ವಿವಾಹ ಜೀವನಕ್ಕೆ ಅಡಿಯಿಡುತ್ತಿದ್ದಾರೆ ಜನಪ್ರಿಯ ಕನ್ನಡ ಸೀರಿಯಲ್ ನ ನಟಿ: ಯಾರು ಈ ನಟಿ???

ಕಳೆದ ಒಂದೂವರೆ ವರ್ಷದಿಂದಲೂ ಸಹಾ ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಅನೇಕ ಕಲಾವಿದರು ಸಪ್ತಪದಿಯನ್ನು ತುಳಿದು ಹೊಸ ಜೀವನಕ್ಕೆ ಅಡಿಯನ್ನು ಇಟ್ಟು, ದಾಂಪತ್ಯ ಜೀವನದ ಸವಿಯನ್ನು ಸವಿಯುತ್ತಿದ್ದಾರೆ. ಆದರೆ ಕೊರೊನಾ ಕಾರಣದಿಂದಾಗಿ ಹಲವು ಸೆಲೆಬ್ರಿಟಿಗಳ ಮದುವೆ ಸದ್ದು, ಅಬ್ಬರ, ಆಡಂಬರ ಹಾಗೂ ಸುದ್ದಿಗಳಾಗದೇ ಬಹಳ ಸರಳವಾಗಿ, ಕೆಲವೇ ಬಂಧುಗಳು, ಆಪ್ತರ ಸಮ್ಮುಖದಲ್ಲಿ ನಡೆದಿದೆ. ಹೀಗೆ ಸಾಲು ಸಾಲು ಕಲಾವಿದರು ಹೊಸ ಜೀವನದ ಹೊಸ್ತಿಲಿನಲ್ಲಿ ಇರುವಾಗಲೇ ಕನ್ನಡದ ಜನಪ್ರಿಯ ಸೀರಿಯಲ್ ಕಮಲಿ ಯಲ್ಲಿ ಪ್ರಮುಖ ಪಾತ್ರವನ್ನು ಪೋಷಿಸುತ್ತಿರುವ ನಟಿಯೊಬ್ಬರು […]

Continue Reading