ವಿಷ ಕಾರುತ್ತಿರುವ ಜನರನ್ನು ನೋಡಿ, ಮನಸ್ಸಿಗೆ ಆಘಾತ ಆಗಿದೆ: ನಟ ಸೋನು ಸೂದ್ ಹೀಗೆ ಹೇಳಿದ್ದೇಕೆ??

ಬಾಲಿವುಡ್ ಮತ್ತು ದಕ್ಷಿಣ ಸಿನಿಮಾಗಳಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಜನಪ್ರಿಯ ನಟ ಸೋನು ಸೂದ್ ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರುವ ಮೂಲಕ ಅವರು ಮಾಡಿದ ಮಾನವೀಯ ಕಾರಣಗಳಿಂದಾಗಿ ಮುನ್ನೆಲೆಗೆ ಬಂದರು, ಜನರಿಂದ ಅಪಾರವಾದ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದು ಮಾತ್ರವೇ ಅಲ್ಲದೇ ಜನರು ಅವರನ್ನು ರಿಯಲ್ ಲೈಫ್ ಹೀರೋ ಎಂದು ಕರೆದು ಅಭಿಮಾನಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಆರಂಭಿಸಿದ ಜನ ಸೇವೆಯ ಕಾರ್ಯಗಳನ್ನು ಸೋನು ಸೂದ್ ಅವರು ಇಂದಿಗೂ ಮುಂದುವರೆಸಿದ್ದಾರೆ. ಸೋನು ಸೂದ್ ಅವರು ಜನ ಸೇವೆ ಮಾತ್ರವೇ […]

Continue Reading

ಗಡಿ ದಾಟಿದ ಸೋನು ಸೂದ್ ನೆರವು: ಉಕ್ರೇನ್ ನಿಂದ ಸುರಕ್ಷಿತವಾಗಿ ಬಂದಿಳಿದ ವಿದ್ಯಾರ್ಥಿಗಳು

ಭಾರತದಲ್ಲಿ ಕೊರೊನಾ ಅಬ್ಬರಿಸಿದಾಗ ಸಾಮಾನ್ಯ ಜನರು ಕಂಗಾಲಾಗಿ ಸಹಾಯಕ್ಕಾಗಿ ಕಾಯುತ್ತಿರುವಾಗ ಅವರ ನೆರವಿಗೆ ಧಾವಿಸಿದವರು ನಟ ಸೋನು ಸೂದ್. ಅವರು ನೀಡಿದ ಸಹಾಯದಿಂದಾಗಿ ಜನರು ಅವರನ್ನು ರಿಯಲ್ ಹೀರೋ ಎಂದೇ ಕರೆಯಲು ಆರಂಭಿಸಿದರು. ಆಗ ಸೋನು ತಮ್ಮ ಸ್ವಂತ ಜವಾಬ್ದಾರಿಯಲ್ಲಿ, ತಾವೇ ತಮ್ಮ ಹಣವನ್ನು ಖರ್ಚು ಮಾಡಿ ಅದೆಷ್ಟೋ ಜನ ಬಡ ಕೂಲಿ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಸುರಕ್ಷಿತವಾಗಿ ತಲುಪಿಸಿ ಅಪಾರವಾದ ನೆರವನ್ನು ಒದಗಿಸಿದಾಗ, ಜನರು ಅವರಿಗೆ ಕೈ ಮುಗಿದಿದ್ದರು. ಇದೀಗ ನಟ ಸೋನು ಸೂದ್ […]

Continue Reading

ಮತ್ತೊಂದು ಮಾನವೀಯ ಕಾರ್ಯಕ್ಕೆ ಸಜ್ಜಾದ ಸೋನು ಸೂದ್: ವಿಷಯ ತಿಳಿದ್ರೆ ನೀವು ಕೂಡಾ ಗ್ರೇಟ್ ಅಂತೀರಾ.

ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ ನಟ ಸೋನು ಸೂದ್ ಅವರು ಸಿನಿಮಾ ಮಾತ್ರವೇ ಅಲ್ಲದೇ ಅನೇಕ ಸಮಾಜ ಮುಖಿ ಚಟುವಟಿಕೆಗಳು ಹಾಗೂ ಮಾನವೀಯ ಕಾರ್ಯಗಳಿಂದಾಗಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಕೊರೊನಾ ಆರಂಭವಾದಾಗಿನಿಂದ ಇಂದಿನವರೆಗೂ ಅವರು ಸಹಾಯ ನೀಡುವುದು ಮಾತ್ರ ನಿಂತಿಲ್ಲ.‌ ಕೋವಿಡ್ ಸಂಕಷ್ಟದಲ್ಲಿ ಜನರ ಕೈ ಹಿಡಿದ ಇವರನ್ನು ಜನರು ರಿಯಲ್ ಹೀರೋ ಎಂದು ಕರೆದರು. ಬಹಳಷ್ಟು ಜನರು ಅವರನ್ನು ದೇವರಂತೆ ಆರಾಧಿಸುತ್ತಾರೆ. ಹೀಗೆ ಜನರ ಮನಸ್ಸಿನಲ್ಲಿ ಅಪಾರವಾದ ಅಭಿಮಾನವನ್ನು ಸಂಪಾದನೆ […]

Continue Reading

ಕೃಷಿ ಮಸೂದೆ ಹಿಂಪಡೆತ: ಸಿಟ್ಟಾದ ಕಂಗನಾ, ಸೋನು ಸೂದ್, ತಾಪ್ಸಿ ಪನ್ನು ಸಂಭ್ರಮಿಸಿದ್ದು ಹೀಗೆ.

ಕೇಂದ್ರ ಸರ್ಕಾರದ ವಿ ವಾ ದಿ ತ ಕೃಷಿ ಮಸೂದೆಯ ವಿಷಯ ಭಾರೀ ಚ ರ್ಚೆಗೆ ಕಾರಣವಾಗಿತ್ತು. ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರೈತರು ಪ್ರತಿ ಭಟನೆಯನ್ನು ನಡೆಸುತ್ತಿದ್ದರು. ಇವೆಲ್ಲವುಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಮೂರು ಕೃಷಿ ಮಸೂದೆಗಳನ್ನು ಸರ್ಕಾರ ಹಿಂಪಡೆಯುತ್ತಿದೆ ಎಂದು ಘೋಷಣೆಯನ್ನು ಮಾಡಿದ ಬೆನ್ನಲ್ಲೇ ದೇಶ ವ್ಯಾಪಿಯಾಗಿ ಭಿನ್ನ, ವಿಭಿನ್ನ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಕೆಲವರು ಇದು ಕೃಷಿ ಆಂದೋಲನಕ್ಕೆ ಸಿಕ್ಕ ಗೆಲುವು ಎಂದು ಸಂಭ್ರಮಿಸಿದ್ದಾರೆ, […]

Continue Reading

ಸೋನು ಸೂದ್ ಕುಟುಂಬದ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು:ಯಾವ ಪಕ್ಷಕ್ಕೆ ಸೇರ್ಪಡೆ??

ಕೊರೊನಾ ಕಾಲದಲ್ಲಿ ಭಾರತದ ಜನರಿಗೆ ಸಹಾಯ ಹಸ್ತವನ್ನು ಚಾಚುವ ಮೂಲಕ ಅಸಂಖ್ಯಾತ ಜನರ ಪಾಲಿಗೆ ಆರಾಧ್ಯ ದೈವ ಎನಿಸಿಕೊಂಡವರು ನಟ ಸೋನು ಸೂದ್. ಸೋನು ಮಾಡಿದ ಸಹಾಯದಿಂದಾಗಿ ಇಂದು ಅದೆಷ್ಟೋ ಮನೆಗಳಲ್ಲಿ ಸೋನು ಅವರ ಫೋಟೋ ವನ್ನು ಇಟ್ಟು ಪೂಜಿಸುತ್ತಿದ್ದಾರೆ‌ ಜನ. ಅಲ್ಲದೇ ಸೋನು ಅವರು ಜನರಿಗೆ ಮಾಡುವ ಸಹಾಯವನ್ನು ಮಾತ್ರ ಇನ್ನೂ ನಿಲ್ಲಿಸಿಲ್ಲ. ಪ್ರತಿದಿನ ಅವರ ಮನೆ ಮುಂದೆ ಅವರ ಸಹಾಯವನ್ನು ಅರಸಿ ಬರುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇಂತಹ ಸೋನು ಅವರು ಈಗ […]

Continue Reading

ಜನರ ಸಂಕಷ್ಟಕ್ಕೆ ಮಿಡಿವ ನಟ ಸೋನು ಸೂದ್ ಮೇಲೆ ಬಹು ಕೋಟಿ ತೆರಿಗೆ ವಂಚನೆ ಆರೋಪ: ಐಟಿ ಇಲಾಖೆ

ಕಳೆದ ಎರಡು ದಿನಗಳಿಂದೂ ಆದಾಯ ತೆರಿಗೆ ಇಲಾಖೆಯು ಬಾಲಿವುಡ್ ಹಾಗೂ ದಕ್ಷಿಣ ಸಿನಿರಂಗದ ಪ್ರಖ್ಯಾತ ನಟ ಎನಿಸಿಕೊಂಡಿರುವ, ಕೊರೊನಾ ಸಂಕಷ್ಟ ದಲ್ಲಿ ದೇಶದ ಜನರಿಗೆ ತನ್ನಿಂದ ಆಗುವ ಸಹಾಯವನ್ನು ನೀಡುತ್ತಾ, ದೇಶದ ರಿಯಲ್ ಹೀರೋ ಎಂದೇ ಖ್ಯಾತಿ ಪಡೆದಿರುವ ಸೋನು ಸೂದ್ ಅವರ ಕಚೇರಿ ಮತ್ತು ಮನೆಯ ಮೇಲೆ ಸರ್ವೆ ನಡೆಸಿದ್ದು, ಎಲ್ಲಾ ವಿಷಯಗಳನ್ನು ಪರಿಶೀಲನೆ ನಡೆಸಿದ ನಂತರ ಆದಾಯ ತೆರಿಗೆ ಇಲಾಖೆಯು ನಟ ಸೋನು ಸೂದ್ ಅವರು ಸುಮಾರು 20 ಕೋಟಿ ರೂಪಾಯಿಗಳ ತೆರಿಗೆ ವಂಚನೆಯನ್ನು […]

Continue Reading

ಸಹಾಯ ಮಾಡುವುದಕ್ಕೆ ಮಿಗಿಲಾದ ದೊಡ್ಡ ಪಾತ್ರ ಇನ್ನೊಂದಿಲ್ಲ: ಅಭಿಮಾನಿಯ ಬೇಡಿಕೆಗೆ ಸೋನು ಸೂದ್ ಅರ್ಥಪೂರ್ಣ ಉತ್ತರ

ಬಾಲಿವುಡ್ ನಟ ಸೋನು ಸೂದ್ ಕೊರೊನಾ ಮೊದಲನೇ ಅಲೆಯ ಕಾಲದಲ್ಲಿ ಇಡೀ ದೇಶವನ್ನು ಲಾಕ್ ಡೌನ್ ಮಾಡಿದಾಗ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಬಹಳಷ್ಟು ಶ್ರಮವನ್ನು ಪಟ್ಟಿದ್ದರು. ಅಲ್ಲದೇ ಅಂದಿನಿಂದಲೂ ಅವರು ಸಮಸ್ಯೆಗಳಲ್ಲಿ ಸಿಲುಕಿದ ಜನರಿಗೆ ನೆರವನ್ನು ನೀಡಲು ಧಾವಿಸಿದ್ದರು. ಕೊರೊನಾ ಎರಡನೇ ಅಲೆಯ ಕಾಲದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ಔಷಧಿಗಳು ಹಾಗೂ ಆಕ್ಸಿಜನ್ ಸಿಲೆಂಡರ್ ಗಳು ಹೀಗೆ ಮತ್ತೊಮ್ಮೆ ತಮ್ಮ ಸಹಾಯ ಹಸ್ತವನ್ನು ಚಾಚಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಅವರ ನೆರವನ್ನು ಕೋರಿ ಸಂಪರ್ಕಿಸುವ ಜನರಿಗೆ […]

Continue Reading