ಇದೇನು ಚಂದು ಅಣ್ಣನ ಹೊಸ ಕಥೆ: ಆ್ಯಂಕರ್ ಅನುಶ್ರೀಗೆ ಹೊಸ ಮನವಿ ಮಾಡಿದ ಕಾಫಿ ನಾಡು ಚಂದು!! ರಿಫ್ಲೈ ಕೊಡ್ತಾರಾ ಅನುಶ್ರೀ

ಸದ್ಯಕ್ಕೆ ನಮ್ಮ‌ ಕರ್ನಾಟಕದಲ್ಲಿ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಯಾರು ಎಂದು ಪ್ರಶ್ನೆ ಕೇಳಿದರೆ ತಟ್ಟನೆ ಸಿಗುವ ಉತ್ತರ ಕಾಫಿ ನಾಡು ಚಂದು. ತನ್ನದೇ ಆದ ವಿಶೇಷವಾದ ಶೈಲಿಯಲ್ಲಿ ಹಾಡುಗಳನ್ನು ಹಾಡುತ್ತಾ ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿರುವ ಇವರಿಗೆ ದಿನದಿಂದ ದಿನಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಹಿಂಬಾಲಕರ ಸಂಖ್ಯೆ ಸ್ಟಾರ್ ಗಳನ್ನು ಮೀರಿಸುವ ಹಾಗೆ ಏರುತ್ತಾ ಸಾಗಿದೆ. ಕಾಫಿ ನಾಡು ಚಂದು ಅವರಿಂದ ಸೆಲೆಬ್ರಿಟಿಗಳ ಜನ್ಮದಿನಕ್ಕೆ ವಿಶ್ ಮಾಡಿಸುವುದು ಒಂದು ಹೊಸ ಟ್ರೆಂಡ್ ಎನ್ನುವ ಹಾಗೆ ಆಗಿದೆ. ಇಷ್ಟು ದಿನ […]

Continue Reading

ಜೋಡಿ ಹಕ್ಕಿಗಳಂತೆ ಲಗ್ಗೇಜ್ ಆಟೋದಲ್ಲಿ ಅನುಶ್ರೀ, ಅರ್ಜುನ್ ಜನ್ಯಾ ಜಾಲಿ ರೈಡ್: ಡಿಕೆಡಿ ವೇದಿಕೆಯ ಮೇಲೆ ಸಂಭ್ರಮ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಬಾರಿ ಈ ಯಶಸ್ವಿ ರಿಯಾಲಿಟಿ ಶೋ ನ ಆರನೇ ಸೀಸನ್ ಸಹಾ ಭರ್ಜರಿ ಯಶಸ್ಸು ಪಡೆದುಕೊಂಡು ಮುನ್ನಡೆದಿದೆ. ಡ್ಯಾನ್ಸ್ ಪ್ರಿಯರ ಮನಸ್ಸನ್ನು ಗೆದ್ದಿರುವ ಶೋ ಮನರಂಜನೆಯನ್ನು ಸಹಾ ನೀಡುತ್ತಾ ಮುಂದೆ ಸಾಗಿದೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ಗಳನ್ನು ನಿರೂಪಣೆ ಮಾಡುವ ನಿರೂಪಕಿ ಅನುಶ್ರೀ ಡಿಕೆಡಿ ಯ ನಿರೂಪಣೆಯಲ್ಲಿ ಸಹಾ ಮಿಂಚುತ್ತಿದ್ದಾರೆ.‌ ನಿರೂಪಕಿ ಅನುಶ್ರೀ ಅವರು […]

Continue Reading

ಶಿವಣ್ಣನಿಂದ ಅದ್ಭುತ ಗಿಫ್ಟ್ ಪಡೆದು, ನಿಮ್ಮಲ್ಲಿ ಪರಮಾತ್ಮನ ಕಂಡೆ ಎಂದು ಭಾವುಕರಾದ ಆ್ಯಂಕರ್ ಅನುಶ್ರೀ

ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿ ದೊಡ್ಡ ಮಟ್ಟದ ಯಶಸ್ಸನ್ನು ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡು, ಸ್ಟಾರ್ ನಿರೂಪಕಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಅನುಶ್ರೀ. ಕನ್ನಡ ಸಿನಿಮಾರಂಗದ ಕಾರ್ಯಕ್ರಮಗಳಲ್ಲಿ ನಿರೂಪಣೆ ವಿಚಾರ ಬಂದಾಗ ಅಲ್ಲಿ ಮೊದಲ ಆಯ್ಕೆ ಅನುಶ್ರೀ ಅವರೇ ಆಗಿರುತ್ತಾರೆ ಎನ್ನುವುದು ನಿಜ. ಕರ್ನಾಟಕದಲ್ಲಿ ಒಬ್ಬ ಸ್ಟಾರ್ ನಟಿಯಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಅನುಶ್ರೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಫಾಲೋಯರ್ಸ್ ಇದ್ದಾರೆ ಎನ್ನುವುದು ಅಕ್ಷರಶಃ ಸತ್ಯವಾದ ವಿಷಯವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಷ್ಠಿತ ಶೋಗಳನ್ನು ನಿರೂಪಣೆ ಮಾಡುವ […]

Continue Reading

ಆ್ಯಂಕರ್ ಅನುಶ್ರೀ ಕೊಟ್ರು ಸರ್ಪ್ರೈಸ್: ಇದು ಭಾರತೀಯ ಚಿತ್ರರಂಗದಲ್ಲೇ ಮೊದಲ ಪ್ರಯತ್ನ ಎಂದ ಅನುಶ್ರೀ

ಕನ್ನಡದ ನಿರೂಪಕಿ ಅನುಶ್ರೀ ಎಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ?? ಕಿರಿಯರಿಂದ ಹಿಡಿದು ಹಿರಿಯರವರೆಗೆ ಕೂಡಾ ಆ್ಯಂಕರ್ ಅನುಶ್ರೀ ಎಂದರೆ ತಟ್ಟನೆ ಅವರನ್ನು ಗುರುತಿಸುವಷ್ಟು ಅನುಶ್ರೀ ಅವರು ಕನ್ನಡ ನಾಡಿನ ಜನರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ನಟಿ ಅನುಶ್ರೀ ಅವರು ಸ್ಯಾಂಡಲ್ವುಡ್ ನಲ್ಲಿ ಕೆಲವು ಸಿನಿಮಾ ಗಳನ್ನು ಮಾಡಿದ್ದರಾದರೂ ಸಹಾ ಅವರು ದೊಡ್ಡ ಹೆಸರನ್ನು ಮಾಡಿರುವುದು ಮಾತ್ರ ಒಬ್ಬ ನಿರೂಪಕಿಯಾಗಿ ಎನ್ನುವುದನ್ನು ವಿಶೇಷವಾಗಿ ಹೇಳುವ ಅಗತ್ಯವೇ ಇಲ್ಲ. ಒಬ್ಬ ಸ್ಟಾರ್ ನಟಿಯಷ್ಟೇ ಜನಪ್ರಿಯತೆಯನ್ನು ಅನುಶ್ರೀ ಒಬ್ಬ ನಿರೂಪಕಿಯಾಗಿ ಪಡೆದುಕೊಂಡಿದ್ದಾರೆ. […]

Continue Reading

ಇಷ್ಟು ಹ್ಯಾಂಡ್ಸಮ್ ಡ್ಯಾಡಿ ಯಾರಿಗೂ ಇರಲ್ಲ: ಆ್ಯಂಕರ್ ಅನುಶ್ರೀ ಹೇಳಿದ ಹ್ಯಾಂಡ್ಸಮ್ ಡ್ಯಾಡಿ ಯಾರು??

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದೃಶ್ಯ ಟು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ ದೃಶ್ಯ 1 ಬಂದಾಗ ಅದು ಕಂಡ ಯಶಸ್ಸು, ಸಿನಿ ಪ್ರೇಕ್ಷಕರಿಗೆ ಆ ಸಿನಿಮಾ ನೀಡಿದ ಮನರಂಜನೆ, ಥ್ರಿಲ್ಲಿಂಗ್ ಅನುಭವ ಇನ್ನೂ ಸಿನಿ ಪ್ರೇಮಿಗಳಿಗೆ ನೆನಪಿದೆ. ಈಗ ಅದೇ ಸಿನಿಮಾದ ಮುಂದುವರೆದ ಭಾಗ ಎಂದ ಮೇಲೆ ಸಹಜವಾಗಿಯೇ ಎಲ್ಲರಿಗೂ ಮತ್ತೊಮ್ಮೆ ಆಸಕ್ತಿ ಮತ್ತು ಕುತೂಹಲ ಎರಡೂ ಹೆಚ್ಚಾಗಿಯೇ ಇದೆ‌. ಮಲೆಯಾಳಂ ನಲ್ಲಿ ದೃಶ್ಯಂ 2 ದೊಡ್ಡ ಸದ್ದು ಮಾಡಿದೆ. ತೆಲುಗಿನಲ್ಲಿ ಸಹಾ ಓಟಿಟಿ […]

Continue Reading

ಅನುಶ್ರೀಗೆ ಜೈಲು ಗ್ಯಾರಂಟಿ!!ಮೊದಲು ವಿಚಾರಣೆಗೆ, ನಂತರ ಫೇಸ್ ಬುಕ್ ಲೈವ್ ನಲ್ಲಿ ನಾಟಕ ಮಾಡಿದ್ರು: ಪ್ರಶಾಂತ್ ಸಂಬರ್ಗಿ

ಸ್ಯಾಂಡಲ್ವುಡ್ ನ ಡ್ರ ಗ್ಸ್ ಪ್ರಕರಣ ಕುರಿತಾಗಿ ಸಿಸಿಬಿ ತಯಾರಿಸಿರುವ ಚಾರ್ಜ್ ಶೀಟ್ ನ ಮಾಹಿತಿಗಳು ಇಂದು ಮಾದ್ಯಮಗಳ ಮೂಲಕ ಎಲ್ಲೆಡೆ ವೈರಲ್ ಆಗಿ, ದೊಡ್ಡ ಸುದ್ದಿಯಾಗಿದೆ. ಈ ಚಾರ್ಜ್ ಶೀಟ್ ನಲ್ಲಿ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ಅವರ ಹೆಸರು ಸೇರ್ಪಡೆಯಾಗಿರುವ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ಈ ಸುದ್ದಿಯ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿದ್ದು,ಸಾಕಷ್ಟು ಸ್ಪೋ ಟ ಕ ಎನಿಸುವ ಮಾಹಿತಿಗಳನ್ನು ಹೊರ ಹಾಕುವ ಮೂಲಕ […]

Continue Reading

ಅನುಶ್ರೀಗೆ ಮತ್ತೆ ಡ್ರ ಗ್ಸ್ ಕೇಸ್ ತಲೆನೋವು: ಗಂಭೀರ ಆರೋಪ ಉಲ್ಲೇಖಿತ ಚಾರ್ಜ್ ಶೀಟ್ ದಾಖಲು

ಕಳೆದ ವರ್ಷ ಲಾಕ್ಡೌನ್ ಅವಧಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು-ಸುದ್ದಿ ಮಾಡಿದಂತಹ ವಿಷಯ ಎಂದರೆ ಡ್ರ ” ಗ್ಸ್ ಹ ಗ ರಣ. ಈ ವಿಷಯ ಹೊರಬಂದ ಕೂಡಲೇ ಅದು ಸ್ಯಾಂಡಲ್ವುಡ್ ನಲ್ಲಿ ಮಾತ್ರವೇ ಅಲ್ಲದೇ ಇಡೀ ರಾಜ್ಯದಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿತ್ತು. ಅನೇಕ ನಟ ನಟಿಯರ ಹೆಸರು ಈ ವಿಚಾರದಲ್ಲಿ ಕೇಳಿ ಬಂದು, ದೊಡ್ಡ ಮಟ್ಟದ ಚರ್ಚೆಗಳಿಗೆ ಇದು ಕಾರಣವಾಗಿತ್ತು. ಈ ವಿಚಾರವಾಗಿ ಸ್ಯಾಂಡಲ್ವುಡ್ ನ ಇಬ್ಬರು ಜನಪ್ರಿಯ ತಾರೆಯರಾದ ರಾಗಿಣಿ ದ್ವಿವೇದಿ ಮತ್ತು […]

Continue Reading