Salman Khan: ಸಲ್ಮಾನ್ ಸೆ * ಇಲ್ಲದೇ ಒಂದು ತಿಂಗಳು ಇರಲ್ಲ: ಸಲ್ಮಾನ್ ಖಾನ್ ಸೋದರನ ಶಾಕಿಂಗ್ ಮಾತು

Written by Soma Shekar

Published on:

---Join Our Channel---

Salman Khan: ಬಾಲಿವುಡ್ ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎಂದಾಗ ತಟ್ಟನೆ ನೆನಪಾಗೋ ಹೆಸರು ಸ್ಟಾರ್ ನಟ ಸಲ್ಮಾನ್‌ ಖಾನ್ (Salman Khan) ಅನ್ನೋದ್ರಲ್ಲಿ ಡೌಟೇ ಇಲ್ಲ.‌ ನಟ ಸಲ್ಮಾನ್ ಖಾನ್ ಇನ್ನೂ ಮದುವೆಯಾಗಿಲ್ಲ. ಆದರೆ ಅವರು ಡೇಟ್ ಮಾಡಿದ ಗರ್ಲ್ ಫ್ರೆಂಡ್ಸ್ ಪಟ್ಟಿ ಮಾತ್ರ ದೊಡ್ಡದೇ ಇದೆ ಅನ್ನೋದು ಗೊತ್ತಿರುವ ವಿಚಾರ. ಬಹುಕೋಟಿ ಒಡೆಯನಾದ ಸಲ್ಮಾನ್ ಮದುವೆಗೆ ಮಾತ್ರ ಆಸಕ್ತಿಯನ್ನು ತೋರಿಸಿಲ್ಲ.

ಹೀಗೆ ಬ್ಯಾಚುಲರ್ ಆಗಿರೋ ಸಲ್ಮಾನ್ ಅವರ ಕುರಿತಾಗಿ ಅವರ ಸಹೋದರ ಅರ್ಬಾಜ್ ಖಾನ್ (Arbaaz Khan) ಹೇಳಿದ ಮಾತೊಂದು ವೈರಲ್ ಅಗಿತ್ತು. ಹಿಂದೊಮ್ಮೆ ಅರ್ಬಾಜ್ ಮತ್ತು ಸಲ್ಮಾನ್ ಜೊತೆಯಾಗಿ ಕಾಫಿ ವಿತ್ ಕರಣ್ ಶೋ ಗೆ ಬಂದಿದ್ದರು. ಆಗ ರ್ಯಾಪಿಡ್ ಫೈರ್ ರೌಂಡ್ ನಲ್ಲಿ ಉತ್ತರ ನೀಡುವಾಗ ಅರ್ಬಾಜ್ ಸಲ್ಮಾನ್‌ ಬಗ್ಗೆ ತಿಳಿಸಿದ್ದ ಒಂದು ವಿಚಾರ ಅಚ್ಚರಿಯನ್ನು ಮೂಡಿಸಿತ್ತು.

ಸಲ್ಮಾನ್ ಖಾನ್ ಒಂದು ತಿಂಗಳು ಸೆ” ಕ್ಸ್ ಇಲ್ಲದೇ ಬದುಕುವ ಚಾಲೆಂಜ್ ಅನ್ನ ತೆಗೆದುಕೊಳ್ಳೋಕೆ ಸಾಧ್ಯವಿಲ್ಲ. ಇನ್ನು ತೆರೆ ಮೇಲೆ ನಟ ಕಿಸ್ ಮಾಡುವುದಿಲ್ಲ ಎನ್ನುವುದಕ್ಕೆ ಕೂಡಾ ಅರ್ಬಾಜ್ ವಿಭಿನ್ನವಾಗಿ ಉತ್ತರ ಕೊಡುತ್ತಾ, ಅವರು ತೆರೆಯ ಹಿಂದೆ ಕಿಸ್ ನೀಡ್ತಾರೆ. ಅದಕ್ಕೆ ತೆರೆ ಮೇಲೆ ಕಿಸ್ ಮಾಡೋ ಅಗತ್ಯವೇ ಇಲ್ಲ ಎಂದು ಹೇಳುವ ಮೂಲಕ ಕೌಂಟರ್ ಅನ್ನು ನೀಡಿದ್ದರು.

ಅರ್ಬಾಜ್ ಖಾನ್ ನೀಡಿದ ಹೇಳಿಕೆಗಳು ಭರ್ಜರಿಯಾಗಿ ವೈರಲ್ ಆಗಿತ್ತು. ಸಲ್ಮಾನ್ ಖಾನ್ ಅವರು ಪ್ರಸ್ತುತ ತಮಿಳು ನಿರ್ದೇಶಕ ಮುರುಗದಾಸ್ ಅವರ ನಿರ್ದೇಶನದಲ್ಲಿ ಸಿಕಂದರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Olympics: ಬಾಯ್ ಫ್ರೆಂಡ್ ಜೊತೆ ನೈಟ್ ಔಟ್, ಈಜುಗಾರ್ತಿಯನ್ನು ಒಲಂಪಿಕ್ಸ್ ನಿಂದ ಹೊರ ಹಾಕಿದ ಅಧಿಕಾರಿಗಳು

Leave a Comment