Entertainment

Rashmika Mandanna: ರಶ್ಮಿಕಾ ಬರ್ತಡೇ ಗೆ ವಿಜಯ್ 50 ಕೋಟಿ ಬೆಲೆಯ ಗಿಫ್ಟ್; ಮತ್ತೆ ಸಿಕ್ಕಿ ಹಾಕ್ಕೊಂಡ ಜೋಡಿ

Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ ದೇವರಕೊಂಡ ಇಬ್ಬರೂ ಸೌತ್ ಸಿನಿಮಾ ರಂಗದಲ್ಲಿ ಸ್ಟಾರ್ ಗಳು, ಇವರಿಬ್ಬರ ನಡುವೆ ಒಂದು ಆತ್ಮೀಯತೆಯ ಸ್ನೇಹ ಸಂಬಂಧವಿದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಅಲ್ಲದೇ ಆಗಾಗ ಇವರ ಕುರಿತಾಗಿ ಒಂದಷ್ಟು ಗಾಸಿಪ್ ಗಳು ಸಹಾ ಹರಿದಾಡುತ್ತಾ ಸುದ್ದಿಯಾಗುವುದು ಸಹಾ ನಡೆಯುತ್ತಲೇ ಇರುತ್ತದೆ. ರಶ್ಮಿಕಾ ಮತ್ತು ವಿಜಯ ದೇವರಕೊಂಡ ಗೀತಾ ಗೋವಿಂದಂ ನಲ್ಲಿ ಜೋಡಿಯಾಗಿ ನಟಿಸಿದ್ದರು. ಅಲ್ಲಿಂದಲೇ ಶುರುವಾಯ್ತು ಅವರ ನಡುವಿನ ಸ್ನೇಹ. ತೆರೆಯ ಮೇಲೆ ಇವರ ಕೆಮಿಸ್ಟ್ರಿ ನೋಡಿದ ಪ್ರೇಕ್ಷಕರು ತೆರೆಯ ಹಿಂದೆ ಸಹಾ ಇವರ ನಡುವೆ ಏನೋ ಇದೆ ಎಂದು ಮಾತನಾಡಿಕೊಂಡರು.

ಎಷ್ಟೇ ಸುದ್ದಿ ಹರಿದಾಡಿದರೂ ರಶ್ಮಿಕಾ ಮತ್ತು ವಿಜಯ ದೇವರಕೊಂಡ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೇ ಅವರು ಹರಿಡುವ ಗಾಸಿಪ್ ಗಳಿಗೆ ಸ್ಪಷ್ಟನೆ ನೀಡುವ ಬಗ್ಗೆ ಆಲೋಚನೆ ಮಾಡುವುದಿಲ್ಲ ಬದಲಾಗಿ ನಾವು ಫ್ರೆಂಡ್ಸ್ ಅಷ್ಟೇ ಅಂತ ಹೇಳಿ ಸುಮ್ಮನಾಗುತ್ತಾರೆ. ನಾಳೆ ಅಂದರೆ ಏಪ್ರಿಲ್ 5 ರಂದು ನಟಿ ರಶ್ಮಿಕಾ ಮಂದಣ್ಣ ಅವರ ಜನ್ಮದಿನ. ಈ ಬಾರಿ ಜನ್ಮದಿನ ಆಚರಿಸಲು ನಟಿ ಅಬುದಾಬಿಗೆ ಹೋಗುತ್ತಿರುವ ವಿಚಾರವನ್ನ ಈಗಾಗಲೇ ತಿಳಿಸಿದ್ದಾರೆ.

ಇವೆಲ್ಲವುಗಳ ನಡುವೆ ರಶ್ಮಿಕಾ ಜನ್ಮದಿನಕ್ಕೆ ವಿಜಯ ದೇವರಕೊಂಡ (Vijaya Devarakonda) 50 ಕೋಟಿ ಬೆಲೆಯ ಉಡುಗೊರೆ ಕೊಡ್ತಿದ್ದಾರೆ ಅಂತ ಒಂದು ಸುದ್ದಿಯಾಗಿದೆ. ಏನದು ಅಷ್ಟೊಂದು ದುಬಾರಿ ಉಡುಗೊರೆ ಎಂದರೆ ನಾಳೆ ಏಪ್ರಿಲ್ ಐದರಂದು ನಟನ ಫ್ಯಾಮಿಲಿ ಸ್ಟಾರ್ (Family Star) ಸಿನಿಮಾ ಬಿಡುಗಡೆ ಆಗ್ತಿದ್ದು, ನಟನ ಅಭಿಮಾನಿಗಳು ಇದೇ ವಿಜಯ ದೇವರಕೊಂಡ ರಶ್ಮಿಕಾಗೆ ಕೊಡ್ತಿರೋ ದೊಡ್ಡ ಗಿಫ್ಟ್ ಅಂತ ಹೇಳಿದ್ದಾರೆ.

ಇನ್ನು ಇದೇ ವೇಳೆ ನಟ ತಮ್ಮ ಸಿನಿಮಾ ಪ್ರಚಾರ ಕಾರ್ಯ ಮುಗಿಸಿ ಅಬುದಾಬಿಗೆ (Abudabi) ಹಾರಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡಿದ್ದು, ರಶ್ಮಿಕಾ ಒಂದು ನವಿಲಿನ ಫೋಟೋ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದು, ವಿಜಯ ದೇವರಕೊಂಡ ಸಹಾ ಒಂದು ಪೋಸ್ಟ್ ಹಾಕಿದ್ದು ಅದರಲ್ಲೂ ನವಿಲು ಕಂಡಿದೆ. ಇದನ್ನು ನೋಡಿ ನೆಟ್ಟಿಗರು ರಶ್ಮಿಕಾ ಮತ್ತು ವಿಜಯ ದೇವರಕೊಂಡ ಇಬ್ಬರೂ ಕೂಡಾ‌ ಅಬುದಾಬಿಯಲ್ಲೇ ಇದ್ದಾರೆ ಅಂತ ಗೆಸ್ ಮಾಡಿದ್ದಾರೆ.

Soma Shekar

Recent Posts

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

14 hours ago

Pavithra Jayram: ಪವಿತ್ರ ಕರೀತಿದ್ದಾಳೆ ಅಂತ ಹೆಂಡ್ತಿ ಮಕ್ಕಳನ್ನ ಮರೆತು ಸಾವಿಗೆ ಶರಣಾದ ಚಂದು

Pavithra Jayaram: ತ್ರಿನಯನಿ (Trinayani) ತೆಲುಗು ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram)…

16 hours ago

Brundavana Serial: ಬೃಂದಾವನ ಸೀರಿಯಲ್ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್; ಇದನ್ನ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ

Brundavana Serial: ಕನ್ನಡ ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ (Brundavana Serial) ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದೆ.…

22 hours ago

Sai Pallavi: ಮಾಡಲ್ಲ, ಮಾಡಲ್ಲ ಅಂತಾನೇ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾಕೆ? ಶಾಕ್ ನಲ್ಲಿ ಸಾಯಿಪಲ್ಲವಿ ಫ್ಯಾನ್ಸ್

Sai Pallavi: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಈಗ ಪ್ಯಾನ್ ಇಂಡಿಯಾ ಸ್ಟಾರ್…

23 hours ago

Rashmika Mandanna: ಅಟಲ್ ಸೇತುವನ್ನು ಹೊಗಳಿದ ರಶ್ಮಿಕಾ ಮೇಲೆ ಸಿಡಿದೆದ್ದ ಕೇರಳ ಕಾಂಗ್ರೆಸ್ ಘಟಕ

Rashmika Mandanna: ಸೌತ್ ಬ್ಯೂಟಿ ರಶ್ಮಿಕಾ (Rashmika Mandanna) ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿ ಯಾವುದೇ ಸಿನಿಮಾದ…

1 day ago

Prabhas: ಅವರಿಬ್ಬರು ಸಲಿಂಗಕಾಮಿಗಳು, ಲಂಡನ್ ನಲ್ಲಿ ನನ್ನ ಗಂಡನ ಜೊತೆ, ಸುಚಿತ್ರಾ ಶಾಕಿಂಗ್ ಹೇಳಿಕೆ

Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್…

2 days ago

This website uses cookies.