ತಿರುಪತಿ ಶ್ರೀ ವೆಂಕಟೇಶ್ವರನ ದರ್ಶನ ಫಲ ಸಿಗಬೇಕೆಂದರೆ ಮೊದಲು ಈ ದೇವರ ದರ್ಶನ ಮಾಡಿ

ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರ ನ ಸನ್ನಿದಾನವನ್ನು ಭೂಲೋಕ ವೈಕುಂಠ ಎಂದೇ ಕರೆಯಲಾಗುತ್ತದೆ. ಶ್ರೀವೆಂಕಟೇಶ್ವರ ಸ್ವಾಮಿಯನ್ನು ಕಲಿಯುಗ ಪ್ರತ್ಯಕ್ಷ ದೈವವೆಂದು ಆರಾಧಿಸಲಾಗುತ್ತದೆ‌. ಅನಂತ ಭಕ್ತ ವೃಂದವು ಲಕ್ಷಗಳ ಸಂಖ್ಯೆಯಲ್ಲಿ ಶ್ರೀ ಸ್ವಾಮಿಯ ದರ್ಶನಕ್ಕೆ ಪ್ರತಿದಿನವೂ ಸಹಾ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಹೀಗೆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತವೃಂದಕ್ಕೆ ಸ್ವಾಮಿ ದರ್ಶನ ಮಾಡುವ ಕೆಲವು ವಿಧಿ ವಿಧಾನಗಳ ಬಗ್ಗೆ ತಿಳಿದಿಲ್ಲ. ಭಕ್ತಿಯೇ ಮುಖ್ಯ ಎನ್ನುವುದು ವಾಸ್ತವ ಆದರೂ, ಕ್ಷೇತ್ರ ದರ್ಶನದ ನಿಯಮ ಪಾಲನೆ ಮಾಡಿದರೆ ಪುಣ್ಯ ಫಲ ದಕ್ಕುವುದು […]

Continue Reading

ತಿರುಮಲದ ಕಾಲ್ನಡಿಗೆ ಹಾದಿಯಲ್ಲಿ ನುಗ್ಗಿ ಬಂದ ಸರ್ಪ: ಹೆಡೆ ಬಿಚ್ಚಿದ ಸರ್ಪ ಕಂಡು ಬೆದರಿದ ಭಕ್ತರು

ತಿರುಮಲ ತಿರುಪತಿಗೆ ಹೋಗುವ ಭಕ್ತರಲ್ಲಿ ಅನೇಕರು ತಿರುಪತಿಯಿಂದ ಶ್ರೀ ವೆಂಕಟೇಶ್ವರನ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಹತ್ತಿ ಹೋಗುತ್ತಾರೆ. ತಿರುಮಲಕ್ಕೆ ಹೋಗಲು ಜನರು ಹೆಚ್ಚಾಗಿ ಬಳಸುವುದು ಅಲಿಪಿರಿ ಕಾಲು ನಡಿಗೆಯ ಮಾರ್ಗವಾಗಿದೆ. ಶ್ರೀ ವಾರಿ ಮೆಟ್ಟಿಲು ಮಾರ್ಗದಿಂದ ಭಕ್ತರು ಬೆಟ್ಟ ಹತ್ತುವರಾದರೂ ಅಲ್ಲಿಂದ ಬೆಟ್ಟ ಹತ್ತುವ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆ ಎಂದೇ ಹೇಳಬಹುದು. ಇನ್ನು ಇಂದು ಅಲಿಪಿರಿಯಿಂದ ತಿರುಮಲಕ್ಕೆ ಕಾಲು ನಡಿಗೆಯಲ್ಲಿ ಹೊರಟ ಭಕ್ತರಿಗೆ ದಾರಿಯಲ್ಲೊಂದು ಅವಕ್ಕಾದ ಘಟನೆ ನಡೆದಿದೆ. ತಿರುಮಲಕ್ಕೆ ಹೋಗುವುದು ಬೆಟ್ಟಗಳ ಹಾದಿಯಾದ ಕಾರಣ, […]

Continue Reading

ತಿರುಪತಿ ಪ್ರಸಾದ ಬೆಲೆ 500 ಕ್ಕೆ ಏರಿಕೆ: ಯಾವ ಪ್ರಸಾದದ ಬೆಲೆ ಎಷ್ಟಿದೆ ಈಗ??

ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಯನ್ನು ಕಲಿಯುವ ಪ್ರತ್ಯಕ್ಷ ದೈವವೆಂದೇ ಅನಂತ ಭಕ್ತಿಕೋಟಿ ಅಪಾರ ಭಕ್ತಿ ಶ್ರದ್ಧೆಗಳಿಗಿಂದ ಆರಾಧಿಸುವುದುಂಟು. ಯಾರಾದರೂ ತಿರುಪತಿಗೆ ಹೊರಡುತ್ತಿದ್ದೇವೆ ಎಂದು ಹೇಳಿದ ಕೂಡಲೇ ಬಹಳಷ್ಟು ಜನರು ಹುಂಡಿಗೆ ಹಣ ಹಾಕಿ ಎಂದು ಹಣ ಕೊಡುವುದರ ಜೊತೆಗೆ, ತಪ್ಪದೇ ಲಾಡು ಪ್ರಸಾದವನ್ನು ತಂದು ಕೊಡಿ ಎಂದು ಸಹಾ ಹಣವನ್ನು ನೀಡುವುದುಂಟು. ತಿರುಪತಿಯ ಲಾಡು ಪ್ರಸಾದಕ್ಕೆ ಅದರದ್ದೇ ಆದ ವಿಶೇಷ ಮಹತ್ವ ಹಾಗೂ ವಿಶಿಷ್ಠವಾದ ರುಚಿ ಇದ್ದು, ತಿರುಪತಿ ಲಾಡನ್ನು ಇಷ್ಟ ಪಡದೇ ಇರುವವರು ಬಹಳ ವಿರಳ […]

Continue Reading

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ಯಾವುದೇ ‌ನಿರ್ಬಂಧಗಳು ಇಲ್ಲದೇ ಸ್ವಾಮಿ ದರ್ಶನ

ಕೊರೋನಾ ಪ್ರಭಾವವೂ ಇಡೀ ವಿಶ್ವವನ್ನೇ ಕೆಲ ಕಾಲ ಸ್ತಬ್ಧವಾಗುವಂತೆ ಮಾಡಿತ್ತು. ಇದು ಕಲಿಯುಗ ಪ್ರತ್ಯಕ್ಷ ದೈವ ಎಂದೆ ಆರಾಧಿಸಲ್ಪಡುವ ತಿರಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ಆಲಯದ ಮೇಲೆ ಕೂಡಾ ಉಂಟಾಗಿದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ದೇಶದಲ್ಲಿ ಕೊರೋನಾ ಪ್ರಕರಣಗಳು ತೀವ್ರವಾಗಿ ಏರಿದ ಸಮಯದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಟಿಟಿಡಿ ಅಧಿಕಾರಿಗಳು ಕೆಲವು ನಿರ್ಬಂಧಗಳನ್ನು ಹೇರಿದ್ದರು. ಅದರಲ್ಲಿ ಪ್ರಮುಖವಾಗಿ ಒಂದಷ್ಟು ದಿನಗಳ ಕಾಲ ತಿರುಮಲ-ತಿರುಪತಿ ಶ್ರೀ ವೆಂಕಟೇಶ್ವರನ ಸನ್ನಿಧಾನಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ನಂತರದ ದಿನಗಳಲ್ಲಿ ಭಕ್ತರ […]

Continue Reading

ಶ್ರೀ ವೆಂಕಟೇಶ್ವರನ ಮೇಲೆ ಕೊರೊನಾ ಎಫೆಕ್ಟ್: ಸತತ 2 ನೇ ವರ್ಷವೂ ಟಿಟಿಡಿ ಆದಾಯ ಇಷ್ಟು ಕಡಿಮೇನಾ??

ಕಲಿಯುಗ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆನಿಂತಿರುವ ತಿರುಮಲ ತಿರುಪತಿ ಕ್ಷೇತ್ರಕ್ಕೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸಿ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಿ ಪುನೀತರಾಗುತ್ತಾರೆ, ತಮ್ಮ ಹರಕೆ ತೀರಿಸಿಕೊಳ್ಳುತ್ತಾರೆ. ಪ್ರತಿದಿನವೂ ಸಹಸ್ರಾರು ಭಕ್ತರಿಂದ ತಿರುಮಲ ಕ್ಷೇತ್ರವು ಕಂಗೊಳಿಸುತ್ತದೆ. ಆದರೆ ಕೊರೋನಾ ವೈರಸ್ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲೆ ಆದಂತೆ ದೇಶದ ಪ್ರಮುಖ ದೇವಾಲಯಗಳ ಮೇಲೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರಿಗೆ ಸ್ವಲ್ಪ ಸಮಯ ನಿರ್ಬಂಧವನ್ನು ಹೇರಲಾಗಿತ್ತು. ಅನಂತರ ದೇವಾಲಯಗಳ ಭಕ್ತರಿಗೆ ದರ್ಶನ ಅವಕಾಶವನ್ನು […]

Continue Reading

ತಿರುಮಲ ಶ್ರೀವೆಂಕಟೇಶ್ವರನಿಗೆ ಅಜ್ಞಾತ ಭಕ್ತನಿಂದ ಬಹುಕೋಟಿ ಮೌಲ್ಯದ ಕಾಣಿಕೆ ಸಮರ್ಪಣೆ: ಏನು ಆ ಕಾಣಿಕೆ??

ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಯನ್ನು ಕಲಿಯುಗ ಪ್ರತ್ಯಕ್ಷ ದೈವವೆಂದು ಅನಂತ ಭಕ್ತ ಕೋಟಿಯು, ಶ್ರದ್ಧೆ ಭಕ್ತಿಯಿಂದ ಆರಾಧಿಸುವುದುಂಟು. ತಿರುಮಲ ಗಿರಿ ವಾಸನಿಗೆ ಕಾಣಿಕೆ ರೂಪದಲ್ಲಿ ಬರುವ ಸಂಪತ್ತು ಊಹೆಗೂ ಮೀರಿದ್ದು. ಕೋಟಿ ಕೋಟಿಗಳ ಮೌಲ್ಯದ ಕಾಣಿಕೆಗಳು ಶ್ರೀ ವೆಂಕಟೇಶ್ವರ ಸ್ವಾಮಿಯವರಿಗೆ ಭಕ್ತರು ಅನಂತ ಭಕ್ತಿಯಿಂದ ಅರ್ಪಿಸುತ್ತಾರೆ. ಪ್ರಸ್ತುತ ಅಂತಹುದೇ ಒಂದು ಅಪರೂಪವಾದ ಕಾಣಿಕೆಯು ಶ್ರೀ ವೆಂಕಟೇಶ್ವರ ಸ್ವಾಮಿಗೆ ತಲುಪಿದೆ. ವಿಶೇಷ ಏನೆಂದರೆ ಒಬ್ಬ ಅನಾಮಧೇಯ ಭಕ್ತರಿಂದ ಈ ಕಾಣಿಕೆ ವೆಂಕಟೇಶ್ವರ ಸ್ವಾಮಿಗೆ ಸಲ್ಲಿಕೆಯಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿಗೆ […]

Continue Reading

ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರನ ದರ್ಶನಕ್ಕೂ ಮೊದಲು ಈ ನಿಯಮ ತಪ್ಪದೇ ಪಾಲಿಸಿ: ಇಲ್ಲವಾದಲ್ಲಿ ಯಾತ್ರೆಯ ಫಲ ಸಿಗದು

ಕಲಿಯುಗ ಪ್ರತ್ಯಕ್ಷ ದೈವ, ತಿರುಮಲ ತಿರುಪತಿಯ ಪುಣ್ಯ ನೆಲದಲ್ಲಿ, ಏಳು ಬೆಟ್ಟಗಳ ಮೇಲೆ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತರು ಅಸಂಖ್ಯಾತ. ಪವಿತ್ರವಾದ ತಿರುಮಲದಲ್ಲಿ ಎಲ್ಲೆಲ್ಲೂ ಸಹಾ ಭಕ್ತಿಯೇ ಮೈದಳೆದಂತೆ‌ ಇರುವ ಪವಿತ್ರ ಸನ್ನಿಧಾನದಲ್ಲಿ ಶ್ರೀ ವೆಂಕಟೇಶ್ವರ ನ ದರ್ಶನ ಮಾಡಿ ಕೃತಾರ್ಥರಾಗಲು, ಸ್ವಾಮಿಯ ಮುಂದೆ ತಮ್ಮ ಕೋರಿಕೆಗಳನ್ನು ಇಡಲು, ತಮ್ಮ‌ ಕಷ್ಟಗಳನ್ನು ದೂರ ಮಾಡೆಂದು ಆ ವೆಂಕಟೇಶ್ವರ ನಲ್ಲಿ ಮೊರೆಯಿಡಲು ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಸಹಾ ಅಪಾರ ಸಂಖ್ಯೆಯಲ್ಲಿ ಶ್ರೀ ವೆಂಕಟೇಶ್ವರ ನ […]

Continue Reading