ಈ ದಿಕ್ಕಿನಲ್ಲಿ ರಾಧಾ ಕೃಷ್ಣನ ಫೋಟೋ ಹಾಕಿದರೆ ವೈವಾಹಿಕ ಜೀವನದಲ್ಲಿ ನೆಮ್ಮೆದಿ ಖಂಡಿತ ಇರುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಟ್ಟಿರುವ ಎಲ್ಲಾ ವಸ್ತುಗಳ ಶುಭ ಮತ್ತು ಅಶುಭ ಸ್ಥಳಗಳ ಕುರಿತಾಗಿ ಹೇಳಲಾಗುತ್ತದೆ. ಏಕೆಂದರೆ ಆ ವಸ್ತುಗಳು ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮವನ್ನು ಉಂಟು ಮಾಡುತ್ತವೆ. ವಾಸ್ತು ಪ್ರಕಾರ, ಮನೆಯಲ್ಲಿ ನಾವು ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಾನಸಿಕ ಶಾಂತಿಯನ್ನು ಪಡೆಯಬಹುದು ಹಾಗೂ ಮನೆಯಲ್ಲೊಂದು ಧನಾತ್ಮಕ ಶಕ್ತಿಯ ಸಂಚಾರವೂ ಆಗುತ್ತದೆ ಎನ್ನಲಾಗಿದೆ. ಅದಕ್ಕಾಗಿಯೇ ಬಹಳಷ್ಟು ಜನರು ವಾಸ್ತುವಿಗೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡುವರು. ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ, ದಾಂಪತ್ಯ ಜೀವನದಲ್ಲಿ ಪ್ರೀತಿ, […]

Continue Reading

ಆಷಾಢ ಮಾಸದ ಶುಕ್ರವಾರ ತಪ್ಪದೇ ಈ ಕೆಲಸ ಮಾಡಿ: ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯಿರಿ!!

ಆಷಾಡ ಮಾಸ ಎಂದೊಡನೆ ತಟ್ಟನೆ ಅನೇಕರು ಹೇಳುವುದು ಇದು ಅಶುಭ ಮಾಸ ಎಂದು. ಏಕೆಂದರೆ ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದ ಕಾರಣ ಅನೇಕರು ಈ ಮಾಸವನ್ನು ಅಶುಭ ಮಾಸವೆಂದೇ ಭಾವಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಆದರೆ ಇದೇ ವೇಳೆ ಅನೇಕರಿಗೆ ತಿಳಿಯದ ವಿಷಯ ಏನೆಂದರೆ ಆಷಾಢ ಮಾಸ ಖಂಡಿತ ಅಶುಭ ಮಾಸವಲ್ಲ. ಇದೊಂದು ಶುಭ ಮಾಸ, ದೇವಿ ಚಾಮುಂಡೇಶ್ವರಿ ಜನ್ಮ ಕೂಡಾ ಇದೇ ಆಷಾಢ ಮಾಸದಲ್ಲಿ ಆಯಿತು. ಆದರೆ ಆಷಾಢದಲ್ಲಿ ಮದುವೆ, ನಾಮಕರಣಗಳಂತಹ ಶುಭ ಕಾರ್ಯ […]

Continue Reading

ವಾಸ್ತುವಿನಿಂದ ಮನೆಗೆ ಬರುತ್ತದೆ ಸುಖ, ಶಾಂತಿ ಮತ್ತು ಸಮೃದ್ಧಿ: ಪ್ರತಿಯೊಬ್ಬರೂ ತಿಳಿಯ ಬೇಕಾದ ಮಾಹಿತಿ ಇದು

ವಾಸ್ತು ಪೂಜೆಯು ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರಿಂದ ಮನೆಯಲ್ಲಿ ಸಮೃದ್ಧಿಯು ಮೂಡುತ್ತದೆ. ಇದು ನಿಮ್ಮ ಜೀವನ ಮತ್ತು ಮನೆ ಎರಡರಲ್ಲೂ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಒಬ್ಬರ ಜೀವನ ಮಟ್ಟವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ವಾಸ್ತು ಪೂಜೆಯು ಮನೆಯಲ್ಲಿನ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ ಮತ್ತು ಪರಸ್ಪರ ಕುಟುಂಬದ ಜನರ ನಡುವೆ ಸಾಮರಸ್ಯವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ನಿಮ್ಮ ಜೀವನದಲ್ಲಿ ವಾಸ್ತು ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಯೋಣ […]

Continue Reading

ಜ್ಯೋತಿಷ್ಯ ಶಾಸ್ತ್ರದ ಈ ಸರಳ ಪರಿಹಾರಗಳಿಂದ ಶೀಘ್ರವಾಗಿ ನಿಮ್ಮೆಲ್ಲಾ ಹಣದ ಸಮಸ್ಯೆ ದೂರವಾಗಿ, ಸುಖ, ಶಾಂತಿ ಸಿಗುತ್ತದೆ.

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯ ಕನಸನ್ನು ಕಾಣುತ್ತಾರೆ. ಅದನ್ನು ಪಡೆಯಲು ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ, ಆದರೆ ಅನೇಕ ಬಾರಿ, ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದ ನಂತರವೂ, ವ್ಯಕ್ತಿಯ ಕನಸು ನೆರವೇರುವುದಿಲ್ಲ, ಆಸೆ ಕೈಗೂಡುವುದಿಲ್ಲ. ಎಲ್ಲಾ ಕಡೆಯಿಂದ ನಿರಾಸೆಗಳಹ ಎದುರಾಗುತ್ತವೆ. ಆಗ ಅವನು ಅನ್ಯ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ.‌ ನಿಮ್ಮ ಜೀವನದಲ್ಲಿ ಸಹಾ ಇಂತದ್ದೇ ವಿಚಾರಗಳು ಬಾಧಿಸುತ್ತಿದ್ದೆಯೇ?? ಹಾಗಾದರೆ, ನಿಮ್ಮ ಜೀವನದಲ್ಲಿನ ದುರದೃಷ್ಟವನ್ನು ದೂರ ಮಾಡಲು, ನೀವು ಈ ಕೆಳಗೆ ತಿಳಿಸಿರುವಂತಹ […]

Continue Reading

ಲವಂಗದಿಂದ ಈ ಸಣ್ಣ ಪರಿಹಾರ ಮಾಡಿ, ಜೀವನದ ಹಲವು ಸಮಸ್ಯೆಗಳಿಗೆ ವಿದಾಯ ಹೇಳಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಹಲವು ಪರಿಹಾರ ಮಾರ್ಗಗಳನ್ನು ಸೂಚಿಸಲಾಗಿದೆ. ಇವುಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಶಾಶ್ವತವಾದ ಒಂದು ಶಾಂತಿಯನ್ನು ಕಾಣಬಹುದಾಗಿರುತ್ತದೆ. ಹೀಗೆ ನೀಡುವ ಪರಿಹಾರಗಳ ಭಾಗವಾಗಿ ಜ್ಯೋತಿಷ್ಯದಲ್ಲಿ, ಲವಂಗವನ್ನು ಬಳಸಿ ಅನೇಕ ಪರಿಹಾರಗಳನ್ನು ನೀಡಲಾಗಿದೆ. ಲವಂಗವನ್ನು ಸಹಾ ಪೂಜೆಯ ರೂಪದಲ್ಲಿ ಬಳಸಲಾಗುತ್ತದೆ. ಇದನ್ನು ಪೂಜೆಯಲ್ಲಿ ಅರ್ಪಿಸುವ ಮೂಲಕ ದೇವತೆಗಳು ಪ್ರಸನ್ನರಾಗುತ್ತಾರೆ ಎಂದು ಹೇಳಲಾಗಿದೆ. ಋಣಾತ್ಮಕ ಶಕ್ತಿ: ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ತೊಡೆದು ಹಾಕಲು, ಲವಂಗದಿಂದ ಈ ಸರಳವಾದ ಪರಿಹಾರವನ್ನು […]

Continue Reading

ಸೋಮವಾರ ಹೀಗೆ ಪೂಜೆ ಮಾಡಿದರೆ ಸರ್ವ ಇಷ್ಟಾರ್ಥಗಳು ನೆರವೇರಿ ಶಿವನ ಕೃಪಾ ಕಟಾಕ್ಷವು ಒಲಿಯುತ್ತದೆ

ಹಿಂದೂ ಧರ್ಮದಲ್ಲಿ, ಸೋಮವಾರದ ದಿನವನ್ನು ಲಯಕಾರನಾದ ಭಗವಾನ್ ಶಿವನ ಪೂಜೆಗೆ ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಶಿವನು ಒಲಿದರೆ, ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುವ ದೇವನಾಗಿದ್ದು, ಆದ್ದರಿಂದಲೇ ಆತನನ್ನು ಬೋಳಾ ಶಂಕರನೆಂದು ಸಹಾ ಕರೆಯಲಾಗುತ್ತದೆ. ಮಹಾ ಶಿವನು ತುಂಬಾ ಸರಳ ಮತ್ತು ನಿಷ್ಕಪಟನಾದ ದೇವನಾಗಿದ್ದು, ಇದೇ ಕಾರಣದಿಂದಾಗಿಯೇ ಮಹಾಶಿವನನ್ನು ಭೋಲೇನಾಥ್ ಎಂದು ಸಹಾ ಭಕ್ತರು ಆರಾಧನೆ ಮಾಡುತ್ತಾರೆ. ಮಹಾ ಶಿವನ ಆರಾಧನೆಯು ಧಾರ್ಮಿಕವಾಗಿ ಮಾತ್ರವೇ ಅಲ್ಲದೇ ಜ್ಯೋತಿಷ್ಯದ ದೃಷ್ಟಿಯಿಂದಲೂ ಬಹಳ ಫಲಪ್ರದವಾಗಿದೆ ಎಂದು ಹೇಳಲಾಗುತ್ತದೆ. […]

Continue Reading

ಭಾನುವಾರ ಸಂಜೆ ತಪ್ಪದೇ ಈ ತಂತ್ರಗಳನ್ನು ಮಾಡಿ, ಹರಿದು ಬರುತ್ತದೆ ನಿಮ್ಮತ್ತ ಸುಖ, ಸಮೃದ್ಧಿ

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ತನ್ನ ಸ್ವಂತ ಮನೆ, ಒಂದು ಉತ್ತಮ ವ್ಯಾಪಾರ, ವ್ಯವಹಾರ, ಒಳ್ಳೆಯ ಉದ್ಯೋಗ, ಕಾರು ಹೀಗೆ ಸುಖ ಜೀವನದ ಅವಶ್ಯಕತೆಗಳನ್ನು ಹೊಂದುವ ಆಸೆ ಅಥವಾ ಇಚ್ಛೆಯನ್ನು ಹೊಂದಿರುತ್ತಾನೆ. ತನ್ನ ಈ ಬಯಕೆಯನ್ನು ಈಡೇರಿಸಿಕೊಳ್ಳಲು ಅವನು ಹಣವನ್ನು ಗಳಿಸಲು, ಹಗಲಿರುಳು ಶ್ರಮಿಸುತ್ತಾನೆ. ಆದರೆ, ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಸಹಾ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ನೀವು ಸಹಾ ಇಂತಹುದೊಂದು ಸಮಸ್ಯೆಯಿಂದ ಬಳಲುತ್ತಿದ್ದರೆ ತಂತ್ರ ಶಾಸ್ತ್ರದಲ್ಲಿ ತಿಳಿಸಿರುವಂತಹ ಈ ಅತ್ಯಂತ ಪರಿಣಾಮಕಾರಿ […]

Continue Reading

ಈ ವಸ್ತುಗಳ ಗುಪ್ತ ದಾನ ಮಾಡಿದರೆ, ನಿಮ್ಮ ಅದೃಷ್ಟ ಖಚಿತವಾಗಿ ಜಾಗೃತಗೊಳ್ಳುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ

ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ಮಾಡಬೇಕು, ಏಕೆಂದರೆ ಅದು ಜೀವನದಲ್ಲಿ ಉತ್ತಮವಾದ ಸುಧಾರಣೆಯನ್ನು ತರುತ್ತದೆ ಅಲ್ಲದೇ ಶುಭ ಫಲಗಳನ್ನು ನೀಡುತ್ತದೆ. ಜ್ಯೋತಿಷ್ ಶಾಸ್ತ್ರ ದಲ್ಲಿ ಇಂತಹ ದಾನಗಳ ಬಗ್ಗೆ ಅನೇಕ ಪರಿಹಾರ ಮಾರ್ಗಗಳನ್ನು ನೀಡಲಾಗಿದೆ. ಇದು ಜೀವನದಲ್ಲಿನ ದುಃಖಗಳನ್ನು ನಿವಾರಿಸುವ ಜೊತೆಗೆ ನಮ್ಮ ಆಸೆಗಳನ್ನು ಪೂರೈಸುವಲ್ಲಿಯೂ ನೆರವನ್ನು ನೀಡುತ್ತದೆ. ಇಂತಹ ದಾನಗಳಿಂದ ಗ್ರಹಗಳಿಗೆ ಸಂಬಂಧಿಸಿದ ದೋಷಗಳೂ ದೂರವಾಗುತ್ತವೆ ಎಂದು ಹೇಳಲಾಗಿದೆ.‌ ಇನ್ನು ದಾನಗಳ ವಿಚಾರಕ್ಕೆ ಬಂದರೆ ದಾನಗಳಲ್ಲಿ ಹಲವು ವಿಧಗಳಿವೆ. ದಾನಗಳಲ್ಲಿ […]

Continue Reading