Entertainment

Sonu Gowda: ಮಂತ್ರಾಲಯದಲ್ಲಿ ಕುಟುಂಬ ಸಮೇತ ರಾಯರ ದರ್ಶನ ಮಾಡಿ ಪುನೀತರಾದ ಸೋನು ಗೌಡ

Sonu Gowda: ಕನ್ನಡದ ನಟಿ ಸೋನು ಗೌಡ (Sonu Gowda) ಅವರು ಇತ್ತೀಚಿನ ದಿನಗಳಲ್ಲಿ ದೇಗುಲಗಳ ದರ್ಶನವನ್ನು ಮಾಡುವ ಕಡೆಗೆ ಗಮನವನ್ನು ನೀಡಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರು ಶೃಂಗೇರಿ ಶಾರದಾಂಬೆಯ ದರ್ಶನವನ್ನು ಪಡೆದಿದ್ದರು, ಅದಕ್ಕೂ ಮೊದಲು ಅವರು ಎರಡು ಜ್ಯೋತಿರ್ಲಿಂಗಗಳ ದರ್ಶನವನ್ನು ಸಹಾ ಪಡೆದಿದ್ದಾರೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

ನಟಿ ಸೋನು ಗೌಡ ಅವರು ಉಜ್ಜಯಿನಿ ಹಾಗೂ ಓಂಕಾರೇಶ್ವರ ಕ್ಷೇತ್ರಕ್ಕೆ ಭೇಟಿಯನ್ನು ನೀಡಿದ್ದರು. ಆ ಸಂದರ್ಭದಲ್ಲಿ ಅವರು ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದರು. ಈಗ ಅವರು ತನ್ನ ಕುಟುಂಬದವರೊಟ್ಟಿಗೆ ಗುರುರಾಯರ ಕ್ಷೇತ್ರವಾದ ಮಂತ್ರಾಲಯಕ್ಕೆ ಭೇಟಿಯನ್ನು ನೀಡಿದ್ದಾರೆ.

ತಂದೆ, ತಾಯಿ ಮತ್ತು ತಮ್ಮ ಕುಟುಂಬದವರು ಜೊತೆಗೆ ಸೋನು ಗೌಡ ಅವರು ಮಂತ್ರಾಲಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ರಾಯರ ದರ್ಶನವನ್ನು ಮಾಡಿದ್ದಾರೆ. ವಿಶೇಷ ಪೂಜೆಯನ್ನು ಅವರು ಸಲ್ಲಿಸಿದ್ದಾರೆ.

ರಾಯರ ದರ್ಶನವನ್ನು ಮಾಡಿ ಪುನೀತರಾಗಿರುವ ನಟಿ ಸೋನು ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರವಾಸದ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆಗಳನ್ನು ನೀಡಿದ್ದಾರೆ.

ಸೋನು ಅವರು ಸಿದ್ಲಿಂಗು 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೋನು ಅವರ ತಂದೆ ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಕರಿಮಣಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಸೋನು ಅವರು ಸಿನಿಮಾ ಮತ್ತು ಕಿರುತೆರೆ ಎರಡೂ ಕಡೆ ಸಾಕಷ್ಟು ಹೆಸರನ್ನು ಮಾಡಿರುವ ನಟಿಯಾಗಿದ್ದಾರೆ.

ಸೋನು ಗೌಡ ಅವರು ಈ ಹಿಂದೆ ಜೀ ಕನ್ನಡದ ಜನಪ್ರಿಯ ಸೀರಿಯಲ್ ಆದಂತಹ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ರಾಜನಂದಿನಿ ಪಾತ್ರದಲ್ಲಿ ನಟಿಸಿ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸಿದ್ದರು.

Soma Shekar

Recent Posts

Rashmika Mandanna: ವಿಜಯ ದೇವರಕೊಂಡ ಫ್ಯಾನ್ಸ್ ಗೆ ಭಾರೀ ನೋವು ಕೊಟ್ಟ ರಶ್ಮಿಕಾ; ಕೋಪಗೊಂಡ ಫ್ಯಾನ್ಸ್

Rashmika Mandanna: ತೆಲುಗಿನ ಯುವ ಸ್ಟಾರ್ ನಟ ವಿಜಯ ದೇವರಕೊಂಡ (Vijaya Devarakonda) ಮೇ 9 ರಂದು ತಮ್ಮ 35…

45 mins ago

Amruthadhaare: ಮಧುಚಂದ್ರಕ್ಕೆ ಗೌತಮ್ ಭೂಮಿಕಾ; ಶುಕುಂತಲಾ ಕುತಂತ್ರವೇ ಜೋಡಿ ಹಕ್ಕಿಗಳಿಗೆ ವರವಾಯ್ತಾ?

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ಬೇರೆಲ್ಲಾ ಸೀರಿಯಲ್ ಗಳಿಗಿಂತ ಕೂಲ್ ಮತ್ತು ಕಾಮ್ ಆಗಿ ಮುಂದೆ ಸಾಗುತ್ತಾ ಟಿ ಆರ್…

3 hours ago

Lakshmi Nivasa: ಇವ್ರನ್ನ ಹನಿಮೂನ್ ಗೆ ಕಳಿಸಿ, ನೋಡೋಕಾಗ್ತಿಲ್ಲ, ಬೋರಾಗಿದೆ, ಲಕ್ಷ್ಮೀ ನಿವಾಸ ಬಗ್ಗೆ ನೆಟ್ಟಿಗರ ಅಸಮಾಧಾನ

Lakshmi Nivasa: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಲಕ್ಷ್ಮೀ ನಿವಾಸ (Lakshmi Nivasa) ಟಾಪ್ ಎರಡನೇ ಸ್ಥಾನವನ್ನು ಪಡೆದುಕೊಂಡು…

5 hours ago

Jalebi Baba: 120 ಕ್ಕೂ ಅಧಿಕ ಮಹಿಳೆಯರನ್ನ ರೇಪ್ ಮಾಡಿ ಸಿಡಿ ಮಾಡಿದ್ದ ಜಿಲೇಬಿ ಬಾಬಾ ಜೈಲಿನಲ್ಲಿ ಸಾವು

Jalebi Baba: ಹಲವು ಮಹಿಳೆಯರ ಮೇಲೆ ಅತ್ಯಾಚಾರವನ್ನು ಮಾಡಿದ್ದು ಮಾತ್ರವಲ್ಲದೇ ಅದನ್ನು ವೀಡಿಯೋ ಮಾಡಿಕೊಂಡಿದ್ದ ಆರೋಪವನ್ನು ಹೊತ್ತುಕೊಂಡಿದ್ದ ಸ್ವಯಂ ಘೋಷಿತ…

6 hours ago

Rashmika Mandanna: ಹೊಸ ಸುದ್ದಿ ಕೇಳಿ ಹುಚ್ಚೆದ್ದು ಕುಣಿದ ರಶ್ಮಿಕಾ ಫ್ಯಾನ್ಸ್, ಹಾಗಿದ್ರೆ ಇದೇ ನಿಜಾನ?

Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ಸದ್ಯಕ್ಕೆ ಟಾಲಿವುಡ್ ನಿಂದ ಬಾಲಿವುಡ್ ವರೆಗೂ ಸಿಕ್ಕಾಪಟ್ಟೆ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಟಿಯಾಗಿದ್ದಾರೆ.‌…

20 hours ago

Kannada Serial TRP: ಟಾಪ್ ಐದರಲ್ಲಿ ಸ್ಥಾನಕ್ಕೆ ಸೀರಿಯಲ್ ಗಳ ಸ್ಪರ್ಧೆ; ಪುಟ್ಟಕ್ಕನ ಮಕ್ಕಳಿಗೆ ಪೈಪೋಟಿ ಇಲ್ವೇ ಇಲ್ಲ

Kannada Serial TRP: ಪ್ರತಿ ವಾರಾಂತ್ಯದಲ್ಲಿ ಸೀರಿಯಲ್ ಗಳ ಟಿ ಆರ್ ಪಿ (Kannada Serial TRP) ಆಧಾರದಲ್ಲಿ ಅವುಗಳು…

22 hours ago

This website uses cookies.