ರಿವಾಲ್ವರ್ ಹಿಡಿದು ವೀಡಿಯೋ ಮಾಡಿದ ಮಹಿಳಾ ಪೋಲಿಸ್, ಸಿಕ್ಕಾಪಟ್ಟೆ ಟ್ರೋಲಿಂದ ಬೇಸರಗೊಂಡು ಮಾಡಿದ್ರು ಈ ನಿರ್ಧಾರ

ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಆಕರ್ಷಣೆಯಾಗಿದೆ. ಅನೇಕರಿಗೆ ರೀಲ್ಸ್ ವೀಡಿಯೋ ಮಾಡುವುದು ಒಂದು ಕ್ರೇಜ್ ಆಗಿದೆ. ಭಿನ್ನ ವಿಭಿನ್ನವಾದ ವಿಡಿಯೋಗಳನ್ನು ಮಾಡುವ ಮೂಲಕ ಅವುಗಳನ್ನು ರೀಲ್ಸ್ ನಲ್ಲಿ ಶೇರ್ ಮಾಡುತ್ತಾರೆ. ಅದರಿಂದ ಬರುವ ಲೈಕ್ ಹಾಗೂ ಕಾಮೆಂಟ್ ಗಳನ್ನು ನೋಡಿ ಖುಷಿಪಡುತ್ತಾರೆ. ಕೆಲವರು ಮಾಡುವ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಕೂಡಾ ಆಗುತ್ತದೆ. ಆದರೆ ಇದೀಗ ಇಂತಹದೊಂದು ವಿಡಿಯೋ ಮಾಡಿದ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ವಿಡಿಯೋ ವೈರಲ್ ಆದ ಮೇಲೆ […]

Continue Reading

8 ವರ್ಷದ ಬಾಲಕ ಹೇಳಿದ ಪುನರ್ಜನ್ಮದ ಕಥೆ: ತನ್ನ ಹಿಂದಿನ ಜನ್ಮದ ರಹಸ್ಯ ಬಿಚ್ಚಿಟ್ಟ ಬಾಲಕ, ಜನರೆಲ್ಲಾ ತಬ್ಬಿಬ್ಬು

ಇಂದಿನ ಆಧುನಿಕ ಸಮಾಜದಲ್ಲಿ ಪುನರ್ಜನ್ಮದ ಕುರಿತಾಗಿ ಮಾತನಾಡಿದರೇ ಜನ ಅದನ್ನು ಅಂಧ ವಿಶ್ವಾಸ ಅಥವಾ ಕಾಲ್ಪನಿಕ ಎಂದು ಹೀಗಳೆಯುತ್ತಾರೆ. ವೈಜ್ಞಾನಿಕತೆಯ ಬಹಳಷ್ಟು ಮುಂದುವರೆದಿರುವ ಆಧುನಿಕ ಕಾಲದಲ್ಲಿ ಪುನರ್ಜನ್ಮ ಎನ್ನುವ ವಿಷಯವನ್ನು ಒಪ್ಪಿಕೊಳ್ಳಲು ಬಹಳಷ್ಟು ಜನ ಸಿದ್ಧರಾಗಿಲ್ಲ. ಆದರೆ ಉತ್ತರ ಪ್ರದೇಶದ ಮೈನ್ಪುರಿ ಎನ್ನುವ ಸ್ಥಳದಲ್ಲಿ ಪುನರ್ಜನ್ಮದ ಒಂದು ಕಥೆ ಇದೀಗ ಬಹಳಷ್ಟು ಸುದ್ದಿಯಾಗಿದೆ. ಈ ಕಥೆಯನ್ನು ಕೇಳಿ ಪ್ರತಿಯೊಬ್ಬರೂ ಆಶ್ಚರ್ಯ ಪಡುತ್ತಿದ್ದಾರೆ. ಉತ್ತರಪ್ರದೇಶದ ಮೈನ್ಪುರ ಜಿಲ್ಲೆಯ ನಗ್ಲಾ ಸಲಾಹಿ ಎನ್ನುವ ಗ್ರಾಮದಲ್ಲಿ ಇಂತಹದೊಂದು ವಿಚಿತ್ರವಾದ ಘಟನೆಯ ನಡೆದಿದೆ. […]

Continue Reading