ಬಾಲಿವುಡ್ ಗೆ ಮತ್ತೊಬ್ಬ ಸ್ಟಾರ್ ಪುತ್ರನ ಪರಿಚಯಿಸಲು ಸಜ್ಜಾದ ಕರಣ್ ಜೋಹರ್: ಯಾರೀ ಸ್ಟಾರ್ ಕಿಡ್??

ಬಾಲಿವುಡ್ ನ ಜನಪ್ರಿಯ ಹಾಗೂ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಪಕ, ನಿರ್ದೇಶಕ, ನಿರೂಪಕ ಹಾಗೂ ಕಿರುತೆರೆಯ ಹಲವು ರಿಯಾಲಿಟಿ ಶೋ ಗಳ ಜಡ್ಜ್ ಆಗಿಯೂ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಕರಣ್ ಜೋಹರ್ ಎಂದರೆ ಬಿ ಟೌನ್ ನಲ್ಲಿ ಒಂದು ದೊಡ್ಡ ಹೆಸರು ಹಾಗೂ ಪ್ರಭಾವೀ ಹೆಸರು ಕೂಡಾ ಹೌದು. ಇನ್ನು ಕರಣ್ ಜೋಹರ್ ತಮ್ಮ ಸಿನಿಮಾಗಳ ಮೂಲಕ ಬಾಲಿವುಡ್ ನ ಸ್ಟಾರ್ ನಟರ ಮಕ್ಕಳನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡುವುದಕ್ಕೂ ಸಹಾ ಪ್ರಖ್ಯಾತಿ ಹಾಗೂ ಕುಖ್ಯಾತಿಯನ್ನು […]

Continue Reading

ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ರಶ್ಮಿಕಾ ಚಾರ್ಮ್ ಗೆ ದಂಗಾದ ಬಾಲಿವುಡ್‌ !!

ನಿನ್ನೆ ಬಾಲಿವುಡ್ ನಲ್ಲೆಲ್ಲಾ ದೊಡ್ಡ ಸುದ್ದಿಯೆಂದರೆ ಅದು ನಿರ್ಮಾಪಕ, ನಿರ್ದೇಶಕ ಹಾಗೂ ನಿರೂಪಕ ಕೂಡಾ ಆಗಿರುವ ಕರಣ್ ಜೋಹರ್ ಬರ್ತಡೇ ಪಾರ್ಟಿಯ ವಿಷಯ. ಹೌದು ನಿನ್ನೆ ಕರಣ್ ಜೋಹರ್ ತಮ್ಮ 50 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಂದು ಅವರು ಈ ಬಾರಿ ಬಾಲಿವುಡ್ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಪ್ರಮುಖ ಕಲಾವಿದರಿಗೆಲ್ಲಾ ತಮ್ಮ ಜನ್ಮದಿನದ ಅದ್ದೂರಿ ಪಾರ್ಟಿಗೆ ಆಹ್ವಾನವನ್ನು ನೀಡಿದ್ದರು. ಒಂದರ್ಥದಲ್ಲಿ ಪಾರ್ಟಿ ಹೆಸರಲ್ಲಿ ಭಾರತೀಯ ಸಿನಿಮಾ ರಂಗವನ್ನು ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಕರಣ್ ಕೈ […]

Continue Reading

KGF-2 ಟ್ರೈಲರ್ ಬಿಡುಗಡೆ ಸಮಾರಂಭ: ನಿರೂಪಣೆ ಮಾಡೋದು ಬಾಲಿವುಡ್ ನ ಈ ಖ್ಯಾತ ನಿರ್ಮಾಪಕ, ನಿರ್ದೇಶಕ!!

ಬಾಲಿವುಡ್ ಚಿತ್ರ ಜಗತ್ತಿನಲ್ಲಿ ನಿರ್ಮಾಪಕ, ನಿರ್ದೇಶಕ, ಬರಹಗಾರನಾಗಿ ಹಾಗೂ ರಿಯಾಲಿಟಿ ಶೋ ಗಳ ಜಡ್ಜ್ ಆಗಿಯೂ, ಸಿನಿಮಾ ಪ್ರಶಸ್ತಿ ಸಮಾರಂಭಗಳಲ್ಲಿ ನಿರೂಪಕನಾಗಿಯೂ ಸಹಾ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕರಣ್ ಜೋಹರ್ ಹೆಸರು ಬಹಳ ಚಿರಪರಿಚಿತ. ಕರಣ್ ಜೋಹರ್ ಹೆಸರಿಗೆ ಬಾಲಿವುಡ್ ಚಿತ್ರ ಸೀಮೆ ಯಲ್ಲಿ ಪ್ರತ್ಯೇಕವಾದ ಪರಿಚಯದ ಅಗತ್ಯ ಇಲ್ಲ. ‌ನಿರ್ಮಾಪಕ ಕರಣ್ ಜೋಹರ್ ಜನಪ್ರಿಯತೆ ಜೊತೆಯಲ್ಲಿ ಬಾಲಿವುಡ್‌ ನ ಸ್ಟಾರ್ ಕಿಡ್ ಗಳಿಗೆ ಗಾಡ್ ಫಾದರ್ ಎನ್ನುವ ಟೀಕೆಗೆ ಸಹಾ ಜನರಿಂದ ಗುರಿಯಾಗಿದ್ದಾರೆ. ಟೀಕೆ, ಟಿಪ್ಪಣಿ […]

Continue Reading

ಅಕ್ಕನ ನೆರಳಲ್ಲಿ ಬದುಕೋದು ತುಂಬಾ ಕಷ್ಟ: ಶೋ ನಲ್ಲೇ ಗಳಗಳನೆ ಅತ್ತ ಶಮಿತಾ ಶೆಟ್ಟಿ

ಬಾಲಿವುಡ್ ನಟಿ ಶಮಿತಾ ಶೆಟ್ಟಿ ಎಷ್ಟು ಜನಪ್ರಿಯತೆ ಪಡೆದುಕೊಂಡರೂ ಸಹಾ ಇಂದಿಗೂ ಅವರನ್ನು ಶಿಲ್ಪಾ ಶೆಟ್ಟಿ ಸಹೋದರಿಯೆಂದೇ ಕರೆಯಲಾಗುತ್ತದೆ. ಶಮಿತಾ ಶೆಟ್ಟಿ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದಂತಹ ಶಾರೂಖ್ ಖಾನ್, ಅಮಿತಾಬ್ ಬಚ್ಚನ್ ಹಾಗೂ ಐಶ್ವರ್ಯ ರೈ ನಂತಹ ದಿಗ್ಗಜ ನಟರ ಸಮ್ಮೇಳನವೇ ಇದ್ದ ಮೊಹಬ್ಬತೇ ಸಿನಿಮಾದ ಮೂಲಕ. ಈ ಸಿನಿಮಾ ನಂತರವೂ ಶಮಿತಾ ನಟಿಸಿದ ಕೆಲವು ಸಿನಿಮಾಗಳು ಹಿಟ್ ಏನೋ ಆದವು. ಆದರೆ ಶಮಿತಾ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ […]

Continue Reading

ಆತ ನನ್ನೊಡನೆ ಲಿಮಿಟ್ ಕ್ರಾಸ್ ಮಾಡಿದ್ದ, ಶೋ ನಲ್ಲೇ ಶಾಕಿಂಗ್ ಆರೋಪ ಮಾಡಿದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಮತ್ತು ಹಂಚಿಕೆ ವಿಚಾರದಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂ ಧ ನಕ್ಕೆ ಒಳಗಾಗಿ ದಿನಗಳೇ ಕಳೆದಿದೆ. ವಿಚಾರಣೆ ಹಾಗೂ ತನಿಖೆ ಮುಂದುವರೆದಂತೆ ದಿನ ದಿನಕ್ಕೂ ಹೊಸ ಹೊಸ ವಿಷಯಗಳು ಹೊರಗೆ ಬರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಕೆಲವು ನಟಿಯರ ಹೆಸರು ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ.. ಒಂದೆಡೆ ಪತಿ ಜೈ ಲು ಸೇರಿದ ಮೇಲೆ ಕೋರ್ಟ್ ಕೂಡಾ ಜಾಮೀನು ನಿರಾಕರಣೆ ಮಾಡಿರುವುದರಿಂದ ನಟಿ […]

Continue Reading

ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ ಕರಣ್ ಜೋಹರ್: ಸಲ್ಮಾನ್ ಖಾನ್ ಬಿಗ್ ಬಾಸ್ ನಿಂದ ಔಟಾದ್ರಾ??

ನಮ್ಮ ಇಂಡಿಯನ್ ಕಿರುತೆರೆಯಲ್ಲಿ ಬಹಳ ದೊಡ್ಡ ರಿಯಾಲಿಟಿ ಶೋ ಹಾಗೂ ಪ್ರಸಾರ ಆರಂಭಿಸಿದ ಮೇಲೆ ಸಾಕಷ್ಟು ವಿ ವಾ ದಗಳಿಗೆ ಸಹಾ ಕಾರಣವಾಗುವ ಪ್ರಖ್ಯಾತ ಶೋ ಎಂದರೆ ಅದು ಹಿಂದಿಯ ಬಿಗ್ ಬಾಸ್ ಶೋ. ಆದರೆ ಪ್ರತಿ ಹೊಸ ಸೀಸನ್ ನಲ್ಲಿ ಹೊಸ ಐಡಿಯಾದೊಂದಿಗೆ ಜನರ ಮುಂದೆ ಬರುವ ಹಿಂದಿಯ ಬಿಗ್ ಬಾಸ್ ಈಗಾಗಲೇ ಯಶಸ್ವಿ 14 ಸೀಸನ್ ಗಳನ್ನು ಮುಗಿಸಿದೆ. ಈಗ 15 ನೇ ಸೀಸನ್ ಗೆ ಸಜ್ಜಾಗಿದೆ. ಹಿಂದಿ ಬಿಗ್ ಬಾಸ್ ನ ಹೊಸ […]

Continue Reading