ಶೈನ್ ಶೆಟ್ಟಿಗೆ sorry ಮೆಸೆಜ್ ಮಾಡಿದ್ದ ಅಪ್ಪು: ದೊಡ್ಮನೆ ಹುಡುಗನ ದೊಡ್ಡ ಗುಣ ಏನಂತ ಹೇಳಿದ ಶೈನ್ ಶೆಟ್ಟಿ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಈಗ ಒಂದು ಮರೆಯಲಾಗದ ನೆನಪಾಗಿ ಉಳಿದಿದ್ದಾರೆ. ಅವರು ಕೊನೆಯದಾಗಿ ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಒಂದು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆದ ಶೈನ್ ಶೆಟ್ಟಿಯವರ ಹೊಸ ಹೊಟೇಲ್ ನ ಉದ್ಘಾಟನೆ ಕೂಡಾ ಒಂದಾಗಿತ್ತು. ಶೈನ್ ಬನಶಂಕರಿ ಯಲ್ಲಿ ತಾವು ತೆರೆದ ಹೊಸ ಹೊಟೇಲ್ ನ ಉದ್ಘಾಟನೆಗೆ ಅಪ್ಪು ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದರು. ಪುನೀತ್ ಅವರ ಜೊತೆಗೆ ತಮ್ಮ ಬಾಂಧವ್ಯದ ಕುರಿತಾಗಿ ಶೈನ್ ಮಾದ್ಯಮವೊಂದರ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು […]

Continue Reading

ಪುನೀತ್ ಸರ್ ತನ್ನ ಜೀವನದಲ್ಲಿ ಎಷ್ಟು ಮುಖ್ಯ ಎಂದು ಅರ್ಥ ಪೂರ್ಣ ವಿಚಾರ ಹಂಚಿಕೊಂಡ ಶೈನ್ ಶೆಟ್ಟಿ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನೆನಪು ಎನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಅವರನ್ನು ಅಭಿಮಾನಿಸುವ ಯಾರೊಬ್ಬರಿಗೂ ಕೂಡಾ ಇನ್ನೂ ಸಾಧ್ಯವಾಗಿಲ್ಲ. ಆದರೆ ಅಪ್ಪು ಅವರ ನಿಧನದ ನಂತರ ಅವರ ಬಗೆಗಿನ ಅನೇಕ ಗೊತ್ತಿಲ್ಲದ ವಿಚಾರಗಳು, ಮಾನವೀಯ ಕಾರ್ಯಗಳು ಹೊರ ಬಂದು ಪುನೀತ್ ಅವರ ಮೇಲಿನ ಗೌರವ ದುಪ್ಪಟ್ಟಾಗುತ್ತಿದೆ. ಹಲವು ಸಿನಿಮಾ ಸೆಲೆಬ್ರಿಟಿಗಳು ಪುನೀತ್ ಅವರ ಬಗ್ಗೆ ಅನೇಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮನಸ್ಸಿನ ಮಾತುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗ ಬಿಗ್ ಬಾಸ್ ಸೀಸನ್ […]

Continue Reading

ಐಶಾರಾಮೀ ಕಾರು ಖರೀದಿಸಿದ ಬಿಗ್ ಬಾಸ್ 7 ರ ವಿನ್ನರ್ ಶೈನ್ ಶೆಟ್ಟಿ: ಫೋಟೋ ಗಳು ವೈರಲ್

ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ ಅಪಾರ ಜನಪ್ರಿಯತೆಯನ್ನು ಮತ್ತು ಜನರ ಪ್ರೀತಿಯನ್ನು ಗಳಿಸಿ ಬಿಗ್ ಬಾಸ್ ವಿನ್ನರ್ ಆಗಿ ಸೀಸನ್ ಏಳರ ಟ್ರೋಫಿಯನ್ನು ಪಡೆದುಕೊಂಡವರು ಶೈನ್ ಶೆಟ್ಟಿ. ಬಹುಶಃ ಆ ಸೀಸನ್ ನಲ್ಲಿ ಶೈನ್ ಅವರಷ್ಟು ಶೈನ್ ಆದ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಲ್ಲಿ ಇರಲಿಲ್ಲ ಎನ್ನಬಹುದು. ಬಿಗ್ ಬಾಸ್ ನಂತರ ಶೈನ್ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಸಿನಿಮಾಗಳಲ್ಲಿ ಅವರಿಗೆ ಅವಕಾಶ ಹುಡುಕಿಕೊಂಡು ಬಂದಿತ್ತು. ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡರು. ಹೀಗೆ […]

Continue Reading