ಅಚ್ಚರಿಯ ಅವಘಡ, ಅಲ್ಲೋಲ ಕಲ್ಲೋಲ ಸಂಭವ: ಭೀತಿ ಹುಟ್ಟಿಸಿದೆ ಕೋಡಿಶ್ರೀ ಗಳ ಭವಿಷ್ಯವಾಣಿ
56 Viewsಆಗಾಗ ತಮ್ಮ ಭವಿಷ್ಯವಾಣಿ ಗಳ ಮೂಲಕವೇ ಸುದ್ದಿಯಾಗುವ ಕೋಡಿ ಮಠದ ಶ್ರೀಗಳು ಈಗ ಧಾರವಾಡದಲ್ಲಿ ಮತ್ತೊಂದು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಅವರು ಇನ್ನು ಮುಂದೆ ಮತ್ತೆ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಇದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಲಿದೆ ಎನ್ನುವ ಮಾತುಗಳನ್ನು ಅವರು ಹೇಳಿದ್ದಾರೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಅವರು ಈ ವೇಳೆ ಎಚ್ಚರಿಕೆಯ ಭವಿಷ್ಯವಾಣಿ ಹೇಳಿದ್ದಾರೆ. ಭಾರೀ ಮಳೆ ಹಾಗೂ ರೋಗಗಳಿಂದಾಗಿ ಇಡೀ ಜಗತ್ತಿಗೆ ಮತ್ತು ದೇಶಕ್ಕೆ ಗಂಡಾಂತರವಿದ್ದು, ಮತ್ತೆ ಮತ್ತೆ ತೊಂದರೆಗಳು […]
Continue Reading