Serial Actress: ಥೈಲ್ಯಾಂಡ್ ನಲ್ಲಿ ಪೋಸ್ ಕೊಟ್ಟ ಈ ಕಿರುತೆರೆಯ ನಟಿ ಯಾರು ಗೊತ್ತಾಯ್ತಾ? ಹೇಳಿ ನೋಡೋಣ

Written by Soma Shekar

Published on:

---Join Our Channel---

Serial Actress: ಕನ್ನಡ ಕಿರುತೆರೆಯಲ್ಲಿ ಬರುವಂತಹ ಹೊಸ ಹೊಸ ಸೀರಿಯಲ್ ಗಳ ಮೂಲಕ ಬಹಳಷ್ಟು ಜನ ಹೊಸ ಕಲಾವಿದರು ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗುತ್ತಿದ್ದಾರೆ. ಕಿರುತೆರೆಯಲ್ಲಿ ಬಹಳಷ್ಟು ಸೀರಿಯಲ್ ಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರು ಈ ಸೀರಿಯಲ್ ಗಳನ್ನ ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಅಂತಹ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದು ಅಂತರ ಪಟ.

ಅಂತರಪಟ (Antarapata) ಸೀರಿಯಲ್ ನಲ್ಲಿ ನಾಯಕಿಯಾಗಿ ತಮ್ಮ ನಟನೆಯ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟಿ ತನ್ವಿ ಬಲರಾಜ್ (Tanvi Balaraj). ಅಂತರಪಟ ಸೀರಿಯಲ್ ನಲ್ಲಿ (Serial Actress) ನಾಯಕಿ ಆರಾಧನಾ ಪಾತ್ರದ ಮೂಲಕ ತನ್ವಿಯ ಕಿರುತರೆ ಪ್ರೇಕ್ಷಕರ ಅಪಾರವಾದ ಅಭಿಮಾನವನ್ನು ಗಳಿಸಿಕೊಳ್ಳುತ್ತಿದ್ದಾರೆ.

ನಟಿ ತನ್ವಿ ಅವರು ತಮ್ಮ ಬ್ಯುಸಿ ಶೆಡ್ಯೂಲ್ನಿಂದ ಸ್ವಲ್ಪ ಬ್ರೇಕ್ ಪಡೆದುಕೊಂಡು ವಿದೇಶ ಪ್ರವಾಸಕ್ಕೆ ಹಾರಿದ್ದಾರೆ. ಥೈಲ್ಯಾಂಡ್ ಗೆ ಭೇಟಿ ನೀಡಿರುವ ನಟಿ ತಮ್ಮ ಸ್ನೇಹಿತರ ಜೊತೆಗೆ ಪ್ರವಾಸವನ್ನು ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

ನಟಿಯ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದು  ಪ್ರವಾಸವನ್ನ ಎಂಜಾಯ್ ಮಾಡುತ್ತಿದ್ದೀರಾ ಎಂದು ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ ನಟಿಯ ಹೊಸ ಲುಕ್ ನೋಡಿ ಖುಷಿಯಾಗಿದ್ದಾರೆ. ತನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದಾರೆ.‌‌‌

Govt Scheme: ಜಸ್ಟ್ ನೀವು ಈ ಒಂದು ಕೆಲಸ ಮಾಡಿದರೆ ಕೇಂದ್ರ ಸರ್ಕಾರದಿಂದ ಸಿಗುತ್ತೆ 75 ಸಾವಿರ ರೂ.‌

Leave a Comment