ನೇತ್ರದಾನಕ್ಕೆ ತಾನು ನೋಂದಣಿ ಮಾಡಿಸಿ ಅನ್ಯರಿಗೆ ಮಾದರಿಯಾದ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಯಮುನಾ ಶ್ರೀನಿಧಿ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ದೊಡ್ಡ ಹೆಸರನ್ನು ಮಾಡಿರುವ, ಸಿನಿಮಾಗಳಲ್ಲಿ ಸಹಾ ಸಕ್ರಿಯವಾಗಿರುವ ನಟಿ ಯಮುನಾ ಶ್ರೀನಿಧಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಯಮುನಾ ಶ್ರೀ ನಿಧಿ ಅವರ ಹೆಸರು ಕೇಳಿದಾಗ ಕೆಲವರಿಗೆ ತಕ್ಷಣಕ್ಕೆ ಇವರು ಯಾರು ಎನ್ನುವುದು ತಿಳಿಯದೇ ಹೋಗಬಹುದು. ಆದರೆ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕಮಲಿ ಯಲ್ಲಿ ಕಮಲಿ ತಾಯಿ ಪಾತ್ರದಲ್ಲಿ ಮಿಂಚಿದ್ದ ನಟಿ, ಮನಸಾರೆ ಸೀರಿಯಲ್ ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದ ನಟಿ ಎಂದರೆ ಕೂಡಲೇ ಎಲ್ಲರಿಗೂ ತಟ್ಟನೆ […]

Continue Reading