ಅವ್ರಿಗೆ ಡ್ರಿಂಕ್ಸು, ಸೆ ಕ್ಸ್ ಬಿಟ್ರೆ ಬೇರೇನೂ ಗೊತ್ತಿಲ್ಲ; ಬಾಲಿವುಡ್ ಮಂದಿಯ ಮರ್ಯಾದೆ ತೆಗೆದ Kangana Ranaut

Written by Soma Shekar

Published on:

---Join Our Channel---

Kangana Ranaut : ಬಾಲಿವುಡ್ (Bollywood) ನಟಿ, ಸಂಸದೆ ಕಂಗನಾ ರಣಾವತ್ (Kangana Ranaut) ಬಾಲಿವುಡ್ ಮಂದಿಯ ಬಗ್ಗೆ ನೇರವಾಗಿ ಮಾತನಾಡಿ, ಟೀಕೆ ಮಾಡಿ ಸಾಕಷ್ಟು ಸುದ್ದಿಯಾಗುತ್ತಾರೆ. ನಟಿಯು ಆಡುವ ಮಾತುಗಳೇ ಅನೇಕ ಸಲ ವಿ ವಾ ದ ಗಳನ್ನು ಹುಟ್ಟು ಹಾಕುತ್ತದೆ. ‌ನಟಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ ವಿಚಾರಗಳು ಮತ್ತೊಮ್ಮೆ ವೈರಲ್ ಆಗಿದೆ.

ಪಾಡ್ ಕಾಸ್ಟ್ ನಲ್ಲಿ ಭಾಗಿಯಾಗಿದ್ದ ನಟಿಗೆ ಬಾಲಿವುಡ್‌ನಲ್ಲಿ ನಿಮಗೆ ಸ್ನೇಹಿತರಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ನಟಿ ಉತ್ತರ ನೀಡುತ್ತಾ, ಬಾಲಿವುಡ್ ನಟರು ಮೂರ್ಖರಲ್ಲಿ ಮೂರ್ಖರು. ಅವರು ಸದಾ ಪ್ರೊಟೀನ್​ ಶೇಕ್​ ಗಳ ಸುತ್ತಾ ಸುತ್ತುತ್ತಾ ಇರ್ತಾರೆ. ಅವರಿಗೆ ಅದೇ ಜೀವನ.

ಡ್ರಿಂಕ್ಸು, ಸೆ ಕ್ಸು ಬಿಟ್ರೆ ಅವ್ರಿಗೆ ಬೇರೇನೋ ಗೊತ್ತಿಲ್ಲ. ಶೂಟಿಂಗ್ ಇಲ್ಲದಿದ್ರೆ, ಬೆಳಿಗ್ಗೆ ಎದ್ದು ವ್ಯಾಯಾಮ ಮಾಡೋದು, ಮಧ್ಯಾಹ್ನ ಮಲಗುವುದು, ನಂತರ ಎದ್ದು ಜಿಮ್ ಹೋಗಿ ಮಲಗೋದು, ಟಿವಿ ನೋಡೋದು, ಇಷ್ಟೇ ಅವರ ದಿನಚರಿ ಇಂತಹವರು ನನ್ನ ಫ್ರೆಂಡ್ಸ್ ಆಗೋಕೆ ಸಾಧ್ಯಾನಾ? ಎಂದಿದ್ದಾರೆ ನಟಿ.

ನಾನು ಬಾಲಿವುಡ್ ಪ್ರಕಾರದ ವ್ಯಕ್ತಿಯಲ್ಲ. ಅವರೆಲ್ಲಾ ಮಿಡತೆಗಳಂತಹ ವ್ಯಕ್ತಿಗಳು. ‌ಅವರು ಸಂಪೂರ್ಣವಾಗಿ ಖಾಲಿ. ಅಂತಹವರೊಂದಿಗೆ ಹೇಗೆ ಸ್ನೇಹಿತರಾಗಿರಲು ಸಾಧ್ಯ ಎಂದಿದ್ದಾರೆ ನಟಿ. ಕಂಗನಾ ಈ ಹಿಂದೆ ಸ್ಟಾರ್ ಕಿಡ್ ಗಳ ಕುರಿತಾಗಿ ಸಹಾ ಮಾತನಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

Bigg Boss Kannada ಎಲ್ಲರ ಊಹೆ ನಿಜವಾಯ್ತು; ಅದೇ ಸ್ಪರ್ಧಿ ಮನೆಯಿಂದ ಹೊರಗೆ ಬಂದಾಯ್ತು, ಬಹಳಷ್ಟು ಜನಕ್ಕೆ ಖುಷಿ ಆಯ್ತು

Leave a Comment