Crime News: ಶಾಲಾ ಶಿಕ್ಷಕಿಯೇ ವಿದ್ಯಾರ್ಥಿಗೆ ಮದ್ಯ ಸೇವನೆ ಮಾಡಿಸಿ, ಸೆ ಕ್ಸ್ ಮಾಡಲು ಹೋದ ಘಟನೆಯೊಂದು ಅಮೇರಿಕಾದಲ್ಲಿ ನಡೆದಿದೆ. ಈ ಶಿಕ್ಷಕಿಯು ತನ್ನ ವಿದ್ಯಾರ್ಥಿಗಳಿಗೆ ನಗ್ನ ಫೋಟೋಗಳನ್ನು ಕಳುಹಿಸುವುದು ಮಾತ್ರವೇ ಅಲ್ಲದೇ ಬಾರ್ ನಿಂದ ಮದ್ಯವನ್ನು ತಂದುಕೊಂಡುವಂತಹ ಕೆಲಸವನ್ನು ಕೂಡಾ ಮಾಡುತ್ತಿದ್ದಳು ಎನ್ನಲಾಗಿದೆ. ಇದು ಸಾಲದು ಎನ್ನುವಂತೆ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆಯನ್ನು ನಡೆಸುತ್ತಿದ್ದಳು ಎನ್ನುವ ಆರೋಪದ (Crime News) ಅಡಿಯಲ್ಲಿ ಶಿಕ್ಷಕಿ ಯನ್ನು ಬಂಧಿಸಲಾಗಿದೆ.
ಲೂಯಿಸಿಯಾಬಾದ ಶಿಕ್ಷಕಿ ಅಲೆಕ್ಸಾ ವಿಂಗರ್ಟರ್ (Alexa Vingertor) ಇಂತದೊಂದು ಕಿರಾತಕವನ್ನು ಮಾಡುತ್ತಿದ್ದ ಶಿಕ್ಷಕಿಯಾಗಿದ್ದಾಳೆ. ಈಕೆ ತನ್ನ ಪುರುಷ ವಿದ್ಯಾರ್ಥಿಗಳಿಗೆ ಬಾರ್ ನಿಂದ ಮದ್ಯವನ್ನು ತಂದುಕೊಡುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ಆಕೆಯು ಒಬ್ಬ ವಿದ್ಯಾರ್ಥಿ ಜೊತೆಗೆ ಲೈಂಗಿಕ ಕ್ರಿಯೆ ಮಾಡಿದ್ದಾಳೆ ಎನ್ನುವ ಆರೋಪದ ಆಧಾರವಾಗಿ ಪೋಲಿಸರು ಆಕೆಯನ್ನು ಬಂಧಿಸಿದ್ದಾರೆ. ಈ ಘಟನೆ ಮಾರ್ಚ್ ನಲ್ಲೇ ನಡೆದಿದ್ದು ಅದು ತಡವಾಗಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಅವರನ್ನ ಸರಿ ದಾರಿಗೆ ತರಬೇಕಾದ ಶಿಕ್ಷಕಿ ಅದನ್ನು ಮಾಡದೇ ವಿದ್ಯಾರ್ಥಿಗಳಿಗೆ ಮದ್ಯವನ್ನು ತಂದು ಕೊಟ್ಟು ಪುಸಲಾಯಿಸುತ್ತಿದ್ದಳು. ಅಲ್ಲದೇ ವಿದ್ಯಾರ್ಥಿಗಳಿಗೆ ತನ್ನ ನ ಗ್ನ ಫೋಟೋಗಳನ್ನು ಕಳುಹಿಸುತ್ತಿದ್ದಳು. ಕುಡಿದ ಮತ್ತಿನಲ್ಲಿ ಇರುವಾಗ ವಿದ್ಯಾರ್ಥಿಯೊಬ್ಬನ ಜೊತೆಗೆ ಶಿಕ್ಷಕಿ ಸೆ ಕ್ಸ್ ಮಾಡಿದ್ದಾಳೆ ಎನ್ನುವ ವಿಷಯಗಳು ಪೊಲೀಸ್ ತನಿಖೆಯಲ್ಲಿ ಹೊರ ಬಂದಿದೆ.
ಮಾರ್ಚ್ ನಲ್ಲಿ ಈಕೆಯನ್ನು ಬಂಧಿಸಿದ ಪೊಲೀಸರು ವಿಚಾರಣೆಯನ್ನು ನಡೆಸುವ ವೇಳೆ ಆಕೆಯ ಮೊಬೈಲ್ ಅನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಆಕೆ ತನ್ನ ನಗ್ನ ಫೋಟೋಗಳನ್ನು ಕಳುಹಿಸಿರುವುದು ಗೊತ್ತಾಗಿದೆ. ವಿದ್ಯಾರ್ಥಿಗಳೊಂದಿಗೆ ಆಕೆ ಸೆ ಕ್ಸ್ ಚಾಟ್ ಮಾಡಿರುವುದು ಕಂಡು ಬಂದಿದೆ. ವಿಷಯ ಹೊರ ಬಂದ ಮೇಲೆ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಿದೆ.