ಅಪ್ಪುಗೆ ಸಿಕ್ಕ ಕರ್ನಾಟಕ ರತ್ನ ಅಂಬಿಗೆ ಯಾಕಿಲ್ಲ? ಅಭಿಮಾನಿಗಳ ಪ್ರಶ್ನೆಗೆ ಸುಮಲತ ಅವರಿಂದ ಬಂತು ಉತ್ತರ
ನಟ ಪುನೀತ್ ರಾಜ್ಕುಮಾರ್ ಅವರ ಅಗಲಿಕೆ ಕನ್ನಡ ಸಿನಿಮಾ ರಂಗ ಹಾಗೂ ಜನರಿಗೆ ತೀರದ ನಷ್ಟವಾಗಿದೆ. ಪುನೀತ್ ಅವರ ನಿಧನದ ನಂತರ ಜನರು ಅವರ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ ಅನೇಕ ರಸ್ತೆಗಳಿಗೆ ಅವರ ಹೆಸರನ್ನು ಇಟ್ಟಿದ್ದಾರೆ. ಸರ್ಕಾರ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೇ ಮುಖ್ಯಮಂತ್ರಿ ಅವರು ಅಪ್ಪು ಅವರ ಹೆಸರನ್ನು ಪದ್ಮಶ್ರೀ ಪ್ರಶಸ್ತಿ ಗಾಗಿ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ. ಇದೆಲ್ಲಾ ಕೂಡಾ ಬಹಳಷ್ಟು ಜನರಿಗೆ ಖುಷಿಯನ್ನು ನೀಡಿದೆ. ಆದರೆ ಇದೇ […]
Continue Reading