟಾರ್ ನಟನಾಗಿರುವ ಬಾಲಕೃಷ್ಣ ಅವರ ಜೊತೆ ನಾಯಕಿಯಾಗಿ ನಟಿಸುವ ಅವಕಾಶ […]

Continue Reading

ಮಗಳೆಂದು ಭಾವಿಸಿದವಳ ಜೊತೆ ರೊಮ್ಯಾನ್ಸ್ ಅಸಾಧ್ಯ: ಹೊಸ ಸಿನಿಮಾ ಆಫರ್ ತಿರಸ್ಕರಿಸಿ ಜನ ಮೆಚ್ಚುಗೆ ಪಡೆದ ನಟ

ದಕ್ಷಿಣದ ಸಿನಿಮಾರಂಗದಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡು, ಬಹುಬೇಡಿಕೆಯ ನಟ ಎನಿಸಿಕೊಂಡಿದ್ದಾರೆ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ. ದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದಿರುವ ಈ ನಟ ಕೇವಲ ನಾಯಕನ ಪಾತ್ರಗಳು ಮಾತ್ರವೇ ಅಲ್ಲದೇ, ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಲು ಸದಾ ಸಿದ್ಧರಾಗಿರುತ್ತಾರೆ. ಆದ್ದರಿಂದಲೇ ಅನೇಕ ಜನ ನಿರ್ಮಾಪಕರು ಹಾಗೂ ನಿರ್ದೇಶಕರು ವಿಜಯ್ ಸೇತುಪತಿ ಅವರ ಕಾಲ್ ಶೀಟ್ ಪಡೆದುಕೊಳ್ಳಲು ಕಾಯುವುದುಂಟು. ತನ್ನ ಪಾತ್ರಕ್ಕೆ ಮಹತ್ವವಿದೆ ಎಂದು ತಿಳಿದರೆ ಖಂಡಿತ ಅಂತ ಪಾತ್ರವನ್ನು ಒಪ್ಪಿಕೊಂಡು ಅದಕ್ಕೆ […]

Continue Reading

ಗಟ್ಟಿಮೇಳ ಅಮೂಲ್ಯ ನಟನೆಯ ತೆಲುಗು ಸೀರಿಯಲ್ ಪ್ರಮೋಶನ್ ಗೆ ಕೃತಿ ಶೆಟ್ಟಿ ಪಡೆದ ಸಂಭಾವನೆ ಇಷ್ಟೊಂದಾ??

ನಮ್ಮ‌ ಕನ್ನಡದ ನಟಿಯರು ನೆರೆಯ ತೆಲುಗು ನಾಡಿನಲ್ಲಿ ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ಭರ್ಜರಿ ಬ್ಯುಸಿಯಾಗಿದ್ದಾರೆ. ಕನ್ನಡದ ಬಹುತೇಕ ಜನಪ್ರಿಯ ಕಿರುತೆರೆಯ ನಟಿಯರೆಲ್ಲಾ ತೆಲುಗಿನ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹುತೇಕ ತೆಲುಗಿನ ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ಕನ್ನಡತಿಯರೇ ಬೀಗುತ್ತಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ ಗಟ್ಟಿ ಮೇಳದಲ್ಲಿ ಈ ಹಿಂದೆ ಆರತಿ ಪಾತ್ರ ಪೋಷಿಸುತ್ತಿದ್ದ ನಟಿ ಅಶ್ವಿನಿ ಅವರು ತೆಲುಗಿನ ನಾಗ ಭೈರವಿ ಸೀರಿಯಲ್ ನಲ್ಲಿ ನಾಗಿಣಿಯಾಗಿ ನಟಿಸುತ್ತಿದ್ದಾರೆ. ಇದೀಗ ಗಟ್ಟಿ ಮೇಳ‌ […]

Continue Reading