ನಿಲ್ಸಿ ನಿಮ್ಮ ಗೋಳು, ನಾವು ಸೀರಿಯಲ್ ನೋಡಲ್ಲ: ಕನ್ನಡತಿ ಸೀರಿಯಲ್ ಬಗ್ಗೆ ಏಕೆ ಪ್ರೇಕ್ಷಕರ ಸಿಟ್ಟು??

ಧಾರಾವಾಹಿಗಳ ವಿಷಯ ಬಂದಾಗ ಸಹಜವಾಗಿಯೇ ಜನರು ಅವುಗಳೊಡನೆ ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ತಾರೆ. ನಿತ್ಯ ತಮ್ಮ ಮನೆಯಂಗಳದಲ್ಲಿ ಮನರಂಜನೆ ನೀಡುವ ಪಾತ್ರಗಳು ತಮ್ಮ ಕುಟುಂಬದವರೇ ಎನ್ನುವಷ್ಟರ ಮಟ್ಟಿಗೆ ಪ್ರೇಕ್ಷಕರು ಸೀರಿಯಲ್ ಗಳೊಂದಿಗೆ ಬೆಸೆದುಕೊಂಡಿರುತ್ತಾರೆ. ಆದ್ದರಿಂದಲೇ ಪ್ರೇಕ್ಷಕರಿಗೆ ಕೆಲವೊಮ್ಮೆ ಕೆಲವು ಸೀರಿಯಲ್ ಗಳಲ್ಲಿ ಉಂಟಾಗುವ ಬೆಳವಣಿಗೆಗಳು ಅಥವಾ ತಿರುವುಗಳು ಅವರ ತಾಳ್ಮೆ ಯನ್ನು ಪ್ರಶ್ನೆ ಮಾಡುತ್ತವೆ. ಅವರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಕೋಪವನ್ನು ವ್ಯಕ್ತಪಡಿಸುವುದೂ ಉಂಟು. ಕನ್ನಡ ಕಿರುತೆರೆಯಲ್ಲಿ ಹಲವಾರು ಸೀರಿಯಲ್ ಗಳು ಟಿ ಆರ್ […]

Continue Reading

ಆರ್ಯನ ಶತೃ ಜಲಂಧರ್ ನ ತನ್ನ ಅಸ್ತ್ರ ಮಾಡಿಕೊಂಡ ಅನು: ನಿಜ ತಿಳಿದರೆ ಆರ್ಯ ಸುಮ್ಮನೆ ಇರ್ತಾನಾ??

ಕನ್ನಡ ಕಿರುತೆರೆಯಲ್ಲಿ ಮನರಂಜನೆ ವಿಚಾರ ಬಂದಾಗ ಅಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಸೀರಿಯಲ್ ಗಳು.‌ ವೈವಿದ್ಯಮಯ ಶೋ ಗಳು ಪ್ರಸಾರವಾಗುತ್ತವೆಯಾದರೂ ಸೀರಿಯಲ್ ಗಳನ್ನು ಮೆಚ್ಚಿ ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಹೀಗೆ ಜನರ ಅಪಾರವಾದ ಅಭಿಮಾನವನ್ನು ಪಡೆದ ಟಾಪ್ ಸೀರಿಯಲ್ ಗಳಲ್ಲಿ ಜೊತೆ ಜೊತೆಯಲಿ ಯಶಸ್ಸಿನ ನಾಗಾಲೋಟವನ್ನು ಮಾಡುತ್ತಿರುವ ಸೀರಿಯಲ್ ಆಗಿದೆ. ಜೊತೆ ಜೊತೆಯಲಿ ಆರಂಭದಿಂದಲೂ ಸಹಾ ಜನರ ಗಮನವನ್ನು ಸೆಳೆದು ಕುತೂಹಲವನ್ನು ಕೆರಳಿಸಿರುವ ಸೀರಿಯಲ್ ಆಗಿದೆ. ದಿನ ಕಳೆದಂತೆ ಇನ್ನಷ್ಟು ರೋಚಕವಾಗುತ್ತಾ ಸಾಗಿರುವ ಜೊತೆ […]

Continue Reading

ಸಂಪ್ರದಾಯದ ಸುಳಿಯಲ್ಲಿ ಕಳೆದೋದ್ಲಾ ಸತ್ಯ? ಬಿಂದಾಸ್ ಸತ್ಯಳನ್ನು ಮಿಸ್ ಮಾಡ್ಕೊಂಡ್ರಾ ಪ್ರೇಕ್ಷಕರು??

ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಸತ್ಯ ಧಾರಾವಾಹಿ ಬೇರೆಲ್ಲಾ ಸೀರಿಯಲ್ ಗಳಿಗಿಂತ ಭಿನ್ನವಾದ ಕಥೆ ಮತ್ತು ಕಥಾನಕದೊಂದಿಗೆ ಮುಂದೆ ಸಾಗಿದೆ. ಹೆಣ್ಣಾದರೂ ತಾನೇನು ಗಂಡಿಗಿಂತ ಕಡಿಮೆ ಇಲ್ಲ ಎಂದು ಬದುಕುತ್ತಿದ್ದ ಬಿಂದಾಸ್ ಹುಡುಗಿ ಸತ್ಯಳ ಬಾಳಿನಲ್ಲಿ ಅವರ ಅಕ್ಕ ದಿವ್ಯ ಹಾಗೂ ನಾಯಕ ಕಾರ್ತಿಕ್ ನ ಅಕ್ಕ ಮಾಡಿದ ಕುತಂತ್ರದಿಂದ ದೊಡ್ಡ ತಿರುವು ಮೂಡಿದೆ. ಸತ್ಯ ಕಾರ್ತಿಕ್ ನ ಪತ್ನಿಯಾಗಿದ್ದಾಳೆ. ಗಂಡಿನಂತೆ ಉಡುಗೆ ತೊಟ್ಟು ಪುಂಡರ ಹುಟ್ಟಡಗಿಸುತ್ತಿದ್ದ ಸತ್ಯ ಈಗ ಸೀರೆಯುಟ್ಟು ದೊಡ್ಡ ಮನೆಯ […]

Continue Reading

ಶಾಕಿಂಗ್: ಕನ್ನಡತಿ ಸೀರಿಯಲ್ ನಿಂದ ಹೊರ ಬಂದ ನಟ! ಆ ನಟನ ಜಾಗಕ್ಕೆ ಬೇರೊಬ್ಬ ನಟನ ಎಂಟ್ರಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ತನ್ನದೇ ಆದ ಹೊಸ ಶೈಲಿ, ವಿಭಿನ್ನ ಕಥಾನಕ ಹಾಗೂ ರೋಚಕ ಕಥೆಯೊಂದಿಗೆ ಪ್ರೇಕ್ಷಕರ ಅಭಿಮಾನವನ್ನು ಪಡೆದು ಯಶಸ್ವಿಯಾಗಿ ಸಾಗುತ್ತಿರುವ ಧಾರಾವಾಹಿ ಎಂದರೆ ಅದು ಕನ್ನಡತಿ ಧಾರಾವಾಹಿ. ಕಿರುತೆರೆಯ ಪ್ರೇಕ್ಷಕರ ವಿಶೇಷ ಆದರ, ಅಭಿಮಾನಗಳನ್ನು ಗಳಿಸಿಕೊಂಡಿರುವ ಕನ್ನಡತಿ ಸೀರಿಯಲ್ ಅನ್ನು ಮೆಚ್ಚಿರುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇನ್ನು ಇದೀಗ ಈ ಧಾರಾವಾಹಿಯಲ್ಲಿನ ಹೊಸ ಟ್ವಿಸ್ಟ್ ಗಳು ಹಾಗೂ ರೋಚಕ ಸನ್ನಿವೇಶಗಳು ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯನ್ನು ನೀಡುತ್ತಿದ್ದು, ಹೆಚ್ಚು ಆಕರ್ಷಕವಾಗಿ ಮೂಡಿ ಬರುತ್ತಿದೆ. […]

Continue Reading

ಶತೃಗಳ ಜಾಲದಲ್ಲಿ ಪಾರು: ಅಪರಾಧಿಯಾದ ಅರಸನ ಕೋಟೆ ಹಿರಿ ಸೊಸೆಯ ರಕ್ಷಣೆಗೆ ಯಾರು ಬರಲಿದ್ದಾರೆ??

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಪಾರು ಸೀರಿಯಲ್ ಇತ್ತೀಚಿಗೆ ತನ್ನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುವುದು ಮಾತ್ರವೇ ಅಲ್ಲದೇ ಸಾಕಷ್ಟು ಕುತೂಹಲವನ್ನು ಕೆರಳಿಸುತ್ತಾ ಮುಂದೆ ಸಾಗಿದೆ. ಅರಸನ ಕೋಟೆಯ ಮಹಾರಾಣಿಯಂತಹ ಅಖಿಲಾಂಡೇಶ್ವರಿಗೆ ಇಷ್ಟ ಇಲ್ಲದೇ ಹೋದರೂ ಪಾರು ಆದಿಯ ಪತ್ನಿಯಾಗಿ ಅರಸನ ಕೋಟೆಯ ಹಿರಿ ಸೊಸೆಯಾಗಿ ಬಂದಾಗಿದೆ. ವೀರಣ್ಣನ ಸಲಹೆಯಂತೆ ಅಖಿಲಾಂಡೇಶ್ವರಿ ಪಾರು ಅರಸನ ಕೋಟೆಗೆ ತಕ್ಕ ಸೊಸೆ ಎಂದು ಸಾಬೀತು ಮಾಡಿಕೊಳ್ಳಲು ಕೆಲವು ಟಾಸ್ಕ್ ನೀಡಿದ್ದರು. ಆದರೆ […]

Continue Reading

ಎಜೆ ಸರ್ಪ್ರೈಸ್ ಗೆ ಲೀಲಾ ಫಿದಾ: ಎಡವಟ್ಟು ಸುಂದರಿ ಮನಸ್ಸಲ್ಲಿ ಕೇಳುತಿದ್ಯಾ ಪ್ರೇಮ ರಾಗ!!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಮನರಂಜನೆಯ ವಿಚಾರದಲ್ಲಿ ಟಾಪ್ ಸ್ಥಾನವನ್ನು ಅಲಂಕರಿಸಿವೆ. ಇಲ್ಲಿನ ಸೀರಿಯಲ್ ಗಳು ಕಿರುತೆರೆಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವಲ್ಲಿ ಮುಂದಿನ ಸಾಲಿನಲ್ಲಿದ್ದು ಬೇರೆ ವಾಹಿನಿಗಳ ಸೀರಿಯಲ್ ಗಳಿಗೆ ಪ್ರಬಲ ಸ್ಪರ್ಧೆಯನ್ನು ಒಡ್ಡಿ ಮುಂದೆ ಸಾಗುತ್ತಿವೆ. ಹೀಗೆ ಜನಪ್ರಿಯತೆ ಪಡೆದು ಜನರ ಅಪಾರ ಮನ್ನಣೆ ಹಾಗೂ ಪ್ರೀತಿಯನ್ನು ಪಡೆದಿರುವ ಸೀರಿಯಲ್ ಗಳಲ್ಲಿ ಹಿಟ್ಲರ್ ಕಲ್ಯಾಣ‌ ಸೀರಿಯಲ್ ಸಹಾ ಒಂದಾಗಿದೆ. ಎಡವಟ್ ಲೀಲಾ, ಮಿಸ್ಟರ್ ಪರ್ಫೆಕ್ಟ್ ಎಜೆ ಜೋಡಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಎಜೆ […]

Continue Reading

ಕನ್ನಡ ಕಿರುತೆರೆಗೆ ಬರ್ತಿದೆ ಹೊಸ ಡಬ್ಬಿಂಗ್ ಸೀರಿಯಲ್: ಪ್ರೊಮೊ ನೋಡಿ ಥ್ರಿಲ್ ಆದ ಪ್ರೇಕ್ಷಕರು!!

ಕನ್ನಡ ಕಿರುತೆರೆಯಲ್ಲಿ ಮನರಂಜನೆಯ ವಿಚಾರದಲ್ಲಿ ವಿವಿಧ ವಾಹಿನಿಗಳು ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುವತ್ತ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ‌. ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ವಾಹಿನಿಯಾಗಿ ಮನರಂಜನೆಯ ವಿಚಾರದಲ್ಲಿ ಮುಂಚೂಣಿ ಯಲ್ಲಿರುವ ಜೀ ಕನ್ನಡ ವಾಹಿನಿಯು ಹೊಸ ಹೊಸ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸುವಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಜೀ ಕನ್ನಡದ ಹೊಸ ಧಾರಾವಾಹಿಗಳು ಟಾಪ್ ಸೀರಿಯಲ್ ಗಳ ಸಾಲಿನಲ್ಲಿ ಸ್ಥಾನ ಪಡೆದು ದೊಡ್ಡ ಯಶಸ್ಸನ್ನು ಪಡೆಯುತ್ತಿವೆ. ಇನ್ನು ಜೀ ವಾಹಿನಿಯಲ್ಲಿ ಮಧ್ಯಾಹ್ನದ ವೇಳೆ ಪ್ರಸಾರ ಆಗುವ ಧಾರಾವಾಹಿಗಳೆಲ್ಲಾ ತೆಲಗಿನಿಂದ […]

Continue Reading

ನಾಗಿಣಿ 2: ತ್ರಿಶೂಲ್ ಪಾತ್ರದಿಂದ ಹೊರ‌ ನಡೆದ ನಟ, ಈಗ ಹೊಸ ನಟನ ಎಂಟ್ರಿಯನ್ನು ಪ್ರೇಕ್ಷಕರು ಒಪ್ತಾರಾ?

ಕನ್ನಡ ಕಿರುತೆರೆಯ ವಿಚಾರ ಬಂದಾಗ ಮೊದಲು ಮನಸ್ಸಿಗೆ ಬರುವುದು ಸೀರಿಯಲ್ ಗಳು. ಹೌದು ಸೀರಿಯಲ್ ಗಳು ಕಿರುತೆರೆಯ ಮನರಂಜನೆಯ ದೊಡ್ಡ ಮೂಲವಾಗಿವೆ. ಇನ್ನು ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಸಾಲಿನಲ್ಲಿ ನಾಗಿಣಿ 2 ಕೂಡಾ ಸೇರಿದ್ದು, ಈ ಧಾರಾವಾಹಿ ಬಹಳಷ್ಟು ಜನ ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಆಗಿದೆ‌.‌ ನಾಗ ಲೋಕದಿಂದ ಸೇ ಡಿ ನ ಜ್ವಾಲೆಯನ್ನು ಹೊತ್ತು ತಂದು, ಆದಿಶೇಷ ಮತ್ತು ನಾಗಮಣಿಗಾಗಿ ನಾಗಿಣಿ ಶಿವಾನಿ ನಡೆಸುತ್ತಿರುವ ಪ್ರಯತ್ನಗಳ ಕಥಾ ಹಂದರ ಜನರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಾ […]

Continue Reading

ನಾಗಿಣಿ 2 ಅಭಿಮಾನಿಗಳಿಗೆ ಶಾಕ್: ಶೀಘ್ರದಲ್ಲೇ ಮುಗಿಯಲಿದೆ ನಾಗಿಣಿ 2 ಸೀರಿಯಲ್ ??

ಕನ್ನಡ ಕಿರುತೆರೆಯಲ್ಲಿ ಸಾಂಸಾರಿಕ ಧಾರಾವಾಹಿಗಳ ಅಬ್ಬರ ಒಂದು ಕಡೆಯಾದರೆ ಮತ್ತೊಂದು ಕಡೆ ಫ್ಯಾಂಟಸಿ ಕಥಾನಕವನ್ನು ಒಳಗೊಂಡ ನಾಗಿಣಿ 2 ಧಾರಾವಾಹಿ ತನ್ನದೇ ಆದ ವೇಗದಲ್ಲಿ ಮುನ್ನುಗ್ಗುತ್ತಿದ್ದು ಕಿರುತೆರೆಯ ಪ್ರೇಕ್ಷಕರ ಅಪಾರವಾದ ಪ್ರೀತಿಯನ್ನು ಗಳಿಸಿದೆ‌. ಈ ಹಿಂದೆ ನಟಿ ದೀಪಿಕಾ ದಾಸ್ ಅವರು ನಾಗಿಣಿ ಯಾಗಿ ಕಾಣಿಸಿಕೊಂಡಿದ್ದ ನಾಗಿಣಿ 1 ಸೀರಿಯಲ್ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ನಾಗಿಣಿ ಪಾತ್ರಕ್ಕೆ ಜನರ ವಿಶೇಷ ಮನ್ನಣೆ ದೊರೆತಿತ್ತು. ದೀಪಿಕಾ ದಾಸ್ ಅವರು ನಾಗಿಣಿ ಪಾತ್ರದ ಮೂಲಕ ಮನೆ ಮನೆ ಮಾತಾದರು. […]

Continue Reading

ಕೋಟೆ ಮನೆ ಸೊಸೆಯಾದ ಸತ್ಯಳಿಗೆ ಕಾದಿದೆ ದಿನಕ್ಕೊಂದು ಅಗ್ನಿ ಪರೀಕ್ಷೆ: ರೋಚಕ ತಿರುವುಗಳು ಮುಂದಿವೆ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ವಿಭಿನ್ನವಾದ ಕಥೆ ಹಾಗೂ ಕಥಾನಕದ ಮೂಲಕ ಜನರನ್ನು ರಂಜಿಸುತ್ತಿರುವ ಧಾರಾವಾಹಿ ಸತ್ಯ. ಗಂಡಿಗಿಂತ ತಾನು ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವಂತೆ ಬದುಕುತ್ತಿದ್ದ ಸತ್ಯಳ ಬದುಕಿನಲ್ಲೊಂದು ಹೊಸ ಅಧ್ಯಾಯ ಆರಂಭವಾಗಿದೆ. ಹೌದು, ಸತ್ಯ ಸೀರಿಯಲ್ ನಲ್ಲಿ ಹೊಸ ಹೊಸ ತಿರುವುಗಳು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕುತೂಹಲವನ್ನು ಮೂಡಿಸುತ್ತಿದೆ. ಇಷ್ಟು ದಿನ ತನ್ನದೇ ಸ್ಟೈಲ್ ಹಾಗೂ ತನ್ನದೇ ಸ್ಮೈಲ್ ಎಂದು ಬದುಕುತ್ತಿದ್ದ ಸತ್ಯ ಇದೀಗ ಕೋಟೆ ಮನೆಯ ಸೊಸೆಯಾಗಿ ಬಂದಿದ್ದಾಳೆ. ಒಂದು ಕಡೆ ಸತ್ಯಳ ಅಕ್ಕ […]

Continue Reading