Puttakkana Makkalu ಸ್ನೇಹಾ ಪಾತ್ರಕ್ಕೆ ನಟಿ ಸಂಜನಾ ಗುಡ್ ಬೈ ಹೇಳ್ತಾ ಇರೋದ್ಯಾಕೆ? ಸಂಜನಾ ಸೀರಿಯಲ್ ನಿಂದ ಔಟ್

Written by Soma Shekar

Published on:

---Join Our Channel---

Puttakkana Makkalu : ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ಮಹಾ ತಿರುವು ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ. ಸ್ನೇಹ ಒಂದು ಕಡೆ ಅಕ್ಕ ಬದುಕಿರುವುದನ್ನ ತಿಳಿದುಕೊಂಡಿದ್ದಾಳೆ. ಅದೇ ವೇಳೆ ಬಂಗಾರಮ್ಮನ ಸಹಾ ಪತ್ತೆ ಹಚ್ಚಿ ಕರೆದುಕೊಂಡು ಬರೋದಕ್ಕೆ ಸಜ್ಜಾಗಿದ್ದಾಳೆ.‌ ಪುಟ್ಟಕ್ಕನ ಜನ್ಮದಿನಕ್ಕೆ ಎರಡೆರಡು ಸರ್ಪ್ರೈಸ್ ಕೊಡೋದಕ್ಕೆ ಸ್ನೇಹ ಸಿದ್ಧತೆ ನಡೆಸಿದ್ದಾಳೆ.

ಇದರ ನಡುವೆಯೇ ನಟಿ ಸಂಜನಾ ಬುರ್ಲಿ (Sanjana Burli) ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸದೊಂದು ಪೋಸ್ಟ್ ಶೇರ್ ಮಾಡಿಕೊಂಡು ಅಚ್ಚರಿಯನ್ನು ಮೂಡಿಸಿದ್ದಾರೆ. ಪರೋಕ್ಷವಾಗಿ ನಟಿ ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳುತ್ತಿರುವ ವಿಚಾರವನ್ನು ತಿಳಿಸಿದ ಹಾಗೆ ಕಂಡಿದೆ.

ಸಂಜನಾ ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡ ಸಾಲುಗಳು ಹೀಗಿವೆ, ಕೆಲವೊಂದು ಗುಡ್‌ ಬೈ ಹೇಳೋದು ತುಂಬ ಕಷ್ಟ. ಆದರೆ ಬೆಳವಣಿಗೆಗೆ ಅದು ತುಂಬಾ ಮುಖ್ಯ ಎಂದು ಬರೆದುಕೊಂಡಿದ್ದಾರೆ ಇದನ್ನ ನೋಡಿದಾಗ ನಟಿ ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳುತ್ತಿದ್ದಾರೆಂದು ಊಹೆ ಮಾಡಿದ್ದಾರೆ.

ಕೆಲವರು ಸೀರಿಯಲ್ ನಲ್ಲಿ ನಟಿಯ ಪಾತ್ರ ಮುಗೀತಿದೆ ಅಂತ ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಟಿ ಆರ್ ಪಿ ಕಡಿಮೆ ಆಗಿರೋದ್ರಿಂದ ಬಹುಶಃ ಸೀರಿಯಲ್ ಮುಗಿಸ್ತಾ ಇದ್ದಾರೆ ಅನ್ನೋ ಮಾತುಗಳನ್ನ ಹೇಳುತ್ತಿದ್ದಾರೆ.

Bigg Boss ಉಗ್ರಂ ಮಂಜು ನೇತೃತ್ವದಲ್ಲಿ ಗುಂಪುಗಾರಿಕೆ? ನಾಮಿನೇಷನ್ ನಿಂದ ಸೇವ್ ಆಗೋಕೆ ಈ ಪ್ಲಾನ್

Leave a Comment