ದಕ್ಷಿಣ ಸಿನಿ ರಂಗಕ್ಕೆ ಜಾನ್ವಿ ಕಪೂರ್ ಎಂಟ್ರಿ? ಈ ಸ್ಟಾರ್ ನಟನ ಸಿನಿಮಾಕ್ಕೆ ನಾಯಕಿಯಾಗಲಿದ್ದಾರೆ ಜಾನ್ವಿ

ಬಾಲಿವುಡ್ ನ ಯುವ ನಟಿ ಜಾನ್ವಿ ಕಪೂರ್ ಬಾಲಿವುಡ್ ನಲ್ಲಿ ಒಂದರ ನಂತರ ಮತ್ತೊಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಜಾನ್ವಿ ಯಾವುದೇ ಸೂಪರ್ ಹಿಟ್ ಸಿನಿಮಾ ನೀಡಿಲ್ಲ. ಆದರೂ ಸ್ಟಾರ್ ಕಿಡ್ ಗಳಿಗೆ ಬೇಡಿಕೆ ಕುಗ್ಗದ ಕಾರಣ ಜಾನ್ವಿ ಸಹಾ ಸಿನಿಮಾ, ಜಾಹೀರಾತು ಹೀಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಟಿ ಜಾನ್ವಿ ಅವರ ತಾಯಿ ಹಿರಿಯ ನಟಿ ದಿವಂಗತ ಶ್ರೀದೇವಿ ಅವರು ಭಾರತೀಯ ಸಿನಿಮಾ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ನಟಿ ಶ್ರೀದೇವಿ ತಮ್ಮ […]

Continue Reading

ಮನನೊಂದು ಕೊನೆಗೂ ಠಾಣೆ ಮೆಟ್ಟಿಲೇರಿದ ಪವಿತ್ರಾ ಲೋಕೇಶ್: ನಟಿಯು ಕೊಟ್ಟ ದೂರು ಏನು?

ನಟಿ ಪವಿತ್ರಾ ಲೋಕೇಶ್ ಅವರನ್ನು ಕನ್ನಡ ಮತ್ತು ತೆಲುಗು ಪ್ರೇಕ್ಷಕರಿಗೆ ಪರಿಚಯ ಮಾಡುವ ಅಗತ್ಯವಿಲ್ಲ ಏಕೆಂದರೆ ನಟಿಯು ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ಎರಡೂ ಕಡೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ. ಇತ್ತೀಚಿಗೆ ನಟ ಸಿನಿಮಾ ವಿಚಾರದ ಬದಲಾಗಿ ತಮ್ಮ ಹಾಗೂ ತೆಲುಗಿನ ಹಿರಿಯ ನಟ ನರೇಶ್ ಅವರ ಜೊತೆಗಿನ ಸ್ನೇಹ, ಸಂಬಂಧದ ವಿಚಾರವಾಗಿ ದೊಡ್ಡ ಸುದ್ದಿಯಾಗಿದ್ದರು. ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಬಗ್ಗೆ ಸಾಕಷ್ಟು ಸುದ್ದಿಗಳು, ನಾನಾ ರೀತಿಯಲ್ಲಿ ಹರಿದಾಡಿ ಒಂದು ಹಂತದಲ್ಲಿ ಅದು ನಿಜವೇ […]

Continue Reading

25 ವರ್ಷಗಳ ದಾಂಪತ್ಯದಲ್ಲಿ ಬಿರುಕು: ಸ್ಟಾರ್ ದಂಪತಿ ವಿಚ್ಚೇದನದ ಸುದ್ದಿ ವೈರಲ್

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಸಿನಿಮಾ ರಂಗದಲ್ಲಿ ಅದೇಕೋ ಸೆಲೆಬ್ರಿಟಿ ಜೋಡಿಗಳ ನಡುವೆ ವೈಮನಸ್ಸು, ಭಿನ್ನಾಭಿಪ್ರಾಯಗಳು ಮೂಡಿ, ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿ, ವಿಚ್ಚೇದನದ ಮೂಲಕ ಬೇರೆ ಬೇರೆಯಾಗುವ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದು, ಇಂತಹ ಘಟನೆಗಳು ಈ ಸೆಲೆಬ್ರಿಟಿಗಳ ಅಭಿಮಾನಿಗಳಿಗೆ ದೊಡ್ಡ ಶಾ ಕ್ ನೀಡುವಂತಾಗಿದೆ‌. ತೆಲುಗು ಸಿನಿಮಾ ರಂಗದಲ್ಲಿ ಈಗಾಗಲೇ ಅಪಾರ ಅಭಿಮಾನಿಗಳ ಅಭಿಮಾನ ಜೋಡಿಯಾಗಿದ್ದ, ಕ್ಯೂಟ್ ಕಪಲ್ಸ್ ಎಂದೇ ಹೆಸರಾಗಿದ್ದ ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನ ದೊಡ್ಡ ಆ ಘಾ ತ ನೀಡಿತ್ತು‌. […]

Continue Reading

ತೆರೆ ಮೇಲೆ ಬರಲಿದೆ ನರೇಶ್, ಪವಿತ್ರಾ ಪ್ರೇಮಕಥೆ: ಟಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ ಈ ಸಿನಿಮಾ ಘೋಷಣೆ

ಟಾಲಿವುಡ್ ನ ಸೀನಿಯರ್ ನಟ ನರೇಶ್ ಮತ್ತು ತೆಲುಗು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಕನ್ನಡ ಮೂಲದ ನಟಿ ಪವಿತ್ರಾ ಲೋಕೇಶ್ ಇತ್ತೀಚಿನ ದಿನಗಳಲ್ಲಿ ಆಗಾಗ ಮಾದ್ಯಮಗಳ ಪ್ರಮುಖ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವೇ ದಿನಗಳ ಹಿಂದೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಸ್ನೇಹ ಸಂಬಂಧದ ಕುರಿತಾಗಿ ತೆಲುಗು ರಾಜ್ಯಗಳಲ್ಲಿ ಮತ್ತು ಕರ್ನಾಟಕದಲ್ಲಿ ಸಹಾ ಸಂಚಲನ ಸುದ್ದಿಗಳಾಗಿದ್ದವು. ಅಲ್ಲದೇ ಇವರ ನಡುವಿನ ಸ್ನೇಹ ಬರಿ ಸ್ನೇಹವಲ್ಲ, ಅವರು ಮದುವೆಯಾಗಲಿದ್ದಾರೆ ಎಂದೂ, ಈಗಾಗಲೇ ಮದುವೆ ಆಗಿ ಹೋಗಿದೆ ಎಂದು […]

Continue Reading

ಲೈಗರ್ ನಿರ್ಮಾಣಕ್ಕೆ ಹಣ ಹೇಗೆ ಬಂತು? ಪೂರಿ-ಚಾರ್ಮಿಗೆ ED ಕೊಟ್ಟ ಶಾಕ್ ಗೆ ಟಾಲಿವುಡ್ ಶೇಕ್

ಲೈಗರ್ ಸಿನಿಮಾ ಸೋಲಿನ ಕಹಿಯಿಂದ ಈ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಇನ್ನೂ ಹೊರ ಬಂದಿಲ್ಲ. ಅಲ್ಲದೇ ಇದೇ ಕಾಂಬಿನೇಷನ್ ನಲ್ಲಿ ಮೂಡಿ ಬರಬೇಕಾಗಿದ್ದ ಜನಗಣಮನ ಸಿನಿಮಾ ಚಿತ್ರೀಕರಣ ಕೂಡಾ ನಿಂತು ಹೋಗಿದೆ. ಚಾರ್ಮಿ ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದರೆ, ಪೂರಿ ಜಗನ್ನಾಥ್ ಮುಂಬೈನಿಂದ ಮನೆ ಖಾಲಿ ಮಾಡಿಕೊಂಡು ಮತ್ತು ಹೈದರಾಬಾದ್ ಗೆ ಮರಳಿದ್ದಾರೆ. ಆದರೆ ಸಮಸ್ಯೆ ಇಷ್ಟಕ್ಕೇ ಮುಗಿದಿಲ್ಲ. ಈಗ ಇವರಿಬ್ಬರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಸಿನಿಮಾ ಸೋಲಿನ […]

Continue Reading

ಮಹತ್ವದ ನಿರ್ಧಾರ ಮಾಡಿ ಮಾದರಿಯಾದ ವಿಜಯ ದೇವರಕೊಂಡ: ಯುವ ಜನತೆಗೆ ಇದು ಸ್ಪೂರ್ತಿ ಎಂದ ನೆಟ್ಟಿಗರು

ಟಾಲಿವುಡ್ ನ ಯುವ ಸ್ಟಾರ್ ನಟ ವಿಜಯ ದೇವರಕೊಂಡ ದೊಡ್ಡ ಸ್ಟಾರ್ ಡಂ ಪಡೆದಿರುವ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಲೈಗರ್ ಸೋಲಿನ ನಂತರ ನಟ ವಿಜಯ ದೇವರಕೊಂಡ ಅವರ ಹೊಸ ಸಿನಿಮಾ ಯಾವುದೂ ಅಧಿಕೃತವಾಗಿ ಘೋಷಣೆ ಆಗಿಲ್ಲವಾದರೂ, ಹೊಸ ಸಿನಿಮಾ ವಿಷಯವಾಗಿ ಒಂದಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ ಈಗ ನಟ ವಿಜಯ ದೇವರಕೊಂಡ ಸಿನಿಮಾ ವಿಚಾರಗಳ ಬದಲಾಗಿ ಹೊಸದೊಂದು ಉತ್ತಮ ವಿಷಯದಿಂದ ಸುದ್ದಿಯಾಗಿದ್ದು, ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ನೆಟ್ಟಿಗರು ಸಹಾ ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳನ್ನು […]

Continue Reading

ತೆಲುಗಿನ ಹಿರಿಯ ನಟ ಕೃಷ್ಣ ನಿಧನ: ಒಂದೂವರೆ ತಿಂಗಳಲ್ಲೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಮಹೇಶ್ ಬಾಬು

ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಪಡೆದವರು ನಟ ಮಹೇಶ್ ಬಾಬು ಹಾಗೂ ಅವರ ತಂದೆ ತೆಲುಗು ಸಿನಿಮಾ ರಂಗದ ಹಿರಿಯ ನಟ ಸೂಪರ್ ಸ್ಟಾರ್ ಕೃಷ್ಣ ಅವರು. ಆದರೆ ಇದೀಗ ನಟ ಮಹೇಶ್ ಬಾಬು ಅವರ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ. ತೆಲುಗು ಸಿನಿಮಾ ರಂಗ ಶೋಕ ಸಾಗರದಲ್ಲಿ ಮುಳುಗಿದೆ. ಹೌದು, ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ನಟ ಮಹೇಶ್ ಬಾಬು ಅವರು ತಮ್ಮ ತಾಯಿ ಮತ್ತು ತಂದೆ ಇಬ್ಬರನ್ನೂ ಸಹಾ ಕಳೆದುಕೊಂಡಿದ್ದಾರೆ. ಒಂದೂವರೆ […]

Continue Reading

ಶಾರೂಖ್ ಗೆದ್ದು, ಸೂಪರ್ ಸ್ಟಾರ್ ಆದ ಅದೇ ಪಾತ್ರಕ್ಕೆ ಈಗ ವಿಜಯ ದೇವರಕೊಂಡ: ಶಾಕಿಂಗ್ ಸುದ್ದಿ!

ಬಾಲಿವುಡ್ ನಲ್ಲಿ ನಟ ಶಾರೂಖ್ ಖಾನ್ ಇಂದು ಸ್ಟಾರ್ ನಟ, ಅವರಿಗೆ ದೇಶ, ವಿದೇಶಗಳಲ್ಲಿ ದೊಡ್ಡ ಅಭಿಮಾನಿಗಳ ಬಳಗವಿದೆ. ಕಿಂಗ್ ಖಾನ್ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಶಾರುಖ್ ಖಾನ್ ಗೆ ಇಂತಹುದೊಂದು ಸ್ಟಾರ್ ಪಟ್ಟಕ್ಕೆ ಕಾರಣವಾದ ಸಿನಿಮಾ ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ ( DDLJ )ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಲಿವುಡ್ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆದು, ವರ್ಷಗಳ ಕಾಲ ಯಶಸ್ವಿ ಪ್ರದರ್ಶನ ಕಂಡ ಸಿನಿಮಾ ಆಗಿತ್ತು DDLJ. ಬಾಲಿವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ […]

Continue Reading

ದೈಹಿಕ, ಮಾನಸಿಕವಾಗಿ ಎಲ್ಲಾ ಪ್ರಯತ್ನ ಮಾಡಿದೆ ಆದರೆ….ಎಮೋಷನಲ್ ಆದ ವಿಜಯ ದೇವರಕೊಂಡ

ಮಾಸ್ ನಿರ್ದೇಶಕ ಪೂರಿ ಜಗನ್ನಾಥ್ ತೆರೆಗೆ ತಂದ ಲೈಗರ್ ಸಿನಿಮಾ ಬಿಡುಗಡೆಗೆ ಮುನ್ನ ಸಖತ್ ಸದ್ದು ಮಾಡಿತ್ತು. ಈ ಸಿನಿಮಾ ಮೂಲಕ ನಟ ವಿಜಯ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾದರು. ನಟನ ರೌ ಡಿ ಆ್ಯಟಿಟ್ಯೂಡ್ ಮತ್ತು ಸ್ಟೈಲ್ ನೋಡಿ ಸ್ಟಾರ್ ನಟಿಯರು ಫಿದಾ ಆದರು. ಲೈಗರ್ ಸಿನಿಮಾ ಪ್ರಚಾರ ಹಾಗೂ ಟ್ರೈಲರ್ ನೋಡಿದ ಮೇಲೆ ಉತ್ತರ ಭಾರತದಲ್ಲಿ ಸಹಾ ನಟ ವಿಜಯ ದೇವರಕೊಂಡ ಅವರ ಫ್ಯಾನ್ ಫಾಲೋಯಿಂಗ್ ಸಹಾ ಏಕಾಏಕೀ ಏರಿಕೆಯಾಯಿತು. ಈ […]

Continue Reading

ಆ ನಟಿಗೆ ನಾನು ಕಿಸ್ ಮಾಡಲಾರೆ: ಸ್ಟಾರ್ ನಟಿ ಬಗ್ಗೆ ಸಂಚಲನ ಮಾತಾಡಿ, ಅವಮಾನ ಮಾಡಿದ ತೆಲುಗು ನಟ

ತೆಲುಗು ಸಿನಿಮಾ ರಂಗದಲ್ಲಿ ವಿಶೇಷ ಎನಿಸುವ ಪಾತ್ರಗಳ ಮೂಲಕ, ನಾಯಕನಾಗಿ ಗುರುತಿಸಿಕೊಂಡಿರುವ ನಟ ಅಡವಿ ಶೇಷು, ಮೇಜರ್ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕೆ ಅಪಾರ ಮೆಚ್ಚುಗೆಯನ್ನು ಪಡೆಯುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹಾ ಪಡೆದುಕೊಂಡಿದ್ದಾರೆ. ಟಾಲಿವುಡ್ ನ ಯುವ ನಟರಲ್ಲಿ ಅಡವಿ ಶೇಷ್ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾಕಷ್ಟು ಜನಪ್ರಿಯತೆ ಪಡೆದಿರುವ ಈ ನಟ ಇದೀಗ ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯೊಬ್ಬರ ಬಗ್ಗೆ ನಟಿಯು ಮುಜುಗರ ಪಡುವಂತಹ ಹೇಳಿಕೆಯನ್ನು ನೀಡುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. […]

Continue Reading