ನನ್ನನ್ನು ಇನ್ಮುಂದೆ ಈ ಹೆಸರಿನಿಂದ ಕರೆಯಿರಿ, ನಾನೇನು ಅಂದು ಕೊಳ್ಳೋದಿಲ್ಲ: ರಶ್ಮಿಕಾ ಹೇಳಿದ ಹೊಸ ಹೆಸರೇನು ಗೊತ್ತಾ??

ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಸ್ತುತ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾ, ಜಾಹೀರಾತು ಗಳಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮಂದಣ್ಣ ಟಾಲಿವುಡ್ ನ ಬಹು ಬೇಡಿಕೆಯ ನಟಿಯೂ ಹೌದು. ಸಿನಿಮಾ ಮಾತ್ರವೇ ಅಲ್ಲದೇ ಆಗಾಗಾ ಏನಾದರೊಂದು ವಿಚಾರವಾಗಿ ರಶ್ಮಿಕಾ ಸದ್ದು ಮಾಡುತ್ತಾರೆ. ರಶ್ಮಿಕಾ ಎಂದ ಮೇಲೆ ಅಲ್ಲೊಂದು ಸುದ್ದಿ ಖಂಡಿತ ಇರುತ್ತದೆ. ಇನ್ನು ಇದೀಗ ನಟಿ ರಶ್ಮಿಕಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅಭಿಮಾನಿಗಳಿಗೆ ತನ್ನನ್ನು ಹೇಗೆ ಕರೆಯಬೇಕೆಂದು ರಶ್ಮಿಕಾ ಹೇಳಿದ್ದಾರೆ. ಹೌದು, ನಟಿ […]

Continue Reading

ಹಣಕ್ಕಾಗಿ ಜನರ ದಾರಿ ತಪ್ಪಿಸುತ್ತಿರುವ ಆಲಿಯಾ? ಸಾಕ್ಷಿ ಸಮೇತ ಸಾಬೀತು ಮಾಡಿದ ನೆಟ್ಟಿಗರು

ಬಾಲಿವುಡ್‌ ನ ಸ್ಟಾರ್ ನಟಿ ಆಲಿಯಾ ಭಟ್ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಟ್ರೋಲ್ ಎನ್ನುವುದು ಕೆಲವು ನಟಿಯರಿ ಪಾಲಿಗೆ ತೀರಾ ಸಾಮಾನ್ಯ ಎನ್ನುವ ಹಾಗೆ ಆಗಿದೆ. ಆದರೆ ಈಗ ಮತ್ತೊಮ್ಮೆ ಆಲಿಯಾ ಭಟ್ ಟ್ರೋಲ್ ಆಗಿದ್ದು, ಈ ಬಾರಿ ನೆಟ್ಟಿಗರು ವಿಡಿಯೋವೊಂದನ್ನು ನೋಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆಲಿಯಾ ಈ ಹಿಂದೆ ಶೋವೊಂದರಲ್ಲಿ ಹೇಳಿರುವ ಮಾತುಗಳ ವಿಡಿಯೋವನ್ನು , ಆಕೆ ಇತ್ತೀಚಿನ ದಿನಗಳಲ್ಲಿ ರಾಯಭಾರಿಯಾಗಿ ಮಿಂಚುತ್ತಿರುವ ಜಾಹೀರಾತು ಉತ್ಪನ್ನಗಳೊಂದಿಗೆ ಹೋಲಿಕೆ ಮಾಡುತ್ತಾ ನಟಿಯನ್ನು ಡಬಲ್ ಸ್ಟ್ಯಾಂಡರ್ಡ್ […]

Continue Reading

ಪಾನ್ ಮಸಾಲ ಜಾಹೀರಾತು ಮಾಡಲ್ಲ: ಬಹುಕೋಟಿ ಡೀಲ್ ಗೆ No ಎಂದ ರಾಕಿಂಗ್ ಸ್ಟಾರ್ ಯಶ್ !!

ಕೆಜಿಎಫ್ ಸಿನಿಮಾ ನಂತರ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ರವರು ಪ್ಯಾನ್ ಇಂಡಿಯಾ ನಟ ಎಂದು ಗುರ್ತಿಸಿಕೊಂಡಿದ್ದಾರೆ. ಅದರಲ್ಲೂ ಕೆಜಿಎಫ್ 2 ಸಿನಿಮಾ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಕೆಜಿಎಫ್ 2 ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಬಾಲಿವುಡ್ ಅಂಗಳದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಕೆಜಿಎಫ್ 2 ಸಿನಿಮಾದ ದೊಡ್ಡ ಯಶಸ್ಸಿನ ಸಂಭ್ರಮದಲ್ಲಿ ಇರುವಂತಹ ನಟ ಯಶ್ ಅವರು ಇದೀಗ ಪ್ರಮುಖ ನಿರ್ಧಾರವನ್ನು ಮಾಡಿದ್ದು, ಅವರ ಈ ನಿರ್ಧಾರದ ಕುರಿತಾಗಿ ಸಾಮಾಜಿಕ […]

Continue Reading

ಬಿಳಿ ಕೂದಲಿನ ಸಮಸ್ಯೆಯೇ? ಕಲರ್ ಮಾಡುವ ಬದಲು ಈ 3 ಪರಿಣಾಮಕಾರಿ ಟಿಪ್ಸ್ ಬಳಸಿ, ಸಮಸ್ಯೆ ದೂರ ಮಾಡಿ

ವರ್ಷಗಳ ಹಿಂದೆ 40, 50 ವಯಸ್ಸು ಆದಾಗ ತಲೆಗೂದಲು ನರೆಯಲು ಅಥವಾ ಬೆಳ್ಳಗೆ ಆಗಲು ಆರಂಭಿಸುತ್ತಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ 15, 20 ವರ್ಷ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಆರಂಭಿಸಲಾಗಿದೆ. ಇದಕ್ಕೆ ಕಾರಣ ಕಲುಷಿತ ವಾತಾವರಣ ಹಾಗೂ ಬದಲಾಗಿರುವ ಆಹಾರ ಪದ್ಧತಿಗಳು. ಆದ ಕಾರಣ ಕೂದಲು ಬಲಹೀನವಾಗಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆಯು ಕಾಡತೊಡಗಿದೆ. ಇನ್ನು ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಂಡ ಕೂಡಲೇ ಅನೇಕರು ತಲೆಗೆ ಬಣ್ಣವನ್ನು ಹಾಕಲು ಮುಂದಾಗುತ್ತಾರೆ.‌ ಆದರೆ ಇದರಿಂದ ಅನೇಕ […]

Continue Reading

ಕಾಮಕಸ್ತೂರಿಯ ಬಹು ಉಪಯೋಗ ತಿಳಿದರೆ ಕೂಡಲೇ ಮನೆಗೆ ತರುವಿರಿ: ಹಲವು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ

ಹಳ್ಳಿಯ ಮನೆಗಳ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡುವುದಕ್ಕೆ ತುಳಸಿಯಂತೆಯೇ ಕಾಣುವ, ಸುಗಂಧವನ್ನು ಹೊರಸೂಸುವ ಸಸ್ಯವೇ ಕಾಮಕಸ್ತೂರಿ. ಈ ಗಿಡದ ಎಲೆಗಳನ್ನು ದೇವರ ಪೂಜೆ ಹಾಗೂ ಮಹಿಳೆಯರು ಮುಡಿಯುವ ಹೂವಿನ ಜೊತೆಗೆ ಸೇರಿಸಿಕೊಂಡು ಇದನ್ನು ಬಳಸಿಕೊಳ್ಳುತ್ತಾರೆ. ತುಳಸಿಯ ಹಾಗೆಯೇ ಹೂವು ಹಾಗೂ ಬೀಜಗಳನ್ನು ಬಿಡುವ ಕಾಮಕಸ್ತೂರಿ ಗಿಡದ ಬೀಜಗಳನ್ನು ತಂಪು ಪಾನೀಯಗಳಲ್ಲಿ ಬಳಸಲಾಗುತ್ತದೆ. ಆದರೆ ಕಾಮಕಸ್ತೂರಿ ಬೀಜಗಳು ತಂಪು ಪಾನೀಯದಲ್ಲಿ ಬಳಕೆ ಮಾಡುವುದು ಮಾತ್ರವಲ್ಲದೇ ಅದರಲ್ಲಿ ಅನೇಕ ಔಷಧೀಯ ಗುಣಗಳಿದ್ದು ಮನೆ ಮದ್ದಿನ ರೂಪದಲ್ಲಿ ಕೂಡಾ ಬಳಸಲಾಗುತ್ತದೆ. ನಾವಿಂದು […]

Continue Reading

ಮನೆಯಲ್ಲಿ ಈ ಗಿಡಗಳು ಇದ್ದರೆ ಎಸಿ ಅಥವಾ ಕೂಲರ್ ಗಳ ಅವಶ್ಯಕತೆ ಖಂಡಿತ ಇರೋದಿಲ್ಲ!!

ಬೇಸಿಗೆಯು ಇನ್ನೇನು ಬರಲಿದೆ ಎನ್ನುವಾಗಲೇ, ಈಗಾಗಲೇ ಬಿಸಿಯ ಬೇಗೆ ಏರಲು ಆರಂಭವಾಗಿದೆ. ಹಗಲಿನ ವೇಳೆ ಉಷ್ಣತೆಯ ಮಟ್ಟ ಏರುತ್ತಿದೆ. ಇನ್ನು ಕೆಲವು ದಿನಗಳಲ್ಲೇ ಬಿಸಿಲ ಬೇಗೆ ಇನ್ನಷ್ಟು ಹೆಚ್ಚುವುದು ಖಂಡಿತ ಎನ್ನುವಂತಿದೆ ವಾತಾವರಣ. ಬಿಸಿಯ ಬೇಗೆಗೆ ಕಂಗೆಟ್ಟ ಕೆಲವರು ಈಗಾಗಲೇ ಕೂಲರ್ ಗಳು ಹಾಗೂ ಎಸಿ ಗಳ ಮೊರೆ ಹೋಗಿದ್ದಾರೆ. ಆದರೆ ಎಸಿ ಮತ್ತು ಕೂಲರ್ ಗಳನ್ನು ಹೆಚ್ಚಾಗಿ ಬಳಸುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಕೂಡಾ ಕೆಲವು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎನ್ನುವ ವಿಷಯ ತಿಳಿದಿದೆಯಾದರೂ, […]

Continue Reading

ದೇಶವಾಸಿಗಳಿಗೆ ಗುಡ್ ನ್ಯೂಸ್: ಕೊರೊನಾ 4ನೇ ಅಲೆಯ ಭಯ ಬೇಡವೆಂದ ಪ್ರಮುಖ ವೈರಾಲಜಿಸ್ಟ್

ಕಳೆದ ಎರಡು ವರ್ಷಗಳಿಂದಲೂ ಕೊರನಾ ವೈರಸ್ ವಿಧ ವಿಧವಾದ ರೂಪಾಂತರಗಳನ್ನು ಪಡೆದುಕೊಂಡು ಇಡೀ ಜಗತ್ತಿನ ಮಾನವ ಸಮೂಹವನ್ನು ಭಯ ಪಡಿಸುತ್ತಲೇ ಇದೆ. ಕೊರೊನಾ ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ಹಾಗೂ ಮೂರನೇ ಅಲೆಯಲ್ಲಿ ಒಮಿಕ್ರಾಮ್ ರೂಪಾಂತರಿಯು ಜನರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದ್ದು ಇನ್ನೂ ಸಹ ನೆನಪಿನಲ್ಲಿ ಉಳಿದಿದೆ. ಕೊರೊನ ಅಸಂಖ್ಯಾತ ಜನರ ಜೀವನವನ್ನು ಹಾಳು ಮಾಡಿ ವಿ ದ್ವಂ ಸವನ್ನು ಸೃಷ್ಟಿಸಿದೆ. ಈಗೀಗ ಜನರು ಕೊರೋನಾ ಮೂರನೇ ಅಲೆಯಿಂದ ಹೊರಬಂದು ಸಾಮಾನ್ಯ ಜೀವನದ ಕಡೆಗೆ ಮುಖ […]

Continue Reading

ಇಂದೇ ಕಲಿಯಿರಿ ಬೆಂಡೆಕಾಯಿ ನೀರು ತಯಾರಿಸುವ ವಿಧಾನ: ಈ ಐದು ರೋಗಗಳು ಹತ್ತಿರ ಕೂಡಾ ಸುಳಿಯದು

ಬೆಂಡೆಕಾಯಿಯನ್ನು ತರಕಾರಿಯಾಗಿ ಭಾರತದಲ್ಲಿ ಬಹಳಷ್ಟು ಜನರು ಇಷ್ಟಪಡುತ್ತಾರೆ. ಬೆಂಡೆಕಾಯಿ ಬಳಸಿಕೊಂಡು ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಮಾಡಿಕೊಂಡು ಸೇವನೆ ಮಾಡುತ್ತಾರೆ. ಬೆಂಡೆಕಾಯಿಗೆ ವಿಶೇಷವಾದ ಮಾರುಕಟ್ಟೆ ಮೌಲ್ಯ ಸಹಾ ಇದೆ. ಆದರೆ ನಾವಿಂದು ಬಹುಶಃ ನೀವು ಹಿಂದೆಂದೂ ಕೇಳಿರದಂತಹ ಬೆಂಡೆಕಾಯಿ ಗೆ ಸಂಬಂಧಪಟ್ಟಂತಹ ಒಂದು ಬಹಳ ಒಳ್ಳೆಯ ವಿಷಯವನ್ನು ಹೇಳಲು ಹೊರಟಿದ್ದೇವೆ. ಹೌದು, ಬೆಂಡೆಕಾಯಿ ನೀರಿನ ಪ್ರಯೋಜನಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?? ಇಲ್ಲವೆನ್ನುವುದಾದರೆ ಈಗ ನಾವು ಅದೇ ವಿಚಾರವನ್ನು ಹೇಳುತ್ತಿದ್ದೇವೆ. ಬೆಂಡೆಕಾಯಿ ನೀರನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ […]

Continue Reading

ಮೆಂತೆ ಸೊಪ್ಪಿನ ಮಹತ್ವ ಅರಿತು, ಸೇವಿಸಿ. ರೋಗ ರುಜಿನಗಳನ್ನು ಮೈಲು ದೂರವಿಡಿ.

ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಕಡೆಗೆ ಹಾಗೂ ಆರೋಗ್ಯ ವೃದ್ಧಿಸುವ ಹಣ್ಣು, ತರಕಾರಿ ಹಾಗೂ ಸೊಪ್ಪುಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಏಕೆಂದರೆ ಪ್ರಸ್ತುತ ರೋಗ ನಿರೋಧಕ ಶಕ್ತಿಯೇ ರೋಗಗಳನ್ನು ದೂರ ಇಡುವ ಪ್ರಮುಖ ಅಸ್ತ್ರ ಎನ್ನುವುದು ಜನರಿಗೆ ಅರಿವಾಗಿದೆ. ಅಲ್ಲದೇ ಹಸಿರು ಸೊಪ್ಪು ಮತ್ತು ತರಕಾರಿಗಳ ಸೇವನೆ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯ ಎನ್ನುವುದು ಸಾಬೀತಾಗಿದೆ‌. ಆದರೂ ಅನೇಕರಿಗೆ ಹಸಿರು ಸೊಪ್ಪಿನ ಮಹತ್ವವೇ ತಿಳಿದಿಲ್ಲ ಎನ್ನುವುದು ಸಹಾ ನಿಜವಾಗಿದೆ. ಹಸಿರು ಸೊಪ್ಪುಗಳು ನಿಜಕ್ಕೂ […]

Continue Reading

ಖುಷಿಯ ವಿಚಾರ ಹಂಚಿಕೊಂಡ ಸಂಜನಾ ಗಲ್ರಾನಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ

ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಈಗಾಗಲೇ ಸಾಕಷ್ಟು ವಿಷಯಗಳಿಂದಾಗಿ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೀಗ ಅವರು ಹೊಸ ವರ್ಷದ ಹಿನ್ನೆಲೆಯಲ್ಲಿ ಸಂಜನಾ ಗಲ್ರಾನಿ ಅವರು ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು ನಟಿ ಸಂಜನಾ ಗಲ್ರಾನಿ ತಾವು ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನೀಗ ಹಂಚಿಕೊಂಡು ತಮ್ಮ ಅಭಿಮಾನಿಗಳ ಜೊತೆಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. ಸಂಜನಾ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ರಿವೀಲ್ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ವರ್ಷದ ಮೇ ತಿಂಗಳಿನಲ್ಲಿ ಸಂಜನಾ ಅವರ ಮನೆಗೆ ಹೊಸ […]

Continue Reading