ಬಿಳಿ ಕೂದಲಿನ ಸಮಸ್ಯೆಯೇ? ಕಲರ್ ಮಾಡುವ ಬದಲು ಈ 3 ಪರಿಣಾಮಕಾರಿ ಟಿಪ್ಸ್ ಬಳಸಿ, ಸಮಸ್ಯೆ ದೂರ ಮಾಡಿ

64 Viewsವರ್ಷಗಳ ಹಿಂದೆ 40, 50 ವಯಸ್ಸು ಆದಾಗ ತಲೆಗೂದಲು ನರೆಯಲು ಅಥವಾ ಬೆಳ್ಳಗೆ ಆಗಲು ಆರಂಭಿಸುತ್ತಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ 15, 20 ವರ್ಷ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಆರಂಭಿಸಲಾಗಿದೆ. ಇದಕ್ಕೆ ಕಾರಣ ಕಲುಷಿತ ವಾತಾವರಣ ಹಾಗೂ ಬದಲಾಗಿರುವ ಆಹಾರ ಪದ್ಧತಿಗಳು. ಆದ ಕಾರಣ ಕೂದಲು ಬಲಹೀನವಾಗಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆಯು ಕಾಡತೊಡಗಿದೆ. ಇನ್ನು ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಂಡ ಕೂಡಲೇ ಅನೇಕರು ತಲೆಗೆ ಬಣ್ಣವನ್ನು ಹಾಕಲು ಮುಂದಾಗುತ್ತಾರೆ.‌ ಆದರೆ ಇದರಿಂದ […]

Continue Reading

ಕಾಮಕಸ್ತೂರಿಯ ಬಹು ಉಪಯೋಗ ತಿಳಿದರೆ ಕೂಡಲೇ ಮನೆಗೆ ತರುವಿರಿ: ಹಲವು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ

60 Viewsಹಳ್ಳಿಯ ಮನೆಗಳ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡುವುದಕ್ಕೆ ತುಳಸಿಯಂತೆಯೇ ಕಾಣುವ, ಸುಗಂಧವನ್ನು ಹೊರಸೂಸುವ ಸಸ್ಯವೇ ಕಾಮಕಸ್ತೂರಿ. ಈ ಗಿಡದ ಎಲೆಗಳನ್ನು ದೇವರ ಪೂಜೆ ಹಾಗೂ ಮಹಿಳೆಯರು ಮುಡಿಯುವ ಹೂವಿನ ಜೊತೆಗೆ ಸೇರಿಸಿಕೊಂಡು ಇದನ್ನು ಬಳಸಿಕೊಳ್ಳುತ್ತಾರೆ. ತುಳಸಿಯ ಹಾಗೆಯೇ ಹೂವು ಹಾಗೂ ಬೀಜಗಳನ್ನು ಬಿಡುವ ಕಾಮಕಸ್ತೂರಿ ಗಿಡದ ಬೀಜಗಳನ್ನು ತಂಪು ಪಾನೀಯಗಳಲ್ಲಿ ಬಳಸಲಾಗುತ್ತದೆ. ಆದರೆ ಕಾಮಕಸ್ತೂರಿ ಬೀಜಗಳು ತಂಪು ಪಾನೀಯದಲ್ಲಿ ಬಳಕೆ ಮಾಡುವುದು ಮಾತ್ರವಲ್ಲದೇ ಅದರಲ್ಲಿ ಅನೇಕ ಔಷಧೀಯ ಗುಣಗಳಿದ್ದು ಮನೆ ಮದ್ದಿನ ರೂಪದಲ್ಲಿ ಕೂಡಾ ಬಳಸಲಾಗುತ್ತದೆ. […]

Continue Reading

ಇಂದೇ ಕಲಿಯಿರಿ ಬೆಂಡೆಕಾಯಿ ನೀರು ತಯಾರಿಸುವ ವಿಧಾನ: ಈ ಐದು ರೋಗಗಳು ಹತ್ತಿರ ಕೂಡಾ ಸುಳಿಯದು

65 Viewsಬೆಂಡೆಕಾಯಿಯನ್ನು ತರಕಾರಿಯಾಗಿ ಭಾರತದಲ್ಲಿ ಬಹಳಷ್ಟು ಜನರು ಇಷ್ಟಪಡುತ್ತಾರೆ. ಬೆಂಡೆಕಾಯಿ ಬಳಸಿಕೊಂಡು ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಮಾಡಿಕೊಂಡು ಸೇವನೆ ಮಾಡುತ್ತಾರೆ. ಬೆಂಡೆಕಾಯಿಗೆ ವಿಶೇಷವಾದ ಮಾರುಕಟ್ಟೆ ಮೌಲ್ಯ ಸಹಾ ಇದೆ. ಆದರೆ ನಾವಿಂದು ಬಹುಶಃ ನೀವು ಹಿಂದೆಂದೂ ಕೇಳಿರದಂತಹ ಬೆಂಡೆಕಾಯಿ ಗೆ ಸಂಬಂಧಪಟ್ಟಂತಹ ಒಂದು ಬಹಳ ಒಳ್ಳೆಯ ವಿಷಯವನ್ನು ಹೇಳಲು ಹೊರಟಿದ್ದೇವೆ. ಹೌದು, ಬೆಂಡೆಕಾಯಿ ನೀರಿನ ಪ್ರಯೋಜನಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?? ಇಲ್ಲವೆನ್ನುವುದಾದರೆ ಈಗ ನಾವು ಅದೇ ವಿಚಾರವನ್ನು ಹೇಳುತ್ತಿದ್ದೇವೆ. ಬೆಂಡೆಕಾಯಿ ನೀರನ್ನು ಸೇವನೆ ಮಾಡುವುದರಿಂದ […]

Continue Reading

ನನಗೆ ಸೌಂದರ್ಯಕ್ಕಿಂತ ಆರೋಗ್ಯಾನೇ ಮುಖ್ಯ, ಆರೋಗ್ಯ ಇಲ್ಲದ ಜೀವನದ ಪ್ರಯೋಜನ ಏನು? ನಟಿ ರಮ್ಯ

84 Viewsಸ್ಯಾಂಡಲ್ವುಡ್ ನಟಿ ರಮ್ಯ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಯಲ್ಲಿ ಆರೋಗ್ಯವೇ ಸಂಪತ್ತು ಎಂದು, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಎನ್ನುವ ಸಂದೇಶವೊಂದನ್ನು ನೀಡುತ್ತಾ ಎಲ್ಲರಿಗೂ ಕೆಲವೊಂದು ಚಿಪ್ಸ್ ಗಳನ್ನು ನೀಡುತ್ತಾ ಪೋಸ್ಟ್ ಶೇರ್ ಮಾಡಿದ್ದಾರೆ. ರಮ್ಯ ಅಗರು ತಮ್ಮ ಪೋಸ್ಟ್ ನಲ್ಲಿ ಆರೋಗ್ಯವೇ ಇಲ್ಲದಿದ್ದರೆ ಜೀವನದ ಪ್ರಯೋಜನವೇನು? ಎಂದು ಪ್ರಶ್ನೆ ಮಾಡುತ್ತಾ ಆರೋಗ್ಯದ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ […]

Continue Reading

ಮಾವಿನ ಹಣ್ಣು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ: ಮಾವಿನ ಅದ್ಭುತ ಗುಣಗಳೇನು ಗೊತ್ತಾ??

84 Viewsಮಾವಿನ ಹಣ್ಣು ಯಾರಿಗೆ ತಾನೇ ಇಷ್ವವಾಗುವುದಿಲ್ಲ ಹೇಳಿ? ಮಾವಿನ ಹಣ್ಣು ಇಷ್ಟ ಪಡದವರ ಸಂಖ್ಯೆ ಬಹಳ ಕಡಿಮೆ ಎಂದೂ ಹೇಳಬಹುದು. ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದೂ ಕರೆಯುವುದುಂಟು. ‌ಮಾವಿನ ಹಣ್ಣಿನ ಕಾಲ ಬಂತೆಂದರೆ ಬಹಳಷ್ಟು ಜನರು ಈ ಹಣ್ಣನ್ನು ಬಹಳ ಇಷ್ಟಪಟ್ಟು ಸೇವನೆ ಮಾಡುತ್ತಾರೆ.‌ ಮಾವಿನ ಹಣ್ಣು ರುಚಿ ಮಾತ್ರವೇ ಅಲ್ಲದೇ ನಮ್ಮ ದೇಹದ ಆರೋಗ್ಯಕ್ಕೆ ಅಗತ್ಯವಾಗಿರುವಂತಹ ಅನೇಕ ಉತ್ತಮ ಅಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಇದು ನಮ್ಮ ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು. ಹಾಗಾದರೆ […]

Continue Reading